ಪುಲ್ವಾಮಾದಲ್ಲಿನ 80 ವರ್ಷ ಹಳೆಯ ದೇವಸ್ಥಾನ ಮರುಸ್ಥಾಪನೆಗೆ ಪಂಡಿತರ ಜತೆ ಕೈಜೋಡಿಸಿದ ಮುಸ್ಲಿಮರು

ಶ್ರೀನಗರ: ಕಾಶ್ಮೀರದ ಪುಲ್ವಾಮಾದಲ್ಲಿರುವ ಸುಮಾರು 80 ವರ್ಷ ಹಳೆಯದಾದ ದೇವಸ್ಥಾನದ ಮರುಸ್ಥಾಪನೆಗಾಗಿ ಮುಸ್ಲಿಮರು ಹಾಗೂ ಕಾಶ್ಮೀರಿ ಪಂಡಿತರು ಒಟ್ಟಾಗಿ ಕೈಜೋಡಿಸಿದ್ದಾರೆ. ಸಿಆರ್​ಪಿಎಫ್​ ಯೋಧರನ್ನು ಗುರಿಯಾಗಿರಿಸಿಕೊಂಡು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಸ್ಥಳದಿಂದ 15 ಕಿ.ಮೀ…

View More ಪುಲ್ವಾಮಾದಲ್ಲಿನ 80 ವರ್ಷ ಹಳೆಯ ದೇವಸ್ಥಾನ ಮರುಸ್ಥಾಪನೆಗೆ ಪಂಡಿತರ ಜತೆ ಕೈಜೋಡಿಸಿದ ಮುಸ್ಲಿಮರು

ಪುಲ್ವಾಮಾ ಉಗ್ರ ದಾಳಿ ಖಂಡಿಸಿ ಪ್ರತಿಭಟನೆ

ಹಿರಿಯೂರು: ಪುಲ್ವಾಮಾದ ಭಯೋತ್ಪಾದಕ ಕೃತ್ಯ ಖಂಡಿಸಿ ಮುಸ್ಲಿಂ ಸಮುದಾಯದವರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಮಹಾತ್ಮ ಗಾಂಧಿ ವೃತ್ತದಲ್ಲಿ ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಸಿದರು. ಯೋಧರ ಮೇಲೆ ಪೈಶಾಚಿಕ ದಾಳಿ ನಡೆಸಿದ ಉಗ್ರರ ವರ್ತನೆ…

View More ಪುಲ್ವಾಮಾ ಉಗ್ರ ದಾಳಿ ಖಂಡಿಸಿ ಪ್ರತಿಭಟನೆ

ಶಾಂತಿ ಸುವ್ಯವಸ್ಥೆಗಾಗಿ ಪೊಲೀಸ್ ಸರ್ಪಗಾವಲು!

ಕಲಾದಗಿ: ಗ್ರಾಮದಲ್ಲಿ 16ರಿಂದ ಮೂರು ದಿನ ನಡೆಯಲಿರುವ ಮುಸ್ಲಿಂ ಧಾರ್ಮಿಕ ಮಹಾ ಸಮ್ಮೇಳನ ‘ತಬಲೀಗ ಇಜ್ತೆಮಾ’ ಹಿನ್ನೆಲೆಯಲ್ಲಿ ಕಾನೂನು, ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕಲಾದಗಿ ಸೇರಿ ಜಿಲ್ಲೆಯ ವಿವಿಧೆಡೆ ಪೊಲೀಸ್ ಬೀಗಿ ಬಂದೋಬಸ್ತ್…

View More ಶಾಂತಿ ಸುವ್ಯವಸ್ಥೆಗಾಗಿ ಪೊಲೀಸ್ ಸರ್ಪಗಾವಲು!

ಹಾರುವ ಹಕ್ಕಿ, ಹರಿವ ನದಿಗೆಲ್ಲಿದೆ ಗಡಿಯ ಹಂಗು

ಸಿರಿಗೆರೆ: ವಿಶ್ವ ಕುಟುಂಬಿಗಳಾಗಿ ಬದುಕು ರೂಪಿಸಿಕೊಳ್ಳುವ ಅಗತ್ಯವಿದೆ ಎಂದು ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ವಿಶ್ವಸಂಸ್ಥೆಯ ಸಹವರ್ತಿ ಸಂಸ್ಥೆಯಾದ ಅಂತಾರಾಷ್ಟ್ರೀಯ ಶಾಂತಿ ಪ್ರತಿಷ್ಠಾನದಿಂದ ಕೊರಿಯಾ ರಾಜಧಾನಿ ಸಿಯೋಲ್‌ನಲ್ಲಿ ನಡೆಯುತ್ತಿರುವ ಶಾಂತಿ…

View More ಹಾರುವ ಹಕ್ಕಿ, ಹರಿವ ನದಿಗೆಲ್ಲಿದೆ ಗಡಿಯ ಹಂಗು

ಮತದಾರರ ಪಟ್ಟಿಯಿಂದ ಹೆಸರು ತೆಗೆಯುವ ಮೂಲಕ ಬಿಜೆಪಿ ಮುಸ್ಲಿಂರನ್ನು ದ್ವೇಷಿಸುತ್ತಿದೆ: ಅರವಿಂದ್​ ಕೇಜ್ರಿವಾಲ್​

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮತದಾರರ ಪಟ್ಟಿಯಲ್ಲಿರುವ ಮುಸ್ಲಿಂರ ಹೆಸರನ್ನು ತೆಗೆದು ಹಾಕುವ ಮೂಲಕ ಬಿಜೆಪಿ ಪಕ್ಷ ಮುಸ್ಲಿಂರನ್ನು ದ್ವೇಷಿಸುತ್ತಿದೆ ಎಂದು ಮುಖ್ಯಮಂತ್ರಿ ಹಾಗೂ ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​ ಗಂಭೀರ…

View More ಮತದಾರರ ಪಟ್ಟಿಯಿಂದ ಹೆಸರು ತೆಗೆಯುವ ಮೂಲಕ ಬಿಜೆಪಿ ಮುಸ್ಲಿಂರನ್ನು ದ್ವೇಷಿಸುತ್ತಿದೆ: ಅರವಿಂದ್​ ಕೇಜ್ರಿವಾಲ್​

ಹಿಂದು-ಮುಸ್ಲಿಂ ಜೋಡಿ ಪ್ರೇಮ ವಿವಾಹ ಸಿದ್ಧತೆ, ಕುಟುಂಬಗಳ ಜತೆ ಪೊಲೀಸ್ ಮಾತುಕತೆ

ವಿಜಯವಾಣಿ ಸುದ್ದಿಜಾಲ ಮಂಗಳೂರು ಮುಸ್ಲಿಂ ಯುವಕ ಮತ್ತು ಹಿಂದು ಯುವತಿ ಪ್ರೇಮ ವಿವಾಹ ಆಮಂತ್ರಣ ಪತ್ರಿಕೆ ಬಹಿರಂಗಗೊಂಡ ಬಳಿಕ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಗುರುವಾರ ಡಿಸಿಪಿ ಹನುಮಂತರಾಯ ನೇತೃತ್ವದಲ್ಲಿ ಸುರತ್ಕಲ್ ಠಾಣೆಯಲ್ಲಿ ಮಾತುಕತೆ…

View More ಹಿಂದು-ಮುಸ್ಲಿಂ ಜೋಡಿ ಪ್ರೇಮ ವಿವಾಹ ಸಿದ್ಧತೆ, ಕುಟುಂಬಗಳ ಜತೆ ಪೊಲೀಸ್ ಮಾತುಕತೆ

ಅಯ್ಯಪ್ಪ ಮಾಲಾಧಾರಿಗಳಿಗೆ ಭೋಜನಕೂಟ ಏರ್ಪಡಿಸಿದ ಮುಸ್ಲಿಂ ಕುಟುಂಬ

ಕೊಪ್ಪಳ: ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಕುಟುಂಬವೊಂದು ಭೋಜನಕೂಟ ಏರ್ಪಡಿಸುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಗಂಗಾವತಿ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮುನ್ನಸಾಬ ಬೇವಿನಗಿಡದ್​ ಕುಟುಂಬ ಮಾಲಾಧಾರಿಗಳಿಗಾಗಿ ಭೋಜನ ವ್ಯವಸ್ಥೆ ಮಾಡಿತ್ತು. ಊಟಕ್ಕೆ ಕೇಸರಿಬಾತ್, ಪುಳಿಯೊಗರೆ, ಆಲೂಗಡ್ಡೆ…

View More ಅಯ್ಯಪ್ಪ ಮಾಲಾಧಾರಿಗಳಿಗೆ ಭೋಜನಕೂಟ ಏರ್ಪಡಿಸಿದ ಮುಸ್ಲಿಂ ಕುಟುಂಬ

ಮಾಲಾಧಾರಿಗಳ ಸಂಕೀರ್ತನೆ ಯಾತ್ರೆ

ಗಂಗಾವತಿ:  ಹನುಮಮಾಲಾ ವಿಸರ್ಜನೆ ನಿಮಿತ್ತ ಮಾಲಾಧಾರಿಗಳು ಹಮ್ಮಿಕೊಂಡಿದ್ದ ಸಂಕೀರ್ತನೆ ಯಾತ್ರೆ ನಗರದಲ್ಲಿ ಶುಕ್ರವಾರ ಶಾಂತಿಯುತವಾಗಿ ಜರುಗಿತು. ನಗರದ ಎಪಿಎಂಸಿ ಸಮುದಾಯಭವನದಿಂದ ಶ್ರೀಕೃಷ್ಣ ದೇವರಾಯ ವೃತ್ತದವರೆಗೂ ಹಮ್ಮಿಕೊಂಡಿದ್ದ ಸಂಕೀರ್ತನೆ ಯಾತ್ರೆಗೆ ಭಾವೈಕ್ಯ ಸಂಕೇತವಾಗಿ ಹಿಂದು ಮತ್ತು…

View More ಮಾಲಾಧಾರಿಗಳ ಸಂಕೀರ್ತನೆ ಯಾತ್ರೆ

ಹನುಮಂತ ಜಾಟ್‌ ಸಮುದಾಯಕ್ಕೆ ಸೇರಿದವನು: ಯುಪಿ ಬಿಜೆಪಿ ಸಚಿವ

ಲಖನೌ: ಹನುಮ ಯಾವ ಜಾತಿಗೆ ಸೇರಿದವರು ಎನ್ನುವ ಕುರಿತು ಭಾರಿ ಚರ್ಚೆಯಾಗುತ್ತಿದ್ದು, ಹನುಮಂತ ಜಾಟ್‌ ಸಮುದಾಯಕ್ಕೆ ಸೇರಿದವನು ಎಂದು ಉತ್ತರಪ್ರದೇಶದ ಧಾರ್ಮಿಕ ವ್ಯವಹಾರಗಳ ಖಾತೆ ಸಚಿವ ಲಕ್ಷ್ಮಿ ನಾರಾಯಣ್‌ ಚೌಧರಿ ಹೇಳಿದ್ದಾರೆ. ಹಿಂದು ದೇವತೆ…

View More ಹನುಮಂತ ಜಾಟ್‌ ಸಮುದಾಯಕ್ಕೆ ಸೇರಿದವನು: ಯುಪಿ ಬಿಜೆಪಿ ಸಚಿವ

ಲವ್​ಜಿಹಾದ್​ನಿಂದ ವಿಶ್ವದ ಗಮನಸೆಳೆದಿದ್ದ ಹಾದಿಯಾ ತಂದೆ ಬಿಜೆಪಿಗೆ: ಶಬರಿಮಲೆ ಹೋರಾಟಕ್ಕೆ ಬೆಂಬಲ

ತಿರುವನಂತಪುರ: ಲವ್​ ಜಿಹಾದ್​ ಮೂಲಕ ಸುದ್ದಿ ಮಾಡಿದ್ದ ಕೇರಳದ ಹಾದಿಯಾ ಅವರ ತಂದೆ, ಮಾಜಿ ಸೈನಿಕ ಕೆ.ಎಂ.ಅಶೋಕನ್​ ಬಿಜೆಪಿ ಸೇರ್ಪಡೆಗೊಂಡಿದ್ದು, ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ಸುಪ್ರೀಂಕೋರ್ಟ್​ ನೀಡಿರುವ ತೀರ್ಪಿನ ವಿರುದ್ಧ ಹೋರಾಡುತ್ತಿರುವ ಪಕ್ಷಕ್ಕೆ…

View More ಲವ್​ಜಿಹಾದ್​ನಿಂದ ವಿಶ್ವದ ಗಮನಸೆಳೆದಿದ್ದ ಹಾದಿಯಾ ತಂದೆ ಬಿಜೆಪಿಗೆ: ಶಬರಿಮಲೆ ಹೋರಾಟಕ್ಕೆ ಬೆಂಬಲ