ಪಾಕ್​ನಿಂದ ನದಿಯಲ್ಲಿ ತೇಲಿಬಂದ ಬಾಲಕನ ಶವವನ್ನು ಶಿಷ್ಟಾಚಾರ ಮರೆತು ಹಸ್ತಾಂತರಿಸಿದ ಭಾರತೀಯ ಯೋಧರು: ಇದೊಂದು ಮನಮಿಡಿಯುವ ಘಟನೆ

ಶ್ರೀನಗರ: ಪಾಕಿಸ್ತಾನದಿಂದ ಭಾರತದೆಡೆಗೆ ಹರಿಯುವ ಕಿಶನ್​ಗಂಗಾ ನದಿಯಲ್ಲಿ ತೇಲಿಬಂದ ಏಳುವರ್ಷದ ಬಾಲಕನ ಶವವನ್ನು ಭಾರತೀಯ ಸೇನೆಯ ಯೋಧರು ಪಾಕ್​ಗೆ ಹಸ್ತಾಂತರಿಸಿದ್ದಾರೆ. ಆದರೆ ಇದೊಂದು ಕರುಳುಹಿಂಡುವ ಸಂದರ್ಭವಾಗಿತ್ತು. ಹಾಗೆ ತೇಲಿ ಬಂದ ಪುಟ್ಟ ಬಾಲಕನ ಶವವನ್ನು…

View More ಪಾಕ್​ನಿಂದ ನದಿಯಲ್ಲಿ ತೇಲಿಬಂದ ಬಾಲಕನ ಶವವನ್ನು ಶಿಷ್ಟಾಚಾರ ಮರೆತು ಹಸ್ತಾಂತರಿಸಿದ ಭಾರತೀಯ ಯೋಧರು: ಇದೊಂದು ಮನಮಿಡಿಯುವ ಘಟನೆ

ಎಂಟು ತಿಂಗಳಿಂದಲೂ ಮರದಲ್ಲೇ ನೇತಾಡುತ್ತಿದೆ ಶವ: ಅಂತ್ಯ ಸಂಸ್ಕಾರ ನಡೆಸದಿರಲು ಕಾರಣವಿದೆ…

ಹಿಮ್ಮತ್​ನಗರ: ಗುಜರಾತ್​ನ ಸಬರ್​ಕಾಂತಾದ ತಧಿವೇದಿ ಹಳ್ಳಿಯ ಮರವೊಂದರಲ್ಲಿ ಕಳೆದ 8 ತಿಂಗಳಿಂದಲೂ ಶವವೊಂದು ನೇತಾಡುತ್ತಲೇ ಇದೆ. ಕುಟುಂಬದವರು ತಾವು ಅದನ್ನು ಅಲ್ಲಿಂದ ತೆಗೆದುಕೊಳ್ಳುವುದಿಲ್ಲವೆಂದು ಪಟ್ಟು ಹಿಡಿದು ಕುಳಿತಿದ್ದಾರೆ. ಎಂಟು ತಿಂಗಳ ಹಿಂದೆ ಈ ಮರದಲ್ಲಿ…

View More ಎಂಟು ತಿಂಗಳಿಂದಲೂ ಮರದಲ್ಲೇ ನೇತಾಡುತ್ತಿದೆ ಶವ: ಅಂತ್ಯ ಸಂಸ್ಕಾರ ನಡೆಸದಿರಲು ಕಾರಣವಿದೆ…

ಮಧ್ಯವಯಸ್ಕ ಮಹಿಳೆಯರನ್ನೇ ಟಾರ್ಗೆಟ್​ ಮಾಡುತ್ತಿದ್ದ… ಹತ್ಯೆಗೈದು, ಮೃತದೇಹದ ಮೇಲೆ ಅತ್ಯಾಚಾರವೆಸಗುತ್ತಿದ್ದ…

ಕೋಲ್ಕತ: ಇದೊಂದು ಅಸಹ್ಯ ಹಾಗೂ ಭೀಕರವೆನಿಸುವ ಸುದ್ದಿ. ಯಾವ ಸಸ್ಪೆನ್ಸ್​ ಕತೆಗಳಿಗೂ ಕಡಿಮೆಯಿಲ್ಲ. ಆದರೆ ಕಾಲ್ಪನಿಕವಲ್ಲ, ನೈಜವಾಗಿ ನಡೆದ ವಿಚಿತ್ರ ಸ್ಟೋರಿ. ಪಶ್ಚಿಮ ಬಂಗಾಳ ಪೊಲೀಸರು ಬುರ್ದ್ವಾನ್​ ಜಿಲ್ಲೆಯಲ್ಲಿ ಕಮ್ರುಜಾಮ್ಮನ್​ ಸರ್ಕಾರ್​ ಎಂಬ ವ್ಯಕ್ತಿಯನ್ನು…

View More ಮಧ್ಯವಯಸ್ಕ ಮಹಿಳೆಯರನ್ನೇ ಟಾರ್ಗೆಟ್​ ಮಾಡುತ್ತಿದ್ದ… ಹತ್ಯೆಗೈದು, ಮೃತದೇಹದ ಮೇಲೆ ಅತ್ಯಾಚಾರವೆಸಗುತ್ತಿದ್ದ…

ಶ್ರೀಲಂಕಾ ಬಾಂಬ್​ ಸ್ಫೋಟದಲ್ಲಿ ಮೃತಪಟ್ಟ ಕನ್ನಡಿಗರ ಪಾರ್ಥಿವ ಶರೀರ ಸ್ವಗೃಹಕ್ಕೆ ರವಾನೆ

ಬೆಂಗಳೂರು: ಶ್ರೀಲಂಕಾದ ಕೊಲಂಬೊದಲ್ಲಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದ ಕನ್ನಡಿಗರ ಮೃತದೇಹವನ್ನು ಯುಎಲ್​ 173 ಶ್ರೀಲಂಕಾ ಏರ್​ಲೈನ್ಸ್​ ವಿಮಾನದಲ್ಲಿ ಬೆಂಗಳೂರಿಗೆ ತರಲಾಗಿದೆ. ರಂಗಪ್ಪ, ಲಕ್ಷ್ಮೀನಾರಾಯಣ್, ಶಿವಕುಮಾರ್ ಮತ್ತು ಹನುಮಂತರಾಯಪ್ಪ ಅವರ ಪಾರ್ಥಿವ ಶರೀರಗಳನ್ನು ಬೆಂಗಳೂರಿನ ಕೆಂಪೇಗೌಡ…

View More ಶ್ರೀಲಂಕಾ ಬಾಂಬ್​ ಸ್ಫೋಟದಲ್ಲಿ ಮೃತಪಟ್ಟ ಕನ್ನಡಿಗರ ಪಾರ್ಥಿವ ಶರೀರ ಸ್ವಗೃಹಕ್ಕೆ ರವಾನೆ

ಅಮೆರಿಕಾದಿಂದ ಸ್ವಗ್ರಾಮಕ್ಕೆ ಡಾ.ಮಣಿದೀಪ ಮೃತದೇಹ – ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ

ಸಿಂಧನೂರು: ಅಮೆರಿಕದಲ್ಲಿ ಸಂಯಶಯಾಸ್ಪದವಾಗಿ ಮಾ.27ರಂದು ಸಾವಿಗೀಡಾಗಿದ್ದ ಡಾ.ಮಣಿದೀಪ ನಂದಿಗಂ ಮೃತದೇಹ ಐದು ದಿನಗಳ ನಂತರ ಸ್ವಗ್ರಾಮ ತಲುಪಿದ್ದು, ವಿಧಿವಿಧಾನಗಳೊಂದಿಗೆ ಸೋಮವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಮೆರಿಕದ ನ್ಯೂ ಜೆರ್ಸಿಯ ಸೇಂಟ್‌ಪೀಟರ್ಸ್ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಅಭ್ಯಾಸದೊಂದಿಗೆ ವೈದ್ಯಕೀಯ…

View More ಅಮೆರಿಕಾದಿಂದ ಸ್ವಗ್ರಾಮಕ್ಕೆ ಡಾ.ಮಣಿದೀಪ ಮೃತದೇಹ – ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ

ಕೊಡಗು ಜಿಲ್ಲೆಯ ಕಳತ್ಮಾಡು ಗ್ರಾಮದ ಕೆರೆಯಲ್ಲಿ ಕಾಡಾನೆ ಶವ ಪತ್ತೆ

ಗೋಣಿಕೊಪ್ಪಲು: ಕೊಡಗು ಜಿಲ್ಲೆಯ ಗ್ರಾಮವೊಂದರ ಕೆರೆಯಲ್ಲಿ ಕಾಡಾನೆ ಶವ ಸೋಮವಾರ ಪತ್ತೆಯಾಗಿದೆ. ವೀರಾಜಪೇಟೆ ತಾಲೂಕು ವ್ಯಾಪ್ತಿಯ ಕಳತ್ಮಾಡು ಗ್ರಾಮದ ಕೆರೆಯಲ್ಲಿ ಕಾಡಾನೆ ಶವ ಪತ್ ಇರುವುದನ್ನು ಕಾರ್ಮಿಕರು ಗಮನಿಸಿದ್ದಾರೆ. ತ್ತಪ್ಪ ಎಂಬುವವರಿಗೆ ಸೇರಿದ ಕೆರೆಯಲ್ಲಿ…

View More ಕೊಡಗು ಜಿಲ್ಲೆಯ ಕಳತ್ಮಾಡು ಗ್ರಾಮದ ಕೆರೆಯಲ್ಲಿ ಕಾಡಾನೆ ಶವ ಪತ್ತೆ

ಒಟ್ಟು 58 ಜನರ ರಕ್ಷಣೆ

ಧಾರವಾಡ: ದುರಂತ ಕಟ್ಟಡದಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯಾಚರಣೆ ಗುರುವಾರವೂ ಮುಂದುವರಿದು, ಇದುವರೆಗೆ 58 ಜನರ ರಕ್ಷಿಸಲಾಗಿದೆ. ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದ 13 ಮೃತದೇಹ ಹೊರಕ್ಕೆ ತೆಗೆಯಲಾಗಿದೆ. ಅದರಲ್ಲಿ 8 ವರ್ಷದ ದಿವ್ಯಾ ಉಣಕಲ್ ಕೂಡ…

View More ಒಟ್ಟು 58 ಜನರ ರಕ್ಷಣೆ

ದಾಳಿ ನಡೆದ ಸ್ಥಳದಿಂದ 35 ಉಗ್ರರ ಮೃತದೇಹಗಳನ್ನು ಆಂಬುಲೆನ್ಸ್​ನಲ್ಲಿ ಸಾಗಿಸಿದ್ದ ಪಾಕ್​ ಸೇನೆ: ಪ್ರತ್ಯಕ್ಷದರ್ಶಿಗಳಿಂದ ಮಾಧ್ಯಮಕ್ಕೆ ಮಾಹಿತಿ

ನವದೆಹಲಿ​: ಭಾರತದ ವಾಯುಪಡೆ ಪಾಕಿಸ್ತಾನದಲ್ಲಿ ನಡೆಸಿದ ಏರ್​ಸ್ಟ್ರೈಕ್​ ವಿಚಾರದಲ್ಲಿ ಇನ್ನೂ ಊಹಾಪೋಹಗಳು ಹರಿದಾಡುತ್ತಲೇ ಇವೆ. ಪಾಕಿಸ್ತಾನ ಯಾವುದೇ ಜೀವಹಾನಿಯಾಗಿಲ್ಲ, ಬಯಲು ಪ್ರದೇಶದಲ್ಲಿ ಬಾಂಬ್​ ಬಿದ್ದಿದೆ ಎಂದು ಹೇಳುತ್ತಿದೆ. ಅಲ್ಲದೆ ದೇಶದೊಳಗಿನ ಕೆಲವರೂ ಪುರಾವೆ ಕೇಳುತ್ತಿದ್ದಾರೆ.…

View More ದಾಳಿ ನಡೆದ ಸ್ಥಳದಿಂದ 35 ಉಗ್ರರ ಮೃತದೇಹಗಳನ್ನು ಆಂಬುಲೆನ್ಸ್​ನಲ್ಲಿ ಸಾಗಿಸಿದ್ದ ಪಾಕ್​ ಸೇನೆ: ಪ್ರತ್ಯಕ್ಷದರ್ಶಿಗಳಿಂದ ಮಾಧ್ಯಮಕ್ಕೆ ಮಾಹಿತಿ

ಮೇಘಾಲಯದ ಕಲ್ಲಿದ್ದಲ್ಲು ಗಣಿಯಲ್ಲಿ ಪತ್ತೆಯಾಗಿದ್ದ ಕಾರ್ಮಿಕನ ಮೃತದೇಹ ಮೇಲೆತ್ತುವ ಕಾರ್ಯ ಕೈಬಿಟ್ಟ ರಕ್ಷಣಾ ಪಡೆ

ಶಿಲ್ಲಾಂಗ್​: ಮೇಘಾಲಯದ ಪೂರ್ವ ಜೈಂತಿಯಾ ಹಿಲ್ಸ್​ನ ಕಲ್ಲಿದ್ದಲು ಗಣಿಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಪತ್ತೆಯಾಗಿದ್ದ ಕಾರ್ಮಿಕನೊಬ್ಬನ ಮೃತದೇಹವನ್ನು ಮೇಲೆತ್ತುವ ಕಾರ್ಯವನ್ನು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ನೌಕಾ ಪಡೆ ಕೈಬಿಟ್ಟಿದೆ. ಕಲ್ಲಿದ್ದಲು ಗಣಿಯಲ್ಲಿ ಕಳೆದ…

View More ಮೇಘಾಲಯದ ಕಲ್ಲಿದ್ದಲ್ಲು ಗಣಿಯಲ್ಲಿ ಪತ್ತೆಯಾಗಿದ್ದ ಕಾರ್ಮಿಕನ ಮೃತದೇಹ ಮೇಲೆತ್ತುವ ಕಾರ್ಯ ಕೈಬಿಟ್ಟ ರಕ್ಷಣಾ ಪಡೆ

ಮೇಘಾಲಯ ಗಣಿಯಲ್ಲಿ ಸಿಲುಕಿದ್ದ 15 ಕಾರ್ಮಿಕರಲ್ಲಿ ಓರ್ವನ ಮೃತದೇಹ ಹೊರತೆಗೆದ ನೌಕಾಪಡೆ

ಗುವಾಹಟಿ: ಮೇಘಾಲಯದ ಅಕ್ರಮ ಕಲ್ಲಿದ್ದಲು ಗಣಿಗಾರಿಕೆಯಲ್ಲಿ 15 ಕಾರ್ಮಿಕರು ಸಿಲುಕಿ ಒಂದು ತಿಂಗಳಿಗಳಿಗೂ ಹೆಚ್ಚುಕಾಲವಾದ ಬಳಿಕ ಇಂದು ಓರ್ವ ಕಾರ್ಮಿಕನ ಮೃತದೇಹವನ್ನು ಭಾರತೀಯ ನೌಕಾಪಡೆ ಹೊರತೆಗೆದಿದೆ. ಮೇಘಾಲಯದ ಪೂರ್ವ ಜೈಂತಿಯಾ ಗುಡ್ಡದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ…

View More ಮೇಘಾಲಯ ಗಣಿಯಲ್ಲಿ ಸಿಲುಕಿದ್ದ 15 ಕಾರ್ಮಿಕರಲ್ಲಿ ಓರ್ವನ ಮೃತದೇಹ ಹೊರತೆಗೆದ ನೌಕಾಪಡೆ