ಕಳಸ, ಆಲ್ದೂರಲ್ಲಿ ತಂಪೆರೆದ ಮಳೆ

ಕಳಸ: ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಕಳಸದಲ್ಲಿ ಮಂಗಳವಾರ ಜೋರಾಗಿ ಮಳೆ ಸುರಿದಿದ್ದರಿಂದ ವಾತಾವರಣ ತಂಪಾಗಿದೆ. ಮೂರು ದಿನಗಳಿಂದ ಮಧ್ಯಾಹ್ನದ ನಂತರ ಮೋಡಗಳು ಉಂಟಾಗಿ ಇನ್ನೇನು ಮಳೆ ಸುರಿಯಬೇಕು ಅನ್ನುವಷ್ಟರಲ್ಲಿ ಮೋಡಗಳು ಮರೆಯಾಗುತ್ತಿದ್ದವು. ಕಳಸ ಸುತ್ತಮುತ್ತಲಿನ…

View More ಕಳಸ, ಆಲ್ದೂರಲ್ಲಿ ತಂಪೆರೆದ ಮಳೆ

ಆಲ್ದೂರಲ್ಲಿ ತಂಪೆರದ ಮಳೆ

ಆಲ್ದೂರು: ಬಿಸಿಲ ಧಗೆಯಿಂದ ತತ್ತರಿಸಿದ್ದ ಜನತೆಗೆ ಸೋಮವಾರ ಸಂಜೆ ಸುರಿದ ಮಳೆ ತಂಪೆರೆದಿತು. ಬಿಸಿಲಿನ ಝುಳಕ್ಕೆ ಕಾಫಿ ತೋಟಗಳು, ಮೆಣಸಿನ ಬಳ್ಳಿಗಳು ಬಾಡಿಹೋಗಿದ್ದವು. ಬೆಳಗ್ಗೆಯಿಂದ, ಸಂಜೆಯವರೆಗೆ ನೆತ್ತಿ ಸುಡುವ ಬಿಸಿಲಿಗೆ ಜನ ಬಸವಳಿಸಿದ್ದರು. ಕೆರೆ,…

View More ಆಲ್ದೂರಲ್ಲಿ ತಂಪೆರದ ಮಳೆ

ಅತಿವೃಷ್ಟಿ ಹಾನಿ ಪ್ರದೇಶಗಳಿಗೆ ಮೋಟಮ್ಮ ಭೇಟಿ

ಬಣಕಲ್: ಬಣಕಲ್​ನಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶಗಳನ್ನು ಮಾಜಿ ಸಚಿವೆ ಮೋಟಮ್ಮ ಪರಿಶೀಲಿಸಿದರು. ಬಗ್ಗಸಗೂಡು, ಬಣಕಲ್, ಬಿ.ಹೊಸಳ್ಳಿ, ಚಕ್ಕಮಕ್ಕಿಯಲ್ಲಿ ಹದಗೆಟ್ಟ ರಸ್ತೆ ವೀಕ್ಷಿಸಿದರು. ಸಬ್ಲಿ ಗ್ರಾಮದಲ್ಲಿ ಸಮುದಾಯ ಭವನದ ಮೇಲ್ಛಾವಣಿ ಕುಸಿದ ಸ್ಥಳಕ್ಕೆ ಭೇಟಿ ನೀಡಿದರು.…

View More ಅತಿವೃಷ್ಟಿ ಹಾನಿ ಪ್ರದೇಶಗಳಿಗೆ ಮೋಟಮ್ಮ ಭೇಟಿ

ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ ಮಳೆ

ಆಲ್ದೂರು: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳುಮೆಣಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಈ ವರ್ಷದ ಫಸಲು ನೆಲಕಚ್ಚುವ ಭೀತಿ ಬೆಳೆಗಾರರನ್ನು ಕಾಡುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ…

View More ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ ಮಳೆ