ಮೇಕೆದಾಟು ಅಣೆಕಟ್ಟು ವಿರೋಧಿಸಿ ಎಐಎಡಿಎಂಕೆ ನಾಯಕರಿಂದ ದೆಹಲಿಯಲ್ಲಿ ಪ್ರತಿಭಟನೆ

ದೆಹಲಿ: ಕಾವೇರಿ ಕಣಿವೆಯ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಲು ಕರ್ನಾಟಕಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಎಐಎಡಿಎಂಕೆ ನಾಯಕರು ಗುರುವಾರ ಬೆಳಗ್ಗೆ ದೆಹಲಿಯ ಸಂಸತ್​ ಭವನದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ…

View More ಮೇಕೆದಾಟು ಅಣೆಕಟ್ಟು ವಿರೋಧಿಸಿ ಎಐಎಡಿಎಂಕೆ ನಾಯಕರಿಂದ ದೆಹಲಿಯಲ್ಲಿ ಪ್ರತಿಭಟನೆ

ಮೇಕೆದಾಟುಗಾಗಿ ರಾಜ್ಯ ಸಂಸದರ ಒಗ್ಗಟ್ಟು

ನವದೆಹಲಿ: ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದನ್ನು ವಿರೋಧಿಸಿದ ತಮಿಳುನಾಡು ಸರ್ಕಾರದ ಧೋರಣೆ ಖಂಡಿಸಿ ಸಂಸತ್ ಭವನದ ಗಾಂಧಿ ಪ್ರತಿಮೆ ಎದುರು ರಾಜ್ಯದ ಸಂಸದರು ಒಗ್ಗಟ್ಟು ಪ್ರದರ್ಶಿಸಿದರು. ಬಿಜೆಪಿ, ಕಾಂಗ್ರೆಸ್ ಮತ್ತು…

View More ಮೇಕೆದಾಟುಗಾಗಿ ರಾಜ್ಯ ಸಂಸದರ ಒಗ್ಗಟ್ಟು

ಮೇಕೆದಾಟು, ಮಹದಾಯಿ ಯೋಜನೆಗಳ ಅಡ್ಡಿಗೆ ಖಂಡನೆ

ಮಂಡ್ಯ: ಮಹತ್ವಾಕಾಂಕ್ಷೆಯ ಯೋಜನೆಗಳಾದ ಮೇಕೆದಾಟು ಹಾಗೂ ಮಹದಾಯಿ ಯೋಜನೆಗಳಿಗೆ ತಮಿಳುನಾಡು ಹಾಗೂ ಗೋವಾ ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಕಾವೇರಿ ವನದ ಬಳಿ ಧರಣಿ…

View More ಮೇಕೆದಾಟು, ಮಹದಾಯಿ ಯೋಜನೆಗಳ ಅಡ್ಡಿಗೆ ಖಂಡನೆ

ತ.ನಾಡು-ಕರ್ನಾಟಕ ಸಿಎಂ ಸಭೆ ಕರೆಯಿರಿ

ನವದೆಹಲಿ: ಮೇಕೆದಾಟು ಯೋಜನೆ ಬಗ್ಗೆ ರ್ಚಚಿಸಲು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಏರ್ಪಡಿಸುವಂತೆ ಕೇಂದ್ರ ಸಾರಿಗೆ ಮತ್ತು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ, ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಮೇಕೆದಾಟು ಯೋಜನೆ ಬಗ್ಗೆ ಸಮಗ್ರ…

View More ತ.ನಾಡು-ಕರ್ನಾಟಕ ಸಿಎಂ ಸಭೆ ಕರೆಯಿರಿ

ಮೇಕೆದಾಟಿಗೆ ಸುಪ್ರೀಂ ಬಲ

ನವದೆಹಲಿ: ಉದ್ದೇಶಿತ ಮೇಕೆ ದಾಟು ಅಣೆಕಟ್ಟೆ ನಿರ್ವಣದ ವಿಸõತ ಯೋಜನಾ ವರದಿ ಸಿದ್ಧಪಡಿಸಲು ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಕರ್ನಾ ಟಕಕ್ಕೆ ನೀಡಿರುವ ಅನುಮತಿಗೆ ತಡೆಯಾಜ್ಞೆ ನೀಡಬೇಕೆಂಬ ಕೋರಿಕೆಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಆ ಮೂಲಕ…

View More ಮೇಕೆದಾಟಿಗೆ ಸುಪ್ರೀಂ ಬಲ

ಉದ್ದೇಶಿತ ಮೇಕೆದಾಟು ಅಣೆಕಟ್ಟೆ ಡಿಪಿಆರ್​ಗೆ ನೀಡಿದ್ದ ಅನುಮತಿಗೆ ತುರ್ತು ತಡೆ ನೀಡಲಾಗದು: ಸುಪ್ರೀಂ

ನವದೆಹಲಿ: ಕಾವೇರಿ ನದಿಗೆ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಯೋಜನೆ ಬಗ್ಗೆ ವಿಸ್ತೃತ ವರದಿ (ಡಿಪಿಆರ್) ಸಲ್ಲಿಸುವಂತೆ ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ನೀಡಿದ್ದ ಅನುಮತಿಗೆ ತಕ್ಷಣ ತಡೆಯಾಜ್ಞೆ ನೀಡಬೇಕು ಎಂದು ತಮಿಳುನಾಡು ಸರ್ಕಾರ…

View More ಉದ್ದೇಶಿತ ಮೇಕೆದಾಟು ಅಣೆಕಟ್ಟೆ ಡಿಪಿಆರ್​ಗೆ ನೀಡಿದ್ದ ಅನುಮತಿಗೆ ತುರ್ತು ತಡೆ ನೀಡಲಾಗದು: ಸುಪ್ರೀಂ

ರಾಜ್ಯದ ಪಾಲಿಗೆ ಜಲಸಂಪನ್ಮೂಲ

ಬೆಂಗಳೂರು: ಮಹದಾಯಿ ನೀರಿನ ಸದ್ಬಳಕೆ, ಮೇಕೆದಾಟು ಯೋಜನೆಗೆ ಗ್ರೀನ್ ಸಿಗ್ನಲ್, ಎತ್ತಿನಹೊಳೆ ಯೋಜನೆ ತ್ವರಿತ ಜಾರಿ, ಕೆಆರ್​ಎಸ್ ಉದ್ಯಾನಕ್ಕೆ ಜಾಗತಿಕ ಸ್ಪರ್ಶ, 125 ಅಡಿ ಎತ್ತರದ ಕಾವೇರಿ ಮಾತೆಯ ಪ್ರತಿಮೆ ಒಳಗೊಂಡ 360 ಅಡಿ…

View More ರಾಜ್ಯದ ಪಾಲಿಗೆ ಜಲಸಂಪನ್ಮೂಲ

ನಮ್ಮ ಜಾಗ, ನಮ್ಮ ಯೋಜನೆ, ನಮ್ಮ ಹಕ್ಕು @ ಮೇಕೆದಾಟು

| ಶ್ರೀಕಾಂತ ಶೇಷಾದ್ರಿ ಮೇಕೆದಾಟು ತಮಿಳುನಾಡು ಗಡಿಯಿಂದ ಕಣ್ಣಳತೆ ದೂರದಲ್ಲಿ ಮೇಕೆದಾಟು ಜಲಾಶಯ ನಿರ್ವಣಕ್ಕೆ ರಾಜ್ಯ ಸರ್ಕಾರದಿಂದ ಶುಕ್ರವಾರ ಸ್ಥಳ ಪರಿಶೀಲನೆ ನಡೆದಿದ್ದು, ಈ ಮೂಲಕ ಯೋಜನೆಗೆ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ, ನಮ್ಮ…

View More ನಮ್ಮ ಜಾಗ, ನಮ್ಮ ಯೋಜನೆ, ನಮ್ಮ ಹಕ್ಕು @ ಮೇಕೆದಾಟು

ಮೇಕೆದಾಟು ಯೋಜನೆ ಜಾರಿಗೆ ಹಿಂಜರಿಕೆ ಬೇಡ

ಬೆಂಗಳೂರು: ಮೇಕೆದಾಟು ಯೋಜನೆ ವಿಚಾರದಲ್ಲಿ ಹೆಜ್ಜೆ ಹಿಂದಿಡಬೇಡಿ, ನಾವು ನಿಮ್ಮ ಜತೆಗಿದ್ದೇವೆ. ಸಾಧ್ಯವಾದಷ್ಟು ತಮಿಳುನಾಡಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿ, ಮಾತುಕತೆ ಮೂಲಕ ಬಗೆಹರಿಸಿಕೊಂಡು ಸೌಹಾರ್ದತೆ ಕಾಪಾಡಿಕೊಳ್ಳುವುದು ಉತ್ತಮ ಎಂದು ಮಾಜಿ ಮುಖ್ಯಮಂತ್ರಿಗಳು, ಮಾಜಿ ಜಲಸಂಪನ್ಮೂಲ…

View More ಮೇಕೆದಾಟು ಯೋಜನೆ ಜಾರಿಗೆ ಹಿಂಜರಿಕೆ ಬೇಡ

ಮೇಕೆದಾಟು ಸಂಬಂಧ ಇಂದು ತ.ನಾಡಲ್ಲಿ ವಿಶೇಷ ಅಧಿವೇಶನ

ಚೆನ್ನೈ: ಮೇಕೆದಾಟುವಿನಲ್ಲಿ ಅಣೆಕಟ್ಟೆ ನಿರ್ವಿುಸಿ, ಕಾವೇರಿ ನೀರನ್ನು ಕುಡಿವ ಉದ್ದೇಶಕ್ಕೆ ಬಳಸಲು ಕರ್ನಾಟಕ ಸಿದ್ಧತೆ ನಡೆಸಿದ್ದು, ಯೋಜನೆಯ ವಿಸõತ ಯೋಜನಾ ವರದಿ ಸಿದ್ಧಪಡಿಸಲು ಕೇಂದ್ರೀಯ ಜಲ ಆಯೋಗ (ಸಿಡಬ್ಲ್ಯುಸಿ) ಕರ್ನಾಟಕ ಸರ್ಕಾರಕ್ಕೆ ಅನುಮತಿ ನೀಡಿದೆ.…

View More ಮೇಕೆದಾಟು ಸಂಬಂಧ ಇಂದು ತ.ನಾಡಲ್ಲಿ ವಿಶೇಷ ಅಧಿವೇಶನ