ಹೊಕ್ರಾಣಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಮುದ್ದೇಬಿಹಾಳ: ಊರಿನ ಕೆರೆಯನ್ನು ಕಾಲುವೆ ಮೂಲಕ ನೀರು ಹರಿಸಿ ತುಂಬಿಸದಿದ್ದರೆ ಏ.23 ರಂದು ನಡೆಯಲಿರುವ ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸುವುದಾಗಿ ತಾಲೂಕಿನ ಹೊಕ್ರಾಣಿ ಗ್ರಾಮಸ್ಥರು ಘೋಷಿಸಿದ್ದಾರೆ. ತಾಲೂಕಿನ ಹೊಕ್ರಾಣಿ ಗ್ರಾಮದ ಅಗಸಿ ಬಳಿ ಸಭೆ…

View More ಹೊಕ್ರಾಣಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ನೀರಾವರಿಗೆ ಬಿಡಿಗಾಸು ಕೊಡದ ಮೋದಿ

ಮುದ್ದೇಬಿಹಾಳ: ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರೂ ಒಂದು ನಯಾ ಪೈಸಾ ಹಣವನ್ನು ಮೋದಿ ಸರ್ಕಾರ ಕೊಡುತ್ತಿಲ್ಲ. ರಾಜ್ಯಕ್ಕೆ ಅನ್ಯಾಯ ಮಾಡಿರುವ ನರೇಂದ್ರ ಮೋದಿ ಅವರ ಬಿಜೆಪಿ…

View More ನೀರಾವರಿಗೆ ಬಿಡಿಗಾಸು ಕೊಡದ ಮೋದಿ

ಸಚಿವ ಎಂ.ಬಿ. ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಬೇಡಿ

ಮುದ್ದೇಬಿಹಾಳ: ಧರ್ಮ ಹಾಗೂ ನೀರಿನ ವಿಷಯದಲ್ಲಿ ಗೃಹ ಸಚಿವ ಎಂ.ಬಿ. ಪಾಟೀಲ ಅವರ ವೈಫಲ್ಯಗಳನ್ನು ತೆರೆದಿಡುವ ವೇಳೆ ಉದ್ಭವಿಸಿದ್ದ ವೈಯಕ್ತಿಕ ಟೀಕೆ, ಪ್ರತಿಟೀಕೆಗೆ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಂಗಳವಾರ ತಾತ್ಕಾಲಿಕ ಬ್ರೆಕ್ ಹಾಕಿದ್ದಾರೆ.…

View More ಸಚಿವ ಎಂ.ಬಿ. ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಬೇಡಿ

ಲೋಕಸಭೆ ಚುನಾವಣೆ ಬಳಿಕ ರಾಹುಲ್ ಮೂಲೆಗುಂಪು

ಮುದ್ದೇಬಿಹಾಳ: ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೂಲೆಗುಂಪಾಗಲಿದ್ದಾರೆ ಎಂದು ವಿರೋಧ ಪಕ್ಷದ ಮಾಜಿ ನಾಯಕ, ಮುಧೋಳ ಶಾಸಕ ಗೋವಿಂದ ಕಾರಜೋಳ ಲೇವಡಿ ಮಾಡಿದರು. ರಾಹುಲ್ ಗಾಂಧಿ ಅವರ ಬಗ್ಗೆ ಅವರ…

View More ಲೋಕಸಭೆ ಚುನಾವಣೆ ಬಳಿಕ ರಾಹುಲ್ ಮೂಲೆಗುಂಪು

ಸಚಿವ ಎಂ.ಬಿ. ಪಾಟೀಲ ‘ಉತ್ತರಕುಮಾರ’

ಮುದ್ದೇಬಿಹಾಳ: ಪ್ರತ್ಯೇಕ ಲಿಂಗಾಯತ ಧರ್ಮದ ಪಿತಾಮಹ ಎಂ.ಬಿ. ಪಾಟೀಲರು ಈ ಹಿಂದೆ ಜಲ ಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಸಾವಿರಾರು ಕೋಟಿ ರೂ. ಕೊಳ್ಳೆ ಹೊಡೆದಿದ್ದು, ನೀರಾವರಿ ಯೋಜನೆಗಳ ಪ್ರಗತಿ ಬಗ್ಗೆ ಪ್ರಶ್ನೆ ಮಾಡಿದರೆ ಅದಕ್ಕೆ…

View More ಸಚಿವ ಎಂ.ಬಿ. ಪಾಟೀಲ ‘ಉತ್ತರಕುಮಾರ’

ದಾಖಲೆ ಇಲ್ಲದ 4 ಲಕ್ಷ ರೂ. ವಶಕ್ಕೆ

ಬಾಗಲಕೋಟೆ: ಬೀಳಗಿ ತಾಲೂಕಿನ ಟಕ್ಕಳಕಿ ಚಕ್‌ಪೋಸ್ಟ್‌ನಲ್ಲಿ ಬುಧವಾರ ದಾಖಲೆ ಇಲ್ಲದೆ ಕಾರಿನಲ್ಲಿ ನಗದು ತೆಗೆದುಕೊಂಡು ಹೋಗುತ್ತಿದ್ದ ವೇಳೆ 3 ಲಕ್ಷ ರೂ.ವಶಕ್ಕೆ ಪಡೆಯಲಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಚಗನೂರ ಗ್ರಾಮದ ನೀಲಕಂಠರಾವ್ ದೇಶಮುಖ…

View More ದಾಖಲೆ ಇಲ್ಲದ 4 ಲಕ್ಷ ರೂ. ವಶಕ್ಕೆ

ತನಿಖಾಧಿಕಾರಿ ಎದುರು ರೈತರ ಹೇಳಿಕೆ ದಾಖಲು

ಮುದ್ದೇಬಿಹಾಳ: ತಾಲೂಕಿನ ಕೊಣ್ಣೂರ ಪಿಕೆಪಿಎಸ್‌ನಲ್ಲಿ 2013-14ನೇ ಸಾಲಿನಲ್ಲಿ ಬಿಡುಗಡೆಯಾದ ಆಲಿಕಲ್ಲು ಬೆಳೆ ಪರಿಹಾರ ವಿತರಣೆಯಲ್ಲಿ ಆಗಿರುವ ಅವ್ಯವಹಾರ ತನಿಖೆಯ ಮುಂದುವರಿದ ಭಾಗವಾಗಿ ನೇಮಕವಾಗಿರುವ ತನಿಖಾಧಿಕಾರಿ ಎಸ್.ಆರ್. ನಾಯಕ ರೈತರ ಹೇಳಿಕೆಗಳನ್ನು ಭಾನುವಾರ ಲಿಖಿತವಾಗಿ ದಾಖಲಿಸಿಕೊಂಡರು.…

View More ತನಿಖಾಧಿಕಾರಿ ಎದುರು ರೈತರ ಹೇಳಿಕೆ ದಾಖಲು

ಕೀಳರಿಮೆ ಬಿಟ್ಟು ಮುನ್ನುಗ್ಗಿ

ಮುದ್ದೇಬಿಹಾಳ: ಶಿಕ್ಷಕನಾದವನು ಸದಾ ಅಧ್ಯಯನ ಶೀಲನಾಗಿರಬೇಕು. ಹೊಸದನ್ನು ಕಲಿಯಲು ಹಿಂಜರಿಯಬಾರದು ಎಂದು ಕವಿವಿ ನಿವೃತ್ತ ಕುಲಪತಿ ಡಾ.ಎಚ್.ಬಿ.ವಾಲೀಕಾರ ಹೇಳಿದರು. ಪಟ್ಟಣದ ಎಂಜಿವಿಸಿ ಬಿಎಡ್ ಕಾಲೇಜಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಹಾಗೂ…

View More ಕೀಳರಿಮೆ ಬಿಟ್ಟು ಮುನ್ನುಗ್ಗಿ

ಗಡ್ಡ ಬಿಟ್ಟಿದ್ದೆ ವಿದ್ಯಾರ್ಥಿಗೆ ಕುತ್ತು !

ವಿಜಯಪುರ: ದೇವರ ಹರಕೆ ತೀರಿಸಲು ಗಡ್ಡ ಬಿಟ್ಟಿದ್ದ ವಿದ್ಯಾರ್ಥಿಯೊಬ್ಬನನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆ ಕೇಂದ್ರದಿಂದ ಅಧಿಕಾರಿಗಳು ಹೊರಗಿಟ್ಟ ಘಟನೆ ವಿಜಯಪುರದಲ್ಲಿ ಶುಕ್ರವಾರ ನಡೆದಿದೆ. ಮುದ್ದೇಬಿಹಾಳದ ಟಿಎಸ್‌ಎಸ್ ಪ್ರೌಢಶಾಲೆ ವಿದ್ಯಾರ್ಥಿ ನಾಗಪ್ಪ ಸಂಗಪ್ಪ ನಾಲತವಾಡ ಕೇಂದ್ರದಿಂದ ಹೊರದೂಡಲ್ಪಟ್ಟ…

View More ಗಡ್ಡ ಬಿಟ್ಟಿದ್ದೆ ವಿದ್ಯಾರ್ಥಿಗೆ ಕುತ್ತು !

ಅಬಕಾರಿ ಇಲಾಖೆ ನಾಮಲಕ ತೆರವು, ಕ್ವಾರ್ಟರ್ಸ್‌ಗೆ ಎಎಸ್‌ಐ ಪ್ರವೇಶ

ಮುದ್ದೇಬಿಹಾಳ: ತಹಸೀಲ್ದಾರ್ ಸೂಚನೆ ಮೇರೆಗೆ ಬಸ್ ನಿಲ್ದಾಣ ಬಳಿಯ ಹಳೇ ಸಿಪಿಐ ಕ್ವಾರ್ಟರ್ಸ್‌ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಜಟಾಪಟಿ ತಾತ್ಕಾಲಿಕವಾಗಿ ವಿರಾಮ ಬಿದ್ದಿದೆ. ಪಟ್ಟಣದ ಹಳೇ ಸಿಪಿಐ ಕ್ವಾರ್ಟರ್ಸ್‌ನ ಜಾಗೆ…

View More ಅಬಕಾರಿ ಇಲಾಖೆ ನಾಮಲಕ ತೆರವು, ಕ್ವಾರ್ಟರ್ಸ್‌ಗೆ ಎಎಸ್‌ಐ ಪ್ರವೇಶ