ಶಾರ್ಟ್ ಸರ್ಕ್ಯೂಟ್​ಗೆ ವಸ್ತುಗಳು ಭಸ್ಮ

ಚಿಕ್ಕಮಗಳೂರು: ಮೆಸ್ಕಾಂ ನಿರ್ಲಕ್ಷ್ಯಂದ ವಿದ್ಯುತ್ ಹಿಮ್ಮುಖವಾಗಿ ಪ್ರವಹಿಸಿದ ಪರಿಣಾಮ ನಗರದ ಹಲವಾರು ಮನೆಗಳಲ್ಲಿ ನೂರಾರು ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿವೆ. ದುರಸ್ತಿ ಕಾರ್ಯದಲ್ಲಿದ್ದ ಕೇಬಲ್ ಆಪರೇಟರ್ ಒಬ್ಬರು ಆಘಾತಕ್ಕೆ ಒಳಗಾಗಿ ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ.…

View More ಶಾರ್ಟ್ ಸರ್ಕ್ಯೂಟ್​ಗೆ ವಸ್ತುಗಳು ಭಸ್ಮ

ವಿದ್ಯುತ್ ದರ 1-1.45 ರೂ. ತುಟ್ಟಿ?

ಬೆಂಗಳೂರು: 2019-20ನೇ ಸಾಲಿನಲ್ಲಿ ವಿದ್ಯುತ್ ದರ ಹೆಚ್ಚಿಸುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್​ಸಿ) ವಿದ್ಯುತ್ ಪೂರೈಕೆ ಕಂಪನಿಗಳು ಪ್ರಸ್ತಾವನೆ ಸಲ್ಲಿಸಿವೆ. ಪ್ರತಿ ಯೂನಿಟ್​ಗೆ 1 ರೂ. ಹೆಚ್ಚಳ ಮಾಡುವಂತೆ ಬೆಸ್ಕಾಂ, 1.65 ರೂ.…

View More ವಿದ್ಯುತ್ ದರ 1-1.45 ರೂ. ತುಟ್ಟಿ?

ಖಾಸಗಿ ಜಾಗಕ್ಕೆ ಬೀದಿದೀಪ ಫೋಕಸ್ !

« ಕಣ್ಣೆದುರೇ ವಿದ್ಯುತ್ ದುರ್ಬಳಕೆ * ದೂರು ಕೊಟ್ಟರೂ ಪಾಲಿಕೆಯಿಂದ ಕ್ರಮವಿಲ್ಲ » ಭರತ್‌ರಾಜ್ ಸೊರಕೆ ಮಂಗಳೂರು ವಿದ್ಯುತ್ ನಷ್ಟ ತಪ್ಪಿಸಿ, ಕಡಿಮೆ ವಿದ್ಯುತ್ ಬಳಸಿ ಎಂದು ಸರ್ಕಾರ ಮನವಿ ಮಾಡುತ್ತಿದೆ. ಆದರೆ, ಮಂಗಳೂರು ಮಹಾನಗರ ಪಾಲಿಕೆ…

View More ಖಾಸಗಿ ಜಾಗಕ್ಕೆ ಬೀದಿದೀಪ ಫೋಕಸ್ !

ಜೆಸಿಬಿ ಆವಾಂತರ ಕತ್ತಲಲ್ಲಿ ಕುಂದಾಪುರ

ಕುಂದಾಪುರ: ಇಲ್ಲಿನ ಮೆಸ್ಕಾಂ ಕಚೇರಿ ಬಳಿ ಮಂಗಳವಾರ ಸಾಯಂಕಾಲ ಜೆಸಿಬಿ ಚಾಲಕನ ಆವಾಂತರದಿಂದ ಆರಕ್ಕೂ ಮಿಕ್ಕಿ ವಿದ್ಯುತ್ ಕಂಬ ನೆಲಕ್ಕುರುಳಿದ್ದು, ಕುಂದಾಪುರ ಕತ್ತಲಲ್ಲಿ ಮುಳುಗಿದೆ. ಮೆಸ್ಕಾಂ ಅಧಿಕಾರಿಗಳು ಬದಲಿ ವ್ಯವಸ್ಥೆಗೆ ಪ್ರಯತ್ನಿಸುತ್ತಿದ್ದಾರೆ.. ಬಸ್ರೂರು ಮೂರುಕೈ…

View More ಜೆಸಿಬಿ ಆವಾಂತರ ಕತ್ತಲಲ್ಲಿ ಕುಂದಾಪುರ

ಮೆಸ್ಕಾಂನಿಂದ ಜಿಲ್ಲೆಗೆ 172 ಕೋಟಿ ರೂ.

ಚಿಕ್ಕಮಗಳೂರು: ದೀನ್​ದಯಾಳ್ ಉಪಾಧ್ಯಾಯ ಯೋಜನೆಯಡಿ ಜಿಲ್ಲೆಗೆ 172.28 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಜಿಲ್ಲೆಯ ಬಿಪಿಎಲ್ ಪಡಿತರ ಚೀಟಿದಾರರ 13,386 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ…

View More ಮೆಸ್ಕಾಂನಿಂದ ಜಿಲ್ಲೆಗೆ 172 ಕೋಟಿ ರೂ.

ವಿದ್ಯುತ್ ಇಲಾಖೆ ಲೋಪ ಸರಿಪಡಿಸಿ

ಶೃಂಗೇರಿ: ತಾಲೂಕು ಪಂಚಾಯಿತಿ ಮಾಸಿಕ ಕೆಡಿಪಿ ಸಭೆಯಲ್ಲಿ ಮೆಸ್ಕಾಂನಿಂದ ಜನರಿಗಾಗುವ ತೊಂದರೆಗಳ ಕುರಿತು ಹೆಚ್ಚು ಚರ್ಚೆ ನಡೆಯಿತು. ಶುಂಠಿಹಕ್ಲು ಜಯಮ್ಮ ಕೃಷ್ಣಪ್ಪ ಅವರ ಮನೆಯಲ್ಲಿ ಮಿಕ್ಸಿ ಹಾಗೂ ಟಿ.ವಿ ಇಲ್ಲ. ಆದರೂ ವಿದ್ಯುತ್ ಬಿಲ್…

View More ವಿದ್ಯುತ್ ಇಲಾಖೆ ಲೋಪ ಸರಿಪಡಿಸಿ

ಟ್ರಾನ್ಸ್‌ಫಾರ್ಮರ್‌ಗೇ ಮೀಟರ್!

* ವಿದ್ಯುತ್ ಸೋರಿಕೆ ಪತ್ತೆಗೆ ಮೆಸ್ಕಾಂ ಹೊಸ ಪ್ರಯೋಗ ಶ್ರವಣ್‌ಕುಮಾರ್ ನಾಳ ಪುತ್ತೂರು ವಿದ್ಯುತ್ ಕಳ್ಳತನ ಇನ್ನು ಸುಲಭವಲ್ಲ! ವಿದ್ಯುತ್ ಸೋರಿಕೆ ಹಾಗೂ ಅಕ್ರಮ ಸಂಪರ್ಕದ ಮೂಲಕ ಕಳವು ತಪ್ಪಿಸಲು ಮೆಸ್ಕಾಂ ಮಹತ್ವದ ಹೆಜ್ಜೆ…

View More ಟ್ರಾನ್ಸ್‌ಫಾರ್ಮರ್‌ಗೇ ಮೀಟರ್!

ಮಂಗಳೂರಿನಲ್ಲಿ ಗ್ಯಾಸ್ ಇನ್ಸುಲೇಟೆಡ್ ಸಬ್‌ಸ್ಟೇಷನ್

 ಪಿ.ಬಿ.ಹರೀಶ್ ರೈ ಮಂಗಳೂರು ನಗರಗಳು ಬೆಳೆಯುತ್ತಿದ್ದಂತೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತದೆ. ಸಬ್ ಸ್ಟೇಷನ್‌ಗಳನ್ನು ಮೇಲ್ದರ್ಜೆಗೇರಿಸಲು ವಿಶಾಲ ಜಾಗ ಬೇಕಾಗುತ್ತದೆ. ನಗರಗಳಲ್ಲಿ ಜಾಗದ ದರ ಗಗನಕ್ಕೇರಿದ ಕಾರಣ ಸಬ್ ಸ್ಟೇಷನ್‌ಗಳಿಗೆ ಜಾಗ ಒದಗಿಸುವುದೇ ಮೆಸ್ಕಾಂಗೆ ಸಮಸ್ಯೆ.…

View More ಮಂಗಳೂರಿನಲ್ಲಿ ಗ್ಯಾಸ್ ಇನ್ಸುಲೇಟೆಡ್ ಸಬ್‌ಸ್ಟೇಷನ್

ಬಡ ಮಹಿಳೆ ಮನೆಗೆ ವಿದ್ಯುತ್ ಭಾಗ್ಯ

ಹಕ್ಲಾಡಿ: ಇಲ್ಲಿನ ಗ್ರಾಪಂ ವ್ಯಾಪ್ತಿಯ ಹಕ್ಲಾಡಿಗುಡ್ಡೆ ನಿವಾಸಿ ವಿಧವೆ ಮಹಿಳೆ ಮನೆಗೆ ಶನಿವಾರ ಸಾಯಂಕಾಲ ತಲ್ಲೂರು ಮೆಸ್ಕಾಂ ಎಇಇ ವಿನಾಯಕ ಕಾಮತ್ ವಿದ್ಯುತ್ ಸಂಪರ್ಕ ನೀಡುವ ಮೂಲಕ ಕತ್ತಲೆಯಲ್ಲಿದ್ದ ಮನೆಗೆ ಬೆಳಕು ಹರಿಸಿದ್ದಾರೆ. ಮೂಕಾಂಬು ಅವರ…

View More ಬಡ ಮಹಿಳೆ ಮನೆಗೆ ವಿದ್ಯುತ್ ಭಾಗ್ಯ

ಕೇಳೋರಿಲ್ಲ ಬಿಟ್ಟಿಕೊಡಿಗೆ ಗ್ರಾಮಸ್ಥರ ಗೋಳು

ಕೊಪ್ಪ: ಜನಪರ ಕಾಳಜಿಯಿಲ್ಲದ ಜನಪ್ರತಿನಿಧಿಗಳು, ಬೇಜವಾಬ್ದಾರಿಯ ಅಧಿಕಾರಿಗಳು, ಹದಗೆಟ್ಟ ಆಡಳಿತ ವ್ಯವಸ್ಥೆಯಿಂದ ತಾಲೂಕಿನ ಗ್ರಾಮೀಣ ಭಾಗದ ಜನತೆ ಗೋಳು ಕೇಳುವವರಿಲ್ಲದಾಗಿದೆ. ಇದಕ್ಕೆ ಅತ್ತಿಕೊಡಿಗೆ ಗ್ರಾಪಂ ವ್ಯಾಪ್ತಿಯ ಬಿಟ್ಟಿಕೊಡಿಗೆ ಗ್ರಾಮವೇ ಉತ್ತಮ ಉದಾಹರಣೆ. ಅತ್ತಿಕೊಡಿಗೆ ಗ್ರಾಮದ…

View More ಕೇಳೋರಿಲ್ಲ ಬಿಟ್ಟಿಕೊಡಿಗೆ ಗ್ರಾಮಸ್ಥರ ಗೋಳು