ಸಂತೆ ರದ್ದು, ವ್ಯಾಪಾರಿಗಳ ಪರದಾಟ
ಮೂಡಿಗೆರೆ: ಲಾಕ್ಡೌನ್ ಕಾರಣ 13 ವಾರಗಳಿಂದ ಸಂತೆ ನಡೆಯದಿರುವುದರಿಂದ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್ಡೌನ್ ನಿಯಮ…
ಹ್ಯಾಂಡ್ಪೋಸ್ಟ್ನಿಂದ ಕೊಟ್ಟಿಗೆಹಾರದವರೆಗೆ 432 ಮರ ಕಡಿತಲೆಗೆ ಒಪ್ಪಿಗೆ
ಮೂಡಿಗೆರೆ: ಹ್ಯಾಂಡ್ಪೋಸ್ಟ್ನಿಂದ ಕೊಟ್ಟಿಗೆಹಾರದವರೆಗಿನ ರಸ್ತೆ ಅಗಲೀಕರಣಕ್ಕೆ ರಾಷ್ಟ್ರೀಯ ಹೆದ್ದಾರಿ 173 ರಸ್ತೆ ಬದಿಯಲ್ಲಿರುವ 432 ಮರಗಳನ್ನು…
ಬಿಎಸ್ವೈ ಹೆಸರಲ್ಲಿ ಚೌಡಿಗೆ ಕುರಿ-ಕೋಳಿ ಬಲಿ ಕೊಟ್ಟರೇ ಶಾಸಕ?
ಚಿಕ್ಕಮಗಳೂರು: ತನ್ನ ನೆಚ್ಚಿನ ನಾಯಕ ಸಿಎಂ ಆಗಬೇಕು ಎಂದು ಚೌಡಮ್ಮ ದೇವಿಯಲ್ಲಿ ಸಂಕಲ್ಪ ಮಾಡಿದ್ದ ಶಾಸಕರೊಬ್ಬರು…
ನೆರೆ ಪೀಡಿತ ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಅತಿವೃಷ್ಟಿ ಹಾನಿ ವರದಿ ಸರ್ಕಾರಕ್ಕೆ
ಬಣಕಲ್: ಕಳೆದ ವರ್ಷದ ನೆರೆ ಪೀಡಿತ ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪ್ರದೇಶಗಳಿಗೆ ಭೇಟಿ ನೀಡಿ…
ಗಿಡ ಬೆಳೆದವರಿಗೆ ಪ್ರೋತ್ಸಾಹ ಧನ, 1.95 ಲಕ್ಷ ಗಿಡ ವಿತರಣೆಗೆ ಸಿದ್ಧ
ಬಣಕಲ್: ಮೂಡಿಗೆರೆ ತಾಲೂಕಿನ ರೈತರು ಹಾಗೂ ಸಾರ್ವಜನಿಕರಿಗೆ ವಿತರಿಸಲು ಅರಣ್ಯ ಇಲಾಖೆಯಿಂದ ಸುಮಾರು 1.95 ಲಕ್ಷ…
ತರೀಕೆರೆ ಗರ್ಭಿಣಿ ವರದಿ ಇಂದು?, ಲ್ಯಾಬ್ ವರದಿಯತ್ತ ಜನರ ಚಿತ್ತ
ಚಿಕ್ಕಮಗಳೂರು: ಮೂಡಿಗೆರೆಯ ವೈದ್ಯರಿಗೆ ಕರೊನಾ ಸೋಂಕಿಲ್ಲ ಎಂದು ದೃಢಪಟ್ಟ ಬೆನ್ನಲ್ಲೇ ತರೀಕೆರೆಯ ಕೋಡಿಕ್ಯಾಂಪ್ನ ಗರ್ಭಿಣಿಯಿಂದ ಮೊದಲು…
ನದಿ ಪಾತ್ರದ ಗದ್ದೆಗಳ ರೈತರು ಮಳೆಯಾದ್ರೂ ಭತ್ತ ಬೆಳೆಯವಂತಿಲ್ಲ!
ಬಣಕಲ್: ಮೂಡಿಗೆರೆ ತಾಲೂಕಿನಾದ್ಯಂತ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ. ಆದರೆ ನದಿ…
ಕಾಫಿ ನಾಡಿಗೂ ಬಂತು ಕರೊನಾ, ಗರ್ಭಿಣಿ ಸೇರಿ ಐವರಿಗೆ ಸೋಂಕು ದೃಢ
ಚಿಕ್ಕಮಗಳೂರು: ಸುದೀರ್ಘ ದಿನಗಳ ಕಾಲ ಹಸಿರು ವಲಯದಲ್ಲಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗಳವಾರ ಐವರಲ್ಲಿ ಸೋಂಕು ದೃಢಪಟ್ಟಿದೆ.…
ಕರೊನಾ ತಡೆಯುವ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮಕ್ಕೆ ಸೂಚನೆ
ಮೂಡಿಗೆರೆ: ತಾಲೂಕಿನಲ್ಲಿ ಈವರೆಗೂ ಕರೊನಾ ವೈರಸ್ ಕಂಡುಬಂದಿಲ್ಲ. ತಾಲೂಕಿನ ಎಲ್ಲ ಅಧಿಕಾರಿಗಳು ಜನರಿಗೆ ಅರಿವು ಮೂಡಿಸಬೇಕು.…
ವಾಹನ ಚಾಲಕರಿಂದ ಪಾದಚಾರಿಗಳಿಗೆ ಇನ್ನಿಲ್ಲದ ತೊಂದರೆ
ಮೂಡಿಗೆರೆ: ಪಟ್ಟಣದಲ್ಲಿ ವಾಹನ ದಟ್ಟಣೆಯಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕಿರಿದಾದ ಎಲ್ಲ ರಸ್ತೆಗಳಲ್ಲೂ ಟ್ರಾಫಿಕ್ ಜಾಮ್ ಉಂಟಾದಾಗ…