ಮಳೆಯಿಂದಾಗಿ ತುಂಡರಿಸಿದ ಮೇಲ್ಛಾವಣಿ

ಭಟ್ಕಳ: ತಾಲೂಕಿನಲ್ಲಿ ಮಂಗಳವಾರ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಬೈಲೂರ ಗ್ರಾಮದ ತೂದಳ್ಳಿಯಲ್ಲಿ ಮನೆಯ ಮೇಲ್ಛಾವಣಿ ಮುರಿದು ಬಿದ್ದಿದೆ. ಅದೃಷ್ಟವಶಾತ್ ಮನೆಯ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾದೇವಿ ಜಟ್ಟಾ ನಾಯ್ಕ ಅವರ ವಾಸ್ತವ್ಯದ…

View More ಮಳೆಯಿಂದಾಗಿ ತುಂಡರಿಸಿದ ಮೇಲ್ಛಾವಣಿ

ಕಚೇರಿಗಳಲ್ಲಿನ್ನು ಸೌರ ವಿದ್ಯುತ್

ಧಾರವಾಡ: ಸೌರ ವಿದ್ಯುತ್ ಉತ್ಪಾದನೆಗೆ ಸರ್ಕಾರ ಉತ್ತೇಜನ ನೀಡುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡುತ್ತಿದೆ. ಹೆಸ್ಕಾಂ ಮೇಲೆ ಅವಲಂಬನೆ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರಿ ಕಚೇರಿಗಳು ನವೀಕರಿಸಬಹುದಾದ ಸೌರ ವಿದ್ಯುತ್ ಉತ್ಪಾದನೆಗೆ ಮೊರೆ ಹೋಗುತಿವೆ.…

View More ಕಚೇರಿಗಳಲ್ಲಿನ್ನು ಸೌರ ವಿದ್ಯುತ್

ಭಾರಿ ಬಿರುಗಾಳಿಗೆ ಹಾರಿದ ಶಾಲಾ ಮೇಲ್ಛಾವಣಿ

ನರಗುಂದ:ಭಾರಿ ಬಿರುಗಾಳಿಯ ಹೊಡೆತಕ್ಕೆ ಸಂಕದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿಯ ತಗಡು ಮತ್ತು ಹೆಂಚುಗಳು ಹಾರಿ ಹೋದ ಘಟನೆ ತಾಲೂಕಿನ ಸಂಕದಾಳ ಗ್ರಾಮದಲ್ಲಿ ಬುಧವಾರ ನಡೆದಿದೆ. ಕಳೆದ ನಾಲ್ಕು ತಿಂಗಳ ಹಿಂದೆ…

View More ಭಾರಿ ಬಿರುಗಾಳಿಗೆ ಹಾರಿದ ಶಾಲಾ ಮೇಲ್ಛಾವಣಿ

ಸರ್ಕಾರಿ ಆಸ್ಪತ್ರೆಗೆ ಛಾವಣಿ ಭಾಗ್ಯ

ರಾಮಚಂದ್ರ ಕಿಣಿ ಭಟ್ಕಳ ಮಳೆಗಾಲ ಬಂದರೆ ಒಳಗೆ ಕಾಲಿಡಲು ಭಯ. ಛತ್ರಿ ಹಿಡಿದು ಚಿಕಿತ್ಸೆ ಪಡೆಯಬೇಕು. ವೈದ್ಯರು ನೀರಿನ ಹನಿಯಿಂದ ತಪ್ಪಿಸಿಕೊಂಡು ರೋಗಿಯನ್ನು ಪರೀಕ್ಷಿಸಬೇಕಿತ್ತು. ಈ ಎಲ್ಲ ಸಮಸ್ಯೆಗಳಿಗೆ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ…

View More ಸರ್ಕಾರಿ ಆಸ್ಪತ್ರೆಗೆ ಛಾವಣಿ ಭಾಗ್ಯ

ಗ್ರಂಥಾಲಯ ಅವ್ಯವಸ್ಥೆಯ ಆಗರ

ದತ್ತಾ ಸೊರಬ ರಾಣೆಬೆನ್ನೂರ ತಾಲೂಕಿನ ಹರನಗಿರಿ ಗ್ರಾಮದ ಗ್ರಾಮ ಪಂಚಾಯಿತಿ ಗ್ರಂಥಾಲಯ ಕಟ್ಟಡ ಅವ್ಯವಸ್ಥೆಯ ತಾಣವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಗ್ರಾಮದ ಕೇಂದ್ರ ಸ್ಥಾನ ಗ್ರಾಪಂ ಕಚೇರಿ ಸಮೀಪದಲ್ಲಿಯೇ ಗ್ರಂಥಾಲಯವಿದ್ದು, ನಿರ್ವಹಣೆ ಕೊರತೆ ಎದುರಿಸುತ್ತಿದೆ.…

View More ಗ್ರಂಥಾಲಯ ಅವ್ಯವಸ್ಥೆಯ ಆಗರ

ಸೋರುತಿಹುದು ಶಾಲೆ ಮಾಳಿಗೆ…!!

ಅರ್ಧ ಶತಮಾನೋತ್ಸವ ಕಳೆದ ವಿಜಯಪುರ ತಾಲೂಕಿನ ದೂಡಿಹಾಳ ಗ್ರಾಮದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸ್ಥಿತಿ ಹೀನಾಯ ಸ್ಥಿತಿ ತಲುಪಿದೆ. ಶಾಲೆ ಕೊಠಡಿಗಳೆಲ್ಲ ಸೋರುತ್ತಿದ್ದು, ಮೇಲ್ಛಾವಣಿಗಳು ಕಿತ್ತುಹೋಗಿವೆ. ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿರುವ…

View More ಸೋರುತಿಹುದು ಶಾಲೆ ಮಾಳಿಗೆ…!!