ಉತ್ತಂಗಿ ಆಸ್ಪತ್ರೆಗೆ ಸಿಬ್ಬಂದಿ ನೇಮಕ

ಹೂವಿನಹಡಗಲಿ: ತಾಲೂಕಿನ ಉತ್ತಂಗಿ ಗ್ರಾಮದ ಸರ್ಕಾರಿ ಆಸ್ಪತ್ರೆ ಉದ್ಘಾಟನೆಯಾಗಿ ವರ್ಷ ಕಳೆದರೂ ಸಿಬ್ಬಂದಿ ಇರಲಿಲ್ಲ. ಈಚೆಗೆ ದಿಗ್ವಿಜಯ ನ್ಯೂಸ್ ಚಾನಲ್ ಹಮ್ಮಿಕೊಂಡಿದ್ದ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಫೋನ್ ಇನ್ ಕಾರ್ಯಕ್ರಮದಲ್ಲಿ ಸ್ಥಳೀಯ ಯುವಕ…

View More ಉತ್ತಂಗಿ ಆಸ್ಪತ್ರೆಗೆ ಸಿಬ್ಬಂದಿ ನೇಮಕ

ಮೃತ ಪ್ರೊಬೆಷನರಿ ಎಸ್​ಐ ಕುಟುಂಬಸ್ಥರ ನೋವಿಗೆ ಮಿಡಿದ ಸಹ ಪ್ರಶಿಕ್ಷಣಾರ್ಥಿಗಳು: ಸಿಎಂ ಶ್ಲಾಘನೆ

ಬೆಂಗಳೂರು: ಕಲಬುರಗಿಯಲ್ಲಿ ಮೃತಪಟ್ಟಿದ್ದ ಪ್ರೊಬೆಷನರಿ ಎಸ್​ಐ ಬಸವರಾಜ ಶಂಕರಪ್ಪ ಮಂಚನೂರು ಅವರ ಕುಟುಂಬಸ್ಥರ ನೋವಿಗೆ ಸ್ಪಂದಿಸಿ ಆರ್ಥಿಕ ಸಹಾಯ ಮಾಡಲು ಮುಂದಾಗಿರುವ ಸಹ ಪ್ರಶಿಕ್ಷಾರ್ಥಿಗಳ ನಿರ್ಧಾರವನ್ನು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಶ್ಲಾಘಿಸಿದ್ದಾರೆ. ಕಲಬುರಗಿಯ ನಾಗನಹಳ್ಳಿಯಲ್ಲಿರುವ…

View More ಮೃತ ಪ್ರೊಬೆಷನರಿ ಎಸ್​ಐ ಕುಟುಂಬಸ್ಥರ ನೋವಿಗೆ ಮಿಡಿದ ಸಹ ಪ್ರಶಿಕ್ಷಣಾರ್ಥಿಗಳು: ಸಿಎಂ ಶ್ಲಾಘನೆ

2 ಅಂಕ ಕಡಿಮೆಯಾದರೆ ಆಗಲಿ ಒಂದು ಗಂಟೆ ಆಟವಾಡಿ

ಹುಬ್ಬಳ್ಳಿ: ಪರೀಕ್ಷೆಯಲ್ಲಿ ಒಂದೆರಡು ಅಂಕ ಕಡಿಮೆ ಬಂದರೆ ಪರವಾಗಿಲ್ಲ. ನಿತ್ಯ ಒಂದು ಗಂಟೆ ಆಟವಾಡುವುದನ್ನು ಮರೆಯಬಾರದು ಎಂದು ವೈದ್ಯ ಚಂದ್ರಶೇಖರ ಕಾಚಾಪುರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮೂರುಸಾವಿರ ಮಠದ ಸಭಾಂಗಣದಲ್ಲಿ ಮಜೇಥಿಯಾ ಫೌಂಡೇಶನ್ ವತಿಯಿಂದ…

View More 2 ಅಂಕ ಕಡಿಮೆಯಾದರೆ ಆಗಲಿ ಒಂದು ಗಂಟೆ ಆಟವಾಡಿ

ಹಾಲುಣಿಸಲು ಪ್ರತ್ಯೇಕ ಕೊಠಡಿ

ಧಾರವಾಡ: ಬಸ್ ನಿಲ್ದಾಣಗಳಲ್ಲಿ ಕುಳಿತುಕೊಳ್ಳಲು ಸರಿಯಾದ ಆಸನ ವ್ಯವಸ್ಥೆ ಅಪರೂಪ. ಆದರೆ, ನಗರದ ವಾಕರಸಾ ಸಂಸ್ಥೆಯ ಹೊಸ ಬಸ್ ನಿಲ್ದಾಣದಲ್ಲಿ ಮಗುವಿನ ಆರೈಕೆ ಕೊಠಡಿ ತೆರೆಯಲಾಗಿದೆ. ತಾಯಂದಿರು ಮಕ್ಕಳಿಗೆ ಹಾಲುಣಿಸಲೆಂದೇ ಪ್ರತ್ಯೇಕ ಕೊಠಡಿ ತೆರೆದಿರುವುದು…

View More ಹಾಲುಣಿಸಲು ಪ್ರತ್ಯೇಕ ಕೊಠಡಿ