ಹೆಚ್ಚುತ್ತಿದೆ ಬೆಂಕಿ ಅವಘಡ

ಮಂಗಳೂರು: ಬೇಸಿಗೆ ಆರಂಭದಲ್ಲೇ ಪ್ರತಿದಿನ ಬೆಂಕಿ ಅವಘಡ ಪ್ರಕರಣಗಳು ದಾಖಲಾಗುತ್ತಿದ್ದು, ದಿನಕ್ಕೆ 10ಕ್ಕಿಂತಲೂ ಅಧಿಕ ‘ಬೆಂಕಿ ಬಿದ್ದಿದೆ’ ಎನ್ನುವ ಕರೆಗಳು ಅಗ್ನಿಶಾಮಕದಳ ಕಚೇರಿಗೆ ಬರಲಾರಂಭಿಸಿವೆ. ಬೆಂಕಿಯ ಕಿಡಿ ಬಿದ್ದರೂ ಜ್ವಾಲೆಗಳಾಗಿ ದಿಗಂತದೆತ್ತರಕ್ಕೆ ವ್ಯಾಪಿಸುತ್ತಿದೆ. ಇದರಿಂದ ಉಂಟಾಗುವ…

View More ಹೆಚ್ಚುತ್ತಿದೆ ಬೆಂಕಿ ಅವಘಡ

ಅಕಾಲಿಕ ಮಳೆ ಅಡಕೆ ಕೃಷಿಕರಿಗೆ ತೊಂದರೆ

<ಒಣಗಲು ಹಾಕಿದ ಅಡಕೆ ಒದ್ದೆಯಾಗುತ್ತಿರುವುದರಿಂದ ಗುಣಮಟ್ಟ ಕುಸಿತ ಭೀತಿ> ಹರೀಶ್ ಮೋಟುಕಾನ, ಮಂಗಳೂರು ಕೊಳೆರೋಗದಿಂದ ಈಗಾಗಲೇ ತತ್ತರಿಸಿ ಹೋಗಿರುವ ಅಡಕೆ ಕೃಷಿಕರಿಗೆ ಅಕಾಲಿಕ ಮಳೆ ಸಮಸ್ಯೆ ತಂದೊಡ್ಡಿದೆ. ಯಾವುದೇ ಮುನ್ಸೂಚನೆ ಇಲ್ಲದೆ ತಡರಾತ್ರಿ ಸುರಿಯುವ…

View More ಅಕಾಲಿಕ ಮಳೆ ಅಡಕೆ ಕೃಷಿಕರಿಗೆ ತೊಂದರೆ

ರಾಜ್ಯಾದ್ಯಂತ ವರುಣನ ಅಬ್ಬರ: ಅತಿವೃಷ್ಟಿಯಿಂದ ಪ್ರವಾಹ ಭೀತಿ

ಬೆಂಗಳೂರು: ಕೊಡಗು, ಮಂಡ್ಯ, ಹಾಸನ, ಚಿಕ್ಕಮಗಳೂರು ಸೇರಿ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ವಿದ್ಯುತ್​ ತಂತಿ ಬಿದ್ದು ಮಹಿಳೆ ಸಾವು ಕೊಡಗಿನಲ್ಲಿ ಮಳೆಯಿಂದ…

View More ರಾಜ್ಯಾದ್ಯಂತ ವರುಣನ ಅಬ್ಬರ: ಅತಿವೃಷ್ಟಿಯಿಂದ ಪ್ರವಾಹ ಭೀತಿ

ಯುಕೆಯಲ್ಲಿ 164 ವರ್ಷಗಳ ಬಳಿಕ ಚಂಡಮಾರುತದ ಮುನ್ಸೂಚನೆ

ಬ್ರಿಟನ್‌: ಕಳೆದ 164 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬ್ರಿಟನ್‌ನ ಹವಾಮಾನ ಇಲಾಖೆ ಚಂಡಮಾರುತದ ಕುರಿತು ಮುನ್ನೆಚ್ಚರಿಕೆಯನ್ನು ಘೋಷಿಸಿದೆ. ನೈರುತ್ಯ ಇಂಗ್ಲೆಂಡ್‌ ಮತ್ತು ವೇಲ್ಸ್‌ ಭಾಗಗಳಲ್ಲಿ ಆಲಿಕಲ್ಲು, ಮಿಂಚು ಸಹಿತ ಭಾರಿ ಮಳೆಯಾಗಲಿದ್ದು, ಬ್ರಿಟನ್‌ನಲ್ಲಿ…

View More ಯುಕೆಯಲ್ಲಿ 164 ವರ್ಷಗಳ ಬಳಿಕ ಚಂಡಮಾರುತದ ಮುನ್ಸೂಚನೆ