ಮೈತ್ರಿಯಿಂದ ಕೈ ಅಸ್ತಿತ್ವಕ್ಕೆ ಧಕ್ಕೆ ಆತಂಕ

ಉಡುಪಿ/ಚಿಕ್ಕಮಗಳೂರು: ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಯಾವುದೇ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಒಂದೇ ಒಂದು ಸ್ಥಾನ ಪಡೆದಿಲ್ಲ. ಆದರೂ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದು ಪಕ್ಷಕ್ಕೆ ಆಗಿರುವ ನಷ್ಟ ಮಾತ್ರ ಅಲ್ಲ, ಭವಿಷ್ಯದ ದಿನಗಳಲ್ಲಿ…

View More ಮೈತ್ರಿಯಿಂದ ಕೈ ಅಸ್ತಿತ್ವಕ್ಕೆ ಧಕ್ಕೆ ಆತಂಕ

ಲೋಕಸಭಾ ಚುನಾವಣೆಗೆ ಅಸ್ಸಾಂನಲ್ಲಿ ಬಿಜೆಪಿ, ಎಜಿಪಿ, ಬಿಪಿಎಫ್‌ ಮೈತ್ರಿ

ಗುವಾಹಟಿ: ಅಸ್ಸಾಂನಲ್ಲಿ ಅಸ್ಸಾಂ ಗಣ ಪರಿಷದ್(AGP) ಬಿಜೆಪಿ ಜತೆ ಮೈತ್ರಿಯನ್ನು ಮತ್ತೆ ನವೀಕರಿಸಿದ್ದು, ರಾಜ್ಯದಲ್ಲಿ ಆಡಳಿತಾತ್ಮಕ ಮೈತ್ರಿಯನ್ನು ಹಿಂಪಡೆದುಕೊಂಡ ನಂತರ ಬಿಜೆಪಿ ಮತ್ತು ಎಜಿಪಿ ಜಂಟಿಯಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಲು ಮೈತ್ರಿ ಮಾಡಿಕೊಂಡಿವೆ. ಬಿಜೆಪಿ…

View More ಲೋಕಸಭಾ ಚುನಾವಣೆಗೆ ಅಸ್ಸಾಂನಲ್ಲಿ ಬಿಜೆಪಿ, ಎಜಿಪಿ, ಬಿಪಿಎಫ್‌ ಮೈತ್ರಿ

ರಾಹುಲ್ ಜತೆ ಎಚ್​ಡಿಡಿ ಸಭೆ: 10 ಸೀಟು ಜೆಡಿಎಸ್​ನ ಅಂತಿಮ ಬೇಡಿಕೆ

ನವದೆಹಲಿ: ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಜೆಡಿಎಸ್​ 12 ಕ್ಷೇತ್ರಗಳಿಗಾಗಿ ಬೇಡಿಕೆ ಇಟ್ಟಿದೆ. ಆದರೆ, ಅಂತಿಮವಾಗಿ 10 ಕ್ಷೇತ್ರಗಳನ್ನು ಬಿಟ್ಟುಕೊಡಲೇಬೇಕು ಎಂದು ನಾನು ರಾಹುಲ್​ ಗಾಂಧಿ ಅವರಿಗೆ ವಿವರಿಸಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ…

View More ರಾಹುಲ್ ಜತೆ ಎಚ್​ಡಿಡಿ ಸಭೆ: 10 ಸೀಟು ಜೆಡಿಎಸ್​ನ ಅಂತಿಮ ಬೇಡಿಕೆ

ಕನ್ನಡಿಗರು ಮೈತ್ರಿ ಕೂಟದ ಅಭ್ಯರ್ಥಿಗಳನ್ನು ಕರ್ನಾಟಕದಲ್ಲಿ ಗೆಲ್ಲಿಸಿದರೆ ದೇಶಕ್ಕೆ ಕನ್ನಡಿಗನೇ ಪ್ರಧಾನಿ

ಮಂಡ್ಯ: ಈ ದೇಶದಲ್ಲಿ ಮತ್ತೊಮ್ಮೆ ಕನ್ನಡಿಗರೊಬ್ಬರು ಪ್ರಧಾನಿಯಾಗುವ ಅವಕಾಶವಿದೆ. ಜನತೆ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಅದು ಸಾಕಾರವಾಗಲಿದೆ,” ಎಂದು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ದೇವೇಗೌಡರು ಮತ್ತೊಮ್ಮೆ ಪ್ರಧಾನಿಯಾಗಬಹುದು…

View More ಕನ್ನಡಿಗರು ಮೈತ್ರಿ ಕೂಟದ ಅಭ್ಯರ್ಥಿಗಳನ್ನು ಕರ್ನಾಟಕದಲ್ಲಿ ಗೆಲ್ಲಿಸಿದರೆ ದೇಶಕ್ಕೆ ಕನ್ನಡಿಗನೇ ಪ್ರಧಾನಿ

ಗೆಲ್ಲಲೆಂದೇ ಇಲ್ಲಿಗೆ ಬಂದಿದ್ದೇನೆ ಮಧು ಬಂಗಾರಪ್ಪ ವಿಶ್ವಾಸದ ನುಡಿ

ಶಿವಮೊಗ್ಗ: ಎಲ್ಲರ ಸಹಮತದ ಮೇರೆಗೆ ನಾನು ಶಿವಮೊಗ್ಗದಿಂದ ಲೋಕಸಭೆ ಚುನಾವಣೆ ಕಣಕ್ಕಿಳಿಯುತ್ತಿದ್ದೇನೆ. ಚುನಾವಣೆ ಗೆಲ್ಲಲೆಂದೇ ಇಲ್ಲಿಗೆ ಬಂದಿದ್ದೇನೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ವಿಶ್ವಾಸದ ನುಡಿಗಳನ್ನಾಡಿದರು. ಅರಣ್ಯವಾಸಿಗಳು ಕಾಡು ತೊರೆಯಬೇಕು ಎಂಬ ಸುಪ್ರೀಂ…

View More ಗೆಲ್ಲಲೆಂದೇ ಇಲ್ಲಿಗೆ ಬಂದಿದ್ದೇನೆ ಮಧು ಬಂಗಾರಪ್ಪ ವಿಶ್ವಾಸದ ನುಡಿ

ಉತ್ತರಪ್ರದೇಶದ ನಂತರ ಈಗ ಮತ್ತೆರಡು ರಾಜ್ಯಗಳಲ್ಲಿ ಮಹಾಮೈತ್ರಿ

ನವದೆಹಲಿ: ಲೋಕಸಭೆ ಚುನಾವಣೆಗಾಗಿ ಉತ್ತರಪ್ರದೇಶದಲ್ಲಿ ಮೈತ್ರಿ ಘೋಷಣೆ ಮಾಡಿಕೊಂಡಿರುವ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷ ಮಧ್ಯಪ್ರದೇಶ ಮತ್ತು ಉತ್ತರಾಖಂಡದಲ್ಲೂ ಮೈತ್ರಿಯೊಂದಿಗೇ ಕಣಕ್ಕಿಳಿಯುತ್ತಿವೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಉಭಯ…

View More ಉತ್ತರಪ್ರದೇಶದ ನಂತರ ಈಗ ಮತ್ತೆರಡು ರಾಜ್ಯಗಳಲ್ಲಿ ಮಹಾಮೈತ್ರಿ

ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡ ಮಗನ ವಿರುದ್ಧ ಮುಲಾಯಂ ಸಿಂಗ್‌ ಕಿಡಿ

ಲಖನೌ: ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವುದಕ್ಕೆ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ತಮ್ಮ ಪುತ್ರ ಮತ್ತು ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ವಿರುದ್ಧ ಕಿಡಿಕಾರಿದ್ದಾರೆ. ಮುಂಬರುವ ಲೋಕಸಭಾ…

View More ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡ ಮಗನ ವಿರುದ್ಧ ಮುಲಾಯಂ ಸಿಂಗ್‌ ಕಿಡಿ

ನಮ್ಮೊಂದಿಗಿನ ಮೈತ್ರಿಗೆ ಕಾಂಗ್ರೆಸ್​ ಒಪ್ಪುತ್ತಿಲ್ಲ, ಅವರ ಮನವೊಲಿಸಿ ಸಾಕಾಯಿತು: ಅರವಿಂದ್​ ಕೇಜ್ರಿವಾಲ್​

ನವದೆಹಲಿ: ಕಾಂಗ್ರೆಸ್​ ನಮ್ಮ ಆಮ್​ ಆದ್ಮಿ ಪಕ್ಷದ ಜತೆಗೆ ಮೈತ್ರಿಗೆ ಒಪ್ಪಿಕೊಳ್ಳುತ್ತಿಲ್ಲ. ಅವರ ಮನವೊಲಿಸಲು ಸಾಧ್ಯವಾಗುತ್ತಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಹೇಳಿದ್ದಾರೆ. ಕಾಂಗ್ರೆಸ್​ ನಾಯಕರು ಅರ್ಥ ಮಾಡಿಕೊಳ್ಳುತ್ತಿಲ್ಲ. ಲೋಕಸಭಾ ಚುನಾವಣೆ ದೃಷ್ಟಿಯಿಂದ…

View More ನಮ್ಮೊಂದಿಗಿನ ಮೈತ್ರಿಗೆ ಕಾಂಗ್ರೆಸ್​ ಒಪ್ಪುತ್ತಿಲ್ಲ, ಅವರ ಮನವೊಲಿಸಿ ಸಾಕಾಯಿತು: ಅರವಿಂದ್​ ಕೇಜ್ರಿವಾಲ್​

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಆಘಾತ: ಸಿಎಂ ಸ್ಥಾನ ನೀಡದಿದ್ದರೆ ನಮ್ಮ ದಾರಿ ನಮಗೆ ಎಂದ ಮಿತ್ರ ಪಕ್ಷ ಶಿವಸೇನೆ

ಮುಂಬೈ: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಮತ್ತು ಮುಂಬರುವ ಲೋಕಸಭೆ ಚುನಾವಣೆಗಾಗಿ ಮೈತ್ರಿ ಮಾಡಿಕೊಂಡಿರುವುದಾಗಿ ಬಿಜೆಪಿ ಮತ್ತು ಶಿವಸೇನೆ ಎರಡು ದಿನಗಳ ಹಿಂದಷ್ಟೇ ಘೋಷಣೆ ಮಾಡಿದ್ದವು. ಆದರೆ, ಈಗ ಮೈತ್ರಿ ಮುರಿದುಕೊಳ್ಳುವ ಮಾತುಗಳು ಕೇಳಿ ಬರುತ್ತಿವೆ.…

View More ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಆಘಾತ: ಸಿಎಂ ಸ್ಥಾನ ನೀಡದಿದ್ದರೆ ನಮ್ಮ ದಾರಿ ನಮಗೆ ಎಂದ ಮಿತ್ರ ಪಕ್ಷ ಶಿವಸೇನೆ

ಆಪ್‌ನೊಂದಿಗಿನ ಮೈತ್ರಿಯನ್ನು ಕಾಂಗ್ರೆಸ್‌ ಕೈಬಿಟ್ಟಿದೆ: ಅರವಿಂದ ಕೇಜ್ರಿವಾಲ್‌

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ ಹೆಚ್ಚು ಕಮ್ಮಿ ನಿರಾಕರಿಸಿದೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.…

View More ಆಪ್‌ನೊಂದಿಗಿನ ಮೈತ್ರಿಯನ್ನು ಕಾಂಗ್ರೆಸ್‌ ಕೈಬಿಟ್ಟಿದೆ: ಅರವಿಂದ ಕೇಜ್ರಿವಾಲ್‌