ಸ್ಟಾಕ್ ಗೊಬ್ಬರ ಮರಳಿಸಿದ ರೈತರು

ಹಾವೇರಿ: ಯೂರಿಯಾ ಅಭಾವದ ಲಾಭವನ್ನು ಕೆಲ ಗೊಬ್ಬರ ಕಂಪನಿಗಳು ಪಡೆದುಕೊಳ್ಳುತ್ತಿರುವ ಆರೋಪ ರೈತರಿಂದ ಕೇಳಿಬಂದಿದೆ. ತಾಲೂಕಿನ ದೇವಗಿರಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಮೂರ್ನಾಲ್ಕು ವರ್ಷಗಳ ಹಿಂದಿನ ಸ್ಟಾಕ್ ಗೊಬ್ಬರವನ್ನು ಕಳಿಸಲಾಗಿತ್ತು. ಇದನ್ನು ಸೊಸೈಟಿಯಲ್ಲಿ ಅನ್​ಲೋಡ್…

View More ಸ್ಟಾಕ್ ಗೊಬ್ಬರ ಮರಳಿಸಿದ ರೈತರು

ರೈತರ ಹೊಲಕ್ಕೆ ಕಾಡುಪ್ರಾಣಿಗಳ ಕಾಟ

ವಿಜಯವಾಣಿ ವಿಶೇಷ ರಾಣೆಬೆನ್ನೂರ ತಾಲೂಕಿನ ಅರಣ್ಯ ಪ್ರದೇಶದ ಜಮೀನುಗಳಿಗೆ ಕಾಡು ಹಂದಿಗಳ ಕಾಟ ಶುರುವಾಗಿದ್ದು, ರೈತರು ಬೆಳೆ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಕಾಡು ಹಂದಿ ಹಾಗೂ ನರಿಗಳು ರೈತರ ಜಮೀನುಗಳಿಗೆ ದಾಳಿ ಮಾಡುತ್ತಿದ್ದು, ಕಬ್ಬು…

View More ರೈತರ ಹೊಲಕ್ಕೆ ಕಾಡುಪ್ರಾಣಿಗಳ ಕಾಟ

ಅನ್ನದಾತನ ಚಿತ್ತ ಆಹಾರ ಬೆಳೆಗಳತ್ತ

ಹಾವೇರಿ: ಸಕಾಲದಲ್ಲಿ ಬಾರದ ಮುಂಗಾರು ಮಳೆ, ಬರ, ಕೀಟಬಾಧೆ, ಇಳುವರಿ ಕುಂಠಿತ, ಬೆಲೆ ಕುಸಿತ, ಅಕಾಲಿಕ ಮಳೆ ಸೇರಿದಂತೆ ನಾನಾ ಕಾರಣಗಳಿಂದ ಜಿಲ್ಲೆಯ ರೈತರು ವರ್ಷದಿಂದ ವರ್ಷಕ್ಕೆ ವಾಣಿಜ್ಯ ಬೆಳೆ ಬದಲು ಆಹಾರ ಬೆಳೆಗಳತ್ತ…

View More ಅನ್ನದಾತನ ಚಿತ್ತ ಆಹಾರ ಬೆಳೆಗಳತ್ತ

ಜಿಲ್ಲೆಯಲ್ಲಿ ಮುಂಗಾರು ಚುರುಕು

ಗದಗ: ಮುಂಗಾರು ಆರಂಭದಲ್ಲಿ ವೈಫಲ್ಯ ಕಂಡರೂ ಭಾನುವಾರ ಜಿಲ್ಲೆಯಲ್ಲಿ ಸುರಿದ ಮಳೆ ರೈತರಿಗೆ ಕೊಂಚ ನೆಮ್ಮದಿ ತರಿಸಿದೆ. ಮುಂಗಾರು ತಡವಾಗಿದ್ದರಿಂದ ಜಿಲ್ಲೆಯ ಪ್ರಮುಖ ಬೆಳೆಯಾಗಿದ್ದ ಹೆಸರು ಬಿತ್ತನೆಗೆ ರೈತರು ಮುಂದಾಗಲಿಲ್ಲ. ಭಾನುವಾರ ಸುರಿದ ಮಳೆಯಿಂದ…

View More ಜಿಲ್ಲೆಯಲ್ಲಿ ಮುಂಗಾರು ಚುರುಕು

ವರುಣನ ಆರ್ಭಟಕ್ಕೆ ಕಿತ್ತುಹೋದ ರಸ್ತೆ

ಮುಂಡರಗಿ: ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನ ಹಾರೋಗೇರಿ- ಕೆಲೂರ ಗ್ರಾಮಗಳದ ಮಧ್ಯದ, ಎರೆಹಳ್ಳದ ಮೇಲಿನ ರಸ್ತೆ ಕಿತ್ತುಹೋಗಿದೆ. ಮಳೆಯಿಂದಾಗಿ ಕಪ್ಪತಗುಡ್ಡದಿಂದ ಹರಿದು ಬರುವ ನೀರು ಎರೆಹಳ್ಳದ ಮೂಲಕ ಕೆಲೂರ ಕೆರೆ ಸೇರುತ್ತದೆ. ಹಾರೋಗೇರಿ-ಕೆಲೂರ…

View More ವರುಣನ ಆರ್ಭಟಕ್ಕೆ ಕಿತ್ತುಹೋದ ರಸ್ತೆ

ಮೆಕ್ಕೆಜೋಳದೊಂದಿಗೆ ಸಭೆಗೆ ಬಂದ ಸದಸ್ಯ!

ಹಾವೇರಿ: ತಾಲೂಕಿನಲ್ಲಿ ಪ್ರಸಕ್ತ ವರ್ಷ ಉತ್ತಮ ಮಳೆಯಾಗದೇ ಇರುವುದರಿಂದ ಮೆಕ್ಕೆಜೋಳ ಸರಿಯಾಗಿ ಕಾಳು ಕಟ್ಟಿಲ್ಲ. ಹಿಂದಿನ ವರ್ಷದ ಬೆಳೆ ವಿಮೆಯೂ ರೈತರಿಗೆ ಬಂದಿಲ್ಲ. ಹೀಗಾದರೆ ರೈತರ ಪಾಡೇನು. ಅಧಿಕಾರಿಗಳು ಏನು ಮಾಡ್ತಾ ಇದ್ದೀರಿ…! ಹೀಗೆಂದು…

View More ಮೆಕ್ಕೆಜೋಳದೊಂದಿಗೆ ಸಭೆಗೆ ಬಂದ ಸದಸ್ಯ!

ಬೆಂಕಿಗಾಹುತಿಯಾದ ಮೆಕ್ಕೆಜೋಳ

ಹಿರೇಕೆರೂರ: ತಾಲೂಕಿನ ಸಾತೇನಹಳ್ಳಿ ಗ್ರಾಮದಲ್ಲಿ ಕಣವೊಂದರಲ್ಲಿ ಸಂಗ್ರಹಿಸಿದ್ದ ಮೆಕ್ಕೆಜೋಳದ ರಾಶಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ 3 ಲಕ್ಷ ರೂ. ಗಿಂತ ಹೆಚ್ಚು ನಷ್ಟವಾಗಿದೆ. ಗ್ರಾಮದ ಹನುಮಂತಪ್ಪ ದೊಡ್ಡಗೌಡ್ರ ಅವರ ಎರಡು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು…

View More ಬೆಂಕಿಗಾಹುತಿಯಾದ ಮೆಕ್ಕೆಜೋಳ

ಮೆಕ್ಕೆಜೋಳದ ಒಕ್ಕಲಿಗೆ ಪರದಾಟ!

#Mundagod #Harvest #Maize ಮುಂಡಗೋಡ: ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಲ್ಲಿ ಗೋವಿನಜೋಳದ (ಮೆಕ್ಕೆಜೋಳ) ಫಸಲನ್ನು ಒಕ್ಕಲು (ಕೊಯ್ಲು) ಮಾಡಲು ರೈತರು ಪರದಾಡುತ್ತಿದ್ದಾರೆ. ಇತ್ತ ನಾಟಿ ಮಾಡಿದ ಭತ್ತದ ಬೆಳೆಗೆ ಮಳೆ ಅನುಕೂಲಕರವಾಗಿದೆ. ಗೋವಿನ ಜೋಳದ…

View More ಮೆಕ್ಕೆಜೋಳದ ಒಕ್ಕಲಿಗೆ ಪರದಾಟ!

ಒಣಗುತ್ತಿದೆ ಮೆಕ್ಕೆಜೋಳ ಬೆಳೆ

ರಾಣೆಬೆನ್ನೂರ: ಕಳೆದ ಎರಡು ತಿಂಗಳಿಂದ ಮಳೆರಾಯ ಕೈಕೊಟ್ಟಿದ್ದು, ಅನ್ನದಾತರು ಇದೀಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಿಲ್ಲದೆ ಬೆಳೆಗಳು ಒಣಗಲಾರಂಭಿಸಿವೆ. ತಾಲೂಕಿನ ಹಲಗೇರಿ, ಕುಪ್ಪೇಲೂರ, ನಿಟ್ಟೂರ, ಅಂತರವಳ್ಳಿ, ಆಲದಕಟ್ಟಿ, ಬೆನಕನಕೊಂಡ, ಕುಸಗೂರ, ಹಾರೆಕೊಪ್ಪ ಸೇರಿ ವಿವಿಧ…

View More ಒಣಗುತ್ತಿದೆ ಮೆಕ್ಕೆಜೋಳ ಬೆಳೆ

ಕೃಷಿ ಇಲಾಖೆ ಕಚೇರಿ ಎದುರು ಪ್ರತಿಭಟನೆ

ಹಾವೇರಿ: ಕಳಪೆ ಬಿತ್ತನೆ ಬೀಜ ವಿತರಣೆಯಿಂದ ಮೆಕ್ಕೆಜೋಳ ಬೆಳೆ ಹಾಳಾಗಿದ್ದ ತಾಲೂಕಿನ ಕನಕಾಪುರ ಗ್ರಾಮದ ರೈತನಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಉತ್ತರಕರ್ನಾಟಕ ರೈತ ಸಂಘದಿಂದ ಮಂಗಳವಾರ ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ…

View More ಕೃಷಿ ಇಲಾಖೆ ಕಚೇರಿ ಎದುರು ಪ್ರತಿಭಟನೆ