ಪಾಕ್​ ಪರ ಬೇಹುಗಾರಿಕೆ ಮಾಡುತ್ತಿದ್ದ ಭಾರತೀಯನ ಬಂಧನ

ನವದೆಹಲಿ: ಪಂಜಾಬ್​ನ ಫಿರೋಜ್​ಪುರ್​ ಬಳಿಯ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಪರವಾಗಿ ಬೇಹುಗಾರಿಕೆ ಮಾಡುತ್ತಿದ್ದ ಭಾರತೀಯನೊಬ್ಬನನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತನು ಉತ್ತರ ಪ್ರದೇಶದ ಮೊರಾದಾಬಾದ್​ ಮೂಲದವನು ಎಂದು ಹೇಳಲಾಗಿದೆ. ಗಡಿ…

View More ಪಾಕ್​ ಪರ ಬೇಹುಗಾರಿಕೆ ಮಾಡುತ್ತಿದ್ದ ಭಾರತೀಯನ ಬಂಧನ

ಮದುವೆಯಾಗಿ ನಾಲ್ಕು ವರ್ಷವಾದರೂ ಮಗು ಆಗಲಿಲ್ಲವೆಂದು ಪತ್ನಿಯನ್ನು 2ನೇ ಮಹಡಿಯಿಂದ ತಳ್ಳಿದ ಪತಿ

ಮೊರಾದಾಬಾದ್​ (ಉತ್ತರಪ್ರದೇಶ): ಮದುವೆಯಾಗಿ ನಾಲ್ಕು ವರ್ಷಗಳಾದರೂ ಮಗು ಹೆರಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಉತ್ತರ ಪ್ರದೇಶದ ಮೊರಾಬಾದ್​ನಲ್ಲಿ ನ.18ರಂದು ಈ ಪ್ರಸಂಗ ನಡೆದಿದೆ. ಕಟ್ಟಡದ ಎರಡನೇ ಮಹಡಿಗೆ…

View More ಮದುವೆಯಾಗಿ ನಾಲ್ಕು ವರ್ಷವಾದರೂ ಮಗು ಆಗಲಿಲ್ಲವೆಂದು ಪತ್ನಿಯನ್ನು 2ನೇ ಮಹಡಿಯಿಂದ ತಳ್ಳಿದ ಪತಿ

ಮಕ್ಕಳ ದಿನಾಚರಣೆಯಂದು ವಾಂತಿ ಮಾಡಿಕೊಂಡ ಬಾಲಕನನ್ನು ಥಳಿಸಿದ ಶಿಕ್ಷಕಿ ವಿರುದ್ಧ ದೂರು

ಮೊರದಾಬಾದ್: ತರಗತಿಯಲ್ಲಿ ಬಾಲಕ ವಾಂತಿ ಮಾಡಿಕೊಂಡಿದ್ದಕ್ಕೆ ಶಿಕ್ಷಕಿ ಕೋಲಿನಿಂದ ಚೆನ್ನಾಗಿ ಬಾರಿಸಿರುವ ಘಟನೆ ಉತ್ತರಪ್ರದೇಶದ ಮೊರದಾಬಾದ್‌ ಶಾಲೆಯಲ್ಲಿ ನಡೆದಿದೆ. ಮಕ್ಕಳ ದಿನಾಚರಣೆ ದಿನದಂದೇ ಘಟನೆ ನಡೆದಿದ್ದು, ಶಿಕ್ಷಕಿ ವಿರುದ್ಧ 8 ವರ್ಷದ ಬಾಲಕನ ತಂದೆ…

View More ಮಕ್ಕಳ ದಿನಾಚರಣೆಯಂದು ವಾಂತಿ ಮಾಡಿಕೊಂಡ ಬಾಲಕನನ್ನು ಥಳಿಸಿದ ಶಿಕ್ಷಕಿ ವಿರುದ್ಧ ದೂರು

6 ವರ್ಷದ ಮಗಳನ್ನು ಕೊಂದು ಮನೆಯಲ್ಲೇ ಹೂತು ಹಾಕಿದ ಪಾಲಕರು!

ಮೊರಾದಾಬಾದ್‌: ಹುಟ್ಟುತ್ತಲೇ ಅನಾರೋಗ್ಯಕ್ಕೀಡಾಗಿದ್ದ ಆರು ವರ್ಷದ ಮಗುವನ್ನು ಪಾಲಕರೇ ಕೊಂದು ಮನೆಯಲ್ಲಿಯೇ ಹೂತುಹಾಕಿರುವ ಘಟನೆ ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದೆ. ಅಪೌಷ್ಟಿಕತೆ ಮತ್ತು ಮೂಳೆಗಳು ದುರ್ಬಲವಾಗಿದ್ದರಿಂದ ಬೇಸತ್ತ ಪಾಲಕರು ಮಗುವನ್ನು ಕೊಲೆ ಮಾಡಿದ್ದಾರೆ. ಈ ಕುರಿತು…

View More 6 ವರ್ಷದ ಮಗಳನ್ನು ಕೊಂದು ಮನೆಯಲ್ಲೇ ಹೂತು ಹಾಕಿದ ಪಾಲಕರು!