ವೆಂಕಟೇಶ ಕೆರೆ ನೀರು ಚರಂಡಿ ಪಾಲು

ವೆಂಕಟೇಶ ಗುಡೆಪ್ಪನವರ ಮುಧೋಳ: ನಗರದ ವೆಂಕಟೇಶ ಮಹಾರಾಜ ಕೆರೆಯಿಂದ ಅನವಶ್ಯಕವಾಗಿ ನಿತ್ಯ ಸಾವಿರಾರು ಲೀಟರ್ ನೀರು ಚರಂಡಿ ಸೇರುವುದನ್ನು ತಪ್ಪಿಸಬೇಕಾಗಿದ್ದ ನಗರಸಭೆ ಅದಕ್ಕೆ ಪೈಪ್ ಅಳವಡಿಸಿ ಮತ್ತಷ್ಟು ಸುವ್ಯವಸ್ಥಿತವಾಗಿ ಹರಿದು ಹೋಗುವಂತೆ ಮಾಡಿದೆ. ಸತತ…

View More ವೆಂಕಟೇಶ ಕೆರೆ ನೀರು ಚರಂಡಿ ಪಾಲು

‘ಹಿಂದು’ ಹೆಮ್ಮೆ ಮೂಡಿಸಿದ್ದು ಆರ್‌ಎಸ್‌ಎಸ್

ಮುಧೋಳ : ಹಿಂದುಗಳು ತಮ್ಮ ಪರಂಪರೆ ಮರೆತು ಸ್ವ ಹಿತಾಸಕ್ತಿ, ವೈಮನಸ್ಸು, ಅಸೂಯೆ ತಾಂಡವವಾಡುತ್ತಿದ್ದ ಕಾಲ ಘಟ್ಟದಲ್ಲಿ ಸಮಾಜ ಸೇವಕ ಕೇಶವ ಬಲಿರಾಮ್ ಹೆಡಗೆವಾರ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಆರಂಭಿಸಿದರು ಎಂದು ಆರ್‌ಎಸ್‌ಎಸ್…

View More ‘ಹಿಂದು’ ಹೆಮ್ಮೆ ಮೂಡಿಸಿದ್ದು ಆರ್‌ಎಸ್‌ಎಸ್

ಹಲಗಲಿ ಕೆರೆ ಅಭಿವೃದ್ಧಿಗೆ 6 ಲಕ್ಷ ರೂ. ಕೊಡುಗೆ

ಮುಧೋಳ: ಶ್ರೀ ಧರ್ಮಸ್ಥಳ ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಹಲಗಲಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹಲಗಲಿಯಲ್ಲಿ ನಡೆಯುತ್ತಿರುವ ಕೆರೆ ಅಭಿವೃದ್ಧಿ ಕಾರ್ಯವನ್ನು ಯೋಜನಾಧಿಕಾರಿ ಧನಂಜಯಕುಮಾರ ಹಾಗೂ ಕೆರೆ ಅಭಿವೃದ್ಧಿ ಸೇವಾ ಸಮಿತಿ ಕಾರ್ಯದರ್ಶಿ ವೀರಣಗೌಡ…

View More ಹಲಗಲಿ ಕೆರೆ ಅಭಿವೃದ್ಧಿಗೆ 6 ಲಕ್ಷ ರೂ. ಕೊಡುಗೆ

ನೀರು, ಮೇವು ವಿತರಣೆಗೆ ಮುಂದಾಗಿ

ಮುಧೋಳ: ತಾಲೂಕಿನಲ್ಲಿ ನಾಲ್ಕು ಮೇವು ಬ್ಯಾಂಕ್, ಎರಡು ಗೋ ಶಾಲೆ ತೆರೆಯಲು ಹಿಂದಿನ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ, ಕೇವಲ ಒಂದು ಮೇವು ಬ್ಯಾಂಕ್ ಆರಂಭಿಸಿದ್ದೀರಿ. ಕೂಡಲೇ ಮುಧೋಳ, ಮೆಟಗುಡ್ಡ ಹಾಗೂ ಬೆಳಗಲಿ ಗ್ರಾಮಗಳಲ್ಲಿ ಮೇವು…

View More ನೀರು, ಮೇವು ವಿತರಣೆಗೆ ಮುಂದಾಗಿ

ಕಬ್ಬಿನ ದುಡ್ಡಿಗಾಗಿ ತಪ್ಪದ ಅಲೆದಾಟ!

ಅಶೋಕ ಶೆಟ್ಟರ ಬಾಗಲಕೋಟೆ: ಕಳೆದ ಹಂಗಾಮಿನ ಕಬ್ಬು ಕ್ರಷಿಂಗ್ ಆರಂಭದಲ್ಲಿ ಧಗಧಗಿಸಿದ್ದ ಕಬ್ಬಿಗರ ಕಿಚ್ಚು ಸರ್ಕಾರದ ಮಧ್ಯಸ್ಥಿಕೆಯಿಂದ ಶಾಂತವಾಗಿತ್ತು. ಆದರೆ, ಇದೀಗ ಕ್ರಷಿಂಗ್ ಮುಗಿದು ಎರಡ್ಮೂರು ತಿಂಗಳು ಕಳೆದರೂ ಸಕ್ಕರೆ ಕಾರ್ಖಾನೆಗಳು ಸಂಪೂರ್ಣ ಬಲ್…

View More ಕಬ್ಬಿನ ದುಡ್ಡಿಗಾಗಿ ತಪ್ಪದ ಅಲೆದಾಟ!

ಇಂಡೋನೇಷ್ಯಾ ಉದ್ಯಮಿಗಳ ಮೆಚ್ಚುಗೆ

ಮುಧೋಳ: ಭಾರತದ ಚುನಾವಣೆ ಮಾದರಿಯನ್ನು ಇಂಡೋನೇಷ್ಯಾ ದೇಶ ಅನುಸರಿಸಬೇಕು. ಇದರಿಂದ ಚುನಾವಣೆ ಪ್ರಕ್ರಿಯೆ ಹೆಚ್ಚು ಪಾರದರ್ಶಕವಾಗಿ ನಡೆಯುವುದು ಎಂದು ಇಂಡೋನೇಷ್ಯಾ ದೇಶದ ಯುವ ಉದ್ಯಮಿಗಳಾದ ಆಲ್‌ರೆಂಡಿ ಹಾರಿಯೋ ಕೆ.ಕೆ. ಮತ್ತು ಜೋನಾಥನ್ ಲೇಸೆ ಹೇಳಿದರು.…

View More ಇಂಡೋನೇಷ್ಯಾ ಉದ್ಯಮಿಗಳ ಮೆಚ್ಚುಗೆ

ಕಬಡ್ಡಿ ಕ್ರೀಡೆ ಆರೋಗ್ಯಕ್ಕೆ ಸಹಕಾರಿ

ವಿಜಯಪುರ: ಕಬಡ್ಡಿ ಕ್ರೀಡೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂದು ವಿಜಯಪುರ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಬಂಡೆಪ್ಪ ತೇಲಿ ಹೇಳಿದರು. ನಗರದ ಸಿಕ್ಯಾಬ್ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ…

View More ಕಬಡ್ಡಿ ಕ್ರೀಡೆ ಆರೋಗ್ಯಕ್ಕೆ ಸಹಕಾರಿ

ಖರ್ಗೆ ಆಯ್ಕೆಗೆ ಪ್ರಮಾಣ ಮಾಡಿ ಎಂದು ಮನವಿ ಮಾಡಿದ ನಟಿ ವಿಜಯಶಾಂತಿ

ಸೇಡಂ: ಕಲಬುರಗಿ ಮೀಸಲು ಲೋಕಸಭೆ ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪುನಃ ಆಯ್ಕೆ ಮಾಡುವುದಾಗಿ ಪ್ರಮಾಣ ಮಾಡಿ ಎಂದು ತೆಲುಗು ಚಿತ್ರರಂಗದ ಖ್ಯಾತ ನಟಿ ಮತ್ತು ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯೆ ವಿಜಯಶಾಂತಿ ಮತದಾರರಲ್ಲಿ…

View More ಖರ್ಗೆ ಆಯ್ಕೆಗೆ ಪ್ರಮಾಣ ಮಾಡಿ ಎಂದು ಮನವಿ ಮಾಡಿದ ನಟಿ ವಿಜಯಶಾಂತಿ

ಲೋಕಸಭೆ ಚುನಾವಣೆ ಬಳಿಕ ರಾಹುಲ್ ಮೂಲೆಗುಂಪು

ಮುದ್ದೇಬಿಹಾಳ: ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೂಲೆಗುಂಪಾಗಲಿದ್ದಾರೆ ಎಂದು ವಿರೋಧ ಪಕ್ಷದ ಮಾಜಿ ನಾಯಕ, ಮುಧೋಳ ಶಾಸಕ ಗೋವಿಂದ ಕಾರಜೋಳ ಲೇವಡಿ ಮಾಡಿದರು. ರಾಹುಲ್ ಗಾಂಧಿ ಅವರ ಬಗ್ಗೆ ಅವರ…

View More ಲೋಕಸಭೆ ಚುನಾವಣೆ ಬಳಿಕ ರಾಹುಲ್ ಮೂಲೆಗುಂಪು

ಪ್ರಜಾಪ್ರಭುತ್ವ ಉಳಿಯಲು ಮತ ಚಲಾಯಿಸಿ

ಮುಧೋಳ: ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಮುಂದಿನ ಸರ್ಕಾರ ಯಾವುದಿರಬೇಕು ಹಾಗೂ ತಮ್ಮ ಪ್ರತಿನಿಧಿಗಳು ಯಾರಾಗಬೇಕು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಪ್ರತಿಯೊಬ್ಬ ಮತದಾರನಿಗೆ ಇದೆ ಎಂದು ಜಿಪಂ ಸಿಇಒ ಗಂಗೂಬಾಯಿ…

View More ಪ್ರಜಾಪ್ರಭುತ್ವ ಉಳಿಯಲು ಮತ ಚಲಾಯಿಸಿ