ಮೊಳಕಾಲ್ಮೂರಲ್ಲಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

ಮೊಳಕಾಲ್ಮೂರು: ಭಾರತೀಯ ಸೇನೆ ಮೇಲೆ ಪದೇ ಪದೆ ದಾಳಿ ನಡೆಸುತ್ತಿರುವ ಪಾಕಿಸ್ತಾನಕ್ಕೆ ಸೇನೆಗೆ ಬಿಸಿ ಮುಟ್ಟಿಸುವ ಕೆಲಸ ಕೇಂದ್ರ ಸರ್ಕಾರ ಶೀಘ್ರವೇ ಮಾಡಬೇಕೆಂದು ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಪಟ್ಟಣದ ಕೆಇಬಿ ವೃತ್ತದಲ್ಲಿ…

View More ಮೊಳಕಾಲ್ಮೂರಲ್ಲಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

ಆರ್ಥಿಕ ಸಬಲತೆ ಶಿಕ್ಷಣದ ಪ್ರಬಲ ಅಸ್ತ್ರ

ಮೊಳಕಾಲ್ಮೂರು: ಲಿಂಗತಾರತಮ್ಯ ನಿವಾರಣೆ, ಆರ್ಥಿಕ ಸಬಲತೆ ಶಿಕ್ಷಣ ಪ್ರಬಲ ಅಸ್ತ್ರ ಎಂದು ತಹಸೀಲ್ದಾರ್ ಎಸ್. ಅನಿತಾಲಕ್ಷ್ಮೀ ತಿಳಿಸಿದರು. ಇಲ್ಲಿನ ಪಪಂ ಕಾರ್ಯಾಲಯ ಆವರಣದಲ್ಲಿ ಶಹರಿ ಸ್ತ್ರೀಶಕ್ತಿ ಮಹಿಳಾ ಸಂಘಟನೆಯ ಸಮೃದ್ಧಿ ಉತ್ಸವ ಕಾರ್ಯಗಾರದಲ್ಲಿ ಮಾತನಾಡಿದರು.…

View More ಆರ್ಥಿಕ ಸಬಲತೆ ಶಿಕ್ಷಣದ ಪ್ರಬಲ ಅಸ್ತ್ರ

ಉದ್ಯೋಗ ಮೇಳದ ಸದುಪಯೋಗಕ್ಕೆ ಪ್ರಚಾರ ಅಗತ್ಯ

ಮೊಳಕಾಲ್ಮೂರು: ಉದ್ಯೋಗ ಮೇಳದ ಸದುಪಯೋಗಕ್ಕೆ ವ್ಯಾಪಕ ಪ್ರಚಾರ ನೀಡಬೇಕೆಂದು ತಹಸೀಲ್ದಾರ್ ಎಸ್. ಅನಿತಾಲಕ್ಷ್ಮಿಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ತುಮಕೂರು, ಚಿತ್ರದುರ್ಗ ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯಿಂದ ತುಮಕೂರಿನಲ್ಲಿ ನಡೆಯುವ ಉದ್ಯೋಗ ಮೇಳ ಕುರಿತ…

View More ಉದ್ಯೋಗ ಮೇಳದ ಸದುಪಯೋಗಕ್ಕೆ ಪ್ರಚಾರ ಅಗತ್ಯ

ಕೋನಾಪುರದಲ್ಲಿ ಕಾನೂನು ಅರಿವು ಕಾರ್ಯಕ್ರಮ

ಮೊಳಕಾಲ್ಮೂರು: ಉದ್ಯೋಗ ಸಬಲೀಕರಣದಿಂದ ಗ್ರಾಮೀಣರಿಗೆ ಹೊಸ ಬದುಕು ಸೃಷ್ಟಿಸುತ್ತೇವೆ ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಕೋನಾಪುರದ ಗ್ರಾಮಸ್ಥರಿಗೆ ಭರವಸೆ ನೀಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತದಿಂದ ತಾಲೂಕಿನ ಕೋನಾಪುರ ಗ್ರಾಮದಲ್ಲಿ ಆಯೋಜಿಸಿದ್ದ…

View More ಕೋನಾಪುರದಲ್ಲಿ ಕಾನೂನು ಅರಿವು ಕಾರ್ಯಕ್ರಮ

ಸಿದ್ದಯ್ಯನಕೋಟೆ ಪ್ರೌಢಶಾಲೆಗೆ ಪರಿಸರ ಮಿತ್ರ ಪ್ರಶಸ್ತಿ

ಮೊಳಕಾಲ್ಮೂರು: ತಾಲೂಕಿನ ಸಿದ್ದಯ್ಯನಕೋಟೆ ಸರ್ಕಾರಿ ಪ್ರೌಢಶಾಲೆ ಪರಿಸರ ಮಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡು ಮಾದರಿ ಶಾಲೆಯಾಗಿ ಗಮನ ಸೆಳೆದಿದೆ. ತೀರಾ ಹಿಂದುಳಿದ ಪ್ರದೇಶದಲ್ಲಿ 5.05 ಎಕರೆ ಜಾಗದಲ್ಲಿ ಸುಸ್ಸಜ್ಜಿತ ಕಟ್ಟಡದೊಂದಿಗೆ 2007ರಲ್ಲಿ ಶಾಲೆ ಆರಂಭವಾಯಿತು. ಈ…

View More ಸಿದ್ದಯ್ಯನಕೋಟೆ ಪ್ರೌಢಶಾಲೆಗೆ ಪರಿಸರ ಮಿತ್ರ ಪ್ರಶಸ್ತಿ

ಗಣಿ ಅಕ್ರಮ ನಡೆಸಿದ್ರೆ ಸಾಬೀತೇಕಿಲ್ಲ?

ಮೊಳಕಾಲ್ಮೂರು: ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ಮೂಲಕ ಲಕ್ಷ ಕೋಟಿ ರೂ. ಲೂಟಿ ಹೊಡೆದಿದ್ದಾರೆ ಎಂದು ನನ್ನ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪ ಸತ್ಯವಾಗಿದ್ದರೆ, 5 ವರ್ಷ ಆಡಳಿತದಲ್ಲಿದ್ದ ಅವರಿಗೆ 1 ರೂಪಾಯಿನಷ್ಟು ಕೂಡ…

View More ಗಣಿ ಅಕ್ರಮ ನಡೆಸಿದ್ರೆ ಸಾಬೀತೇಕಿಲ್ಲ?

ಸಾಮೂಹಿಕ ವಿವಾಹದಲ್ಲಿ 73 ಜೋಡಿ ದಾಂಪತ್ಯಕ್ಕೆ

ಮೊಳಕಾಲ್ಮೂರು: ಶಾಸಕ ಬಿ. ಶ್ರೀರಾಮುಲು ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಗಡಿನಾಡಿನಲ್ಲಿ ಆಯೋಜಿಸಿದ್ದ ಸಾಮೂಹಿಕ ಕಲ್ಯಾಣೋತ್ಸವ ಜನಜಾತ್ರೆಯಂತೆ ಕಂಡು ಬಂತು. ಪಟ್ಟಣದ ಹೊರವಲಯದ ಪೆಟ್ರೋಲ್ ಬಂಕ್ ಬಳಿ ನಿರ್ಮಿಸಿದ್ದ ಬೃಹತ್ ಪೆಂಡಾಲ್‌ನಲ್ಲಿ ವಧು-ವರರ ಬಂಧುಗಳು,…

View More ಸಾಮೂಹಿಕ ವಿವಾಹದಲ್ಲಿ 73 ಜೋಡಿ ದಾಂಪತ್ಯಕ್ಕೆ

ಭರದಿಂದ ಸಾಗಿದೆ ವಸತಿ ಶಾಲೆ ಕಾಮಗಾರಿ

ಮೊಳಕಾಲ್ಮೂರು: ತಾಲೂಕಿನ ಯರ‌್ರೇನಹಳ್ಳಿ ಸಮೀಪ ಎಂಟು ಎಕರೆ ವಿಸ್ತೀರ್ಣದಲ್ಲಿ ವಸತಿ ಶಾಲೆ ನಿರ್ಮಾಣವಾಗುತ್ತಿದ್ದು, ಹಿಂದುಳಿದ ಪ್ರದೇಶ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಎಚ್.ಆಂಜನೇಯ ಅವರ ಕಾಲದಲ್ಲಿ ಕಿತ್ತೂರು ರಾಣಿ ಚನ್ನಮ್ಮ…

View More ಭರದಿಂದ ಸಾಗಿದೆ ವಸತಿ ಶಾಲೆ ಕಾಮಗಾರಿ

4 ವರ್ಷ ಜೈಲಿನಲ್ಲಿಟ್ಟು ಅಧಿಕಾರ ಮಾಡಿದ್ರಿ, ನನ್ನಿಂದ ಎಷ್ಟು ಹಣ ರಿಕವರಿ ಮಾಡಿದ್ರಿ?: ಜನಾರ್ದನ ರೆಡ್ಡಿ

ಮೊಳಕಾಲ್ಮೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬಳ್ಳಾರಿ ರೆಡ್ಡಿಗಳು ಸಂಪಾದಿಸಿರುವ ಲಕ್ಷ ಕೋಟಿ ವಸೂಲಿ ಮಾಡಿ ರಾಜ್ಯದ ಬಡ ಜನರಿಗೆ ಮನೆ ಕಟ್ಟಿಸಿಕೊಡುತ್ತೇನೆ ಎಂದಿದ್ದರು. ನಾಲ್ಕು ವರ್ಷ ನನ್ನನ್ನು ಜೈಲಿನಲ್ಲಿಟ್ಟು ಅಧಿಕಾರ ನಡೆಸಿದ್ದಾರೆ. ನನ್ನಿಂದ ಎಷ್ಟು…

View More 4 ವರ್ಷ ಜೈಲಿನಲ್ಲಿಟ್ಟು ಅಧಿಕಾರ ಮಾಡಿದ್ರಿ, ನನ್ನಿಂದ ಎಷ್ಟು ಹಣ ರಿಕವರಿ ಮಾಡಿದ್ರಿ?: ಜನಾರ್ದನ ರೆಡ್ಡಿ

ಬಸ್‌ನಿಲ್ದಾಣದಲ್ಲಿ 50ಕ್ಕೂ ಅಧಿಕ ಅಂಗಡಿಗಳ ತೆರವು

ಮೊಳಕಾಲ್ಮೂರು: ಇಲ್ಲಿನ ಸರ್ಕಾರಿ ಬಸ್‌ನಿಲ್ದಾಣದ ಆವರಣದೊಳಗೆ ಅತಿಕ್ರಮವಾಗಿ ಇಟ್ಟುಕೊಂಡಿದ್ದ 50ಕ್ಕೂ ಅಧಿಕ ಸಣ್ಣಪುಟ್ಟ ಅಂಗಡಿಗಳನ್ನು ಬೆಳ್ಳಂಬೆಳಗ್ಗೆ ಪಪಂ ಮುಖ್ಯಾಧಿಕಾರಿ ತೆರವುಗೊಳಿಸಿದರು. ಬಸ್‌ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಉದ್ದೇಶಿಸಿ ಕಳೆದ ತಿಂಗಳ ಹಿಂದಷ್ಟೇ ಬಸ್‌ನಿಲ್ದಾಣದಲ್ಲಿದ್ದ ಸಣ್ಣಪುಟ್ಟ ಅಂಗಡಿಗಳನ್ನು…

View More ಬಸ್‌ನಿಲ್ದಾಣದಲ್ಲಿ 50ಕ್ಕೂ ಅಧಿಕ ಅಂಗಡಿಗಳ ತೆರವು