ಹುಡಗೋಡು ಚಂದ್ರಹಾಸ ನಾಯ್ಕ ಇನ್ನಿಲ್ಲ

ಸುಭಾಸ ಧೂಪದಹೊಂಡ ಕಾರವಾರ ಯಕ್ಷ ರಂಗದಲ್ಲಿ ದಲ್ಲಿ ಖಳನಾಯಕನಾಗಿ ಮಿಂಚಿದ್ದ ಹುಡಗೋಡು ಚಂದ್ರಹಾಸ ನಾಯ್ಕ ನಿಜ ಜೀವನದಲ್ಲಿ ಜನ ನಾಯಕರು. ಹಡಿನಬಾಳ ಗ್ರಾಪಂ ಅಧ್ಯಕ್ಷರೂ ಆಗಿದ್ದ ಅವರು ಊರಿನ ಜನರಿಗೆ ಬೇಕಾದವರಾಗಿದ್ದರು. ಸಾವಿರಾರು ಅಭಿಮಾನಿಗಳನ್ನು…

View More ಹುಡಗೋಡು ಚಂದ್ರಹಾಸ ನಾಯ್ಕ ಇನ್ನಿಲ್ಲ

ಖಾದಿ ಬಟ್ಟೆ ಧರಿಸಿ ನೇಕಾರಿಕೆ ಪ್ರೋತ್ಸಾಹಿಸಿ

ಹುಬ್ಬಳ್ಳಿ: ಎಲ್ಲರೂ ವಾರಕ್ಕೊಮ್ಮೆಯಾದರೂ ಖಾದಿ ಬಟ್ಟೆ ಧರಿಸಿ ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಸಂಸದ ಪ್ರಲ್ಹಾದ ಜೋಶಿ ಹೇಳಿದರು. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ…

View More ಖಾದಿ ಬಟ್ಟೆ ಧರಿಸಿ ನೇಕಾರಿಕೆ ಪ್ರೋತ್ಸಾಹಿಸಿ

ರಾಜ್ಯ ಮಟ್ಟದ ಶಿಕ್ಷಕರ ಉದ್ಯೋಗ ಮೇಳ

ಅಂಕೋಲಾ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದರೂ ಉದ್ಯೋಗಾವಕಾಶ ದೊರೆಯುತ್ತಿಲ್ಲ. ಕೆಲವರಿಗೆ ದೂರದ ಊರಿಗೆ ಹೋಗಿ ಉದ್ಯೋಗ ಕೇಳಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ರಾಜ್ಯಮಟ್ಟದ ಶಿಕ್ಷಕರ ಉದ್ಯೋಗ ಮೇಳ ಆಯೋಜಿಸಿರುವುದು ಶ್ಲಾಘನೀಯ ಎಂದು ಶಾಸಕಿ ರೂಪಾಲಿ…

View More ರಾಜ್ಯ ಮಟ್ಟದ ಶಿಕ್ಷಕರ ಉದ್ಯೋಗ ಮೇಳ

ಜಲವಳ್ಳಿ ಮೇಳ 2ನೇ ವರ್ಷದ ತಿರುಗಾಟ ಆರಂಭ

ಕಾರವಾರ: ಉತ್ತರ ಕನ್ನಡದ ಏಕೈಕ ಟೆಂಟ್ ಯಕ್ಷಗಾನ ಮೇಳವಾದ ಕಲಾಧರ ಯಕ್ಷರಂಗ ಬಳಗ ಜಲವಳ್ಳಿ ತನ್ನ ಎರಡನೇ ವರ್ಷದ ತಿರುಗಾಟವನ್ನು ಗುರುವಾರ ಇಡಗುಂಜಿಯಲ್ಲಿ ಸೇವೆಯ ಪ್ರದರ್ಶನ ನೀಡುವ ಮೂಲಕ ಆರಂಭಿಸಿದೆ. ಯಕ್ಷಗಾನ ಕಲಾವಿದ ವಿದ್ಯಾಧರ…

View More ಜಲವಳ್ಳಿ ಮೇಳ 2ನೇ ವರ್ಷದ ತಿರುಗಾಟ ಆರಂಭ

ವಸ್ತ್ರ ಕೌಶಲ ಕೈಮಗ್ಗ ಮೇಳಕ್ಕೆ ಚಾಲನೆ

ಹಾವೇರಿ: ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳದಿಂದ ಸ್ಥಳೀಯ ಗ್ರಾಹಕರಿಗೆ ಗುಣಮಟ್ಟದ ವಸ್ತುಗಳು ದೊರೆಯುವ ಜೊತೆಗೆ ನೇಕಾರರಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಮಾಜಿ ಸಚಿವ, ಶಾಸಕ ಸಿ.ಎಂ. ಉದಾಸಿ ಹೇಳಿದರು. ಭಾರತ ಸರ್ಕಾರದ…

View More ವಸ್ತ್ರ ಕೌಶಲ ಕೈಮಗ್ಗ ಮೇಳಕ್ಕೆ ಚಾಲನೆ

ಗಮನ ಸೆಳೆಯುತ್ತಿದೆ ದೇಸಿ ಅಕ್ಕಿ ಮೇಳ

ಹುಬ್ಬಳ್ಳಿ: ಕಪ್ಪು ಅಕ್ಕಿ (ಬರ್ವ ಬ್ಲ್ಯಾಕ್), ಕೆಂಪಕ್ಕಿ, ಆಲೂರು ಸಣ್ಣಕ್ಕಿ, ನವಳಿದಾಳಿ ಅಕ್ಕಿ, ರಾಜಮುಡಿ ಅಕ್ಕಿ, ಇಂದ್ರಾಣಿ ಅಕ್ಕಿ, ಬಂಗಾರ ಕಡ್ಡಿ, ಅಂಬೆಮುರಿ, ಕರಿಗಿಜಿವಿಲಿ, ದೊಡಿಗ್ಯಾ ಅಕ್ಕಿ, ನವರಾ ಅಕ್ಕಿ, ಬಿದಿರಕ್ಕಿ…! ಇಲ್ಲಿಯ ಜೆ.ಸಿ.…

View More ಗಮನ ಸೆಳೆಯುತ್ತಿದೆ ದೇಸಿ ಅಕ್ಕಿ ಮೇಳ

ಓದು ನಿಲ್ಲಿಸದವರಿಂದ ಸಾಧನೆ

ಹುಬ್ಬಳ್ಳಿ: ಟೈಟಲ್ ಸ್ಪಾನ್ಸರ್ ಜಿಎಂ ಕಂಪನಿ, ವಿಜಯವಾಣಿ ಹಾಗೂ ದಿಗ್ವಿಜಯ 247 ಸುದ್ದಿವಾಹಿನಿ ಮಾಧ್ಯಮ ಸಹಯೋಗದಲ್ಲಿ ಜೈನ್ ಕಾಲೇಜ್ ವತಿಯಿಂದ ನಗರದ ಹೋಟೆಲ್ ನವೀನ್​ನಲ್ಲಿ ಆಯೋಜಿಸಿದ್ದ ಎರಡು ದಿನಗಳ ಅಂತರ ಕಾಲೇಜ್ ಯುವಜನ ಮೇಳ ‘ಕ್ಯಾವಲ್​ಕೇಡ್-18’…

View More ಓದು ನಿಲ್ಲಿಸದವರಿಂದ ಸಾಧನೆ

ಪ್ರತಿಭೆ ಅನಾವರಣಕ್ಕೆ ಬೇಂಚ್ ಭೇದವಿಲ್ಲ

ಹುಬ್ಬಳ್ಳಿ: ಪ್ರತಿಭೆ ಅನಾವರಣಕ್ಕೆ ಹಿಂದೆ ಮತ್ತು ಮುಂದಿನ ಬೇಂಚ್ ಎಂಬ ಭೇದವಿಲ್ಲ ಎಂದು ಜಿಎಂ ಕಂಪನಿಯ ಉತ್ತರ ಕರ್ನಾಟಕ ಹಾಗೂ ಗೋವಾ ಉಸ್ತುವಾರಿ ಎಂ.ಆರ್. ಮಾಧವ ಕೃಷ್ಣ ಅವರು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು. ಟೈಟಲ್ ಸ್ಪಾನ್ಸರ್ ಜಿಎಂ…

View More ಪ್ರತಿಭೆ ಅನಾವರಣಕ್ಕೆ ಬೇಂಚ್ ಭೇದವಿಲ್ಲ

ಸಿರಿಧಾನ್ಯಗಳ ವಿಸ್ತಾರಕ್ಕೆ ಹೊಸ ನೀತಿ-ಯೋಜನೆ

ಧಾರವಾಡ: ರೈತರಿಗೆ ಆತ್ಮಹತ್ಯೆ ವಿಚಾರ ಬರುತ್ತಿರುವುದುದು ನಿಜಕ್ಕೂ ಗಂಭೀರ ವಿಚಾರ. ರೈತರ ಸಂಕಷ್ಟ ನಿವಾರಣೆಗೆ ಸಮ್ಮಿಶ್ರ ಸರ್ಕಾರ ಸಾಲ ಮನ್ನಾ ಮಾಡಿದೆ. ರೈತರ ಖಾಸಗಿ ಸಾಲ ಮನ್ನಾ ಮಾಡಿರುವುದು ದೇಶದಲ್ಲೇ ಮೊದಲು. ಜಗತ್ತಿಗೆ ಅನ್ನ ನೀಡುವ…

View More ಸಿರಿಧಾನ್ಯಗಳ ವಿಸ್ತಾರಕ್ಕೆ ಹೊಸ ನೀತಿ-ಯೋಜನೆ

ಸಿರಿಧಾನ್ಯ ಮೇಳಕ್ಕೆ ತೆರೆ

ಬಾಗಲಕೋಟೆ: ನಗರದ ನವನಗರದ ಕಾಳಿದಾಸ ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ, ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ, ಜಿಲ್ಲಾ ಕೃಷಿಕ ಸಮಾಜ, ಕೃಷಿ ವಿಶ್ವವಿದ್ಯಾಲಯ, ತೋಟಗಾರಿಕೆ ವಿಶ್ವವಿದ್ಯಾಲಯ ಸಹಯೋಗದಲ್ಲಿ ಎರಡು ದಿನಗಳಿಂದ…

View More ಸಿರಿಧಾನ್ಯ ಮೇಳಕ್ಕೆ ತೆರೆ