ಆರ್ಥಿಕ ಮುಗ್ಗಟ್ಟಿನಲ್ಲೂ ದೀಪಾವಳಿ ಸಂಭ್ರಮಾಚರಣೆ

ಲಕ್ಷ್ಮೇಶ್ವರ: ಮುಂಗಾರು-ಹಿಂಗಾರಿನ ವೈಫಲ್ಯದಿಂದ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ರೈತರು, ಕೃಷಿ ಅವಲಂಬಿತರು, ವ್ಯಾಪಾರಸ್ಥರು ನಾಡಿನ ದೊಡ್ಡ ಹಬ್ಬ ದೀಪಾವಳಿಯನ್ನು ಸಡಗರ ಸಂಭ್ರಮದಿಂದಲೇ ಆಚರಿಸಿದ್ದು ಕಂಡುಬಂತು. ನರಕ ಚತುರ್ಥಿ ದಿನವಾದ ಮಂಗಳವಾರ ನೀರು ತುಂಬುವ, ಹಿರಿಯರ ದಿನ…

View More ಆರ್ಥಿಕ ಮುಗ್ಗಟ್ಟಿನಲ್ಲೂ ದೀಪಾವಳಿ ಸಂಭ್ರಮಾಚರಣೆ