ಗದ್ದೆಗಳ ತುಂಬ ಕಲ್ಲು, ಮಣ್ಣಿನ ರಾಶಿ, ಮತ್ತೆ ಭತ್ತ ಬೆಳೆಯುವುದು ಬಲು ಕಷ್ಟ

ಕಳಸ: ತಾಲೂಕಿನಾದ್ಯಂತ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಮಹಾಮಳೆ ನೂರಾರು ರೈತರ ಬದುಕನ್ನೇ ಹಾಳುಗೆಡವಿದೆ. ಕಾರಗದ್ದೆ, ಸಂಸೆ, ನೆಲ್ಲಿಬೀಡು, ಹೆಮ್ಮಕ್ಕಿ, ಮಾಗಲು, ಕಳಕ್ಕೋಡು, ಬೇಡಕ್ಕಿ, ಕಾರ್ಲೆ, ಬಲಿಗೆ, ಹೊರನಾಡು ಮುಂತಾದ ಗ್ರಾಮಗಳಲ್ಲಿ ಗದ್ದೆಗಳಲ್ಲಿ ಮರಳು,…

View More ಗದ್ದೆಗಳ ತುಂಬ ಕಲ್ಲು, ಮಣ್ಣಿನ ರಾಶಿ, ಮತ್ತೆ ಭತ್ತ ಬೆಳೆಯುವುದು ಬಲು ಕಷ್ಟ

ಪರಿಹಾರ ಕೇಂದ್ರದಿಂದ ವಾಪಸ್ ಬಂದರೆ ಮನೆ ಇದ್ದ ಜಾಗದಲ್ಲಿ ಮಣ್ಣಿನ ರಾಶಿ ದರ್ಶನ

ಬಣಕಲ್: ಪ್ರವಾಹದಿಂದ ಮನೆಗೆ ನೀರು ನುಗ್ಗಿದಾಗ ತೊಟ್ಟಬಟ್ಟೆಯಲ್ಲಿ ಮನೆಯಿಂದ ಹೊರಬಿದ್ದಿದ್ದ ಸಂತ್ರಸ್ತರು ನೆರೆ ಇಳಿದ ನಂತರ ಮತ್ತೆ ಮನೆಗೆ ಹಿಂದಿರುಗಿದಾಗ ಅವರಿಗೆ ಕಂಡಿದ್ದು ಮನೆ ಇದ್ದ ಜಾಗದಲ್ಲಿ ಮಣ್ಣಿನ ರಾಶಿ ಮಾತ್ರ. ಚಿಕ್ಕಮಗಳೂರು ಜಿಲ್ಲೆಯಲ್ಲಿ…

View More ಪರಿಹಾರ ಕೇಂದ್ರದಿಂದ ವಾಪಸ್ ಬಂದರೆ ಮನೆ ಇದ್ದ ಜಾಗದಲ್ಲಿ ಮಣ್ಣಿನ ರಾಶಿ ದರ್ಶನ

ಈ ಊರಿನಲ್ಲಿ ಜನಿಸಿದರೂ, ಸತ್ತರೂ ತೆಪ್ಪದ ಮೂಲಕವೇ ಕರೆತರಬೇಕು

ಬಣಕಲ್: ಈ ಊರಿನಲ್ಲಿ ಜನಿಸಿದರೂ ಚಿಂತೆ, ಸತ್ತರೂ ಚಿಂತೆ. ಯಾಕೆಂದರೆ ನೆಂಟರಿಷ್ಟರನ್ನು ತೆಪ್ಪದ ಮೂಲಕವೇ ಕರೆತಂದು ನಂತರ ಕಳಿಸಿಕೊಡಬೇಕು. ಹೌದು, ಮೂಡಿಗೆರೆ ತಾಲೂಕು ಕೂವೆ ಗ್ರಾಪಂ ವ್ಯಾಪ್ತಿಯ ಹೊಳೆಕೂಡಿಗೆ ಮಲೆಕುಡಿಯ ಕುಟುಂಬದ ವ್ಯಥೆಯಿದು. ರಸ್ತೆ…

View More ಈ ಊರಿನಲ್ಲಿ ಜನಿಸಿದರೂ, ಸತ್ತರೂ ತೆಪ್ಪದ ಮೂಲಕವೇ ಕರೆತರಬೇಕು

ಸಚಿವ, ಶಾಸಕರೊಂದಿಗೆ ವಿಶೇಷ ಸಭೆ ನಡೆಸಿದ ನಂತರ ನೆರೆ ಸಮಸ್ಯೆಗೆ ಪರಿಹಾರ

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಅನಾಹುತಗಳಿಗೆ ಪರಿಹಾರ ಕಂಡುಕೊಳ್ಳಲು ಬೆಂಗಳೂರಿನಲ್ಲಿ ವಿಶೇಷ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದಲ್ಲಿ ಮಂಗಳವಾರ ಅತಿವೃಷ್ಟಿಯಿಂದ ನಾಶವಾಗಿರುವ ಕಾಫಿ, ಅಡಕೆ…

View More ಸಚಿವ, ಶಾಸಕರೊಂದಿಗೆ ವಿಶೇಷ ಸಭೆ ನಡೆಸಿದ ನಂತರ ನೆರೆ ಸಮಸ್ಯೆಗೆ ಪರಿಹಾರ

ಮಲೆನಾಡಿನ ಮಧುಗುಂಡಿಯಲ್ಲಿ ಹಸಿರಿಲ್ಲದೆ ಮೂಕ ಪ್ರಾಣಿಗಳ ಅರಣ್ಯ ರೋದನ

ಬಣಕಲ್: ಮಹಾಮಳೆ ಮೂಡಿಗೆರೆ ತಾಲೂಕಿನ ಜನರ ಬದುಕನ್ನೇ ಕಸಿದುಕೊಂಡಿದೆ. ಬಹುತೇಕ ಮನೆ, ಜಮೀನು ಸರ್ವನಾಶವಾಗಿದೆ. ಈಗ ಜಾನುವಾರುಗಳಿಗೆ ಮೇವಿಲ್ಲದ ಕಾರಣ ಸ್ಥಳಾಂತರ ಮಾಡುತ್ತಿದ್ದಾರೆ. ಪ್ರವಾಹಕ್ಕೆ ಮಧುಗುಂಡಿ ಅಕ್ಷರಶಃ ತತ್ತರಿಸಿ ಹೋಗಿದೆ. ಗ್ರಾಮದ ಸುತ್ತ ಇರುವ…

View More ಮಲೆನಾಡಿನ ಮಧುಗುಂಡಿಯಲ್ಲಿ ಹಸಿರಿಲ್ಲದೆ ಮೂಕ ಪ್ರಾಣಿಗಳ ಅರಣ್ಯ ರೋದನ

ಬಿಳ್ಳೂರಲ್ಲಿ ಕಾಡಾನೆ ಪ್ರತ್ಯಕ್ಷ

ಮೂಡಿಗೆರೆ: ತಾಲೂಕಿನ ಕಡಿದಾಳು ಹಾಗೂ ಬಿಳ್ಳೂರು ಗ್ರಾಮದ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಕಾಡಾನೆಯೊಂದು ಹಾದುಹೋಗಿ ಜನರಲ್ಲಿ ಭಯ ಹುಟ್ಟಿಸಿದೆ. ಬಿಳ್ಳೂರಿನಿಂದ ಕಡಿದಾಳು ಗ್ರಾಮಕ್ಕೆ ಕಾಡಾನೆ ಗಂಭೀರವಾಗಿ ಸಾಗಿದೆ. ಊರೊಳಗೆ ಸಾಕಾನೆ ಬಂದಿದೆ ಎಂದುಕೊಂಡು ಗ್ರಾಮಸ್ಥರು…

View More ಬಿಳ್ಳೂರಲ್ಲಿ ಕಾಡಾನೆ ಪ್ರತ್ಯಕ್ಷ

ಸ್ವಾಂತ್ರ್ಯೊತ್ಸವಕ್ಕೂ ಮುನ್ನ ಕಾಫಿನಾಡಿನ ಪ್ರವಾಹ ಸಂತ್ರಸ್ತರನ್ನು ರಕ್ಷಣೆ ಮಾಡಿದ್ದು ಸಂತೃಪ್ತಿ ತಂದಿದೆ

ಚಿಕ್ಕಮಗಳೂರು: ಸ್ವಾಂತ್ರ್ಯೊತ್ಸವಕ್ಕೂ ಮುನ್ನ ಕಾಫಿನಾಡಿನ ಪ್ರವಾಹ ಸಂತ್ರಸ್ತರನ್ನು ರಕ್ಷಣೆ ಮಾಡಿದ್ದು ಸಂತೃಪ್ತಿ ತಂದಿದೆ ಎಂದು ಅರೆ ಸೇನೆ ಪಡೆಯ ಇಟಿಎಸ್ ವಿಭಾಗದ ಕರ್ನಲ್ ಕಮಲೇಶ್ ಎಸ್. ಬಿಶ್ತ್ ಹೇಳಿದರು. ಮೂಡಿಗೆರೆ ತಾಲೂಕಿನ ಪ್ರವಾಹದಲ್ಲಿ ಸಿಲುಕಿದ…

View More ಸ್ವಾಂತ್ರ್ಯೊತ್ಸವಕ್ಕೂ ಮುನ್ನ ಕಾಫಿನಾಡಿನ ಪ್ರವಾಹ ಸಂತ್ರಸ್ತರನ್ನು ರಕ್ಷಣೆ ಮಾಡಿದ್ದು ಸಂತೃಪ್ತಿ ತಂದಿದೆ

ಮಳೆ ಅರ್ಭಟಕ್ಕೆ ಕಾಫಿನಾಡಿನಲ್ಲಿ 39 ಕೋಟಿ ರೂ. ಆಸ್ತಿಪಾಸ್ತಿ ಹಾನಿ

ಚಿಕ್ಕಮಗಳೂರು: ಜಿಲ್ಲಾದ್ಯಂತ ಹತ್ತು ದಿನಗಳ ಕಾಲ ಸುರಿದ ಮಳೆಯಿಂದಾಗಿ 39.69 ಕೋಟಿ ರೂ. ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ ಎಂದು ಜಿಲ್ಲಾಡಳಿತ ಅಂದಾಜು ಮಾಡಿದೆ. ಮೂಡಿಗೆರೆ ತಾಲೂಕಿನಲ್ಲಿ ಅತಿ ಹೆಚ್ಚು 15.06 ಕೋಟಿ, ತರೀಕೆರೆಯಲ್ಲಿ ಕಡಿಮೆ…

View More ಮಳೆ ಅರ್ಭಟಕ್ಕೆ ಕಾಫಿನಾಡಿನಲ್ಲಿ 39 ಕೋಟಿ ರೂ. ಆಸ್ತಿಪಾಸ್ತಿ ಹಾನಿ

ಪ್ರತಿಕೂಲ ಹವಾಮಾನದಿಂದ ರಕ್ಷಣಾ ಕಾರ್ಯಕ್ಕೆ ಬಂದಿದ್ದ ಕಾಪ್ಟರ್ ವಾಪಸ್

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಪಾಯಕ್ಕೆ ಸಿಲುಕಿದ್ದ ಜನರ ರಕ್ಷಣೆಗೆ ಕರೆಸಲಾಗಿದ್ದ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದ ಕಾರಣದಿಂದ ವಾಪಸಾಗಿದೆ. ಮೂಡಿಗೆರೆ ತಾಲೂಕಿನ ಹಿರೇಬೈಲು, ಇಡಕಣಿ ಮತ್ತು ದುರ್ಗದ ಹಳ್ಳಿಗಳಲ್ಲಿ 100ಕ್ಕೂ ಹೆಚ್ಚು ಜನ…

View More ಪ್ರತಿಕೂಲ ಹವಾಮಾನದಿಂದ ರಕ್ಷಣಾ ಕಾರ್ಯಕ್ಕೆ ಬಂದಿದ್ದ ಕಾಪ್ಟರ್ ವಾಪಸ್

ಕಳಸದಲ್ಲಿ ಮುಂದುವರಿದ ಮಳೆ ಅಬ್ಬರ, ದ್ವೀಪದಂತಾದ ಹೊರನಾಡು

ಕಳಸ: ತಾಲೂಕಿನಾದ್ಯಾಂತ ಮಳೆ ಅಬ್ಬರ ಮುಂದುವರಿದಿದ್ದು, ರಸ್ತೆ ಸಂಪರ್ಕ ಕಳೆದುಕೊಂಡು ಹೊರನಾಡು ದ್ವೀಪದಂತಾಗಿದೆ. ಮಂಗಳವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಕಳಸ-ಹೊರನಾಡು ನಡುವಿನ ಹೆಬ್ಬಾಳೆ ಸೇತುವೆ ಮುಳುಗಡೆಗೊಂಡು ಸತತ 24 ಗಂಟೆ ಹೊರನಾಡು ಸಂಪರ್ಕ…

View More ಕಳಸದಲ್ಲಿ ಮುಂದುವರಿದ ಮಳೆ ಅಬ್ಬರ, ದ್ವೀಪದಂತಾದ ಹೊರನಾಡು