ಪ್ರೇಮ ವಿವಾಹಕ್ಕೆ ಕುಟುಂಬಸ್ಥರು ಸಮ್ಮತಿಸದ ಕಾರಣ: ಮೈಸೂರಿನ ಲಕ್ಷ್ಮಣತೀರ್ಥಕ್ಕೆ ಹಾರಿದ ಪ್ರೇಮಿಗಳು

ಮೈಸೂರು: ತಮ್ಮ ಕುಟುಂಬಸ್ಥರು ಪ್ರೇಮ ವಿವಾಹಕ್ಕೆ ಸಮ್ಮತಿಸಲಿಲ್ಲ ಎಂಬ ಕಾರಣಕ್ಕಾಗಿ ಪ್ರೇಮಿಗಳಿಬ್ಬರು ಲಕ್ಷ್ಮಣತೀರ್ಥ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂತು ತಾಲೂಕು ಹೊಸೂರು ಕಲ್ಲಹಳ್ಳಿಯ ರಂಜಿತಾ (19) ಮತ್ತು ಮೈಸೂರು ವಿಜಯನಗರ ನಿವಾಸಿ ಶಿವು…

View More ಪ್ರೇಮ ವಿವಾಹಕ್ಕೆ ಕುಟುಂಬಸ್ಥರು ಸಮ್ಮತಿಸದ ಕಾರಣ: ಮೈಸೂರಿನ ಲಕ್ಷ್ಮಣತೀರ್ಥಕ್ಕೆ ಹಾರಿದ ಪ್ರೇಮಿಗಳು

ಕಪಿಲಾ ನದಿಗೆ ಬಾಗಿನ ಅರ್ಪಿಸಿದ ಸಿಎಂ ಬಿ. ಎಸ್‌. ಯಡಿಯೂರಪ್ಪ; ಶೀಘ್ರದಲ್ಲೇ ಬರ ಪರಿಹಾರ ಹಣ ಬಿಡುಗಡೆಯಾಗಲಿದೆ ಎಂದು ಭರವಸೆ

ಮೈಸೂರು: ಭಾರಿ ಮಳೆಯಿಂದಾಗಿ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯ ಕಬಿನಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರು ಕಪಿಲಾ ನದಿಗೆ ಬಾಗಿನ ಅರ್ಪಿಸಿದರು. ಈ ಹಿಂದೆ ಭಾರಿ ಮಳೆಯಿಂದಾಗಿ ಮಂಡ್ಯ ಜಿಲ್ಲೆ…

View More ಕಪಿಲಾ ನದಿಗೆ ಬಾಗಿನ ಅರ್ಪಿಸಿದ ಸಿಎಂ ಬಿ. ಎಸ್‌. ಯಡಿಯೂರಪ್ಪ; ಶೀಘ್ರದಲ್ಲೇ ಬರ ಪರಿಹಾರ ಹಣ ಬಿಡುಗಡೆಯಾಗಲಿದೆ ಎಂದು ಭರವಸೆ

ಮೈಸೂರು ಅರಮನೆ ಪ್ರವೇಸಿದ ದಸರಾ ಗಜಪಡೆ: ಸಾಂಪ್ರದಾಯಿಕ ಪೂಜೆಯೊಂದಿಗೆ ಅದ್ದೂರಿ ಸ್ವಾಗತ, ಅಂಬಾರಿ ಹೊರುವ ಅರ್ಜುನ ನೇತೃತ್ವದಲ್ಲಿ 6 ಆನೆಗಳು

ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊ್ಳಲು ಕಾಡಿನಿಂದ ನಾಡಿಗೆ ಬಂದಿರá-ವ ಗಜಪಡೆ ಸೋಮವಾರ ಮೈಸೂರು ಅರಮನೆಯನ್ನು ಪ್ರವೇಶಿಸಿತು. ಅರಮನೆ ಪ್ರವೇಶಿಸುತ್ತಿದ್ದಂತೆ ಸಂಭ್ರಮಿಸಿದ ಈ ಆನೆಗಳು ವರ್ಷಕ್ಕೊಮ್ಮೆ ಸೇರುವ ಸಂಗಾತಿಗಳ ಜತೆ ಬೆರೆತು…

View More ಮೈಸೂರು ಅರಮನೆ ಪ್ರವೇಸಿದ ದಸರಾ ಗಜಪಡೆ: ಸಾಂಪ್ರದಾಯಿಕ ಪೂಜೆಯೊಂದಿಗೆ ಅದ್ದೂರಿ ಸ್ವಾಗತ, ಅಂಬಾರಿ ಹೊರುವ ಅರ್ಜುನ ನೇತೃತ್ವದಲ್ಲಿ 6 ಆನೆಗಳು

ಸಾಯುವ ಮುನ್ನ ಸೆಲ್ಫಿ ಕ್ಲಿಕ್ಕಿಸಿ ನದಿಗೆ ಹಾರಿದ ತಾಯಿ-ಮಗಳು

ಮೈಸೂರು: ತಾಯಿ – ಮಗಳು ಕಪಿಲಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸಮೀಪ ಕಪಿಲಾ ನದಿಯ ಸಂಗಮದ ಬಳಿ ಮಂಜುಳಾ (38), ಮಗಳು…

View More ಸಾಯುವ ಮುನ್ನ ಸೆಲ್ಫಿ ಕ್ಲಿಕ್ಕಿಸಿ ನದಿಗೆ ಹಾರಿದ ತಾಯಿ-ಮಗಳು

ಅಧಿಕಾರ ಸಿಗೋದು ಜವಾಬ್ದಾರಿ ನಿಭಾಯಿಸೋಕೆ

ಮೈಸೂರು: ನನ್ನನ್ನು ಮಂತ್ರಿ ಅಂಥ ಕರೆಯುವುದಕ್ಕಿಂತ ಜೆ.ಸಿ.ಮಾಧುಸ್ವಾಮಿ ಎಂದು ಕರೆಯುವುದರಲ್ಲಿಯೇ ಸಂತೋಷ ಇದೆ. ಮಂತ್ರಿ ದೊಡ್ಡ ಸ್ಥಾನ ಅಲ್ಲ. ಅಧಿಕಾರ ಸಿಗೋದು ನನ್ನ ಜವಾಬ್ದಾರಿಯನ್ನು ನಿಭಾಯಿಸೋಕೆ ಎಂದು ನಂಬಿದ್ದೇನೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.…

View More ಅಧಿಕಾರ ಸಿಗೋದು ಜವಾಬ್ದಾರಿ ನಿಭಾಯಿಸೋಕೆ

ಕನ್ನಡಿಗರ ಹಿತ ಕಾಪಾಡಿದ್ದ ಬಂಗಾರಪ್ಪ

ಮೈಸೂರು: ಕಾವೇರಿ ವಿಷಯ ಬಂದಾಗ ಅಂದಿನ ಕೇಂದ್ರ ಸರ್ಕಾರದ ಸೂಚನೆಯನ್ನು ಮೀರಿ ಕನ್ನಡಿಗರ ಹಿತ ಕಾಪಾಡಿದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಕರ್ನಾಟಕ ಕಂಡ ಪ್ರಬುದ್ಧ ರಾಜಕಾರಣಿ ಎಂದು ಉರಿಲಿಂಗಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ…

View More ಕನ್ನಡಿಗರ ಹಿತ ಕಾಪಾಡಿದ್ದ ಬಂಗಾರಪ್ಪ

ಗಮನಸೆಳೆದ ಮೊಸರು ಗಡಿಗೆ ಒಡೆಯುವ ಸ್ಪರ್ಧೆ

ಮೈಸೂರು: ನಗರದ ಜೆಕೆ ಮೈದಾನದಲ್ಲಿ ಭಾನುವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮೊಸರು ಗಡಿಗೆ ಒಡೆಯುವ ಸ್ಪರ್ಧೆ, ಮಕ್ಕಳಿಗೆ ಕೃಷ್ಣ-ರಾಧೆಯ ವೇಷಭೂಷಣ ಸ್ಪರ್ಧೆ ನಡೆಯಿತು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ…

View More ಗಮನಸೆಳೆದ ಮೊಸರು ಗಡಿಗೆ ಒಡೆಯುವ ಸ್ಪರ್ಧೆ

ಎಸ್.ಕೀರ್ತನಾ, ಎನ್.ಭರತ್ ಪ್ರಥಮ

ಮೈಸೂರು:ರಾಷ್ಟ್ರೀಯ ಕ್ರೀಡಾ ದಿನಾಚರಣೆ ಪ್ರಯುಕ್ತ ಪ್ಯಾಲೆಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ರಾಮಕೃಷ್ಣನಗರದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಚಾಮುಂಡಿ ರಸ್ತೆ ಓಟದ ಸ್ಪರ್ಧೆಯಲ್ಲಿ ಎಸ್.ಕೀರ್ತನಾ ಮತ್ತು ಎನ್.ಭರತ್ ಪ್ರಥಮ ಸ್ಥಾನ ಪಡೆದು ವಿಜಯದ ಕೇಕೆ ಹಾಕಿದರು.…

View More ಎಸ್.ಕೀರ್ತನಾ, ಎನ್.ಭರತ್ ಪ್ರಥಮ

ಕೆಫೆ ಕಾಫಿ ಡೇ ಸಂಸ್ಥಾಪಕ ವಿ. ಜಿ. ಸಿದ್ಧಾರ್ಥ್‌ ಅವರ ತಂದೆ ಗಂಗಯ್ಯ ಹೆಗ್ಡೆ ನಿಧನ

ಮೈಸೂರು: ಬಹು ಅಂಗಾಂಗ ವೈಫಲ್ಯದಿಂದಾಗಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ದಾರ್ಥ್ ಅವರ ತಂದೆ ಗಂಗಯ್ಯ ಹೆಗ್ಡೆ(96) ಅವರು ಚಿಕಿತ್ಸೆ ಫಲಿಸದೆ ಭಾನುವಾರ ನಿಧನರಾಗಿದ್ದಾರೆ. ಮೈಸೂರಿನ ಖಾಸಗಿ…

View More ಕೆಫೆ ಕಾಫಿ ಡೇ ಸಂಸ್ಥಾಪಕ ವಿ. ಜಿ. ಸಿದ್ಧಾರ್ಥ್‌ ಅವರ ತಂದೆ ಗಂಗಯ್ಯ ಹೆಗ್ಡೆ ನಿಧನ

ಕೈಗಾರಿಕೆಗಳ ರಕ್ಷಣೆಗೆ ಕೇಂದ್ರ ಮುಂದಾಗಲಿ

ಮೈಸೂರು: ಸಂಕಷ್ಟಕ್ಕೆ ಸಿಲುಕಿರುವ ಕೈಗಾರಿಕೆಗಳ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮೈಸೂರು ಕೈಗಾರಿಕೆಗಳ ಸಂಘ ದ ಪದಾಧಿಕಾರಿಗಳು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಿದರು. ನಗರದ ಅತಿಥಿಗೃಹದಲ್ಲಿ…

View More ಕೈಗಾರಿಕೆಗಳ ರಕ್ಷಣೆಗೆ ಕೇಂದ್ರ ಮುಂದಾಗಲಿ