ಮುಳಬಾಗಿಲಲ್ಲಿ 113ನೇ ಕರಗ ಉತ್ಸವ

ಮುಳಬಾಗಿಲು: ನಗರದ ಧರ್ಮರಾಜರ ಪಾಳ್ಯದಲ್ಲಿರುವ ದ್ರೌಪದಮ್ಮ ದೇವಾಲಯದಲ್ಲಿ 113ನೇ ವರ್ಷದ ಹೂವಿನ ಕರಗ ಶನಿವಾರ ವಿಜೃಂಭಣೆಯಿಂದ ನೆರವೇರಿತು. ಬೆಂಗಳೂರಿನ ಕೈಲಾಸ ಆಶ್ರಮದ ರಾಜರಾಜೇಶ್ವರಿ ದೇವಸ್ಥಾನದ ಪ್ರಣವಾನಂದಪುರಿ ಸ್ವಾಮೀಜಿ ಚಾಲನೆ ನೀಡಿದರು. ಎನ್.ವೆಂಕಟೇಶ್ ಕರಗ ಹೊತ್ತು…

View More ಮುಳಬಾಗಿಲಲ್ಲಿ 113ನೇ ಕರಗ ಉತ್ಸವ

ಅಂಬೇಡ್ಕರ್ ಆದರ್ಶ ಅನುಸರಿಸಿ

ಮುಳಬಾಗಿಲು: ಭಗವಾನ್ ಬುದ್ಧ, ಡಾ.ಬಿ.ಆರ್.ಅಂಬೇಡ್ಕರ್ ಸೇರಿ ಅನೇಕ ದಾರ್ಶನಿಕರ ತತ್ವಾದರ್ಶಗಳನ್ನು ಪಾಲಿಸಿಕೊಂಡು ಬಂದಾಗ ಸಮಾಜದಲ್ಲಿ ಉತ್ತಮ ಚಾರಿತ್ರ್ಯವುಳ್ಳ ವ್ಯಕ್ತಿಗಳಾಗಿ ನಿರ್ವಣಗೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು. ನಗರದ ಡಿವಿಜಿ ಗಡಿ ಕನ್ನಡ ಭವನದಲ್ಲಿ…

View More ಅಂಬೇಡ್ಕರ್ ಆದರ್ಶ ಅನುಸರಿಸಿ

ತೆರಿಗೆ ವಸೂಲಿಗೆ ನಿರ್ಲಕ್ಷ್ಯ ಬೇಡ

ಮುಳಬಾಗಿಲು: ಪುರಸಭೆ ಮೇಲ್ದರ್ಜೆಗೇರಿದ್ದು, ಸಾರ್ವಜನಿಕರ ಅಗತ್ಯಕ್ಕೆ ತಕ್ಕಂತೆ ಸೌಲಭ್ಯ ನೀಡಬೇಕಿದೆ. ಯಾವುದೇ ಕಾರಣಕ್ಕೂ ತೆರಿಗೆ ವಸೂಲಿ ಮಾಡದೆ ನಿರ್ಲಕ್ಷ್ಯ ತೋರಬೇಡಿ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ನಗರಸಭೆಗೆ ಶನಿವಾರ ದಿಢೀರ್ ಭೇಟಿ…

View More ತೆರಿಗೆ ವಸೂಲಿಗೆ ನಿರ್ಲಕ್ಷ್ಯ ಬೇಡ

ಗುಣಮಟ್ಟದ ಹಾಲು ಉತ್ಪಾದನೆಗೆ ಕ್ರಮ

ಮುಳಬಾಗಿಲು: ತಾಲೂಕಿನಲ್ಲಿ ಹಾಲಿನ ಗುಣಮಟ್ಟ ಹೆಚ್ಚಿಸಲು ಡೇರಿಗಳ ಆಡಳಿತ ಮಂಡಳಿ ಮತ್ತು ಹಾಲು ಉತ್ಪಾದಕರು ಗಮನಹರಿಸಬೇಕು ಎಂದು ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ಕೆ.ಎನ್.ನಾಗರಾಜ್ ಹೇಳಿದರು. ನಗರದ ಎಪಿಎಂಸಿ ಆವರಣದಲ್ಲಿರುವ ಕೋಚಿಮುಲ್ ಶಿಬಿರ ಕಚೇರಿ ಮುಂಭಾಗ…

View More ಗುಣಮಟ್ಟದ ಹಾಲು ಉತ್ಪಾದನೆಗೆ ಕ್ರಮ

ಟಿಕೆಟ್ ಪಡೆದು ಪ್ರಯಾಣಿಸಿದ ಕೋಳಿ!

ಮುಳಬಾಗಿಲು: ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಕನೊಬ್ಬ ಕೋಳಿಯನ್ನು ತೆಗೆದುಕೊಂಡು ಹೋದಾಗ ನಿರ್ವಾಹಕ ಹುಂಜಕ್ಕೂ 15 ರೂ. ಟಿಕೆಟ್ ಪಡೆದಿದ್ದರಿಂದ ಚಾಲಾಕಿ ಪ್ರಯಾಣಿಕ ಸೀಟಿನಲ್ಲಿ ಹುಂಜ ಕೂರಿಸಿಕೊಂಡು ಪ್ರಯಾಣ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೇ 7ರಂದು…

View More ಟಿಕೆಟ್ ಪಡೆದು ಪ್ರಯಾಣಿಸಿದ ಕೋಳಿ!

ಕರ್ತವ್ಯ ಲೋಪ ಕಂಡುಬಂದರೆ ಕ್ರಮ

ಮುಳಬಾಗಿಲು: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾಧಿಸದಂತೆ ತಾಲೂಕು ಆಡಳಿತ ಮತ್ತು ಗ್ರಾಪಂಗಳು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಕರ್ತವ್ಯ ಲೋಪ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಡಿಸಿ ಜೆ.ಮಂಜುನಾಥ್ ಅಧಿಕಾರಿಗಳಿಗೆ…

View More ಕರ್ತವ್ಯ ಲೋಪ ಕಂಡುಬಂದರೆ ಕ್ರಮ

ರಸ್ತೆ ಅಭಿವೃದ್ಧಿಗೆ ಅಕ್ರಮ ಕಟ್ಟಡಗಳ ತೆರವು

ಮುಳಬಾಗಿಲು: ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನರಸಿಂಹತೀರ್ಥ ಬೈಪಾಸ್​ನಿಂದ ಕೋಲಾರ ಬೈಪಾಸ್ ರಸ್ತೆವರೆಗೆ 5 ಕಿಮೀ ರಸ್ತೆ ಅಭಿವೃದ್ಧಿಗೆ ಕೇಂದ್ರ ಭೂ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯ ಮಂಜೂರಾತಿ ನೀಡಿ 2…

View More ರಸ್ತೆ ಅಭಿವೃದ್ಧಿಗೆ ಅಕ್ರಮ ಕಟ್ಟಡಗಳ ತೆರವು

ಮುನಿಯಪ್ಪ ಮನೆಗೆ ಹೋಗುವ ಕಾಲ ಸನ್ನಿಹಿತ

ಬಂಗಾರಪೇಟೆ/ಮಾಲೂರು/ಮುಳಬಾಗಿಲು: ಸತತ ಏಳು ಬಾರಿ ಸಂಸದರಾದರೂ ಶೂನ್ಯ ಸಾಧನೆ ಮಾಡಿ ಜಿಲ್ಲೆಯ ಜನರಿಗೆ ಮೋಸ ಮಾಡಿರುವ ಕೆ.ಎಚ್. ಮುನಿಯಪ್ಪ ಅವರನ್ನು ಮನೆಗೆ ಕಳುಹಿಸುವ ಕಾಲ ಸನ್ನಿಹಿತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು. ಕೋಲಾರ…

View More ಮುನಿಯಪ್ಪ ಮನೆಗೆ ಹೋಗುವ ಕಾಲ ಸನ್ನಿಹಿತ

ಕೆಎಚ್​ಎಂ ಕುತಂತ್ರ ರಾಜಕೀಯ ನಡೆಯಲ್ಲ

ಮುಳಬಾಗಿಲು: ಮುನಿಯಪ್ಪ ಅವರ ಕುತಂತ್ರ ರಾಜಕೀಯ ಈ ಬಾರಿ ನಡೆಯುವುದಿಲ್ಲ. ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಪರ ಎಲ್ಲರೂ ಕಾರ್ಯನಿರ್ವಹಿಸುವ ಮೂಲಕ ಮುಳಬಾಗಿಲು ತಾಲೂಕಿನಲ್ಲಿ ಬಿಜೆಪಿ ಮುನ್ನಡೆ ಸಾಧಿಸಬೇಕಾಗಿದೆ ಎಂದು ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್…

View More ಕೆಎಚ್​ಎಂ ಕುತಂತ್ರ ರಾಜಕೀಯ ನಡೆಯಲ್ಲ

ಗ್ರಾಮೀಣ ಕಾಲೇಜಿಗೆ ಸೌಲಭ್ಯ ನೀಡಿ

ಮುಳಬಾಗಿಲು: ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ಮಹತ್ವ ಹೆಚ್ಚುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಉನ್ನತ ಶಿಕ್ಷಣ ವಿಭಾಗಗಳನ್ನು ಆರಂಭಿಸುವ ಜತೆಗೆ ಹೆಚ್ಚಿನ ಸೌಲಭ್ಯ ಒದಗಿಸುವಂತೆ ಸರ್ಕಾರಕ್ಕೆ ನ್ಯಾಕ್ ತಂಡ ಶಿಫಾರಸು ಮಾಡಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ…

View More ಗ್ರಾಮೀಣ ಕಾಲೇಜಿಗೆ ಸೌಲಭ್ಯ ನೀಡಿ