ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ಪ್ರತಿಭಟನೆ

ದೇವರಹಿಪ್ಪರಗಿ: ಸಿಂದಗಿ ತಾಲೂಕಿನ ಕಕ್ಕಳಮೇಲಿಯಲ್ಲಿ ಇತ್ತೀಚೆಗೆ ಡಾ. ಬಿ.ಆರ್. ಅಂಬೇಡ್ಕರ್ ಮೂರ್ತಿ ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಡಾ. ಸಿ.ಎಸ್. ರಘು ಬಣದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ…

View More ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ಪ್ರತಿಭಟನೆ

ಕಾಗವಾಡ: ಲಾರಿ ಹರಿದು ಮೂವರು ಸ್ಥಳದಲ್ಲೇ ಸಾವು

ಕಾಗವಾಡ: ಪಟ್ಟಣದಲ್ಲಿ ಬುಧವಾರ ತಡರಾತ್ರಿ ನಡೆದ ದುರ್ಗಾದೇವಿ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಸಿಮೆಂಟ್ ತುಂಬಿದ ಲಾರಿಯೊಂದು ಭಕ್ತರ ಮೇಲೆ ಹರಿದು ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಕಾಗವಾಡದ ಸಂಜೀವ ರಾವಸಾಹೇಬ ಪಾಟೀಲ…

View More ಕಾಗವಾಡ: ಲಾರಿ ಹರಿದು ಮೂವರು ಸ್ಥಳದಲ್ಲೇ ಸಾವು

ದತ್ತ ಸ್ವಾಮಿ ಏಕಶಿಲಾ ಮೂರ್ತಿ ಹಸ್ತಾಂತರ

ಭಟ್ಕಳ: ದತ್ತಪೀಠದಲ್ಲಿ ನಡೆಯುವ ಶೋಭಾಯಾತ್ರೆಯಲ್ಲಿ ಈ ಬಾರಿ ದತ್ತ ಸ್ವಾಮಿ ಏಕಶಿಲಾ ಮೂರ್ತಿಯೂ ಇರಲಿದೆ. ಮೂರ್ತಿ ತಯಾರಕ ರವಿ ಮಾದೇವ ನಾಯ್ಕ ಅವರು ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷ ಜಯಂತ ನಾಯ್ಕ ಅವರಿಗೆ ಮಂಗಳವಾರ ಮೂರ್ತಿಯನ್ನು…

View More ದತ್ತ ಸ್ವಾಮಿ ಏಕಶಿಲಾ ಮೂರ್ತಿ ಹಸ್ತಾಂತರ

ಕಾರವಾರದಲ್ಲಿ ಕೋಲ್ಕತ್ತಾ ಕಲಾವಿದರು

ಕಾರವಾರ: ಇಲ್ಲಿನ ದುರ್ಗಾದೇವಿ ಮೂರ್ತಿ ತಯಾರಿಕೆಗಾಗಿ ಕೋಲ್ಕತ್ತಾದಿಂದ ಕಲಾವಿದರು ಆಗಮಿಸುತ್ತಾರೆ. ಹೌದು. ಬಂಗಾಳದ ಜನರು ನವರಾತ್ರಿಯನ್ನು ಅತಿ ವಿಜೃಂಭಣೆಯಿಂದ ಆಚರಿಸುತ್ತಾರೆ. ನಗರದಲ್ಲಿ ಬಂಗಾರದ ಕೆಲಸ ಹಾಗೂ ಇತರ ಕಾರ್ಯಗಳಿಗಾಗಿ ಅಂದಾಜು ಎರಡೂವರೆ ಸಾವಿರದಷ್ಟು ಬಂಗಾಳಿ…

View More ಕಾರವಾರದಲ್ಲಿ ಕೋಲ್ಕತ್ತಾ ಕಲಾವಿದರು

ಮರು ಮೂರ್ತಿ ಸ್ಥಾಪಿಸಿ, ಬಿಟ್ಟ ಸಮಿತಿ

ಚನ್ನಗಿರಿ: ಹಿಂದು ಏಕತಾ ಗಣಪತಿ ವಿಸರ್ಜನೆ ವೇಳೆ ಮೂರ್ತಿ ಭಗ್ನಗೊಂಡಿದ್ದ ಹಿನ್ನೆಲೆಯಲ್ಲಿ ಇಲ್ಲಿನ ಗಣಪತಿ ದೇವಸ್ಥಾನದಲ್ಲಿ ಮಂಗಳವಾರ ಸಣ್ಣ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಸಂಜೆ ವಿಸರ್ಜನೆ ಮಾಡಲಾಯಿತು. ಹಿಂದು ಏಕತಾ ಗಣಪತಿ ಸಮಿತಿ ವತಿಯಿಂದ…

View More ಮರು ಮೂರ್ತಿ ಸ್ಥಾಪಿಸಿ, ಬಿಟ್ಟ ಸಮಿತಿ

ಬನ್ನಿ ಮಹಾಂಕಾಳಿ ಮೂರ್ತಿ ಭಗ್ನ

ಬೆಟಗೇರಿ: ಕಿಡಿಗೇಡಿಗಳು ಬನ್ನಿ ಮಹಾಂಕಾಳಿ ಮೂರ್ತಿ ಹಾಗೂ ನಾಗಪ್ಪನ ಕಟ್ಟೆಯನ್ನು ಭಗ್ನಗೊಳಿಸಿರುವ ಘಟನೆ ನಗರದ ಹಳೇ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಶನಿವಾರ ತಡರಾತ್ರಿ ಜರುಗಿದೆ. ಭಾನುವಾರ ಬೆಳಗ್ಗೆ ಅರ್ಚಕರು ಪೂಜೆಗೆ ತೆರಳಿದ್ದಾಗ ಮೂರ್ತಿಗಳು ಭಗ್ನಗೊಂಡಿರುವುದು…

View More ಬನ್ನಿ ಮಹಾಂಕಾಳಿ ಮೂರ್ತಿ ಭಗ್ನ

ಗಣೇಶ ಮೂರ್ತಿ ಸಾಗಿಸುವಾಗ ಅವಘಡ

ಬೆಳಗಾವಿ: ಇಲ್ಲಿಯ ಭಾಗ್ಯನಗರದ 4ನೇ ಕ್ರಾಸ್‌ನ ಧನಶ್ರೀ ಗಾರ್ಡನ್ ಬಳಿ ಸಾರ್ವಜನಿಕ ಗಣೇಶ ಮೂರ್ತಿಯನ್ನು ಸಾಗಿಸುತ್ತಿರುವಾಗ ಹೈಟೆನ್ಶನ್ ವಿದ್ಯುತ್ ತಂತಿ ತಗುಲಿ ಗಣೇಶ ಮೂರ್ತಿಗೆ ಮುಚ್ಚಿದ್ದ ಪ್ಲಾಸ್ಟಿಕ್‌ಗೆ ಬೆಂಕಿ ಹತ್ತಿಕೊಂಡು ಆತಂಕ ಮೂಡಿಸಿದ ಘಟನೆ…

View More ಗಣೇಶ ಮೂರ್ತಿ ಸಾಗಿಸುವಾಗ ಅವಘಡ

ಬೋರಗಾಂವ: ಪಿಒಪಿ ಗಣೇಶ ಮೂರ್ತಿ ಜಪ್ತಿ

ಬೋರಗಾಂವ: ಪಟ್ಟಣದಲ್ಲಿ ಪಿಒಪಿ ಗಣೇಶ ಮೂರ್ತಿ ತಯಾರಕರ ಅಂಗಡಿ ಮೇಲೆ ಶನಿವಾರ ಪಪಂ ಮುಖ್ಯಾಕಾರಿ ಪಿ.ಬಿ.ದೇವಮಾನೆ ನೇತೃತ್ವದಲ್ಲಿ ದಾಳಿ ನಡೆಸಿ ಸುಮಾರು 20 ಕ್ಕೂ ಹೆಚ್ಚು ಮೂರ್ತಿ ವಶಪಡಿಸಿಕೊಳ್ಳಲಾಗಿದೆ. ಪಟ್ಟಣದ ಕುಂಬಾರ ಗಲ್ಲಿ ಹಾಗೂ…

View More ಬೋರಗಾಂವ: ಪಿಒಪಿ ಗಣೇಶ ಮೂರ್ತಿ ಜಪ್ತಿ

ಒಂದೇ ಸೂರಿನಡಿ ಗಣೇಶ ಮೂರ್ತಿ ಮಾರಾಟ

ಗದಗ: ಗಣೇಶ ಚತುರ್ಥಿಗೆ ಕೇವಲ ಒಂದು ದಿನ ಬಾಕಿಯುಳಿದಿದ್ದು, ಸಾರ್ವಜನಿಕರಿಗೆ ಸುಲಭವಾಗಿ ಗಣೇಶ ಮೂರ್ತಿ ಖರೀದಿಸಲು ಜಿಲ್ಲಾಡಳಿತ ಹಾಗೂ ಗಣೇಶ ಮೂರ್ತಿ ತಯಾರಕರ ಸಂಘವು ಒಂದೇ ಸೂರಿನಡಿ ಅವಕಾಶ ಕಲ್ಪಿಸಲಾಗಿದೆ. ನಗರದ ವಿವೇಕಾನಂದ ಸಭಾಭವನದಲ್ಲಿ…

View More ಒಂದೇ ಸೂರಿನಡಿ ಗಣೇಶ ಮೂರ್ತಿ ಮಾರಾಟ

ಗಣೇಶನ ಖರೀದಿ ಭರಾಟೆ ಜೋರು

ಶ್ರೀನಿವಾಸ್ ಹೊನ್ನಾಳಿ: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ಕುಂಬಾರ ಬೀದಿಯಲ್ಲಿ ಗೌರಿ-ಗಣಪತಿ ಖರೀದಿಸಲು ಮುಂಗಡ ಹಣ ನೀಡಲು ಅವಳಿ ತಾಲೂಕು ಸೇರಿ ಪಕ್ಕದ ಹಿರೇಕೇರೂರು, ರಾಣೇಬೆನ್ನೂರಿನ ಗಡಿಭಾಗಗಳ ಗ್ರಾಮಗಳ ಜನರು ಮುಗಿಬಿದ್ದಿದ್ದಾರೆ. ಗೌರಿ-ಗಣಪ, ನಂದಿ-ಗಣಪ,…

View More ಗಣೇಶನ ಖರೀದಿ ಭರಾಟೆ ಜೋರು