ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ

ಕಲಘಟಗಿ: ತಾಲೂಕಿನ ತಂಬೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಳಿ ದಡ್ಡಿಯ ಕೆರೆ ಸಮೀಪ ವ್ಯಕ್ತಿಯೊಬ್ಬನ ಮೇಲೆ ಕರಡಿ ದಾಳಿ ನಡೆಸಿದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ. ಗೌಳಿ ದಡ್ಡಿಯ ನಿವಾಸಿ ಗಂಗು ಕೇಮು ಏಡಿಗೆ…

View More ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ

ಮತ್ತೆ 158 ರೌಡಿಗಳ ಮನೆ ಮೇಲೆ ದಾಳಿ

ಹುಬ್ಬಳ್ಳಿ: ರೌಡಿಗಳ ಹೆಡೆಮುರಿ ಕಟ್ಟಲು ಸಜ್ಜಾಗಿರುವ ಹುಬ್ಬಳ್ಳಿ- ಧಾರವಾಡ ಕಮಿಷನರೇಟ್ ಪೊಲೀಸರು ಬುಧವಾರವೂ ಕಾರ್ಯಾಚರಣೆ ಮುಂದುವರಿಸಿದ್ದು, ಬರೋಬ್ಬರಿ 158 ರೌಡಿಗಳ ಮನೆಗಳನ್ನು ಜಾಲಾಡಿದ್ದಾರೆ. ಮಾರಕಾಸ್ತ್ರ ಹೊಂದಿದ್ದ 73 ರೌಡಿಶೀಟರ್​ಗಳ ವಿರುದ್ಧ ಮುಂಜಾಗ್ರತಾ ಕ್ರಮವಾಗಿ 23…

View More ಮತ್ತೆ 158 ರೌಡಿಗಳ ಮನೆ ಮೇಲೆ ದಾಳಿ

ಚಾಲಕ-ನಿರ್ವಾಹಕರ ಮೇಲೆ ನಿಯಂತ್ರಣ ಇರಲಿ

ಸಿದ್ದಾಪುರ: ತಾಲೂಕಿನಲ್ಲಿ ಸಾರಿಗೆ ಬಸ್ ವ್ಯವಸ್ಥೆ ಸಮರ್ಪವಾಗಿಲ್ಲ. ಮಾದ್ಲಮನೆಗೆ ತೆರಳಿದ ವಸತಿ ಬಸ್ ವಾರದಲ್ಲಿ ಎರಡು ದಿನ ರಾತ್ರಿಯೇ ಸಿದ್ದಾಪುರಕ್ಕೆ ವಾಪಸ್ ಬರುವ ಕಾರಣ ಶಾಲೆ-ಕಾಲೇಜ್ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಚಾಲಕ-ನಿರ್ವಾಹಕರ ಮೇಲೆ ಅಧಿಕಾರಿಗಳ…

View More ಚಾಲಕ-ನಿರ್ವಾಹಕರ ಮೇಲೆ ನಿಯಂತ್ರಣ ಇರಲಿ

ಪ್ಲಾಸ್ಟಿಕ್ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ

ಗುತ್ತಲ: ಪಟ್ಟಣದ ವಿವಿಧ ಅಂಗಡಿಗಳ ಮೇಲೆ ಸೋಮವಾರ ಪ.ಪಂ. ಅಧಿಕಾರಿ ಗಳು ದಾಳಿ ಮಾಡಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡರು.ಮುಖ್ಯಾಧಿಕಾರಿ ಎಂ.ಕೆ. ಮುಗಳಿ ಸೂಚನೆ ಮೇರೆಗೆ ಅಂಗಡಿಗಳ ಮೇಲೆ ದಾಳಿ ನಡೆಸಿದ ಪಪಂ ಸಿಬ್ಬಂದಿ,…

View More ಪ್ಲಾಸ್ಟಿಕ್ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ

ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ದಾಳಿ

ಕಾರವಾರ: ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ನಗರದ 40 ಅಂಗಡಿಗಳ ಮೇಲೆ ಶುಕ್ರವಾರ ದಾಳಿ ನಡೆಸಿದ ಅಧಿಕಾರಿಗಳ ತಂಡ ಒಟ್ಟು 76 ಪ್ರಕರಣ ದಾಖಲಿಸಿ 13,400 ರೂ. ದಂಡ ಆಕರಿಸಿದೆ. ಶಾಲೆಗಳ ಸುತ್ತಲಿನ ಪ್ರದೇಶದಲ್ಲಿ…

View More ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ದಾಳಿ

ಜೀವನ್ ಗಾರ್ವೆಂಟ್ಸ್ ಮೇಲೆ ದಾಳಿ

ಹೊನ್ನಾವರ: ಜನಪ್ರಿಯ ಬ್ರ್ಯಾಂಡ್​ಗಳ ಲೇಬಲ್ ಅಂಟಿಸಿ ನಕಲಿ ಉಡುಪುಗಳನ್ನು ತಯಾರಿಸಿ ಬಟ್ಟೆ ಕಂಪನಿಗಳಿಗೆ ಹಾಗೂ ಗ್ರಾಹಕರಿಗೆ ಮೋಸ ಮಾಡುತ್ತಿದ್ದ ತಾಲೂಕಿನ ಹಳದೀಪುರ ಕುದಬೈಲದಲ್ಲಿರುವ ಜೀವನ್ ಗಾರ್ವೆಂಟ್ಸ್ ಮೇಲೆ ಗುರುವಾರ ಸಂಜೆ ದಾಳಿ ನಡೆಸಿದ ಹೊನ್ನಾವರ…

View More ಜೀವನ್ ಗಾರ್ವೆಂಟ್ಸ್ ಮೇಲೆ ದಾಳಿ

ತಂಬಾಕು ಮಾರುತ್ತಿದ್ದ ಅಂಗಡಿಗಳ ಮೇಲೆ ದಾಳಿ

ಮುಂಡಗೋಡ: ಪಟ್ಟಣದ ವಿವಿಧೆಡೆ ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಶುಕ್ರವಾರ ದಾಳಿ ನಡೆಸಿ ದಂಡ ವಿಧಿಸಲಾಯಿತು. ಒಟ್ಟು…

View More ತಂಬಾಕು ಮಾರುತ್ತಿದ್ದ ಅಂಗಡಿಗಳ ಮೇಲೆ ದಾಳಿ

ಸೈನಿಕರ ಪಾಲಕರ ಮೇಲೆ ಹಲ್ಲೆ

ಭಟ್ಕಳ: ಸೈನಿಕರ ಪಾಲಕರ ಮೇಲೆ ಮಾರ ಣಾಂತಿಕ ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿದ ಘಟನೆ ಮುರ್ಡೆಶ್ವರ ಮಾವಳ್ಳಿ 1 ಪಂಚಾಯಿತಿ ವ್ಯಾಪ್ತಿಯ ಹಿರೇ ದೋಮಿಯಲ್ಲಿ ಭಾನು ವಾರ ನಡೆದಿದೆ. ಮುರ್ಡೆಶ್ವರ ಹಿರೇದೋಮಿಯ ಮಂಜುನಾಥ ಶನಿಯಾರ…

View More ಸೈನಿಕರ ಪಾಲಕರ ಮೇಲೆ ಹಲ್ಲೆ

ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸವಾಗಲಿ

ಯಲ್ಲಾಪುರ: ತಾಂತ್ರಿಕ ವಿಚಾರ ಸಂಕಿರಣಗಳ ಮೂಲಕ ಹೈನುಗಾರಿಕೆ ಕ್ಷೇತ್ರದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಆಗಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಭವ್ಯಾ ಶೆಟ್ಟಿ ಹೇಳಿದರು. ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಸೋಮವಾರ ಜಿ.ಪಂ.,…

View More ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸವಾಗಲಿ

ನಿರ್ವಾಹಕನ ಮೇಲೆ ಕರವೇ ಜಿಲ್ಲಾಧ್ಯಕ್ಷ ಹಲ್ಲೆ

ಗದಗ: ಕುಡಿದ ಅಮಲಿನಲ್ಲಿ ಕರವೇ ಸ್ವಾಭಿಮಾನಿ ಬಣದ ಗದಗ ಜಿಲ್ಲಾಧ್ಯಕ್ಷ ಮುತ್ತಣ್ಣ ಚೌಡಣ್ಣವರ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಘಟನೆ ತಾಲೂಕಿನ ಹೊಂಬಳ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಜರುಗಿದೆ. ಗದಗನಿಂದ ಹೊಂಬಳ ಮಾರ್ಗವಾಗಿ ನವಲಗುಂದಕ್ಕೆ…

View More ನಿರ್ವಾಹಕನ ಮೇಲೆ ಕರವೇ ಜಿಲ್ಲಾಧ್ಯಕ್ಷ ಹಲ್ಲೆ