ಗುರುವಂದನೆ, ಸ್ನೇಹ ಸಮ್ಮೇಳನ

ಮುಳಗುಂದ: ವಿದ್ಯಾರ್ಜನೆ ಕಾಲದ ಜೀವನಾನುಭವಗಳಿಂದ ಭವಿಷ್ಯದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಆರ್.ಎಫ್. ಹಿರೇಮಠ ಹೇಳಿದರು. ಎಸ್​ಜೆಜೆಎಂ ಪದವಿ ಪೂರ್ವ ಕಾಲೇಜ್​ನ 1995-96ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿಗಳ…

View More ಗುರುವಂದನೆ, ಸ್ನೇಹ ಸಮ್ಮೇಳನ

ದಾಹ ನೀಗಿಸುವ ಚಾಲಕ-ನಿರ್ವಾಹಕ!

ಮುಳಗುಂದ: ಏರುತ್ತಿರುವ ತಾಪಮಾನದಿಂದಾಗಿ ಜಲಕ್ಷಾಮ ಹೆಚ್ಚುತ್ತಿದ್ದು, ಜನ-ಜಾನುವಾರು ಪರಿತಪಿಸುವಂತಾಗಿದೆ. ಎಲ್ಲೆಲ್ಲೂ ಹಾಹಾಕಾರ ಶುರುವಾಗಿದೆ. ಆದರೆ, ಪ್ರಯಾಣಿಕರ ದಾಹ ನೀಗಿಸಲು ಬಸ್​ವೊಂದರ ಚಾಲಕ ಹಾಗೂ ನಿರ್ವಾಹಕ ಮಾಡುತ್ತಿರುವ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಹುಬ್ಬಳ್ಳಿ-ಶಿರಹಟ್ಟಿ ರೂಟ್​ನ ಬಸ್…

View More ದಾಹ ನೀಗಿಸುವ ಚಾಲಕ-ನಿರ್ವಾಹಕ!

ನಿರ್ವಹಣೆ ಇಲ್ಲದೇ ಸೊರಗಿದ ಉದ್ಯಾನ

ಮುಳಗುಂದ: ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಪಟ್ಟಣದ ಐತಿಹಾಸಿಕ ಶ್ರೀ ಸಿದ್ಧೇಶ್ವರ ದೇವಾಲಯ ಆವರಣದ ಉದ್ಯಾನ ಈಗ ನಿರ್ವಹಣೆಯ ಕೊರತೆಯಿಂದ ನಲುಗುತ್ತಿದೆ. ಗಿಡಗಳು ಬಾಡಿವೆ. ಹುಲ್ಲು ಹಾಸು ಒಣಗಿದೆ. ನಿರ್ವಹಣೆಯಿಲ್ಲದೆ ಉದ್ಯಾನದ ಸೊಬಗು ದಿನೇದಿನೆ ಕಡಿಮೆಯಾಗುತ್ತಿದೆ.…

View More ನಿರ್ವಹಣೆ ಇಲ್ಲದೇ ಸೊರಗಿದ ಉದ್ಯಾನ

ಸಿಮೆಂಟ್ ಪೈಪ್ ಸೇತುವೆಗೆ ವಿರೋಧ

ಮುಳಗುಂದ: ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 4.18 ಕೋಟಿ ರೂ. ವೆಚ್ಚದಲ್ಲಿ ಮುಳಗುಂದದಿಂದ ಹರ್ತಿ ಗ್ರಾಮದವರೆಗೆ ನಿರ್ವಿುಸಲಾಗಿರುವ 4.5 ಕಿ.ಮೀ ಉದ್ದದ ರಸ್ತೆ ಅವೈಜ್ಞಾನಿಕವಾಗಿದ್ದು, ಮಾರ್ಗದಲ್ಲಿ ಸೇರಿಹಳ್ಳ ಹಾಗೂ ದೊಡ್ಡಹಳ್ಳಗಳಿಗೆ ಕೇವಲ ಮೂರು…

View More ಸಿಮೆಂಟ್ ಪೈಪ್ ಸೇತುವೆಗೆ ವಿರೋಧ

ಲಕ್ಷಾಂತರ ರೂ. ಗೋಲ್‍ಮಾಲ್

ಮುಳಗುಂದ: ರಸ್ತೆ ಕಾಮಗಾರಿಯ ಮೊದಲಿನ ಖಡಿಯನ್ನೇ ತೆಗೆದು ಒಂದೆಡೆ ಗುಡ್ಡೆ ಹಾಕಿ ಮತ್ತೇ ಅದನ್ನೇ ಬಳಸಿ ನೂತನ ರಸ್ತೆ ಕಾಮಗಾರಿ ಕೈಗೊಂಡ ಘಟನೆ ಪಟ್ಟಣದ ಮುಳಗುಂದ-ನೀಲಗುಂದ ರಸ್ತೆಯಲ್ಲಿ ನಡೆದಿದೆ. ಹಳ್ಳಿಗಳ ಅಭಿವೃದ್ಧಿಗೆ ಸರ್ಕಾರದಿಂದ ಹಲವಾರು…

View More ಲಕ್ಷಾಂತರ ರೂ. ಗೋಲ್‍ಮಾಲ್

ಹೈಸ್ಕೂಲ್ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ

ಮುಳಗುಂದ: ಪಟ್ಟಣದ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆಯಲ್ಲಿ ತಾತ್ಕಾಲಿಕ ಆಶ್ರಯ ಪಡೆದು 2011-12ನೇ ಸಾಲಿನಲ್ಲಿ ಶುರುವಾದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಪ್ರೌಢ ಶಾಲೆಗೆ ಇದುವರೆಗೂ ಸ್ವಂತ ಸೂರು ಸೇರುವ ಭಾಗ್ಯ ಕೂಡಿ…

View More ಹೈಸ್ಕೂಲ್ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ

ಗದ್ದುಗೆಗಾಗಿ ತೆರೆಮರೆ ಕಸರತ್ತು ಶುರು

ಗಜೇಂದ್ರಗಡ: ಸರ್ಕಾರದ ಮೀಸಲಾತಿಯಂತೆ ಸ್ಥಳೀಯ ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಇದರಿಂದ ಬಹುಮತ ಹೊಂದಿದ ಬಿಜೆಪಿಯಲ್ಲಿ ಆಕಾಂಕ್ಷಿಗಳಲ್ಲಿ ಪೈಪೋಟಿ ಹೆಚ್ಚಿದೆ. 23 ಸದಸ್ಯ ಬಲವುಳ್ಳ…

View More ಗದ್ದುಗೆಗಾಗಿ ತೆರೆಮರೆ ಕಸರತ್ತು ಶುರು

ಪಾಳೆಗಾರಿಕೆ ಸಂಸ್ಕೃತಿಯ ಕಾಂಗ್ರೆಸ್ ಮುಖಂಡರಿಗೆ ತಕ್ಕ ಪಾಠ

ಮುಳಗುಂದ: ಹಣಕಾಸಿನ ನೆರವು ನೀಡುವ ನೆಪದಲ್ಲಿ ಬಡ್ಡಿ ರೂಪದಲ್ಲಿ ಹಣ ನೀಡಿ ಜನರನ್ನು ಹಿಡಿತದಲ್ಲಿಟ್ಟುಕೊಂಡು ಪಟ್ಟಣ ಪಂಚಾಯಿತಿಯಲ್ಲಿ ಪಾಳೆಗಾರಿಕೆ ರೀತಿಯಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಮುಖಂಡರಿಗೆ ಮತದಾರರು ಈ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ…

View More ಪಾಳೆಗಾರಿಕೆ ಸಂಸ್ಕೃತಿಯ ಕಾಂಗ್ರೆಸ್ ಮುಖಂಡರಿಗೆ ತಕ್ಕ ಪಾಠ

ಕಾಪರ್ ಕೇಬಲ್ ಕಳ್ಳರ ಬಂಧನ

ಮುಳಗುಂದ: ಸಮೀಪದ ಶಿರುಂದ ಗ್ರಾಮದ ಸರಹದ್ದಿನಲ್ಲಿರುವ ಸುಜಲಾನ್ ಪವನ ವಿದ್ಯುತ್ ಸ್ಥಾವರ ಹಾಗೂ ಭೋರುಕಾ ಪವರ್ ಕಾರ್ಪೇರೇಷನ್ ಲಿ. ಕಂಪನಿಯ ವಿದ್ಯುತ್ ಸ್ಥಾವರಗಳಿಂದ ಕದ್ದಿದ್ದ ಅಂದಾಜು 31,60,940 ರೂ. ಮೌಲ್ಯದ ಕಾಪರ್ ಕೇಬಲ್ ವಶಪಡಿಸಿಕೊಂಡು…

View More ಕಾಪರ್ ಕೇಬಲ್ ಕಳ್ಳರ ಬಂಧನ

ಮಾಂಗಲ್ಯ ಅಡ ಇಟ್ಟಿದ್ದಕ್ಕೆ ಕೊಲೆ

ಮುಳಗುಂದ: ಪತ್ನಿಯ ಮಾಂಗಲ್ಯ ಸರ ಅಡ ಇಟ್ಟಿದ್ದಕ್ಕೆ ಪತ್ನಿಯ ತವರು ಮನೆಯವರು ಪತಿಯನ್ನು ಹತ್ಯೆ ಮಾಡಿದ ಘಟನೆ ಸಮೀಪದ ಚಿಂಚಲಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಚಿಂಚಲಿ ಗ್ರಾಮದ ನಿವಾಸಿ ಬಸವರಾಜ ರಾಮಪ್ಪ ಕತ್ತಿ…

View More ಮಾಂಗಲ್ಯ ಅಡ ಇಟ್ಟಿದ್ದಕ್ಕೆ ಕೊಲೆ