ಕಾವ್ಯಾ ಸಾವಿನ ಸುತ್ತ ಅನುಮಾನದ ಹುತ್ತ!

ರಾಣೆಬೆನ್ನೂರ: ವಸತಿ ನಿಲಯದ 2ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾಳೆ ಎನ್ನಲಾದ ಕಾವ್ಯಾಳ ಪ್ರಕರಣದ ಸುತ್ತ ಹಲವು ಅನುಮಾನಗಳು ಮೂಡಲಾರಂಭಿಸಿದ್ದು, ಶವ ಪರೀಕ್ಷಾ ವರದಿಯಿಂದ ವಾಸ್ತವಾಂಶ ತಿಳಿದುಬರಬೇಕಿದೆ. ತಾಲೂಕಿನ ಹನುಮಾಪುರ ಗ್ರಾಮದ ನಿವಾಸಿಯಾಗಿದ್ದ ಕಾವ್ಯಾ ಅಶೋಕ…

View More ಕಾವ್ಯಾ ಸಾವಿನ ಸುತ್ತ ಅನುಮಾನದ ಹುತ್ತ!

ಅಪಘಾತದಲ್ಲಿ ಇಬ್ಬರ ಸಾವು

ವಿಜಯಪುರ: ಕೊಲ್ಹಾರ ಸೇತುವೆ ಮೇಲೆ ಬುಧವಾರ ತಡರಾತ್ರಿ ಲಾರಿ-ಟಿಪ್ಪರ್ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿ ಮೂವರು ಗಾಯಗೊಂಡಿದ್ದಾರೆ. ಹುಬ್ಬಳ್ಳಿಯಿಂದ ವಿಜಯಪುರ ಮಾರ್ಗವಾಗಿ ಬರುತ್ತಿದ್ದ ಲಾರಿಗೆ ಹಿಂದಿನಿಂದ ಟಿಪ್ಪರ್…

View More ಅಪಘಾತದಲ್ಲಿ ಇಬ್ಬರ ಸಾವು

ಬಸ್ ಬೈಕ್ ಡಿಕ್ಕಿಯಲ್ಲಿ ಬಾಲಕ ಸಾವು, 36 ಜನರಿಗೆ ಗಾಯ

ತಾಳಿಕೋಟೆ: ಸಮೀಪದ ಬಳಗಾನೂರ ಗ್ರಾಮದ ಬಳಿ ಬುಧವಾರ ಬೆಳಗ್ಗೆ ತಾಳಿಕೋಟೆ ಬಸ್ ಘಟಕಕ್ಕೆ ಸೇರಿದ ಸಾರಿಗೆ ಬಸ್ ಹಾಗೂ ಬೈಕ್ ನಡೆದ ಡಿಕ್ಕಿಯಲ್ಲಿ ಒಬ್ಬ ಬಾಲಕ ಮೃತಪಟ್ಟು, 16 ಜನರು ಗಾಯಗೊಂಡಿದ್ದಾರೆ. ವಿಜಯಪುರದಿಂದ ತಾಳಿಕೋಟೆಗೆ…

View More ಬಸ್ ಬೈಕ್ ಡಿಕ್ಕಿಯಲ್ಲಿ ಬಾಲಕ ಸಾವು, 36 ಜನರಿಗೆ ಗಾಯ

ಗೀತೆ ರಚನೆಕಾರ ಕವಿರಾಜ್ ತಂದೆ ನಿಧನ: ಮಂಡಗದ್ದೆ ಬಳಿಯ ಇರುವತ್ತಿಯಲ್ಲಿ ಅಂತ್ಯ ಸಂಸ್ಕಾರ

ಶಿವಮೊಗ್ಗ: ಸಿನಿಮಾ ಸಾಹಿತಿ ಕವಿರಾಜ್ ತಂದೆ ಹರಿಯಪ್ಪ ನಾಯ್ಕ ತೀವ್ರ ಅನಾರೋಗ್ಯದಿಂದ ಮಂಗಳವಾರ ನಿಧನರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪ ಅವರ ಶಿಷ್ಯರಾಗಿ, ಸಮಾಜವಾದಿ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ಹರಿಯಪ್ಪನಾಯ್ಕ(65) ಹಲವು ತಿಂಗಳಿಂದ ಕ್ಯಾನ್ಸರ್ ರೋಗದಿಂದ…

View More ಗೀತೆ ರಚನೆಕಾರ ಕವಿರಾಜ್ ತಂದೆ ನಿಧನ: ಮಂಡಗದ್ದೆ ಬಳಿಯ ಇರುವತ್ತಿಯಲ್ಲಿ ಅಂತ್ಯ ಸಂಸ್ಕಾರ

ನೀರಿನ ಸೆಳೆತಕ್ಕೆ ಮೃತಪಟ್ಟ ಎತ್ತುಗಳು!

ಹಾವೇರಿ: ಹೆಗ್ಗೇರಿಕೆರೆಯ ಒಡ್ಡು ಶುಕ್ರವಾರ ರಾತ್ರಿ ಒಡೆದಿದ್ದು, ಅಪಾರ ಪ್ರಮಾಣದ ನೀರು ಪಕ್ಕದಲ್ಲಿರುವ ಯುಟಿಪಿ ಕಾಲುವೆ ಮೂಲಕ ರಭಸವಾಗಿ ಹರಿಯುತ್ತಿದೆ. ನೀರಿನ ಸೆಳೆತಕ್ಕೆ ಸಿಲುಕಿ ಎರಡು ಎತ್ತುಗಳು ಶನಿವಾರ ಮೃತಪಟ್ಟ ದಾರುಣ ಘಟನೆ ನಡೆದಿದೆ.…

View More ನೀರಿನ ಸೆಳೆತಕ್ಕೆ ಮೃತಪಟ್ಟ ಎತ್ತುಗಳು!

ವಿದ್ಯುತ್​ ಪ್ರವಹಿಸಿ ಪೌರಕಾರ್ಮಿಕನ ಸಾವು: ಕುಟುಂಬದವರಿಂದ ಧರಣಿ

ತುಮಕೂರು: ಬ್ಯಾನರ್​ ತೆರವುಗೊಳಿಸುವ ವೇಳೆ ವಿದ್ಯುತ್​ ಪ್ರವಹಿಸಿ ಪೌರಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಮೃತ ಪೌರಕಾರ್ಮಿಕನ ಕುಟುಂಬಸ್ಥರು ಧರಣಿ ಆರಂಭಿಸಿದ್ದಾರೆ. ನರಸಿಂಹಯ್ಯ (35) ಮೃತಪಟ್ಟ ಕಾರ್ಮಿಕ. ಟೌನ್​ಹಾಲ್ ಬಳಿ ಅಳವಡಿಸಲಾಗಿದ್ದ ಬ್ಯಾನರ್​…

View More ವಿದ್ಯುತ್​ ಪ್ರವಹಿಸಿ ಪೌರಕಾರ್ಮಿಕನ ಸಾವು: ಕುಟುಂಬದವರಿಂದ ಧರಣಿ

ರಾಮಸ್ವಾಮಿ ನಾಲೆಯಲ್ಲಿ ಈಜುತ್ತಿದ್ದ ಯುವಕ ನೀರುಪಾಲು

ಶ್ರೀರಂಗಪಟ್ಟಣ : ನಾಲೆಯಲ್ಲಿ ಈಜಲು ತೆರಳಿದ ಯುವಕನೊಬ್ಬ ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾನೆ.ಬನ್ನೂರು ಹೋಬಳಿಯ ಕೊಡಗಳ್ಳಿ ಗ್ರಾಮದ ನಾಗಣ್ಣ ಎಂಬುವವರ ಪುತ್ರ ಯಶವಂತ್​ (19) ಮೃತ ಯುವಕ.ಕೊಡಗಳ್ಳಿ ಗ್ರಾಮದಿಂದ ಸ್ನೇಹಿತರ ಜೊತೆ ಬಂದಿದ್ದ ಯಶವಂತ್​ ಶ್ರೀರಂಗಪಟ್ಟಣ…

View More ರಾಮಸ್ವಾಮಿ ನಾಲೆಯಲ್ಲಿ ಈಜುತ್ತಿದ್ದ ಯುವಕ ನೀರುಪಾಲು

ಲಕ್ಷ್ಮೀ ಆತ್ಮಹತ್ಯೆ ಪ್ರಕರಣ ಸಿಒಡಿಗೆ ಒಪ್ಪಿಸಿ

ಯಾದಗಿರಿ: ಶಹಾಪುರ ತಾಲೂಕಿನ ಅರಳಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಲಕ್ಷ್ಮೀ ಎಂಬ ವಿದ್ಯಾಥರ್ಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣ ಜಿಲ್ಲಾಡಳಿತ ಸಿಒಡಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ವಾಲ್ಮೀಕಿ ಸಮಾಜದಿಂದ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ…

View More ಲಕ್ಷ್ಮೀ ಆತ್ಮಹತ್ಯೆ ಪ್ರಕರಣ ಸಿಒಡಿಗೆ ಒಪ್ಪಿಸಿ

ಕೆರೆಗೆ ಬಿದ್ದ ಕಾರು ನಾಲ್ವರ ದುರ್ಮರಣ

ಈಶ್ವರಮಂಗಲ: ಕೊಡುಗು ಜಿಲ್ಲೆಯ ಸುಂಟಿಕೊಪ್ಪದಿಂದ ಮೂಡುಬಿದಿರೆಗೆ ಹೋಗುತ್ತಿದ್ದ ಕಾರು ಮೈಸೂರು-ಮಾಣಿ ಹೆದ್ದಾರಿ ಬದಿಯಲ್ಲಿರುವ ತಡೆಬೇಲಿ ಇಲ್ಲದ ಕೆರೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ದಾರುಣ ಘಟನೆ ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಅರಿಯಡ್ಕ…

View More ಕೆರೆಗೆ ಬಿದ್ದ ಕಾರು ನಾಲ್ವರ ದುರ್ಮರಣ

ಮೂವರು ಸವಾರರು ಸಾವು

ಲೋಕಾಪುರ: ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಸಮೀಪದ ಕೊಡಬಾಗಿ ಪೆಟ್ರೋಲ್ ಬಂಕ್ ಹತ್ತಿರ ಮಂಗಳವಾರ ಸಂಜೆ 4 ಗಂಟೆಗೆ ಕಾರು ಮತ್ತು ಎರಡು ಬೈಕ್‌ಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಸವಾರರು ಮೃತಪಟ್ಟಿದ್ದು,…

View More ಮೂವರು ಸವಾರರು ಸಾವು