ಗ್ರಾಮ ವಾಸ್ತವ್ಯದಿಂದ ಪರಿಸ್ಥಿತಿ ಬದಲಾಗಲ್ಲ..!

ಬಾಗಲಕೋಟೆ: ಕುಮಾರಸ್ವಾಮಿ ಅವರು ಈ ಹಿಂದೆ ಮುಖ್ಯಮಂತ್ರಿ ಇದ್ದಾಗ ಮಾಡಿದ್ದ ಗ್ರಾಮ ವಾಸ್ತವ್ಯ ಊರು ಮತ್ತು ಮನೆಗಳನ್ನು ಮತ್ತೆ ತಿರುಗಿಯೂ ನೋಡಿಲ್ಲ. ಅವರು ಇದ್ದಾರೋ? ಸತ್ತಿದ್ದಾರೋ? ಅಂತನೂ ಗಮನಸಿಲ್ಲ. ಇದೀಗ ಮತ್ತೆ ವಾಸ್ತವ್ಯ ಮಾಡಿದರೂ…

View More ಗ್ರಾಮ ವಾಸ್ತವ್ಯದಿಂದ ಪರಿಸ್ಥಿತಿ ಬದಲಾಗಲ್ಲ..!

ಕುಡಿಯವ ನೀರಿನ ಸಮಸ್ಯೆ ಪರಿಹರಿಸಿ

ಬಾಗಲಕೋಟೆ: ತೀವ್ರ ಬರದಿಂದ ಹಳ್ಳಕೊಳ್ಳ, ನದಿಗಳಲ್ಲಿ ನೀರಿಲ್ಲ. ಜನರು ಕುಡಿಯುವ ನೀರಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಜನ,ಜಾನುವಾರುಗಳಿಗೆ ಟ್ಯಾಂಕರ್ ಅಥವಾ ಬೋರ್‌ವೆಲ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸರ್ಕಾರ ಆದೇಶಿಸಿ ಅನುದಾನ…

View More ಕುಡಿಯವ ನೀರಿನ ಸಮಸ್ಯೆ ಪರಿಹರಿಸಿ

ಗ್ರಾಮೀಣರ ಸೇವೆ ದೇವರ ಸೇವೆಗೆ ಸಮ

ರಬಕವಿ/ಬನಹಟ್ಟಿ: ವೈದ್ಯ ವೃತ್ತಿ ಆಯ್ಕೆ ಮಾಡಿಕೊಂಡಿರುವ ಡಾ.ವಿನೋದ ಮೇತ್ರಿ ದಂಪತಿ ಗ್ರಾಮೀಣ ಭಾಗದಲ್ಲಿ ಲಕ್ಷಾಂತರ ರೂ. ಬಂಡವಾಳ ಹೂಡಿ ರೋಗಿಗಳ ಸೇವೆ ಮಾಡಲು ಮುಂದಾಗಿರುವುದು ಶ್ಲಾಘನೀಯ ಎಂದು ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ…

View More ಗ್ರಾಮೀಣರ ಸೇವೆ ದೇವರ ಸೇವೆಗೆ ಸಮ

ಇಂಡೋನೇಷ್ಯಾ ಉದ್ಯಮಿಗಳ ಮೆಚ್ಚುಗೆ

ಮುಧೋಳ: ಭಾರತದ ಚುನಾವಣೆ ಮಾದರಿಯನ್ನು ಇಂಡೋನೇಷ್ಯಾ ದೇಶ ಅನುಸರಿಸಬೇಕು. ಇದರಿಂದ ಚುನಾವಣೆ ಪ್ರಕ್ರಿಯೆ ಹೆಚ್ಚು ಪಾರದರ್ಶಕವಾಗಿ ನಡೆಯುವುದು ಎಂದು ಇಂಡೋನೇಷ್ಯಾ ದೇಶದ ಯುವ ಉದ್ಯಮಿಗಳಾದ ಆಲ್‌ರೆಂಡಿ ಹಾರಿಯೋ ಕೆ.ಕೆ. ಮತ್ತು ಜೋನಾಥನ್ ಲೇಸೆ ಹೇಳಿದರು.…

View More ಇಂಡೋನೇಷ್ಯಾ ಉದ್ಯಮಿಗಳ ಮೆಚ್ಚುಗೆ

ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಪತನ

ಕೆರೂರ: ಐದು ವರ್ಷದ ನರೇಂದ್ರ ಮೋದಿ ಆಡಳಿತ ಸುವರ್ಣ ಯುಗವಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪುವಂತೆ ಮಾಡಿದ ದೇಶದ ಮೊಟ್ಟಮೊದಲ ಸರ್ಕಾರವಾಗಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮಲು ಹೇಳಿದರು. ಕೆರೂರ…

View More ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಪತನ

ಜಿಲ್ಲೆಗೆ ಎಚ್ಕೆ ಕುಟುಂಬದ ಕೊಡುಗೆ ಶೂನ್ಯ

ಗದಗ: ಹಿರಿಯ ರಾಜಕಾರಣಿ ಎಚ್.ಕೆ. ಪಾಟೀಲ ಜಿಲ್ಲೆಗೆ ನೀಡಿರುವ ಕೊಡುಗೆ ಏನು? ಕಳೆದ 40 ವರ್ಷಗಳಿಂದ ಅವರ ಕುಟುಂಬವೇ ಅಧಿಕಾರದಲ್ಲಿದ್ದರೂ ಜಿಲ್ಲೆಗೆ ಒಂದೇ ಒಂದು ಕೈಗಾರಿಕೆ ತರಲಿಲ್ಲ ಏಕೆ ಎಂದು ಬಿಜೆಪಿ ಮುಖಂಡ ಶಾಸಕ…

View More ಜಿಲ್ಲೆಗೆ ಎಚ್ಕೆ ಕುಟುಂಬದ ಕೊಡುಗೆ ಶೂನ್ಯ

ಮೋದಿ ಅಲೆ ತಡೆಯಲು ಸಾಧ್ಯವಿಲ್ಲ

ಬೀಳಗಿ: ದೇಶದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಸೇವೆ ಮತ್ತೆ ಬೇಕು ಎಂದು ದೇಶದ ಮೂಲೆಮೂಲೆಯಲ್ಲಿ ‘ಮೋದಿ ಮೋದಿ’ ಎನ್ನುವ ಸ್ವಾಭಿಮಾನದ ಅಲೆ ಜನಸಾಮಾನ್ಯರಿಂದ ಕೇಳಿ ಬರುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.…

View More ಮೋದಿ ಅಲೆ ತಡೆಯಲು ಸಾಧ್ಯವಿಲ್ಲ

ರಾಹುಲ್ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಇದ್ದಂತೆ

ಬೀಳಗಿ: ನರೇಂದ್ರ ಮೋದಿ ಅವರಿಗೆ ಎದುರಾಳಿಯಾಗಿ ಕಾಂಗ್ರೆಸ್‌ನಲ್ಲಿ ಯಾರೂ ಇಲ್ಲ. ರಾಹುಲ್ ಗಾಂಧಿ ಹಾಗೂ ಮೋದಿಯವರಿಗೆ ಹೋಲಿಕೆ ಮಾಡಿದರೆ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಮತ್ತು ಪಿಎಚ್‌ಡಿ ಪದವಿ ಮಾಡಿದವರಲ್ಲಿನ ವ್ಯತ್ಯಾಸವಿದೆ ಎಂದು ಮುರುಗೇಶ ನಿರಾಣಿ…

View More ರಾಹುಲ್ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಇದ್ದಂತೆ

ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಶತಸಿದ್ಧ

ಬೀಳಗಿ: ಪ್ರಧಾನಿ ನರೇಂದ್ರ ಮೋದಿಯವರ ಯೋಜನೆ, ಯೋಚನೆ ಹಾಗೂ ವಿಶ್ವದಲ್ಲಿಯೇ ಭಾರತ ಮುನ್ನಡೆಯುತ್ತಿರುವ ರೀತಿಯನ್ನು ಮನಗಂಡು ಮತದಾರರು ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ನಿರ್ಧರಿಸಿದ್ದಾರೆಂದು ಶಾಸಕ ಮುರುಗೇಶ ನಿರಾಣಿ ಹೇಳಿದರು. ಸೂರ್ಯ-ಚಂದ್ರರು ಇರುವುದು ಎಷ್ಟು…

View More ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಶತಸಿದ್ಧ

ಪಟ್ಟಣದ ಅಭಿವೃದ್ಧಿಗೆ ಬದ್ಧ

ಬೀಳಗಿ: ಗುಡಿಸಲುಮುಕ್ತ ಪಟ್ಟಣ ಮಾಡುವ ನಿಟ್ಟಿನಲ್ಲಿ ವಸತಿ ಇಲಾಖೆ, ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪಟ್ಟಣದಲ್ಲಿ 500 ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅದರೊಂದಿಗೆ ಕುಡಿವ ನೀರು, ಚರಂಡಿ, ರಸ್ತೆ ಸೇರಿ ಇನ್ನಿತರ ಅಭಿವೃದ್ಧಿ…

View More ಪಟ್ಟಣದ ಅಭಿವೃದ್ಧಿಗೆ ಬದ್ಧ