ನಾಮಪತ್ರ ವಾಪಸ್ ತೆಗೆಯಲು 3.5 ಕೋಟಿ ರೂ.!

ತುಮಕೂರು: ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಸಲ್ಲಿಸಿದ್ದ ಸಂಸದ ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ನಾಮಪತ್ರ ವಾಪಸ್ ಪಡೆದು, ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಪರ ಪ್ರಚಾರ ನಡೆಸಲು ತಲಾ 3.50 ಕೋಟಿ ರೂ.…

View More ನಾಮಪತ್ರ ವಾಪಸ್ ತೆಗೆಯಲು 3.5 ಕೋಟಿ ರೂ.!

ಮುದ್ದಹನುಮೇಗೌಡ ಹಣ ಪಡೆದುಕೊಂಡಿಲ್ಲ, ಅವರು ಪಕ್ಷದ ನಿಷ್ಠಾವಂತ ಸಂಸದ: ಪರಮೇಶ್ವರ್​

ಬೆಳಗಾವಿ: ನಾಮಪತ್ರ ಹಿಂಪಡೆಯಲು ತುಮಕೂರು ಸಂಸದ ಮುದ್ದಹನುಮೇಗೌಡ ಮತ್ತು ಕೆ.ಎನ್​. ರಾಜಣ್ಣ ಅವರು ಹಣ ಪಡೆದುಕೊಂಡಿದ್ದಾರೆ ಎಂಬ ಆರೋಪವನ್ನು ಡಿಸಿಎಂ ಜಿ. ಪರಮೇಶ್ವರ್​ ಅವರು ನಿರಾಕರಿಸಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಪರಮೇಶ್ವರ್​…

View More ಮುದ್ದಹನುಮೇಗೌಡ ಹಣ ಪಡೆದುಕೊಂಡಿಲ್ಲ, ಅವರು ಪಕ್ಷದ ನಿಷ್ಠಾವಂತ ಸಂಸದ: ಪರಮೇಶ್ವರ್​

ನಾಮಪತ್ರ ಹಿಂಪಡೆಯಲು ಮುದ್ದಹನುಮೇಗೌಡ, ರಾಜಣ್ಣಗೆ ಹಣ ಸಂದಾಯ? ಡೀಲ್​ ಕುರಿತ ಆಡಿಯೋ ವೈರಲ್​

ತುಮಕೂರು: ತುಮಕೂರು ಲೋಕಸಭೆ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಂಸದ ಮುದ್ದಹನುಮೇಗೌಡ ಮತ್ತು ಮಾಜಿ ಶಾಸಕ ಕೆ.ಎನ್​. ರಾಜಣ್ಣ ಅವರು ಮೈತ್ರಿ ಪಕ್ಷದ ಅಭ್ಯರ್ಥಿ ಎಚ್​.ಡಿ. ದೇವೇಗೌಡ ಅವರನ್ನು ಬೆಂಬಲಿಸಲು ಕೋಟಿ ಕೋಟಿ…

View More ನಾಮಪತ್ರ ಹಿಂಪಡೆಯಲು ಮುದ್ದಹನುಮೇಗೌಡ, ರಾಜಣ್ಣಗೆ ಹಣ ಸಂದಾಯ? ಡೀಲ್​ ಕುರಿತ ಆಡಿಯೋ ವೈರಲ್​

ಕೊನೆಗೂ ಯಶಸ್ವಿಯಾದ ಕಾಂಗ್ರೆಸ್​ ನಾಯಕರ ಸಂಧಾನ ಸಭೆ: ನಾಮಪತ್ರ ಹಿಂಪಡೆದ ಮುದ್ದಹನುಮೇಗೌಡ

ತುಮಕೂರು: ಕ್ಷೇತ್ರ ಕೈತಪ್ಪಿದ್ದಕ್ಕೆ ಬಂಡೆದ್ದು ಮೈತ್ರಿ ಸರ್ಕಾರದ ವಿರುದ್ಧವೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್​ ಹಾಲಿ ಸಂಸದ ಮುದ್ದಹನುಮೇಗೌಡ ಅವರು ಕೊನೆಗೂ ನಾಮಪತ್ರವನ್ನು ಹಿಂಪಡೆದಿದ್ದಾರೆ. ಮುದ್ದಹನುಮೇಗೌಡರು ತಮ್ಮ ಆಪ್ತರಾಗಿರುವ ರಾಯಸಂದ್ರ ರವಿಕುಮಾರ್ ಅವರಿಂದ…

View More ಕೊನೆಗೂ ಯಶಸ್ವಿಯಾದ ಕಾಂಗ್ರೆಸ್​ ನಾಯಕರ ಸಂಧಾನ ಸಭೆ: ನಾಮಪತ್ರ ಹಿಂಪಡೆದ ಮುದ್ದಹನುಮೇಗೌಡ

ನಾಮಪತ್ರ ಹಿಂಪಡೆಯಲು ಮುದ್ದಹನುಮೇಗೌಡ ಸಮ್ಮತಿ? ದಿನೇಶ್​ ಗುಂಡೂರಾವ್​, ಜಿ. ಪರಮೇಶ್ವರ್​ ಸಂಧಾನ ಯಶಸ್ವಿ?

ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ತಾವು ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆಯಲು ಮುದ್ದುಹನುಮೇಗೌಡ ಮತ್ತು ಕೆ.ಎನ್​. ರಾಜಣ್ಣ ಅವರ ಮನವೊಲಿಸುವಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ್​ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​…

View More ನಾಮಪತ್ರ ಹಿಂಪಡೆಯಲು ಮುದ್ದಹನುಮೇಗೌಡ ಸಮ್ಮತಿ? ದಿನೇಶ್​ ಗುಂಡೂರಾವ್​, ಜಿ. ಪರಮೇಶ್ವರ್​ ಸಂಧಾನ ಯಶಸ್ವಿ?

ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಡೆ ಇನ್ನೂ ನಿಗೂಢ: ಮುಂದುವರಿದ ಕಾಂಗ್ರೆಸ್​ ನಾಯಕರ ಸರ್ಕಸ್​

ತುಮಕೂರು: ಮೈತ್ರಿ ಪಕ್ಷಗಳ ಒಪ್ಪಂದಂತೆ ತುಮಕೂರು ಕ್ಷೇತ್ರ ಜೆಡಿಎಸ್​ ವಶವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್​ನ ಹಾಲಿ ಸಂಸದರಾಗಿರುವ ಮುದ್ದಹನುಮೇಗೌಡರು ಆಕ್ರೋಶಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿರುವ ನಾಮಪತ್ರವನ್ನು ಹಿಂಪಡೆಯುವಂತೆ ಮನವೊಲಿಸುವ ಪ್ರಯತ್ನ ಮುಂದುವರಿದಿದೆ. ಮುದ್ದಹನುಮೇಗೌಡರು ಕಾಂಗ್ರೆಸ್​ ಅಭ್ಯರ್ಥಿಯಾಗಿ…

View More ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಡೆ ಇನ್ನೂ ನಿಗೂಢ: ಮುಂದುವರಿದ ಕಾಂಗ್ರೆಸ್​ ನಾಯಕರ ಸರ್ಕಸ್​

ಕಾಂಗ್ರೆಸ್​ ಅಭ್ಯರ್ಥಿಯಾಗಿ ಮುದ್ದಹನುಮೇಗೌಡ ಸಲ್ಲಿಸಿದ್ದ ನಾಮಪತ್ರ ರಿಜೆಕ್ಟ್​, ಪಕ್ಷೇತರರಾಗಿ ಸ್ಪರ್ಧೆ ಸಾಧ್ಯತೆ

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್​-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡ ಕಣಕ್ಕಿಳಿದಿದ್ದಾರೆ. ಇದರಿಂದ ಬೇಸರಗೊಂಡು ಕಾಂಗ್ರೆಸ್​ ಅಭ್ಯರ್ಥಿಯಾಗಿ ಹಾಲಿ ಸಂಸದ ಮುದ್ದಹನುಮೇಗೌಡ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದೆ. ಆದರೆ, ಪಕ್ಷೇತರರಾಗಿ ಸಲ್ಲಿಸಿದ್ದ ಅವರ…

View More ಕಾಂಗ್ರೆಸ್​ ಅಭ್ಯರ್ಥಿಯಾಗಿ ಮುದ್ದಹನುಮೇಗೌಡ ಸಲ್ಲಿಸಿದ್ದ ನಾಮಪತ್ರ ರಿಜೆಕ್ಟ್​, ಪಕ್ಷೇತರರಾಗಿ ಸ್ಪರ್ಧೆ ಸಾಧ್ಯತೆ

ಮುದ್ದಹನುಮೇಗೌಡರ ಮನವೊಲಿಸುತ್ತೇನೆ, ದೇವೇಗೌಡರನ್ನು ಗೆಲ್ಲಿಸಿ ಎಂದು ಕರೆ ನೀಡಿದ ಪರಮೇಶ್ವರ್‌

ತುಮಕೂರು: ದೇವೇಗೌಡರು ನಾಮಪತ್ರ ಸಲ್ಲಿಸುವಾಗ ಎಲ್ಲರೂ ಒಟ್ಟಾಗಿ ಬೆಂಬಲ ನೀಡಬೇಕು. ಚುನಾವಣೆಯಲ್ಲಿ ಎಲ್ಲ ರಣತಂತ್ರ ಮಾಡಿ ದೇವೇಗೌಡರನ್ನು ಗೆಲ್ಲಿಸಬೇಕು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಹೇಳಿದರು. ತುಮಕೂರು ಜೆಡಿಎಸ್‌ ಪಾಲಾಗಿದ್ದು, ಹಾಲಿ ಸಂಸದ…

View More ಮುದ್ದಹನುಮೇಗೌಡರ ಮನವೊಲಿಸುತ್ತೇನೆ, ದೇವೇಗೌಡರನ್ನು ಗೆಲ್ಲಿಸಿ ಎಂದು ಕರೆ ನೀಡಿದ ಪರಮೇಶ್ವರ್‌

ಸೋಮವಾರ ನಾಮಪತ್ರ ಸಲ್ಲಿಸುವುದು ಶತಃಸಿದ್ಧ: ಸಂಸದ ಮುದ್ದಹನುಮೇಗೌಡರಿಂದ ಬಂಡಾಯದ ಬಾವುಟ

ತುಮಕೂರು: ಸೋಮವಾರ ನಾನು ತುಮಕೂರು ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್​ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಸಂಸದ ಮುದ್ದಹನುಮೇಗೌಡ ತಿಳಿಸಿದ್ದಾರೆ. ಇಂದು ತುಮಕೂರಿನ ಹೆಬ್ಬೂರು ಗ್ರಾಮದಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ಜತೆ ಸಭೆ ನಡೆಸಿದ ನಂತರ…

View More ಸೋಮವಾರ ನಾಮಪತ್ರ ಸಲ್ಲಿಸುವುದು ಶತಃಸಿದ್ಧ: ಸಂಸದ ಮುದ್ದಹನುಮೇಗೌಡರಿಂದ ಬಂಡಾಯದ ಬಾವುಟ