ಮುಖ್ಯರಸ್ತೆ ಬಂದ್ ಮಾಡಿ ಬೀದಿಗಿಳಿದ ರೈತರು

ಬ್ಯಾಡಗಿ: ಮುಖ್ಯರಸ್ತೆ ವಿಸ್ತರಣೆ ಹಾಗೂ ಆಣೂರು ಸೇರಿ ವಿವಿಧ ಗ್ರಾಮಗಳ ಕೆರೆ ನೀರು ತುಂಬಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಮುಖ್ಯ ರಸ್ತೆ ಬಂದ್ ಮಾಡುವ ಮೂಲಕ ರಾಜ್ಯ ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ಶನಿವಾರ…

View More ಮುಖ್ಯರಸ್ತೆ ಬಂದ್ ಮಾಡಿ ಬೀದಿಗಿಳಿದ ರೈತರು

ಶೋಭಾಯಾತ್ರೆಗೆ ದೇವನಗರಿ ಸಜ್ಜು

ದಾವಣಗೆರೆ: ಹಿಂದು ಮಹಾಗಣಪತಿ ಮೂರ್ತಿ ವಿಸರ್ಜನೆಯ ಶೋಭಾಯಾತ್ರೆಗೆ ನಗರ ಸಜ್ಜಾಗಿದ್ದು ರಸ್ತೆ, ವೃತ್ತಗಳು ಕೇಸರಿಮಯವಾಗಿವೆ. ಹಿಂದು ಮಹಾಗಣಪತಿ ಟ್ರಸ್ಟ್‌ನಿಂದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ 2ನೇ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳ ಮಾದರಿಯ ಮಂಟದಲ್ಲಿ 16…

View More ಶೋಭಾಯಾತ್ರೆಗೆ ದೇವನಗರಿ ಸಜ್ಜು

ವಿಶ್ವಕರ್ಮ ಮೂರ್ತಿ ಅದ್ದೂರಿ ಮೆರವಣಿಗೆ

ದಾವಣಗೆರೆ: ಜಿಲ್ಲಾ ವಿಶ್ವಕರ್ಮ ಸಮಾಜದಿಂದ ಮಂಗಳವಾರ ಭಗವಾನ್ ಶ್ರೀ ವಿಶ್ವಕರ್ಮ ಮೂರ್ತಿ, ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು. ಕಾಳಿಕಾ ದೇವಿ ದೇಗುಲದಲ್ಲಿ ಮೆರವಣಿಗೆಗೆ ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಬಳಿಕ ಹಾಸಭಾವಿ…

View More ವಿಶ್ವಕರ್ಮ ಮೂರ್ತಿ ಅದ್ದೂರಿ ಮೆರವಣಿಗೆ

ನಸುಕಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ

ಶಿವಮೊಗ್ಗ: ನಗರದ ಕೋಟೆ ಭೀಮೇಶ್ವರ ದೇವಾಲಯದಲ್ಲಿ ಹಿಂದು ಮಹಾಸಭಾ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಶುಕ್ರವಾರ ಬೆಳಗಿನ ಜಾವ 3.30ಕ್ಕೆ ಭೀಮನಮಡುವಿನಲ್ಲಿ ವಿಸರ್ಜಿಸಲಾಯಿತು. ಸೆ.12ರಂದು ಅದ್ದೂರಿ ರಾಜಬೀದಿ ಉತ್ಸವದೊಂದಿಗೆ ಗಣೇಶ ಮೂರ್ತಿ ಸಾಗಿತು. ಈ ಬಾರಿ…

View More ನಸುಕಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ

ಹೋಗಿ ಬಾ ಗಣನಾಯಕ…

ಹುಬ್ಬಳ್ಳಿ: ಕಣ್ಣು ಕೋರೈಸುವ ವಿದ್ಯುತ್ ದೀಪಾಲಂಕಾರ, ಹೂ, ಹಣ್ಣು, ಕಾಯಿ ಸೇರಿ ವಿವಿಧ ವಸ್ತುಗಳಿಂದ ಅಲಂಕೃತ ವಾಹನ ಹಾಗೂ ಮಂಟಪ, ಛತ್ರಿ, ಚಾಮರಗಳು, ಅದರ ಮಧ್ಯೆ ವಿರಾಜಮಾನನಾದ ಸಂಕಷ್ಟಹರ ಶ್ರೀಗಣೇಶನನ್ನು ನೋಡುವುದೇ ಕಣ್ಣಿಗೆ ಆನಂದ.…

View More ಹೋಗಿ ಬಾ ಗಣನಾಯಕ…

ವಿಘ್ನ ನಿವಾರಕನಿಗೆ ವಿದಾಯ

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ವಿವಿಧ ಗಜಾನನೋತ್ಸವ ಸಮಿತಿಗಳು, ಸಂಘ-ಸಂಸ್ಥೆಗಳು ವೇದಿಕೆ ನಿರ್ವಿುಸಿ ಭಕ್ತರಿಂದ ಸ್ತುತಿಸಲ್ಪಟ್ಟ ವಿಘ್ನ ನಿವಾರಕನಿಗೆ ಮಂಗಳವಾರ (9 ದಿನಗಳ) ಶ್ರದ್ಧಾ ಭಕ್ತಿಯಿಂದ ವಿದಾಯ ಹೇಳಲಾಯಿತು. ಅವಳಿ ನಗರ ಸೇರಿ ಜಿಲ್ಲೆಯಲ್ಲಿ…

View More ವಿಘ್ನ ನಿವಾರಕನಿಗೆ ವಿದಾಯ

ಮೊಹರಂ ಮೆರವಣಿಗೆ

ಶಿವಮೊಗ್ಗ: ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಮೊಹರಂ ಅಂಗವಾಗಿ ಶಿವಮೊಗ್ಗ ನಗರದಲ್ಲಿ ಮಂಗಳವಾರ ಮುಸ್ಲಿಮರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಗಾಂಧಿ ಬಜಾರ್ ಮಾರ್ಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ವಿವಿಧೆಡೆ ಪಂಝಾಗಳನ್ನು…

View More ಮೊಹರಂ ಮೆರವಣಿಗೆ

ಬೆಳಗಾವಿ: ಐದು ದಿನದ ಗಣೇಶನಿಗೆ ಭಕ್ತಿಪೂರ್ವಕ ವಿದಾಯ

ಬೆಳಗಾವಿ: ಧಾರಾಕಾರ ಮಳೆಯ ನಡುವೆಯೂ ಶುಕ್ರವಾರ ನಗರದಲ್ಲಿ ಐದು ದಿನಗಳ ಗಣೇಶನ ಮೂರ್ತಿಗಳ ವಿಸರ್ಜನೆ ನಡೆಯಿತು. ಮತ್ತೊಂದೆಡೆ ನಗರದಲ್ಲಿ ಭವ್ಯ ಮೆರವಣಿಗೆ ನಡೆಸಿ ಭಕ್ತರು ಸಂಭ್ರಮ ಪಟ್ಟರು. ನಗರದ ಕಪಿಲೇಶ್ವರ ಹೊಂಡ, ಪಾಲಿಕೆ ವತಿಯಿಂದ…

View More ಬೆಳಗಾವಿ: ಐದು ದಿನದ ಗಣೇಶನಿಗೆ ಭಕ್ತಿಪೂರ್ವಕ ವಿದಾಯ

ಕಂದಾಯ ಇಲಾಖೆ ಸಿಬ್ಬಂದಿ ಧರಣಿ

ಹಳಿಯಾಳ: ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಅವರು ಮಿನಿ ವಿಧಾನ ಸೌಧದ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಿನಿ ವಿಧಾನಸೌಧದ ವಿವಿಧ ವಿಭಾಗಗಳ ಸಿಬ್ಬಂದಿ, ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಕಂದಾಯ…

View More ಕಂದಾಯ ಇಲಾಖೆ ಸಿಬ್ಬಂದಿ ಧರಣಿ

ಬಸವೇಶ್ವರ ಕಾರ್ಣೀಕ ಮಹೋತ್ಸವ

ದಾವಣಗೆರೆ: ಐತಿಹಾಸಿಕ ಕ್ಷೇತ್ರ ಆನೆಕೊಂಡದ ಶ್ರೀ ಬಸವೇಶ್ವರ ಕಾರ್ಣೀಕ ಮಹೋತ್ಸವ ಸೋಮವಾರ ನೆರವೇರಿತು. ಶ್ರೀ ಬಸವೇಶ್ವರ, ನೀಲಾನಹಳ್ಳಿ ಶ್ರೀ ಆಂಜನೇಯ ಸ್ವಾಮಿ, ನಿಟುವಳ್ಳಿ ದುರ್ಗಾಂಬಿಕಾ ದೇವಿ ಮತ್ತು ಸುತ್ತಮುತ್ತಲಿನ ಗ್ರಾಮದ ದೇವರುಗಳ ಉತ್ಸವ ಮೂರ್ತಿಗಳು…

View More ಬಸವೇಶ್ವರ ಕಾರ್ಣೀಕ ಮಹೋತ್ಸವ