ಆಟದ ಮೈದಾನ ವಿವಾದ,ಗ್ರಾಮಸ್ಥರ ಹೋರಾಟಕ್ಕೆ ಬದ್ಧ

ಬಣಕಲ್: ಬಣಕಲ್ ಸುಭಾಷ್ ನಗರದ ಆಟದ ಮೈದಾನವನ್ನು ಸಾರ್ವಜನಿಕ ಬಳಕೆಗೆ ಅವಕಾಶ ಮಾಡಿಕೊಡಬೇಕೆಂಬ ಗ್ರಾಮಸ್ಥರ ಹೋರಾಟಕ್ಕೆ ಬದ್ಧನಾಗಿರುವೆ ಎಂದು ತಾಪಂ ಅಧ್ಯಕ್ಷ ಕೆ.ಸಿ.ರತನ್ ಹೇಳಿದರು. ಬಣಕಲ್ ಸುಭಾಷ್ ನಗರದ ಆಟದ ಮೈದಾನಕ್ಕೆ ಸೋಮವಾರ ಭೇಟಿ…

View More ಆಟದ ಮೈದಾನ ವಿವಾದ,ಗ್ರಾಮಸ್ಥರ ಹೋರಾಟಕ್ಕೆ ಬದ್ಧ

ಮಾರುಕಟ್ಟೆಯಲ್ಲಿ ನೂರೆಂಟು ಸಮಸ್ಯೆ

ಹಿರೇಕೆರೂರ: ಪಟ್ಟಣದ ಶ್ರೀ ದುರ್ಗಾದೇವಿ ಸಂತೆ ಮೈದಾನವು ಅವ್ಯವಸ್ಥೆಯ ತಾಣವಾಗಿದೆ. ಸೋಮವಾರಕ್ಕೊಮ್ಮೆ ನಡೆಯುವ ಸಂತೆಗೆ ಆಗಮಿಸುವ ಗ್ರಾಹಕರು ಹಾಗೂ ವ್ಯಾಪಾರಸ್ಥರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಈ ಮೊದಲು ಬಸವನ ಬೀದಿಯಲ್ಲಿ ನಡೆಯುತ್ತಿದ್ದ ಸಂತೆಯನ್ನು ಸ್ಥಳದ…

View More ಮಾರುಕಟ್ಟೆಯಲ್ಲಿ ನೂರೆಂಟು ಸಮಸ್ಯೆ

ಶಾಲಾ ಮೈದಾನಕ್ಕೆ ನುಗ್ಗಿದ ಕೆರೆ ನೀರು

ನವಲಗುಂದ: ವಾಸಿಯಾಗದ ಕಾಯಿಲೆಯುಳ್ಳ ಮಹಿಳೆ ಬಿದ್ದು ಸತ್ತಿದ್ದಾಳೆಂಬ ಕಾರಣಕ್ಕೆ ಗ್ರಾಮಸ್ಥರಿಂದ ಬಹಿಷ್ಕಾರಕ್ಕೆ ಒಳಗಾಗಿರುವ ತಾಲೂಕಿನ ಮೊರಬ ಗ್ರಾಮದ ಕೆರೆಯ ನೀರು ಸೋಮವಾರ ಶಾಲಾ ಮೈದಾನಕ್ಕೆ ನುಗ್ಗಿ ಅವಾಂತರ ಸೃಷ್ಟಿಸಿತ್ತು. 4 ದಿನದಿಂದ ಪಂಪ್ ಮಾಡುತ್ತಿದ್ದರೂ…

View More ಶಾಲಾ ಮೈದಾನಕ್ಕೆ ನುಗ್ಗಿದ ಕೆರೆ ನೀರು

ಪಂದ್ಯಾವಳಿಯನ್ನು ಹಗುರವಾಗಿ ಪರಿಗಣಿಸದಿರಿ

ಮುದ್ದೇಬಿಹಾಳ: ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಯಶಸ್ವಿಗೊಳಿಸಲು ಜಿಲ್ಲೆಯ ಎಲ್ಲ ದೈಹಿಕ ಶಿಕ್ಷಣ ಉಪನ್ಯಾಸಕರು ಶ್ರಮಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಹೇಳಿದರು. ಪಟ್ಟಣದ ಅಭ್ಯುದಯ ಪಪೂ ಕಾಲೇಜಿನಲ್ಲಿ ಮಂಗಳವಾರ ಪಪೂ ಶಿಕ್ಷಣ ಇಲಾಖೆ…

View More ಪಂದ್ಯಾವಳಿಯನ್ನು ಹಗುರವಾಗಿ ಪರಿಗಣಿಸದಿರಿ

ಕ್ರೀಡಾಕೂಟಕ್ಕೆ ತಡೆಯೊಡ್ಡಿದ ಮಳೆ

ಹುಬ್ಬಳ್ಳಿ: ನಗರದ ಬಿವಿಬಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪ.ಪೂ. ಮಹಾವಿದ್ಯಾಲಯಗಳ ಪ್ರಸಕ್ತ ಸಾಲಿನ ಧಾರವಾಡ ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಶುಕ್ರವಾರ ಮಳೆ ಅಡ್ಡಿಪಡಿಸಿತು. ಪದವಿ ಪೂರ್ವ ಶಿಕ್ಷಣ ಇಲಾಖೆ, ವಿದ್ಯಾನಗರದ ವಿಜಯನಗರ ಸಂಯುಕ್ತ ಪದವಿ ಪೂರ್ವ…

View More ಕ್ರೀಡಾಕೂಟಕ್ಕೆ ತಡೆಯೊಡ್ಡಿದ ಮಳೆ

ಭರ್ಜರಿ ಹೋರಿ ಬೆದರಿಸುವ ಸ್ಪರ್ಧೆ

ವಿಜಯಪುರ: ಅದೊಂದು ಮೈ ರೋಮಾಂಚನಗೊಳಿಸುವ ಆಟ. ಎದೆ ಝುಲ್ ಎಂದರೂ ಉತ್ಸಾಹಕ್ಕೆ ಮಾತ್ರ ಕೊರತೆಯಿಲ್ಲ. ಶರವೇಗ ದಲ್ಲಿ ಎತ್ತುಗಳ ಓಟ, ಓಡಾಟ. ಎತ್ತುಗಳನ್ನು ಹಿಡಿಯಲು ಯುವಕರ ದಂಡು. ಈ ಎಲ್ಲ ದೃಶ್ಯ ಕಂಡು ಪ್ರತಿಯೊಬ್ಬರ ಮೈ…

View More ಭರ್ಜರಿ ಹೋರಿ ಬೆದರಿಸುವ ಸ್ಪರ್ಧೆ