ಚೋಕ್ಸಿಗೆ ಭಾರತ ಗಾಳ

<< 10 ದಿನಗಳಲ್ಲಿ ಮೂರನೇ ವಂಚಕನಿಗೆ ಬಲೆ >> ನವದೆಹಲಿ: ಅಗಸ್ತಾ ವೆಸ್ಟ್​ಲ್ಯಾಂಡ್ ಹಗರಣದ ಮಧ್ಯವರ್ತಿ ಕ್ರಿಸ್ಟಿಯನ್ ಮಿಶೆಲ್​ನನ್ನು ಹಿಡಿದು ತಂದ ಬೆನ್ನಲ್ಲೇ ಉದ್ಯಮಿ ವಿಜಯ್ ಮಲ್ಯಗೂ ಬಲೆ ಬೀಸಿದ್ದ ಭಾರತ ಇದೀಗ ಕಳೆದ…

View More ಚೋಕ್ಸಿಗೆ ಭಾರತ ಗಾಳ

ಪಿಎನ್​ಬಿ ವಂಚನೆ ಪ್ರಕರಣ: ಆರೋಪಿ ಮೆಹುಲ್‌ ಚೋಕ್ಸಿ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌

ನವದೆಹಲಿ: ಬಹುಕೋಟಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದ ಪ್ರಮುಖ ಆರೋಪಿ ಮೆಹುಲ್‌ ಚೋಕ್ಸಿಗೆ ಇಂಟರ್‌ಪೊಲ್‌ ರೆಡ್‌ ಕಾರ್ನರ್‌ ನೋಟಿಸ್ ಜಾರಿ ಮಾಡಿದೆ. ಪಿಎನ್‌ಬಿ ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿರುವ ಆರೋಪಿ ಚೋಕ್ಸಿ ವಿರುದ್ಧ…

View More ಪಿಎನ್​ಬಿ ವಂಚನೆ ಪ್ರಕರಣ: ಆರೋಪಿ ಮೆಹುಲ್‌ ಚೋಕ್ಸಿ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌

ಪಿಎನ್​ಬಿ ವಂಚನೆ ಪ್ರಕರಣ: ಆರೋಪಿ ಮೆಹುಲ್‌ ಚೋಕ್ಸಿ ಇನ್ನು 3 ತಿಂಗಳಲ್ಲಿ ಭಾರತಕ್ಕೆ!

ಮುಂಬೈ: ಬಹುಕೋಟಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದ ಪ್ರಮುಖ ಆರೋಪಿಯಾಗಿರುವ ಮೆಹುಲ್‌ ಚೋಕ್ಸಿ ಅವರ ಆರೋಗ್ಯ ಸುಧಾರಿಸಿದರೆ ಇನ್ನು ಮೂರು ತಿಂಗಳಲ್ಲಿ ಭಾರತಕ್ಕೆ ಆಗಮಿಸಬಹುದು ಎಂದು ಚೋಕ್ಸಿ ಪರ ವಕೀಲರು ತಿಳಿಸಿದ್ದಾರೆ. ಆರ್ಥಿಕ ಅಪರಾಧಿಗಳ…

View More ಪಿಎನ್​ಬಿ ವಂಚನೆ ಪ್ರಕರಣ: ಆರೋಪಿ ಮೆಹುಲ್‌ ಚೋಕ್ಸಿ ಇನ್ನು 3 ತಿಂಗಳಲ್ಲಿ ಭಾರತಕ್ಕೆ!

ಇ.ಡಿ. ಮಾಡಿರುವ ಆರೋಪಗಳೆಲ್ಲವು ಸುಳ್ಳು, ಆಧಾರರಹಿತ: ಮೆಹುಲ್‌ ಚೋಕ್ಸಿ

ನವದೆಹಲಿ: ಬಹುಕೋಟಿ ಪಿಎನ್‌ಬಿ ಹಗರಣದ ಪ್ರಮುಖ ಆರೋಪಿಯಾಗಿರುವ ಮೆಹುಲ್‌ ಚೋಕ್ಸಿ ಅವರು ಜಾರಿ ನಿರ್ದೇಶನಾಲಯ(ಇ.ಡಿ.)ವು ನನ್ನ ವಿರುದ್ಧ ಮಾಡಿರುವ ಎಲ್ಲ ಆರೋಪಗಳು ‘ಸುಳ್ಳು ಮತ್ತು ಆಧಾರ ರಹಿತ’ವಾಗಿವೆ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ರಾಷ್ಟ್ರೀಯ ಸುದ್ದಿಸಂಸ್ಥೆ…

View More ಇ.ಡಿ. ಮಾಡಿರುವ ಆರೋಪಗಳೆಲ್ಲವು ಸುಳ್ಳು, ಆಧಾರರಹಿತ: ಮೆಹುಲ್‌ ಚೋಕ್ಸಿ

50 ಕೋಟಿ ರೂ. ಮೇಲ್ಪಟ್ಟ ಸಾಲಗಾರರ ಪಾಸ್​ಪೋರ್ಟ್ ವಿವರ ಸಂಗ್ರಹ

ನವದೆಹಲಿ: ಬ್ಯಾಂಕುಗಳಿಂದ 50 ಕೋಟಿ ರೂ.ಗೂ ಮೇಲ್ಪಟ್ಟು ಸಾಲ ಪಡೆದವರ ಮತ್ತು ಪಡೆಯುವವರ ಪಾಸ್​ಪೋರ್ಟ್ ವಿವರ 45 ದಿನದೊಳಗೆ ಸಂಗ್ರಹಿಸುವಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಶೀಘ್ರವೇ ಸರ್ಕಾರ ಸೂಚನೆ ನೀಡಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು…

View More 50 ಕೋಟಿ ರೂ. ಮೇಲ್ಪಟ್ಟ ಸಾಲಗಾರರ ಪಾಸ್​ಪೋರ್ಟ್ ವಿವರ ಸಂಗ್ರಹ

ನೀರವ್, ಮೆಹುಲ್ ಸ್ಥಿರಾಸ್ತಿ ಮಾರಾಟಕ್ಕೆ ನಿರ್ಬಂಧ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ ನಕಲಿ ಋಣಪತ್ರ ನೀಡಿ 12 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ವಂಚಿಸಿ, ವಿದೇಶಕ್ಕೆ ಪರಾರಿಯಾಗಿರುವ ವಜ್ರೋದ್ಯಮಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರಿಗೆ ಸಂಬಂಧಿಸಿದ ಭಾರತದಲ್ಲಿರುವ…

View More ನೀರವ್, ಮೆಹುಲ್ ಸ್ಥಿರಾಸ್ತಿ ಮಾರಾಟಕ್ಕೆ ನಿರ್ಬಂಧ

ಚಿನ್ನಾಭರಣಗಳನ್ನೇ ಲಂಚವಾಗಿ ಸ್ವೀಕರಿಸುತ್ತಿದ್ದ ಅಧಿಕಾರಿಗಳು

ಮುಂಬೈ: ಋಣಪತ್ರ, ಸಾಲ ಮಂಜೂರು ಮಾಡಿಸಿಕೊಳ್ಳಲು ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳಿಗೆ ಚಿನ್ನಾಭರಣಗಳನ್ನೇ ನೀರವ್ ಮೋದಿ ಲಂಚ ರೂಪದಲ್ಲಿ ನೀಡುತ್ತಿದ್ದ ಎಂಬ ಅಂಶವನ್ನು ಸಿಬಿಐ ತನಿಖಾಧಿಕಾರಿಗಳು ಶನಿವಾರ ಕೋರ್ಟ್​ಗೆ ತಿಳಿಸಿದ್ದಾರೆ. ಪಿಎನ್​ಬಿಗೆ 12,717 ಕೋಟಿ…

View More ಚಿನ್ನಾಭರಣಗಳನ್ನೇ ಲಂಚವಾಗಿ ಸ್ವೀಕರಿಸುತ್ತಿದ್ದ ಅಧಿಕಾರಿಗಳು

ನೀರವ್, ಮೆಹುಲ್ ವಿರುದ್ಧ ಜಾಮೀನು ರಹಿತ ವಾರಂಟ್

ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್​ಬಿ)ಗೆ ಬಹುಕೋಟಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ವಿಶೇಷ ನ್ಯಾಯಾಲಯ ಆರೋಪಿಗಳಾದ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ವಿರುದ್ಧ ಶನಿವಾರ ಜಾಮೀನು ರಹಿತ ಬಂಧನ ವಾರಂಟ್…

View More ನೀರವ್, ಮೆಹುಲ್ ವಿರುದ್ಧ ಜಾಮೀನು ರಹಿತ ವಾರಂಟ್

ಪಲಾಯನಗೈವ ವಂಚಕರಿಗಿಲ್ಲ ಉಳಿಗಾಲ

ನವದೆಹಲಿ: ಸಾವಿರಾರು ಕೋಟಿ ರೂಪಾಯಿಗಳ ಬ್ಯಾಂಕ್ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ, ‘ವಿದೇಶಕ್ಕೆ ಪರಾರಿಯಾದ ಆರ್ಥಿಕ ವಂಚಕರ ಮಸೂದೆ 2018’ಕ್ಕೆ ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ…

View More ಪಲಾಯನಗೈವ ವಂಚಕರಿಗಿಲ್ಲ ಉಳಿಗಾಲ

ಕೆನರಾ ಬ್ಯಾಂಕ್​ಗೆ ವಂಚನೆ

ನವದೆಹಲಿ: ಕೋಲ್ಕತ ಮೂಲದ ಕಂಪ್ಯೂಟರ್ ಕಂಪನಿ ಆರ್​ಪಿ ಇನ್ಪೋಸಿಸ್ಟಂ 515 ಕೋಟಿ ರೂ. ಸಾಲ ಮರುಪಾವತಿಸದೆ ವಂಚಿಸಿದೆ ಎಂದು ಕೆನರಾ ಬ್ಯಾಂಕ್ ಕೇಂದ್ರೀಯ ತನಿಖಾ ದಳ(ಸಿಬಿಐ)ಕ್ಕೆ ದೂರು ದಾಖಲಿಸಿದೆ. ಇದನ್ನು ಆಧರಿಸಿ ಕಂಪನಿಯ ನಿರ್ದೇಶಕರಾದ…

View More ಕೆನರಾ ಬ್ಯಾಂಕ್​ಗೆ ವಂಚನೆ