ಮೈತ್ರಿ ಹೊಂದಾಣಿಕೆ ಹಿಂದೆ ಅನೇಕ ರಹಸ್ಯ: ಸಚಿವೆ ಡಾ. ಜಯಮಾಲ

ಉಡುಪಿ: ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಹೊಂದಾಣಿಕೆ ಹಿಂದೆ ಅನೇಕ ರಹಸ್ಯ, ಸತ್ಯಗಳಿವೆ. ಹೀಗಾಗಿ ಭಿನ್ನಾಭಿಪ್ರಾಯ ಮರೆತು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವೆ…

View More ಮೈತ್ರಿ ಹೊಂದಾಣಿಕೆ ಹಿಂದೆ ಅನೇಕ ರಹಸ್ಯ: ಸಚಿವೆ ಡಾ. ಜಯಮಾಲ

ಮೀನುಗಾರರ ನಾಪತ್ತೆಗೆ ನೌಕಾಪಡೆ ಕಾರಣ: ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ

ಉಡುಪಿ: ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಭಾರತೀಯ ನೌಕಾಪಡೆಯೇ ಕಾರಣ. ನೌಕಾಪಡೆಯ ಹಡಗು ಬೋಟ್‌ಗೆ ಅಪಘಾತ ಮಾಡಿದ್ದು, ಇದನ್ನು ಮುಚ್ಚಿಟ್ಟು ನೌಕಾಸೇನೆ ಹುಡುಕುವ ನಾಟಕ ಮಾಡಿದೆ. ಚುನಾವಣೆ ಮುಗಿಯುವವರೆಗೆ ಸತ್ಯ ಮರೆಮಾಚುವ ಪ್ರಯತ್ನ ನಡೆಯುತ್ತಿದೆ…

View More ಮೀನುಗಾರರ ನಾಪತ್ತೆಗೆ ನೌಕಾಪಡೆ ಕಾರಣ: ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ

ಶಿವಮೊಗ್ಗ ಕ್ಷೇತ್ರದ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಹೆಗಲಿಗೆ; ‘ಮಧು’ಕರವಾಗಿರುವುದೇ ರಣತಂತ್ರ?

ಶಿವಮೊಗ್ಗ: ಚುನಾವಣೆ ಉಸ್ತುವಾರಿ ವಹಿಸಿಕೊಂಡ ಕ್ಷೇತ್ರಗಳನ್ನೆಲ್ಲ ಗೆದ್ದು ಬರುತ್ತಿರುವ ಸಚಿವ ಡಿ.ಕೆ ಶಿವಕುಮಾರ್​ ಅವರು ಈ ಬಾರಿ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಈ ಕುರಿತು ಶಿವಮೊಗ್ಗದ ಜೆಡಿಎಸ್​ ಜಿಲ್ಲಾಧ್ಯಕ್ಷ ಆರ್​.ಎಂ. ಮಂಜುನಾಥ್​…

View More ಶಿವಮೊಗ್ಗ ಕ್ಷೇತ್ರದ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಹೆಗಲಿಗೆ; ‘ಮಧು’ಕರವಾಗಿರುವುದೇ ರಣತಂತ್ರ?

ಶಿವಮೊಗ್ಗ ಲೋಕಸಭೆ ಕ್ಷೇತ್ರ ಖಂಡಿತ ನಮ್ಮದೇ; ಮಧು ಬಂಗಾರಪ್ಪ ನಮ್ಮ ಅಭ್ಯರ್ಥಿ: ದೇವೇಗೌಡ

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಎಚ್​.ಡಿ ದೇವೇಗೌಡ ಅವರು ಇಂದು ಜೆಡಿಎಸ್​ ಯುವ ಘಟಕದ ಅಧ್ಯಕ್ಷ, ಮಾಜಿ ಶಾಸಕ ಮಧು ಬಂಗಾರಪ್ಪ ಅವರ ನಿವಾಸಕ್ಕೆ ತೆರಳಿ ಕೆಲಕಾಲ ಸಮಾಲೋಚನೆ ನಡೆಸಿದರು. ಮಾತುಕತೆ ನಂತರ…

View More ಶಿವಮೊಗ್ಗ ಲೋಕಸಭೆ ಕ್ಷೇತ್ರ ಖಂಡಿತ ನಮ್ಮದೇ; ಮಧು ಬಂಗಾರಪ್ಪ ನಮ್ಮ ಅಭ್ಯರ್ಥಿ: ದೇವೇಗೌಡ

ನನಗೆ ಟೆನ್ಷನ್​ ಇಲ್ಲ, ಅತಿ ಹೆಚ್ಚು ಬಹುಮತದಿಂದ ನಾನು ಗೆಲ್ಲುತ್ತೇನೆ: ವಿ.ಎಸ್​.ಉಗ್ರಪ್ಪ

ಬಳ್ಳಾರಿ: ನನಗೆ ಯಾವ ಟೆನ್ಷನ್​ ಇಲ್ಲ. ನಾನು ನಿನ್ನೆ, ಮೊನ್ನೆ ರಾಜಕಾರಣಕ್ಕೆ ಬಂದಿಲ್ಲ. ತುಂಬಾ ವರ್ಷದಿಂದ ಸಾರ್ವಜನಿಕ ಬದುಕಿನಲ್ಲಿದ್ದೇನೆ. ಈ ಬಾರಿ ಅತಿ ಹೆಚ್ಚು ಬಹುಮತದ ಅಂತರದಿಂದ ಆಯ್ಕೆಯಾಗುತ್ತೇನೆ ಎಂದು ಬಳ್ಳಾರಿ ಲೋಕಸಭಾ ಮೈತ್ರಿ…

View More ನನಗೆ ಟೆನ್ಷನ್​ ಇಲ್ಲ, ಅತಿ ಹೆಚ್ಚು ಬಹುಮತದಿಂದ ನಾನು ಗೆಲ್ಲುತ್ತೇನೆ: ವಿ.ಎಸ್​.ಉಗ್ರಪ್ಪ

ಯೋಗೇಶ್ವರ್​ ಮೊದಲು ಗೌರವದಿಂದ ಬದುಕುವುದನ್ನು ಕಲಿಯಲಿ: ಅನಿತಾ ಕುಮಾರಸ್ವಾಮಿ

​ರಾಮನಗರ: ಚನ್ನಪಟ್ಟಣದ ಸೋಲನ್ನು ಯೋಗೇಶ್ವರ್​ ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹತಾಶ ಮನೋಭಾವದಿಂದ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ರಾಮನಗರ ಉಪಚುನಾವಣೆಯ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ವಿರುದ್ಧ…

View More ಯೋಗೇಶ್ವರ್​ ಮೊದಲು ಗೌರವದಿಂದ ಬದುಕುವುದನ್ನು ಕಲಿಯಲಿ: ಅನಿತಾ ಕುಮಾರಸ್ವಾಮಿ