ಠಾಣಿಕೇರಿ ಶಾಲೆ ಮೂವರು ಶಿಕ್ಷಕರ ಸಸ್ಪೆಂಡ್

ಬಾಗಲಕೋಟೆ: ಮುಧೋಳ ತಾಲೂಕಿನ ಠಾಣಿಕೇರಿ ಗ್ರಾಮದಲ್ಲಿ ಶಾಲೆಯ ಶೌಚಗೃಹ ಸ್ವಚ್ಛ ಮಾಡಿ ವಿದ್ಯುತ್ ಮೋಟಾರ್ ಬಂದ್ ಮಾಡುವ ವೇಳೆ ವಿದ್ಯುತ್ ತಗುಲಿ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದಾನೆ. ವಿದ್ಯುತ್ ತಾಗಿ ವಿದ್ಯಾರ್ಥಿಗೆ ಗಾಯವಾಗಿದ್ದರೂ ಈ ಬಗ್ಗೆ…

View More ಠಾಣಿಕೇರಿ ಶಾಲೆ ಮೂವರು ಶಿಕ್ಷಕರ ಸಸ್ಪೆಂಡ್

ಮೃತರ ಸಂಬಂಧಿಕರ ಪ್ರತಿಭಟನೆ

ಬಾಗಲಕೋಟೆ: ಮುಧೋಳ ಡಿಸ್ಟಿಲರಿ ಘಟಕದಲ್ಲಿ ಉಂಟಾದ ಸ್ಫೋಟ ಘಟನೆಯಲ್ಲಿ ಮೃತರ ಕುಟುಂಬ ಸದಸ್ಯರು ಹಾಗೂ ರೈತ ಮುಖಂಡರು ತಾಲೂಕು ಆಸ್ಪತ್ರೆ ಎದುರು ಭಾನುವಾರ ರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ. ಮುಧೋಳ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿರುವ ಮೃತರ…

View More ಮೃತರ ಸಂಬಂಧಿಕರ ಪ್ರತಿಭಟನೆ

ಮದುವೆಗೆ ಹೋದರೂ ಬಿಡದ ಜವರಾಯ!

ಅಶೋಕ ಶೆಟ್ಟರ ಬಾಗಲಕೋಟೆ: ಆತ ರಾತ್ರಿ ಪಾಳಿ ಕೆಲಸ ಮುಗಿಸಿ ಬೆಳ್ಳಂಬೆಳಗ್ಗೆ ಮನೆಗೆ ಹೋಗಿದ್ದರು. ಪತಿಯ ದಾರಿ ಕಾಯುತ್ತಿದ್ದ ಮಡದಿ ಜತೆ ಮಗನನ್ನು ಕರೆದುಕೊಂಡು ಸ್ನೇಹಿತರ ಮದುವೆಗೆಂದು ಹೊರಟು ನಿಂತಿದ್ದರು. ಮದುವೆ ಹೋಗಿ ಬಿಟ್ಟಿದ್ದರೆ ಆ…

View More ಮದುವೆಗೆ ಹೋದರೂ ಬಿಡದ ಜವರಾಯ!

ಕಾಲುವೆಗಳಿಗೆ ನೀರು ಬಿಡುಗಡೆಗೆ ಕ್ರಮ

ಮುಧೋಳ: ಬೆಳಗಾವಿಯಲ್ಲಿ ಡಿ.18ರಂದು ನೀರು ಬಳಕೆದಾರರ ಸಭೆ ನಡೆಯಲಿದ್ದು, 19ರಿಂದ ಘಟಪ್ರಭಾ ಅಚ್ಚುಕಟ್ಟು ಪ್ರದೇಶದ ಎಡದಂಡೆ ಹಾಗೂ ಬಲದಂಡೆ ಕಾಲುವೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಗೋವಿಂದ ಕಾರಜೋಳ ಹೇಳಿದರು. ರೈತರು ಅಗತ್ಯಕ್ಕೆ…

View More ಕಾಲುವೆಗಳಿಗೆ ನೀರು ಬಿಡುಗಡೆಗೆ ಕ್ರಮ

ಅತಿಕ್ರಮ ಭೂಮಿ ತೆರವಿಗೆ ಒತ್ತಾಯ

ಮುಧೋಳ: ತಾಲೂಕಿನಲ್ಲಿ ಅತಿಕ್ರಮಣಗೊಂಡಿರುವ ಅರಣ್ಯ ಭೂಮಿಯನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ನಗರದ ತಹಸೀಲ್ದಾರ್ ಕಚೇರಿ ಎದುರು ಉತ್ತೂರ ಗ್ರಾಮದ ಯಲ್ಲಪ್ಪ ಶಿಂಧೆ ಎಂಬುವವರು ಅನಿರ್ದಿಷ್ಠಾವಧಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಕಳೆದ ವರ್ಷ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಒಂದು…

View More ಅತಿಕ್ರಮ ಭೂಮಿ ತೆರವಿಗೆ ಒತ್ತಾಯ

ಅಭಿವೃದ್ಧಿಗೆ ಮೀಸಲಾತಿ ಅಗತ್ಯ

ಮುಧೋಳ: ಸರ್ವ ಮತಗಳ ಜನರ ಓರೆಕೋರೆ ತಿದ್ದುವ ಜಂಗಮ ಸಮಾಜ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸಮಾಜದ ನ್ಯಾಯ ಸಮ್ಮತ ಬೇಡಿಕೆ ತ್ವರಿತವಾಗಿ ಈಡೇರಲಿ ಎಂದು ನಗರದ ವಿರಕ್ತಮಠ ನಿಜಗುಣಿದೇವರು ಹೇಳಿದರು. ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ…

View More ಅಭಿವೃದ್ಧಿಗೆ ಮೀಸಲಾತಿ ಅಗತ್ಯ

ಅಕ್ಕಿ ಸಾಗಿಸುತ್ತಿದ್ದವರ ಬಂಧನ

ಮುಧೋಳ: ಖಚಿತ ಮಾಹಿತಿ ಮೇರೆಗೆ ಮುಧೋಳ ಪೊಲೀಸರು ಶುಕ್ರವಾರ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿ ಎರಡು ಲಾರಿಗಳ ಮೂಲಕ ಮುಧೋಳ ಮಾರ್ಗವಾಗಿ ಮುಂಬೈಗೆ ಸಾಗಿಸುತ್ತಿದ್ದ 46,670 ಕೆಜಿ ಅಕ್ಕಿ ಹಾಗೂ ಎರಡು ಲಾರಿ ವಶಪಡಿಸಿಕೊಂಡು ಐವರನ್ನು…

View More ಅಕ್ಕಿ ಸಾಗಿಸುತ್ತಿದ್ದವರ ಬಂಧನ

ಸಂಧ್ಯಾವಂದನೆಯಿಂದ ಆರೋಗ್ಯ ವೃದ್ಧಿ

ಮುಧೋಳ: ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಣೆ ಮಾಡುತ್ತದೆ. ಧರ್ಮವನ್ನು ಪ್ರತಿಯೊಬ್ಬ ವ್ಯಕ್ತಿ ಪಾಲಿಸಲೇಬೇಕು. ಅಂದಾಗ ಮಾತ್ರ ಮನುಷ್ಯ ನಿಜವಾದ ಸುಖ, ಶಾಂತಿ, ನೆಮ್ಮದಿ ಪಡೆಯುತ್ತಾನೆಂದು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಶ್ರೀಗಳು…

View More ಸಂಧ್ಯಾವಂದನೆಯಿಂದ ಆರೋಗ್ಯ ವೃದ್ಧಿ

ಮೂರ್ನಾಲ್ಕು ತಿಂಗಳಿಂದ ಕಚೇರಿಗೆ ಬೀಗ

ಮುಧೋಳ: ನಗರದಲ್ಲಿ ತಾಲೂಕು ಆಹಾರ ಸುರಕ್ಷತಾ ಅಧಿಕಾರಿ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸದ ಕಾರಣ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಹಳೇ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ತಾಲೂಕು ಆಹಾರ ಸುರಕ್ಷತಾ ಅಧಿಕಾರಿಗಳ ಕಾರ್ಯಾಲಯಕ್ಕೆ ಮೂರ್ನಾಲ್ಕು ತಿಂಗಳಿಂದ ಬೀಗ ಜಡಿದಿದ್ದು,…

View More ಮೂರ್ನಾಲ್ಕು ತಿಂಗಳಿಂದ ಕಚೇರಿಗೆ ಬೀಗ

ಕ್ರೀಡೆಗಳು ಬದುಕಿನ ಅವಿಭಾಜ್ಯ ಅಂಗ

ಮುಧೋಳ: ಗೆದ್ದವರು ಬೀಗಬೇಕಿಲ್ಲ, ಸೋತವರು ಬಾಗ ಬೇಕಿಲ್ಲ. ಕ್ರೀಡೆಗಳು ಬದುಕಿನ ಅವಿಭಾಜ್ಯ ಅಂಗ. ಸದೃಢ ದೇಹದಲ್ಲಿ ಶಕ್ತಿಯುತ ಮನಸ್ಸಿ ರುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್. ಕಾಮಾಕ್ಷಿ ಹೇಳಿದರು. ನಗರದ ಕವಿಚಕ್ರವರ್ತಿ ರನ್ನ…

View More ಕ್ರೀಡೆಗಳು ಬದುಕಿನ ಅವಿಭಾಜ್ಯ ಅಂಗ