ಚಿಕ್ಕಮಗಳೂರಲ್ಲಿ ಏಳನೇ ಆರ್ಥಿಕ ಗಣತಿ ಆರಂಭ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಏಳನೇ ಆರ್ಥಿಕ ಗಣತಿಯನ್ನು ಜೂನ್​ನಲ್ಲಿ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ 7ನೇ ಆರ್ಥಿಕ ಗಣತಿಯ ಜಿಲ್ಲಾಮಟ್ಟದ ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ…

View More ಚಿಕ್ಕಮಗಳೂರಲ್ಲಿ ಏಳನೇ ಆರ್ಥಿಕ ಗಣತಿ ಆರಂಭ

ಕೊಪ್ಪದ ಮಕ್ಕಿಯಲ್ಲಿ ಮೂರು ಶವಗಳ ಗುರುತು ಪತ್ತೆ, ಕೊಲೆಯ ಶಂಕೆ

ಹೊನ್ನಾವರ: ತಾಲೂಕಿನ ಮಂಕಿಯ ಕೊಪ್ಪದ ಮಕ್ಕಿಯಲ್ಲಿ ಸಿಕ್ಕಿದ್ದ ಮೂರು ಶವಗಳ ಗುರುತು ಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ಯಶವಂತಪುರದ ಮೀನಾ, ಅವರ ಪುತ್ರಿಯರಾದ ಮನಿಶಾ ಹಾಗೂ ಕೋಮಲಾ ಎಂದು ತಿಳಿದುಬಂದಿದೆ. ಮೇ 13…

View More ಕೊಪ್ಪದ ಮಕ್ಕಿಯಲ್ಲಿ ಮೂರು ಶವಗಳ ಗುರುತು ಪತ್ತೆ, ಕೊಲೆಯ ಶಂಕೆ

ರೋಟರಿ ಮೇಳಕ್ಕೆ ಸಂಭ್ರಮದ ತೆರೆ

ಬೀದರ್: ರೋಟರಿ ಕಲ್ಯಾಣ ವಲಯದಿಂದ ನಗರದ ನೆಹರು ಕ್ರೀಡಾಂಗಣ ಹತ್ತಿರದ ಸಾಯಿ ಸ್ಕೂಲ್ ಆವರಣದಲ್ಲಿ ಮೂರು ದಿವಸ ನಡೆದ ಪ್ರಥಮ ರೋಟರಿ ಮೇಳಕ್ಕೆ ಸಂಭ್ರಮದ ತೆರೆ ಬಿದ್ದಿದೆ. ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ…

View More ರೋಟರಿ ಮೇಳಕ್ಕೆ ಸಂಭ್ರಮದ ತೆರೆ

ವಿದ್ಯುತ್ ಅವಘಡಕ್ಕೆ ಮೂರು ವರ್ಷದಲ್ಲಿ 333 ಬಲಿ

ಬೆಳಗಾವಿ: ವಿದ್ಯುತ್ ಅವಘಡ ತಪ್ಪಿಸಲು ಹಾಗೂ ವಿದ್ಯುತ್ ಇಲಾಖೆಯನ್ನು ಸಕಾಲ ಯೋಜನೆ ಅಡಿ ಅಳವಡಿಸುವ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಆಗಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ,…

View More ವಿದ್ಯುತ್ ಅವಘಡಕ್ಕೆ ಮೂರು ವರ್ಷದಲ್ಲಿ 333 ಬಲಿ

ಮರಣ ಶಯ್ಯೆಯಲ್ಲಿ ಶವಾಗಾರ

ಶ್ರೀಧರ ಅಡಿ ಗೋಕರ್ಣ: ಇಲ್ಲಿನ ಪ್ರಾಥಮಿಕ ಕೇಂದ್ರದ ಶವಾಗಾರದಲ್ಲಿ ಜಿಲ್ಲೆಯ ಬೇರೆ ಸಾರ್ವಜನಿಕ ಆಸ್ಪತ್ರೆಗಳಿಗಿಂತ ಹೆಚ್ಚು ಮರಣೋತ್ತರ ಪರೀಕ್ಷೆ ನಡೆಯುತ್ತವೆ. ವರ್ಷಕ್ಕೆ ಸರಾಸರಿ 30ರಿಂದ 36 ಪೋಸ್ಟ್ ಮಾರ್ಟ್ಂ ಮಾಡಿದ ದಾಖಲೆ ಇಲ್ಲಿಯದ್ದು. ತಿಂಗಳಿಗೆ…

View More ಮರಣ ಶಯ್ಯೆಯಲ್ಲಿ ಶವಾಗಾರ

‘ಮಹಾ’ ಹೋರಾಟಕ್ಕೆ ಮೂರು ವರ್ಷ

ನರಗುಂದ: ಉಪವಾಸ ಸತ್ಯಾಗ್ರಹ ನಡೆಸಿದ್ದಾಯ್ತು. ಲಾಠಿ ಏಟು ತಿಂದಿದ್ದಾಯ್ತು. ರಸ್ತೆ ಸಂಚಾರ ಸ್ಥಗಿತ, ಬಂದ್ ಮಾಡಲಾಯಿತು… ಕಳೆದ ಮೂರು ವರ್ಷಗಳಿಂದ ತಾಳ್ಮೆಯಿಂದ ನಿರಂತರ ಪ್ರತಿಭಟನೆ ಮಾಡಿದ್ದಾಯ್ತು. ಆದರೂ ಉತ್ತರ ಕರ್ನಾಟಕದ 4 ಜಿಲ್ಲೆಯ ಜನರಿಗೆ ತುರ್ತು…

View More ‘ಮಹಾ’ ಹೋರಾಟಕ್ಕೆ ಮೂರು ವರ್ಷ