ಮಾಚಕನೂರಿನಲ್ಲಿ ಮೊಸಳೆ ಸೆರೆ

ಮುಧೋಳ: ತಾಲೂಕಿನ ಮಾಚಕನೂರ ಹೊರವಲಯದ ಘಟಪ್ರಭಾ ನದಿ ದಂಡೆಯಲ್ಲಿ 6 ಅಡಿ ಉದ್ದದ ಬೃಹತ್ ಮೊಸಳೆಯನ್ನು ಗ್ರಾಮಸ್ಥರು ಸೆರೆ ಹಿಡಿದು ಅರಣ್ಯ ಇಲಾಖೆ ವಶಕ್ಕೆ ನೀಡಿದರು. ಗ್ರಾಮದಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಘಟಪ್ರಭಾ ನದಿ…

View More ಮಾಚಕನೂರಿನಲ್ಲಿ ಮೊಸಳೆ ಸೆರೆ

ಸಾಕು ಮೊಸಳೆಗೆ ಬಲಿಯಾದ 44 ವರ್ಷದ ಮಹಿಳಾ ವಿಜ್ಞಾನಿ

ಮಿನಾಹಸ: ಇಂಡೋನೇಷ್ಯಾದಲ್ಲಿ ಅಕ್ರಮವಾಗಿ ಸಾಕಲಾಗಿದ್ದ 14 ಅಡಿ ಮೊಸಳೆಯೊಂದು 44 ವರ್ಷದ ಮಹಿಳಾ ವಿಜ್ಞಾನಿಯನ್ನು ತಿಂದಿರುವ ಘಟನೆ ನಡೆದಿದೆ. ನಾರ್ಥ್​ ಸುಲವೇಸಿಯ ಪ್ರಯೋಗಾಲಯದ ಮುಖ್ಯಸ್ಥೆಯಾಗಿದ್ದ ಡೇಸಿ ಟುವೊ ಅಕ್ರಮವಾಗಿ ಈ ಮೊಸಳೆಯನ್ನು ಸಾಕಿದ್ದಳು. ಆದರೆ…

View More ಸಾಕು ಮೊಸಳೆಗೆ ಬಲಿಯಾದ 44 ವರ್ಷದ ಮಹಿಳಾ ವಿಜ್ಞಾನಿ

ಗುಂಡಕರ್ಜಗಿಯಲ್ಲಿ ಮೊಸಳೆ ಸೆರೆ

ಮುದ್ದೇಬಿಹಾಳ: ತಾಲೂಕಿನ ಗುಂಡಕರ್ಜಗಿ ಗ್ರಾಮದ ಹಳ್ಳದಲ್ಲಿ ಪತ್ತೆಯಾದ ಮೊಸಳೆಯನ್ನು ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ. ಹಳ್ಳದಲ್ಲಿ ಕುರಿಗಳಿಗೆ ನೀರು ಕುಡಿಸಲು ಹೋಗಿದ್ದ ಕುರಿಗಾಹಿ ಯೊಬ್ಬ ಮೊಸಳೆ ಕಂಡು ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದಾನೆ. ಗ್ರಾಮದ ಯುವಕರ ತಂಡ…

View More ಗುಂಡಕರ್ಜಗಿಯಲ್ಲಿ ಮೊಸಳೆ ಸೆರೆ

ಸದಲಗಾದಲ್ಲಿ ಮೊಸಳೆ ಪ್ರತ್ಯಕ್ಷ

ಬೋರಗಾಂವ : ಸಮೀಪದ ಸದಲಗಾ ಪಟ್ಟಣದ ಸದಲಗಾ-ಬೋರಗಾಂವ ರಸ್ತೆ ಮೇಲೆ ಭಾನುವಾರ ರಾತ್ರಿ ಮೊಸಳೆ ಪ್ರತ್ಯಕ್ಷವಾಗಿದೆ. ಈ ಮೊಸಳೆ ಕಳೆದ ನಾಲ್ಕು ದಿನಗಳಿಂದ ನದಿತೀರದಲ್ಲಿ ಇರುವುದು ರೈತರಿಗೆ ಕಂಡುಬಂದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು.…

View More ಸದಲಗಾದಲ್ಲಿ ಮೊಸಳೆ ಪ್ರತ್ಯಕ್ಷ

ರಾತ್ರೋ ರಾತ್ರಿ ಗ್ರಾಮಕ್ಕೆ ನುಗ್ಗಿದ ಮೊಸಳೆ: ನಿದ್ದೆಗೆಟ್ಟು ರಾತ್ರಿ ಕಳೆದ ಗ್ರಾಮಸ್ಥರು!

ರಾಯಚೂರು: ಮೊಸಳೆಯೊಂದು ರಾತ್ರೋ ರಾತ್ರಿ ಗ್ರಾಮದೊಳಗೆ‌ ನುಗ್ಗಿ ಗ್ರಾಮಸ್ಥರಲ್ಲಿ ಆತಂಕವನ್ನು ಸೃಷ್ಟಿಸಿದ ಘಟನೆ ಲಿಂಗಸೂಗುರ ತಾಲ್ಲೂಕಿನ ಐದನಾಳ‌ ಗ್ರಾಮದಲ್ಲಿ ಗುರುವಾರ ನಡೆದಿದೆ. ಧಾರಾಕಾರವಾಗಿ ಮಳೆ ಸುರಿದ ಕಾರಣ ದಾರಿ ತಪ್ಪಿದ ಮೊಸಳೆ ಗ್ರಾಮಕ್ಕೆ ಬಂದಿದೆ.…

View More ರಾತ್ರೋ ರಾತ್ರಿ ಗ್ರಾಮಕ್ಕೆ ನುಗ್ಗಿದ ಮೊಸಳೆ: ನಿದ್ದೆಗೆಟ್ಟು ರಾತ್ರಿ ಕಳೆದ ಗ್ರಾಮಸ್ಥರು!

ಮೊಸಳೆಗಳ ಮಾರಣಹೋಮ

ಇಂಡೋನೇಷ್ಯಾದಲ್ಲಿ ಮೊಸಳೆಗಳ ತಳಿ ಅಭಿವೃದ್ಧಿ ಕೇಂದ್ರವೊಂದರ ಆವರಣಕ್ಕೆ 48 ವರ್ಷದ ವ್ಯಕ್ತಿಯೊಬ್ಬ ಹುಲ್ಲು ಕೊಯ್ಯಲು ಪ್ರವೇಶಿಸಿದ್ದಾನೆ. ಹುಲ್ಲು ಕತ್ತರಿಸುತ್ತಿದ್ದಾಗ ಮೊಸಳೆಯೊಂದು ಆತನನ್ನು ಕಚ್ಚಿ ಸಾಯಿಸಿದೆ. ಮೃತನ ಅಂತ್ಯಕ್ರಿಯೆ ನೆರವೇರಿಸಿ ಬಂದ ಗ್ರಾಮಸ್ಥರು, ಅದೇ ಆಕ್ರೋಶದಿಂದ…

View More ಮೊಸಳೆಗಳ ಮಾರಣಹೋಮ

ಮೊಸಳೆ ದಾಳಿಗೆ ವ್ಯಕ್ತಿ ಬಲಿ: 300 ಮೊಸಳೆಗಳನ್ನು ಕೊಂದ ಉದ್ರಿಕ್ತರ ಗುಂಪು

ಸೊರೋಂಗ್​ (ಇಂಡೋನೇಷ್ಯಾ): ಮೊಸಳೆಯೊಂದು ವ್ಯಕ್ತಿಯೊಬ್ಬನನ್ನು ಕೊಂದಿದ್ದಕ್ಕಾಗಿ ಉದ್ರಿಕ್ತರ ಗುಂಪು ಸುಮಾರು 300 ಮೊಸಳೆಗಳನ್ನು ಕತ್ತರಿಸಿ ಕೊಂದಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಇಂಡೋನೇಷ್ಯಾದ ಪಪುವಾ ಪ್ರಾಂತ್ಯದಲ್ಲಿ ಶನಿವಾರ ಮೊಸಳೆ ಸಂವರ್ಧನ ಕೇಂದ್ರದ ಬಳಿ 48 ವರ್ಷದ…

View More ಮೊಸಳೆ ದಾಳಿಗೆ ವ್ಯಕ್ತಿ ಬಲಿ: 300 ಮೊಸಳೆಗಳನ್ನು ಕೊಂದ ಉದ್ರಿಕ್ತರ ಗುಂಪು

ಬೃಹತ್ ಮೊಸಳೆ ಸೆರೆ

ಆಲಮಟ್ಟಿ: ಸಮೀಪದ ಬೇನಾಳ ಕ್ರಾಸ್ ಹತ್ತಿರದ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿದ್ದ ಬೃಹತ್ ಮೊಸಳೆಯನ್ನು ಶುಕ್ರವಾರ ಸೆರೆಹಿಡಿದು ಅಣೆಕಟ್ಟೆ ಹಿನ್ನೀರಿನಲ್ಲಿ ಬಿಡಲಾಯಿತು. ಕಾಲುವೆಯಲ್ಲಿದ್ದ ಮೊಸಳೆ ಕಂಡು ಗಾಬರಿಗೊಂಡ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ವಿಷಯ ತಿಳಿಸಿದರು. ಅರಣ್ಯಾಧಿಕಾರಿ…

View More ಬೃಹತ್ ಮೊಸಳೆ ಸೆರೆ

ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಪತ್ತೆಯಾದ ಮೊಸಳೆ ಸೆರೆ

ವಿಜಯಪುರ: ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಸೃಷ್ಟಿಸಿದ್ದ ಬೃಹತ್ ಮೊಸಳೆಯನ್ನು ಅರಣ್ಯಾಧಿಕಾರಿಗಳು ಹಿಡಿದು ಆಲಮಟ್ಟಿ ಜಲಾಶಯಕ್ಕೆ ಬಿಟ್ಟಿದ್ದಾರೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಆಲಮಟ್ಟಿಯಲ್ಲಿ ಬೇನಾಳ ಗ್ರಾಮದ ಸೇತುವೆ ಬಳಿಯ…

View More ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಪತ್ತೆಯಾದ ಮೊಸಳೆ ಸೆರೆ

ಕೃಷ್ಣಾ ನದಿ ದಡದಲ್ಲಿ 4 ಮೊಸಳೆ ಮರಿ ಪತ್ತೆ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಬೆಳಗಾವಿ: ಕೃಷ್ಣಾ ನದಿಯಲ್ಲಿ‌ ನೀರಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ನಾಲ್ಕು ಮೊಸಳೆ ಮರಿಗಳು ಪತ್ತೆಯಾಗಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಜಿಲ್ಲೆಯ ರಾಯಭಾಗ ತಾಲೂಕಿನ‌ ಗುಂಡವಾಡ ಗ್ರಾಮದ ಕೃಷ್ಣಾ ನದಿ ದಡದಲ್ಲಿ 4 ಮೊಸಳೆ ಮರಿಗಳು…

View More ಕೃಷ್ಣಾ ನದಿ ದಡದಲ್ಲಿ 4 ಮೊಸಳೆ ಮರಿ ಪತ್ತೆ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ