ಕನ್ನಡ ಶಾಲೆಗಳನ್ನೆಲ್ಲ ಅನುದಾನಕ್ಕೊಳಪಡಿಸಿ

ಹುಬ್ಬಳ್ಳಿ: ಭಾರತ ದೇಶ ಭಾಷಾವಾರು ವಿಭಜನೆಯಾಗಿ ಆಯಾ ಪ್ರಾಂತೀಯ ಸಂಸ್ಕೃತಿ, ನೆಲದ ಭಾಷೆಗೆ ಆದ್ಯತೆ ನೀಡಲಾಗಿದೆ, ಅಂಥದರಲ್ಲಿ ರಾಜ್ಯ ಸರ್ಕಾರ ಆಂಗ್ಲ ಶಾಲೆಗಳಿಗೆ ಪ್ರೋತ್ಸಾಹ ನೀಡಿ ಕನ್ನಡ ಶಾಲೆಗಳನ್ನು ನಿರ್ಲಕ್ಷಿಸುತ್ತಿರುವುದು ಸರಿಯಲ್ಲ ಎಂದು ಹುಬ್ಬಳ್ಳಿ…

View More ಕನ್ನಡ ಶಾಲೆಗಳನ್ನೆಲ್ಲ ಅನುದಾನಕ್ಕೊಳಪಡಿಸಿ

ಪತ್ರಿಕೆ ಹಂಚುವುದು ಪವಿತ್ರ ಕಾಯಕ

ಹುಬ್ಬಳ್ಳಿ: ಮುಂಜಾನೆ ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸುವ ಕಾಯಕ ಪವಿತ್ರ ಹಾಗೂ ಅರ್ಥಪೂರ್ಣವಾದ ಸೇವೆ ಎಂದು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು. ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ ಸಾರ್ವಜನಿಕ…

View More ಪತ್ರಿಕೆ ಹಂಚುವುದು ಪವಿತ್ರ ಕಾಯಕ

ಕಲೆಯಿಂದ ಮನುಷ್ಯನ ಪರಿವರ್ತನೆ ಸಾಧ್ಯ

ಹುಬ್ಬಳ್ಳಿ: ಪ್ರಕೃತಿಯಲ್ಲಿ ಇರುವ ಸುಂದರ ಕಲಾಕೃತಿ, ತಾಣ, ದೇಗುಲಗಳ ಸೊಬಗು, ಕಲೆಗಳನ್ನು ನೋಡಿ ಸಂತೋಷ ಪಡುವುದರಿಂದ ಜೀವನ ಸುಂದರವಾಗಿಸಲು ಸಾಧ್ಯ. ಇದರಿಂದ ಮನುಷ್ಯನಲ್ಲಿ ಪರಿವರ್ತನೆ ಸಾಧ್ಯ ಎಂದು ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ…

View More ಕಲೆಯಿಂದ ಮನುಷ್ಯನ ಪರಿವರ್ತನೆ ಸಾಧ್ಯ

ಶ್ರೀ ಗುರುಸಿದ್ಧೇಶ್ವರ ಮಹಾರಾಜ ಕೀ ಜೈ!

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ಪ್ರಸಿದ್ಧ ಮೂರುಸಾವಿರ ಮಠದ ಕರ್ತೃ ಜಗದ್ಗುರು ಶ್ರೀ ಗುರುಸಿದ್ಧೇಶ್ವರರ ಮಹಾ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಸೋಮವಾರ ಸಂಜೆ ವೈಭವದಿಂದ ನಡೆಯಿತು. ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ರಥೋತ್ಸವಕ್ಕೆ…

View More ಶ್ರೀ ಗುರುಸಿದ್ಧೇಶ್ವರ ಮಹಾರಾಜ ಕೀ ಜೈ!

ಮಹಿಳೆಯರ ಶಿಕ್ಷಣಕ್ಕೆ ಆದ್ಯತೆ

ಹುಬ್ಬಳ್ಳಿ: ಸಾಹಿತ್ಯ, ಸಾಂಸ್ಕೃತಿಕ, ಧಾರ್ವಿುಕ ಯಾವುದೇ ಚಟುವಟಿಕೆಗಳನ್ನು ಸಂಘಟಿಸುವಲ್ಲಿ ಮೂರುಸಾವಿರ ಮಠದ ಹಿಂದಿನ ಸ್ವಾಮೀಜಿ ಶ್ರೀ ಗಂಗಾಧರ ರಾಜಯೋಗೀಂದ್ರರು ಅಗ್ರಗಣ್ಯರಾಗಿದ್ದರು, ಅವರ ಸಾಹಿತ್ಯಿಕ ಕಾರ್ಯಗಳು ಇತರರಿಗೆ ಮಾದರಿಯಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್…

View More ಮಹಿಳೆಯರ ಶಿಕ್ಷಣಕ್ಕೆ ಆದ್ಯತೆ

ಮಾನವತಾವಾದಿಗೆ ಭಕ್ತಿ ಅರ್ಪಣೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸರ್ಕಾರಿ ಕಚೇರಿ, ಶಾಲಾ-ಕಾಲೇಜ್ ಹಾಗೂ ಸಂಘ-ಸಂಸ್ಥೆಗಳಲ್ಲಿ ಮಂಗಳವಾರ ಮಾನವತಾವಾದಿ, ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ನಗರದ ಬಸವವನದಲ್ಲಿ ಕೃಷಿ ಸಚಿವ ಶಿವಶಂಕರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ…

View More ಮಾನವತಾವಾದಿಗೆ ಭಕ್ತಿ ಅರ್ಪಣೆ

ಮುಖ್ಯ ರಸ್ತೆಯಲ್ಲಿ ಚರಂಡಿ ನೀರು!

ಹುಬ್ಬಳ್ಳಿ: ಒಂದೆಡೆ ಮಹಾನಗರದಲ್ಲಿ ಸ್ಮಾರ್ಟ್​ಸಿಟಿ ಜಪ ನಡೆದಿದೆ. ಮತ್ತೊಂದೆಡೆ ಮುಖ್ಯ ರಸ್ತೆಯಲ್ಲಿಯೇ ಚರಂಡಿ ನೀರು ಹರಿಯುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಇಲ್ಲಿನ ಮೂರುಸಾವಿರ ಮಠ ಎದುರಿನ ರಸ್ತೆ ಮತ್ತು ದಾಜಿಬಾನಪೇಟ ರಸ್ತೆ ಉದ್ದಕ್ಕೂ ಕಳೆದ…

View More ಮುಖ್ಯ ರಸ್ತೆಯಲ್ಲಿ ಚರಂಡಿ ನೀರು!

ಮೆಣಸಿನಕಾಯಿ ಮೇಳಕ್ಕೆ ಚಾಲನೆ

ಹುಬ್ಬಳ್ಳಿ: ಇಲ್ಲಿಯ ಮೂರುಸಾವಿರ ಮಠ ಆವರಣದಲ್ಲಿ ಮೂರು ದಿನಗಳ ಒಣಮೆಣಸಿನಕಾಯಿ ಮೇಳಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಧಾರವಾಡ, ಹಾವೇರಿ, ಗದಗ ಸೇರಿ ಸುತ್ತಮುತ್ತಲಿನ ಜಿಲ್ಲೆಗಳಿಂದ ನೂರಾರು ರೈತರು ಮೇಳದಲ್ಲಿ ಪಾಲ್ಗೊಂಡಿದ್ದು, ತರಹೇವಾರಿ ತಳಿಯ ಮೆಣಸಿನಕಾಯಿ…

View More ಮೆಣಸಿನಕಾಯಿ ಮೇಳಕ್ಕೆ ಚಾಲನೆ

ಮೂರುಸಾವಿರ ಮಠದ ಮಹಾರಥೋತ್ಸವ

ಹುಬ್ಬಳ್ಳಿ: ಪ್ರಸಿದ್ಧ ಮೂರುಸಾವಿರ ಮಠದ ಶ್ರೀ ಗುರುಸಿದ್ದೇಶ್ವರರ ಜಾತ್ರಾ ಮಹೋತ್ಸವ ಅಂಗವಾಗಿ ಶ್ರಾವಣ ಕೊನೇ ಸೋಮವಾರ ಸಂಜೆ ಮಹಾರಥೋತ್ಸವ ಭಕ್ತಿ ಭಾವದಿಂದ ನಡೆಯಿತು. ಶ್ರೀ ಗುರುಸಿದ್ದೇಶ್ವರ ಮಹಾರಾಜ ಕೀ ಜೈ, ಹರ ಹರ ಮಹಾದೇವ……

View More ಮೂರುಸಾವಿರ ಮಠದ ಮಹಾರಥೋತ್ಸವ