ಮೈತ್ರಿ ವಿಷಯದಲ್ಲಿ ಎಚ್ಡಿಡಿ, ಎಚ್ಡಿಕೆ ನಿರ್ಣಯವೇ ಫೈನಲ್: ರೇವಣ್ಣ

ಹಾಸನ: ಮುಂದಿನ ಚುನಾವಣೆಗಳಲ್ಲಿ‌ ಮೈತ್ರಿ ಬಗ್ಗೆ ಪಕ್ಷದ ವರಿಷ್ಠ ಎಚ್.ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ನಿರ್ಣಯವೇ ಅಂತಿಮ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾನತಾಡಿದ ಅವರು, ರಾಜ್ಯದಲ್ಲಿ…

View More ಮೈತ್ರಿ ವಿಷಯದಲ್ಲಿ ಎಚ್ಡಿಡಿ, ಎಚ್ಡಿಕೆ ನಿರ್ಣಯವೇ ಫೈನಲ್: ರೇವಣ್ಣ

ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರ ಕಿತ್ತೆಸೆಯಲು ನಿರ್ಧಾರ

ಹಾವೇರಿ: ದುರಾಡಳಿತ, ಸ್ವಜನ ಪಕ್ಷಪಾತ, ತಾರತಮ್ಯಕ್ಕೆ ಬೇಸತ್ತು ಮೈತ್ರಿ ಸರ್ಕಾರವನ್ನು ಕಿತ್ತೊಗೆಯಲು ಹಾಗೂ ರಾಜ್ಯದಲ್ಲಿ ಅನಿಶ್ಚಿತತೆ ದೂರ ಮಾಡಲು ಸ್ನೇಹಿತರೆಲ್ಲ ಒಗ್ಗಟ್ಟಾದೆವು. ಒಂದು ತಿಂಗಳು ಕ್ಷೇತ್ರ ಬಿಟ್ಟಿದ್ದಕ್ಕೆ ಜನರಲ್ಲಿ ಕ್ಷಮೆ ಕೋರುತ್ತೇನೆ ಎಂದು ಅನರ್ಹ…

View More ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರ ಕಿತ್ತೆಸೆಯಲು ನಿರ್ಧಾರ

ಮೈತ್ರಿಗೆ ಸೋಲು, ಬಿಜೆಪಿ ಸಂಭ್ರಮ

ಚಿತ್ರದುರ್ಗ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನದಿಂದಾಗಿ ಸಂಭ್ರಮದಲ್ಲಿರುವ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು, ಬಿ.ಎಸ್.ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗಲೆಂದು ಪ್ರಾರ್ಥಿಸಿ ಆನೆಬಾಗಿಲು ಬಳಿಯ ಗಣೇಶ ದೇವಸ್ಥಾನದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಿದರು. ಮಹಿಳಾ ಮೋರ್ಚಾ…

View More ಮೈತ್ರಿಗೆ ಸೋಲು, ಬಿಜೆಪಿ ಸಂಭ್ರಮ

ಭದ್ರಾ ಅನುಷ್ಠಾನಕ್ಕಿಲ್ಲ ಇಚ್ಛಾಶಕ್ತಿ

ಹಿರಿಯೂರು: ಬಯಲು ಸೀಮೆ ಜನರ ಬಹುದಿನದ ಕನಸಾದ ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದು ಮಾಜಿ ಜಲ ಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು. ಬೆಂಗಳೂರಿನಿಂದ ಧಾರವಾಡಕ್ಕೆ…

View More ಭದ್ರಾ ಅನುಷ್ಠಾನಕ್ಕಿಲ್ಲ ಇಚ್ಛಾಶಕ್ತಿ

ದೇಶಕ್ಕಾಗಿ ನಮೋಗೆ ಮತ್ತೆ ಅಧಿಕಾರ

ಚಳ್ಳಕೆರೆ: ದೇಶದ ಅಭಿವೃದ್ಧಿ ಜತೆಗೆ ರಕ್ಷಣೆ ಬಗ್ಗೆ ಚಿಂತನೆ ಮಾಡಿರುವ ಜನತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಅಧಿಕಾರ ನೀಡಿದ್ದಾರೆ ಎಂದು ಸಂಸದ ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು. ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ…

View More ದೇಶಕ್ಕಾಗಿ ನಮೋಗೆ ಮತ್ತೆ ಅಧಿಕಾರ

ಜೆಡಿಎಸ್​ ಜತೆಗೆ ಮೈತ್ರಿ ಮಾಡಿಕೊಳ್ಳದಿದ್ದರೆ ಕಾಂಗ್ರೆಸ್ ಕನಿಷ್ಠ 10 ಸ್ಥಾನಗಳನ್ನು ಗೆಲ್ಲಬಹುದಿತ್ತು: ಸುಮಲತಾ ಅಂಬರೀಷ್

ಬೆಂಗಳೂರು: ಪ್ರತಿಷ್ಠಿತ ಕಣವಾಗಿಯೇ ಮಾರ್ಪಟ್ಟಿದ್ದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಸಂಸದೆ ಸುಮಲತಾ ಅಂಬರೀಷ್‌ ಅವರು ಇದೀಗ ಕಾಂಗ್ರೆಸ್‌ ಸೋಲಿಗೆ ಕಾರಣವೇನೆಂಬುದನ್ನು ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್‌ ಸೋತಿರುವುದು ರಾಜ್ಯದಲ್ಲಿ ಜೆಡಿಎಸ್‌ನೊಂದಿಗಿನ ಮೈತ್ರಿಯನ್ನು ಜನರು ಒಪ್ಪಿಕೊಂಡಿಲ್ಲ…

View More ಜೆಡಿಎಸ್​ ಜತೆಗೆ ಮೈತ್ರಿ ಮಾಡಿಕೊಳ್ಳದಿದ್ದರೆ ಕಾಂಗ್ರೆಸ್ ಕನಿಷ್ಠ 10 ಸ್ಥಾನಗಳನ್ನು ಗೆಲ್ಲಬಹುದಿತ್ತು: ಸುಮಲತಾ ಅಂಬರೀಷ್

ಎಸ್‌ಪಿ – ಬಿಎಸ್‌ಪಿ ಮೈತ್ರಿಗೆ ಫುಲ್‌ಸ್ಟಾಪ್‌? ಏಕಾಂಗಿಯಾಗಿ ಉಪ ಚುನಾವಣೆ ಎದುರಿಸಲು ಮಾಯಾವತಿ ಸಿದ್ಧ

ಲಖನೌ: ಉತ್ತರ ಪ್ರದೇಶದಲ್ಲಿ ಎಸ್‌ಪಿಯೊಂದಿಗೆ ಮಾಡಿಕೊಂಡಿದ್ದ ಮೈತ್ರಿಯನ್ನು ಮುರಿದುಕೊಳ್ಳುವ ಸುಳಿವನ್ನು ಬಿಎಸ್‌ಪಿ ನಾಯಕಿ ಮಾಯಾವತಿ ನೀಡಿದ್ದು, ಪಕ್ಷದ ಸಭೆಯಲ್ಲಿ ಮುಂಬರುವ 11 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಎಸ್‌ಪಿ ಒಬ್ಬಂಟಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು…

View More ಎಸ್‌ಪಿ – ಬಿಎಸ್‌ಪಿ ಮೈತ್ರಿಗೆ ಫುಲ್‌ಸ್ಟಾಪ್‌? ಏಕಾಂಗಿಯಾಗಿ ಉಪ ಚುನಾವಣೆ ಎದುರಿಸಲು ಮಾಯಾವತಿ ಸಿದ್ಧ

ಪ್ರಾಬಲ್ಯ ಮೆರೆಯುವಲ್ಲಿ ಎಡವಿದ ಮೈತ್ರಿ

ಚಿತ್ರದುರ್ಗ: ನಿರೀಕ್ಷೆ ನಿಜವಾಗಿದೆ! ಲೋಕಸಭೆ ಚುನಾವಣೆಯಲ್ಲಿ ಚಿತ್ರದುರ್ಗ ವಿಧಾನಸಭೆ ಕ್ಷೇತ್ರ ಬಿಜೆಪಿಗೆ ಬರೋಬ್ಬರಿ 32,008 ಮತಗಳ ಲೀಡ್ ಕೊಟ್ಟಿದೆ. ಬಿಜೆಪಿಯ ಆನೇಕಲ್ ನಾರಾಯಣ ಸ್ವಾಮಿ ಗೆಲುವಿನಲ್ಲಿ ಹಾಗೂ ಮೈತ್ರಿ ಅಭ್ಯರ್ಥಿ ಚಂದ್ರಪ್ಪ ಸೋಲಿನಲ್ಲಿ ಚಿತ್ರದುರ್ಗದ್ದೂ…

View More ಪ್ರಾಬಲ್ಯ ಮೆರೆಯುವಲ್ಲಿ ಎಡವಿದ ಮೈತ್ರಿ

ಮೈತ್ರಿಗೆ ಮಾಜಿ ಸಚಿವ ಆಂಜನೇಯ ಅಪಸ್ವರ

ಚಿತ್ರದುರ್ಗ: ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕಾದ ಹೀನಾಯ ಸೋಲಿನ ಬೆನ್ನಲ್ಲೇ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿರುದ್ಧ ಮಾಜಿ ಸಚಿವ ಎಚ್. ಆಂಜನೇಯ ಅಪಸ್ವರವೆತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ರಾಜ್ಯದ ಆಡಳಿತಕ್ಕೆ ಸೀಮಿತವಾಗಿದ್ದರೆ ಚೆನ್ನಾಗಿತ್ತು ಎಂದಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ…

View More ಮೈತ್ರಿಗೆ ಮಾಜಿ ಸಚಿವ ಆಂಜನೇಯ ಅಪಸ್ವರ

ನಗರಸಭೆ ಗದ್ದುಗಾಗಿ ರಣತಂತ್ರ

ಹಿರಿಯೂರು: ನಗರಸಭೆ ಗದ್ದುಗೆ ಹಿಡಿಯಲು ಮೈತ್ರಿ ಪಕ್ಷ ಮತ್ತು ಬಿಜೆಪಿ ರಣತಂತ್ರ ರೂಪಿಸಿವೆ. ಈ ಬಾರಿ ಸ್ವತಂತ್ರವಾಗಿ ಅಧಿಕಾರ ಹಿಡಿಯಲು ಬಿಜೆಪಿ ಪ್ರಯತ್ನಕ್ಕೆ ಕೈ ಹಾಕಿದೆ. ವಿಧಾನಸಭೆ-ಲೋಕಸಭೆ ಚುನಾವಣೆ ನಂತರ ದಿಢೀರ್ ಎದುರಾಗಿರುವ ಚುನಾವಣೆ…

View More ನಗರಸಭೆ ಗದ್ದುಗಾಗಿ ರಣತಂತ್ರ