ಬೆಳಗಾವಿ: ಮುಳುಗಡೆ ನಿರಾಶ್ರಿತರಿಗಿಲ್ಲ ಶಾಶ್ವತ ಪರಿಹಾರ

|ಮಂಜುನಾಥ ಕೋಳಿಗುಡ್ಡ ಬೆಳಗಾವಿ ಕೃಷ್ಣಾ ನದಿಪಾತ್ರದ ಮುಳುಗಡೆ ಗ್ರಾಮಗಳ ನಿರಾಶ್ರಿತರಿಗೆ 15 ವರ್ಷ ಕಳೆದರೂ ಶಾಶ್ವತ ಸೂರು ಸಿಗುತ್ತಿಲ್ಲ. ನೂರಾರು ಕೋಟಿ ರೂ. ಅನುದಾನ ಕಂಡವರ ಪಾಲಾಗುತ್ತಿದೆ. ಪ್ರತಿವರ್ಷ ಮಹಾರಾಷ್ಟ್ರದ ಕೊಯ್ನ ಡ್ಯಾಂನಿಂದ ಹೆಚ್ಚುವರಿ…

View More ಬೆಳಗಾವಿ: ಮುಳುಗಡೆ ನಿರಾಶ್ರಿತರಿಗಿಲ್ಲ ಶಾಶ್ವತ ಪರಿಹಾರ

ಮಳೆಯ ಅಬ್ಬರಕ್ಕೆ ನಲುಗಿದ ಜೀವನ

ಬೆಳಗಾವಿ: ಜಿಲ್ಲಾದ್ಯಂತ ಮಳೆಯ ಅಬ್ಬರ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅವಸ್ತವ್ಯಸ್ತಗೊಂಡಿದೆ.ಮಹಾ’ ಮಳೆಯಿಂದ ಕೃಷ್ಣಾ, ದೂಧಗಂಗಾ ಹಾಗೂ ವೇದಗಂಗಾ ನದಿಗಳು ಉಕ್ಕಿ ಹರಿಯುತ್ತಿದ್ದು, ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಏಳು ಸೇತುವೆಗಳು ಮುಳುಗಡೆಯಾಗಿವೆ. ಇನ್ನೊಂದೆಡೆ ಮಲಪ್ರಭಾ ಜಲಾಶಯದಿಂದ…

View More ಮಳೆಯ ಅಬ್ಬರಕ್ಕೆ ನಲುಗಿದ ಜೀವನ

ತಟ್ಟಿಹಳ್ಳದ ರಭಸಕ್ಕೆ ಕೊಚ್ಚಿಹೋದವು ಮನೆ, ಸೇತುವೆ

ಹಳಿಯಾಳ: ಹಿಂದೆಂದೂ ಕಂಡು ಕೇಳರಿಯದ ಜಲಸಂಕಷ್ಟದ ಯಾತನೆಯನ್ನು ಹಳಿಯಾಳ ತಾಲೂಕಿನ ಜನತೆ ಅನುಭವಿಸುತ್ತಿದ್ದಾರೆ. ತಟ್ಟಿಹಳ್ಳ ತುಂಬಿ ಸೇತುವೆ, ಮನೆ, ರಸ್ತೆಗಳು ಮುಳುಗಡೆಯಾಗಿವೆ. ಬುಧವಾರ ಸಂಜೆಯಿಂದಲೇ ಮತ್ತೆ ತಟ್ಟಿಹಳ್ಳದಲ್ಲಿ ನೀರಿನ ಹರಿವು ಹೆಚ್ಚಳವಾಗಿ ಮದ್ನಳ್ಳಿ, ದುಸಗಿ,…

View More ತಟ್ಟಿಹಳ್ಳದ ರಭಸಕ್ಕೆ ಕೊಚ್ಚಿಹೋದವು ಮನೆ, ಸೇತುವೆ

ಉಕ್ಕಡಗಾತ್ರಿ ದೇಗುಲ ಭಾಗಶಃ ಜಲಾವೃತ

ಮಲೇಬೆನ್ನೂರು: ಕಳೆದ ಎರಡು ದಿನಗಳಿಂದ ತುಂಗಭದ್ರಾ ನದಿ ನೀರಿನ ಹರಿವು ಹೆಚ್ಚಾಗಿದ್ದು, ಹರಿಹರ ತಾಲೂಕಿನ ಉಕ್ಕಡಗಾತ್ರಿಯ ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ ಅಂಗಡಿವರೆಗೂ ನೀರು ನಿಂತಿದೆ. ದೇಗುಲದ ಕೆಳಭಾಗದಲ್ಲಿ ನದಿಗೆ ಹೊಂದಿಕೊಂಡಂತಿರುವ ಅಂಗಡಿ…

View More ಉಕ್ಕಡಗಾತ್ರಿ ದೇಗುಲ ಭಾಗಶಃ ಜಲಾವೃತ

ತೀರ್ಥಹಳ್ಳದ ಸೇತುವೆ ಮುಳುಗಡೆ

ಲಿಂಗದಹಳ್ಳಿ: ಲಿಂಗದಹಳ್ಳಿ ಹೋಬಳಿಯಾದ್ಯಂತ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಆಶ್ಲೇಷ ಮಳೆಯಿಂದಾಗಿ ಅನೇಕ ರಸ್ತೆಗಳ ಮೇಲೆ ನೀರು ಹರಿಯುತ್ತಿದೆ. ಮುಖ್ಯವಾಗಿ ಲಿಂಗದಹಳ್ಳಿ ಕಲ್ಲತ್ತಿಪುರ ಮಾರ್ಗ ಮಧ್ಯದಲ್ಲಿ ಹರಿಯುವ ತೀರ್ಥಹಳ್ಳದ ಸೇತುವೆ ಮುಳುಗಡೆಯಾಗಿದ್ದು ಸೇತುವೆ ಮೇಲೆ…

View More ತೀರ್ಥಹಳ್ಳದ ಸೇತುವೆ ಮುಳುಗಡೆ

ಮಲೆನಾಡಲ್ಲಿ ಮಳೆಗೆ ಇಬ್ಬರು ಬಲಿ, ಜನಜೀವನ ಅಸ್ತವ್ಯಸ್ತ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಬುಧವಾರವೂ ಮುಂದುವರಿದಿದ್ದು, ಇಬ್ಬರನ್ನು ಬಲಿ ಪಡೆದಿದೆ. ಎನ್.ಆರ್.ಪುರ ತಾಲೂಕಿನ ಮಾಳೂರಿನಲ್ಲಿ ಕುಮಾರ್(40) ಎಂಬುವವರು ಗದ್ದೆಯಲ್ಲಿ ಬಿದ್ದ ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದಾರೆ. ಮೂಡಿಗೆರೆ ತಾಲೂಕಿನ ಹಾಲೂರಿನಲ್ಲಿ…

View More ಮಲೆನಾಡಲ್ಲಿ ಮಳೆಗೆ ಇಬ್ಬರು ಬಲಿ, ಜನಜೀವನ ಅಸ್ತವ್ಯಸ್ತ

ಕೃಷ್ಣಾ ನದಿಗೆ 4.57 ಲಕ್ಷ ಕ್ಯೂಸೆಕ್ ನೀರು, ಗುರ್ಜಾಪುರ ಬ್ಯಾರೇಜ್ ಮುಳುಗಡೆ

ರಾಯಚೂರು: ಜಿಲ್ಲೆಯಲ್ಲಿನ ಕೃಷ್ಣಾ ನದಿ ಪ್ರವಾಹ ಮುಂದುವರೆದಿದ್ದು, ನಾರಾಯಣಪುರ ಜಲಾಶಯದಿಂದ ಪ್ರಸ್ತುತ 4.57 ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದು, ಇದು ಇನ್ನೂ ಏರಿಕೆಯಾಗುವ ಸಾಧ್ಯತೆಗಳಿವೆ. ಗುರ್ಜಾಪುರ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ ಕೆಪಿಸಿಯಿಂದ ನಿರ್ಮಿಸಿರುವ…

View More ಕೃಷ್ಣಾ ನದಿಗೆ 4.57 ಲಕ್ಷ ಕ್ಯೂಸೆಕ್ ನೀರು, ಗುರ್ಜಾಪುರ ಬ್ಯಾರೇಜ್ ಮುಳುಗಡೆ

ಮೇಘ ಸ್ಪೋಟಕ್ಕೆ ನಡುಗಿತು ಜಿಲ್ಲೆ

ಕಾರವಾರ: ಇತ್ತೀಚಿನ ವರ್ಷಗಳಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಭಾನು ಬಿರಿದಂತೆ 48 ಗಂಟೆಗಳಿಂದ ನಿರಂತರ ಸುರಿದ ಮಳೆಗೆ ಜಿಲ್ಲೆಯ ಜನರು ಕಂಗಾಲಾಗಿದ್ದಾರೆ. ಕಾಳಿ, ಗಂಗಾವಳಿ, ಅಘನಾಶಿನಿ ನದಿಗಳು ಎಲ್ಲೆ ಮೀರಿ ತುಂಬಿ ಹರಿಯುತ್ತಿವೆ. ಇದರಿಂದ…

View More ಮೇಘ ಸ್ಪೋಟಕ್ಕೆ ನಡುಗಿತು ಜಿಲ್ಲೆ

ಕೃಷ್ಣಾ ನದಿಗೆ 1.63 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ಮುಳುಗಡೆಯಾದ ಸೇತುವೆ, ಐದಾರು ಹಳ್ಳಿಗಳ ಸಂಪರ್ಕ ಕಡಿತ

ರಾಯಚೂರು: ಜಿಲ್ಲೆಯ ನಾರಾಯಣಪುರ ಜಲಾಶಯದಿಂದ 1.63 ಲಕ್ಷ ಕ್ಯೂಸೆಕ್ ನೀರು ಹರಿದು ಬಿಟ್ಟ ಪರಿಣಾಮ ಲಿಂಗಸುಗೂರು ಸಮೀಪದ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ. ಇದರಿಂದಾಗಿ ಐದಾರು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಜಲಾಶಯದ ಒಳಹರಿವು ಹೆಚ್ಚಳವಾಗಿರುವುದರಿಂದ ಹೆಚ್ಚಿನ…

View More ಕೃಷ್ಣಾ ನದಿಗೆ 1.63 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ಮುಳುಗಡೆಯಾದ ಸೇತುವೆ, ಐದಾರು ಹಳ್ಳಿಗಳ ಸಂಪರ್ಕ ಕಡಿತ

VIDEO| ಗಂಗಾ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಜೀವದ ಹಂಗು ತೊರೆದು ರಕ್ಷಿಸಿದ ಪೊಲೀಸ್​ ಅಧಿಕಾರಿಗೆ ಮೆಚ್ಚುಗೆ ಮಹಾಪೂರ!

ನವದೆಹಲಿ: ಭಾರಿ ಮಳೆಯಿಂದಾಗಿ ಉಕ್ಕಿ ಹರಿಯುತ್ತಿರುವ ಗಂಗಾ ನದಿಯಲ್ಲಿ ಸಿಲುಕಿ ಮುಳುಗಡೆಯಾಗುತ್ತಿದ್ದ ವ್ಯಕ್ತಿಯೊಬ್ಬನನ್ನು ಉತ್ತರಾಖಂಡದ ಪೊಲೀಸ್​ ಅಧಿಕಾರಿಯೊಬ್ಬರು ನದಿಗೆ ಹಾರಿ ರಕ್ಷಣೆ ಮಾಡಿರುವ ಘಟನೆ ನಡೆದಿದ್ದು, ಅಧಿಕಾರಿಯ ಸಾಹಸ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ…

View More VIDEO| ಗಂಗಾ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಜೀವದ ಹಂಗು ತೊರೆದು ರಕ್ಷಿಸಿದ ಪೊಲೀಸ್​ ಅಧಿಕಾರಿಗೆ ಮೆಚ್ಚುಗೆ ಮಹಾಪೂರ!