ಮುಳುಗಿದ ಕಂಪ್ಲಿ-ಗಂಗಾವತಿ ಸೇತುವೆ, ವಾಹನ ಸಂಚಾರ ಸ್ಥಗಿತ

ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ನದಿಗೆ ದಾಖಲೆ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ಕಂಪ್ಲಿ-ಕೋಟೆ ಪ್ರದೇಶ ನಡುಗಡ್ಡೆಯಂತಾಗಿದೆ. ಭಾನುವಾರ ಬೆಳಗ್ಗೆ 6ಕ್ಕೆ ಕಂಪ್ಲಿ-ಗಂಗಾವತಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದ್ದು, ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಬುಕ್ಕಸಾಗರ ಬಳಿಯ ಕಡೆಬಾಗಿಲು…

View More ಮುಳುಗಿದ ಕಂಪ್ಲಿ-ಗಂಗಾವತಿ ಸೇತುವೆ, ವಾಹನ ಸಂಚಾರ ಸ್ಥಗಿತ

ಕೃಷ್ಣಾ ನದಿಗೆ 2.10 ಲಕ್ಷ ಕ್ಯೂಸೆಕ್ ನೀರು, ಮುಳುಗುವ ಹಂತ ತಲುಪಿದ ಹೂವಿನಹೆಡಗಿ ಬ್ರಿಡ್ಜ್

ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಮಂಗಳವಾರ ರಾತ್ರಿ 2.10 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿರುವ ಕಾರಣ ದೇವದುರ್ಗ ತಾಲೂಕಿನ ಇತಿಹಾಸ ಪ್ರಸಿದ್ಧ ಕೊಪ್ಪರ ನರಸಿಂಹ ದೇವಸ್ಥಾನ ಮತ್ತು ಹೂವಿನಹೆಡಗಿ ಸೇತುವೆ ಮುಳುಗುವ ಹಂತ…

View More ಕೃಷ್ಣಾ ನದಿಗೆ 2.10 ಲಕ್ಷ ಕ್ಯೂಸೆಕ್ ನೀರು, ಮುಳುಗುವ ಹಂತ ತಲುಪಿದ ಹೂವಿನಹೆಡಗಿ ಬ್ರಿಡ್ಜ್

ಫುಟ್​ಬಾಲ್ ತಂಡದ ಸದಸ್ಯರನ್ನು ಕರೆದೊಯ್ಯುತ್ತಿದ್ದ ಬೋಟ್​ ಮುಳುಗಿ ಎಂಟು ಜನ ಸಾವು, 30ಕ್ಕೂ ಹೆಚ್ಚು ಮಂದಿ ನಾಪತ್ತೆ

ಹೋಯಿಮಾ: ಸ್ಥಳೀಯ ತಂಡದ ಫುಟ್​ಬಾಲ್​ ಆಟಗಾರರ ತಂಡ ಹಾಗೂ ಅಭಿಮಾನಿಗಳು ಸೇರಿ ಹಲವರನ್ನು ಕರೆದೊಯ್ಯುತ್ತಿದ್ದ ದೋಣಿ​ಯೊಂದು ಅಲ್ಬರ್ಟ್​ ಸರೋವರದಲ್ಲಿ ಮುಳುಗಿ ಎಂಟು ಜನ ಮೃತಪಟ್ಟು 30ಕ್ಕೂ ಹೆಚ್ಚು ಜನರು ಕಾಣೆಯಾದ ದುರ್ಘಟನೆ ಉಗಾಂಡಾದಲ್ಲಿ ಸೋಮವಾರ…

View More ಫುಟ್​ಬಾಲ್ ತಂಡದ ಸದಸ್ಯರನ್ನು ಕರೆದೊಯ್ಯುತ್ತಿದ್ದ ಬೋಟ್​ ಮುಳುಗಿ ಎಂಟು ಜನ ಸಾವು, 30ಕ್ಕೂ ಹೆಚ್ಚು ಮಂದಿ ನಾಪತ್ತೆ

ಮುಳುಗುತ್ತಿದ್ದ ಬಾರ್ಜ್ ರಕ್ಷಿಸಿದ ಅಧಿಕಾರಿಗಳು

ಕಾರವಾರ: ಮುಳುಗುವ ಸಂಭವವಿದ್ದ ಬಾರ್ಜ್ ಒಂದನ್ನು ಇಲ್ಲಿನ ಬಂದರು ಇಲಾಖೆ ಅಧಿಕಾರಿಗಳು ರಕ್ಷಿಸಿ ಆಶ್ರಯ ನೀಡಿದ್ದಾರೆ. ಮಹಾರಾಷ್ಟ್ರ ಬೇಲಾಪುರ ಬಂದರಿನಿಂದ ಲಕ್ಷದ್ವೀಪಕ್ಕೆ ಹೂಳೆತ್ತುವ ಯಂತ್ರವನ್ನು ಹೊತ್ತು ಸಾಗುತ್ತಿದ್ದ ರೆಡ್​ವುಡ್ ಹೆಸರಿನ ಬಾರ್ಜ್ ಗೋವಾ ತೀರ ದಾಟಿದ…

View More ಮುಳುಗುತ್ತಿದ್ದ ಬಾರ್ಜ್ ರಕ್ಷಿಸಿದ ಅಧಿಕಾರಿಗಳು

ಮುಳುಗುತ್ತಿದ್ದ ತಾಯಿ ಮಗುವನ್ನು ರಕ್ಷಿಸಲು ಹೋದ ಆಟೋ ಚಾಲಕ ಸಾವು

ನವದೆಹಲಿ: ನೀರಿನಲ್ಲಿ ಮುಳುಗುತ್ತಿದ್ದ ತಾಯಿ ಮತ್ತು ಮಗುವನ್ನು ರಕ್ಷಿಸಲು ಹೋದ ಆಟೊರಿಕ್ಷಾ ಚಾಲಕನೇ ನೀರಿನಲ್ಲಿ ಕೊಚ್ಚಿಹೋಗಿರುವ ಘಟನೆ ದೆಹಲಿಯಲ್ಲಿ ಬುಧವಾರ ನಡೆದಿದೆ. ಮಗುವನ್ನು ಹಿಡಿದಿದ್ದ ಮಹಿಳೆಯೊಬ್ಬರು ಮೀತಾಪುರ್‌ ಕಾಲುವೆ ಮೇಲಿನ ಸೇತುವೆ ಅಂಚಿನಲ್ಲಿ ನಿಂತಿರುವುದು…

View More ಮುಳುಗುತ್ತಿದ್ದ ತಾಯಿ ಮಗುವನ್ನು ರಕ್ಷಿಸಲು ಹೋದ ಆಟೋ ಚಾಲಕ ಸಾವು

ಕಾಳಿ ನದಿಯಲ್ಲಿ ಕಾಲುಜಾರಿ ಬಿದ್ದು ಒಂದೇ ಕುಟುಂಬದ ನಾಲ್ವರ ಸಾವು

ಹಳಿಯಾಳ(ಉತ್ತರ ಕನ್ನಡ): ತಾಲೂಕಿನ‌ ಬೊಮ್ಮನಹಳ್ಳಿ ಗ್ರಾಮದ ಬಳಿ ಕಾಳಿನದಿಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ಒಂದೇ ಕುಟುಂಬದ ನಾಲ್ವರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ಧೂಳು ಗಾವಡೆ (48). ಕೃಷ್ಣಾ ಧೂಳು ಗಾವಡೆ (6), ಗಾಯತ್ರಿ…

View More ಕಾಳಿ ನದಿಯಲ್ಲಿ ಕಾಲುಜಾರಿ ಬಿದ್ದು ಒಂದೇ ಕುಟುಂಬದ ನಾಲ್ವರ ಸಾವು