ವರ್ಕ್ ಫ್ರಂ ಗುಡ್ಡ-ಬೆಟ್ಟ!
ಸಿದ್ದಾಪುರ: ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಅನೇಕ ಸಾಫ್ಟ್ವೇರ್ ಉದ್ಯೋಗಿಗಳು ಕರೊನಾ ಲಾಕ್ಡೌನ್ನಿಂದ ಹಳ್ಳಿ ಸೇರಿದ್ದಾರೆ. ಆದರೂ,…
ಪಿಯು ಪ್ರಥಮ ಫಲಿತಾಂಶ ಪ್ರಕಟ
ತೇರದಾಳ: ಲಾಕ್‌ಡೌನ್ ನಡುವೆ ಪರೀಕ್ಷೆ ಫಲಿತಾಂಶಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳ…
ಸೆಲ್‌ಫೋನ್ ಸೇಲ್ ಫುಲ್ ಡೌನ್
ಬೆಳಗಾವಿ: ಜಗತ್ತಿನಾದ್ಯಂತ ಕರಿನೆರಳು ಬೀರಿ ಜನಜೀವನವನ್ನೇ ಮಖಾಡೆ ಮಲಗಿಸಿದ ಕೋವಿಡ್-19 ಭಾರತದಲ್ಲಿ ಸ್ಮಾರ್ಟ್ ಫೋನ್‌ಗಳ ತಯಾರಿಕೆಗೂ…
ಪ್ರಾಮಾಣಿಕತೆ ಮೆರೆದ ಶಿಕ್ಷಕ ದೇವಣಗಾಂವಿ
ಗೊಳಸಂಗಿ: ಕರ್ತವ್ಯ ಮಗಿಸಿಕೊಂಡು ಮನೆಗೆ ತೆರಳುತ್ತಿರುವ ವೇಳೆ ತಮಗೆ ಸಿಕ್ಕ ಮೊಬೈಲ್, ಎಟಿಎಂ ಕಾರ್ಡ್ ಹಾಗೂ…
ಪಿಯುಸಿ ಪರೀಕ್ಷೆಗೆ ಗೋಡೆ ಗಡಿಯಾರ
ಚಿತ್ರದುರ್ಗ: ಜಿಲ್ಲೆಯ 20 ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ್ 4 ರಿಂದ 23ರ ವರೆಗೆ ದ್ವಿತೀಯ ಪಿಯುಸಿ…
ಪೊಲೀಸ್ ಠಾಣೆ ಎದುರಿನ ಮೊಬೈಲ್ ಅಂಗಡಿಗೆ ಕಳ್ಳರ ಕನ್ನ !, ಲ್ಯಾಪ್‌ಟಾಪ್, ಮೊಬೈಲ್ ಕಳವು
ದೇವದುರ್ಗ: ತಾಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆ ಎದುರಿನ ಮೊಬೈಲ್ ಅಂಗಡಿಗೆ ಮಂಗಳವಾರ ತಡರಾತ್ರಿ ಕಳ್ಳರು ಕನ್ನ…
ಆಗಸದಲ್ಲಿ ಸ್ಪೈಡರ್ವುನ್, ಅವತಾರ್ ಕುಣಿತ
ಶಿವಮೊಗ್ಗ: ಭಾನುವಾರ ಬೆಳಗ್ಗೆ ಆಗಸದಲ್ಲಿ ಸ್ಪೈಡರ್ವುನ್, ಅವತಾರ್, ಬಣ್ಣ ಬಣ್ಣದ ಚಿಟ್ಟೆಗಳು, ಡ್ರ್ಯಾಗನ್, ರಣಹದ್ದು, ನಕ್ಷತ್ರ,…
ಕಲೆ, ಸಂಸ್ಕೃತಿ ರಕ್ಷಣೆಗೆ ಪಣತೊಡಿ
ಚಿಕ್ಕಮಗಳೂರು: ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕಾರ, ಸಂಸ್ಕೃತಿ ಮತ್ತು ಸಂಪ್ರದಾಯ ಮರೆಯಬಾರದು ಎಂದು ಜಿಲ್ಲಾ ವಾಲಿಬಾಲ್…