ನದಿಗೆ ಈಜಲು ಹೋಗಿ ನೀರು ಪಾಲಾಗಿದ್ದ ಯುವಕನ ಮೃತ ದೇಹ ಪತ್ತೆ

ರಾಯಚೂರು: ತಾಲೂಕಿನ ಶಕ್ತಿನಗರದಲ್ಲಿನ ಕೃಷ್ಣಾ ನದಿಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದ ಯುವಕ ರವಿಕುಮಾರ (20)ನ ಮೃತ ದೇಹ ಗುರುವಾರ ಬೆಳಗ್ಗೆ ಪತ್ತೆಯಾಗಿದೆ. ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ಹೋಗಿದ್ದಾಗ ರವಿಕುಮಾರ ಬುಧವಾರ ಸಂಜೆ ನೀರಿಗೆ…

View More ನದಿಗೆ ಈಜಲು ಹೋಗಿ ನೀರು ಪಾಲಾಗಿದ್ದ ಯುವಕನ ಮೃತ ದೇಹ ಪತ್ತೆ

ಹೂತಿದ್ದ ಶವ ಹೊರತೆಗೆದು ತಲೆ ಕತ್ತರಿಸಿಕೊಂಡು ಹೋದರು!

ಬೆಂಗಳೂರು: ಸ್ಮಶಾನದಲ್ಲಿ ಹೂತಿದ್ದ ಶವವನ್ನು ಹೊರ ತೆಗೆದ ದುಷ್ಕರ್ಮಿಗಳು ತಲೆಯನ್ನು ಕತ್ತರಿಸಿಕೊಂಡು ಹೋಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೈರನಹಳ್ಳಿಯಲ್ಲಿ ನಡೆದಿದೆ. ಕಳೆದ ಎರಡು ತಿಂಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಅರಸಪ್ಪ(85)…

View More ಹೂತಿದ್ದ ಶವ ಹೊರತೆಗೆದು ತಲೆ ಕತ್ತರಿಸಿಕೊಂಡು ಹೋದರು!

ಕಾರವಾರ ಕಡಲ ದುರಂತ ಪ್ರಕರಣ: ಸಮುದ್ರದಲ್ಲಿ ಮಗುವಿನ ಮೃತದೇಹ ಪತ್ತೆ, ಶೋಧ ಮುಂದುವರಿಕೆ

ಕಾರವಾರ: ಕಾರವಾರದ ಕಡಲಲ್ಲಿ ಸೋಮವಾರ ನಡೆದ ದೋಣಿ ದುರಂತದ ವೇಳೆ ನಾಪತ್ತೆಯಾಗಿದ್ದ ಮಗುವೊಂದರ ಮೃತದೇಹ ಇಂದು ಬೆಳಗ್ಗೆ ಲೈಟ್​ ಹೌಸ್​ ಸಮೀಪ ಸಮುದ್ರದಲ್ಲಿ ಪತ್ತೆಯಾಗಿದೆ. ಲೈಟ್ ಹೌಸ್ ಪ್ರದೇಶದಲ್ಲಿ ನೌಕಾಪಡೆ ಹೆಲಿಕಾಪ್ಟರ್ ಸುತ್ತಾಟ ನಡೆಸುತ್ತಿದ್ದ…

View More ಕಾರವಾರ ಕಡಲ ದುರಂತ ಪ್ರಕರಣ: ಸಮುದ್ರದಲ್ಲಿ ಮಗುವಿನ ಮೃತದೇಹ ಪತ್ತೆ, ಶೋಧ ಮುಂದುವರಿಕೆ

ಶವಸಂಸ್ಕಾರಕ್ಕೆ ಜಾಗವಿಲ್ಲದೆ ರಸ್ತೆಯಲ್ಲೇ ಮೃತದೇಹ ಸುಟ್ಟ ಗ್ರಾಮಸ್ಥರು

ಗದಗ: ಶವಸಂಸ್ಕಾರಕ್ಕೆ ಜಾಗವಿಲ್ಲದೆ ರಸ್ತೆಯಲ್ಲೇ ಮೃತದೇಹವನ್ನು ಸುಟ್ಟಿ ಸ್ಥಳೀಯಾಡಳಿತ ಹಾಗೂ ಜಿಲ್ಲಾಡಳಿತ ವಿರುದ್ಧ ಪ್ರತಿಭಟಿಸಿರುವ ಘಟನೆ ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಹಾತಲಗೇರಿಯ ನಾಗಸಮುದ್ರ ರಸ್ತೆಯಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸೇರಿ…

View More ಶವಸಂಸ್ಕಾರಕ್ಕೆ ಜಾಗವಿಲ್ಲದೆ ರಸ್ತೆಯಲ್ಲೇ ಮೃತದೇಹ ಸುಟ್ಟ ಗ್ರಾಮಸ್ಥರು

ರೈಲ್ವೆ ಹಳಿಯಲ್ಲಿ ಶವ ಪತ್ತೆ

ಸೇಡಂ: ಪಟ್ಟಣದ ರೆಹಮತ್ ನಗರ ಸಮೀಪದ ರೈಲ್ವೆ ಹಳಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು, ಕುಟುಂಬದವರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಬೀರನಹಳ್ಳಿ ಗ್ರಾಮದ ರುಕ್ಕಪ್ಪ ರಾಮಣ್ಣ (22) ಮೃತಪಟ್ಟವ. ಸೇಡಂ-ಬೀರನಹಳ್ಳಿ ಮಧ್ಯೆ ಈತ ಆಟೋ ಚಲಾಯಿಸುತಿದ್ದ.…

View More ರೈಲ್ವೆ ಹಳಿಯಲ್ಲಿ ಶವ ಪತ್ತೆ

ಒಂದೇ ಕುಟುಂಬದ ನಾಲ್ವರ ಮೃತದೇಹ ಪತ್ತೆ!

ಫರಿದಾಬಾದ್‌: ಹರಿಯಾಣಾದ ಫರಿದಾಬಾದ್‌ನಲ್ಲಿ ಒಂದೇ ಕುಟುಂಬದ ಮೂವರು ಸೋದರಿಯರು ಹಾಗೂ ಅವರ ಸೋದರನ ಮೃತದೇಹ ಪತ್ತೆಯಾಗಿದೆ. ಸೂರಜ್‌ಕುಂದ್‌ ಪ್ರದೇಶದಲ್ಲಿದ್ದ ಮನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಮೃತಪಟ್ಟ ಮೂರ್ನಾಲ್ಕು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎಂದು…

View More ಒಂದೇ ಕುಟುಂಬದ ನಾಲ್ವರ ಮೃತದೇಹ ಪತ್ತೆ!

ತೆರೆದ ಬಾವಿಯಲ್ಲಿ ಐವರು ಸಹೋದರರ ಮೃತದೇಹ ಪತ್ತೆ!

ಭೋಪಾಲ್: ಆಘಾತಕಾರಿ ಬೆಳವಣಿಗೆಯಲ್ಲಿ ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಸೆಂದ್ವಾ ಗ್ರಾಮೀಣ ಪ್ರದೇಶದಲ್ಲಿನ ತೆರೆದ ಬಾವಿಯಲ್ಲಿ ಮೂರರಿಂದ ಏಳು ವರ್ಷದ ಐವರು ಸೋದರರ ಮೃತದೇಹಗಳು ಬುಧವಾರ ಮುಂಜಾನೆ ಪತ್ತೆಯಾಗಿವೆ. ಇವರಲ್ಲಿ ನಾಲ್ವರು ಸೋದರರು ಒಬ್ಬ ತಾಯಿಯ…

View More ತೆರೆದ ಬಾವಿಯಲ್ಲಿ ಐವರು ಸಹೋದರರ ಮೃತದೇಹ ಪತ್ತೆ!