ಮುಖ್ಯ ಶಿಕ್ಷಕರ ಅಮಾನತಿಗೆ ಒತ್ತಾಯ

ಮುದ್ದೇಬಿಹಾಳ: ತಾಲೂಕಿನ ಬಳಬಟ್ಟಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಪಿ.ಕೆ. ರಾಠೋಡ ಅವರು ಗ್ರಾಮಸ್ಥರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದು, ತಮ್ಮ ಮೇಲೆ ಬಿಇಒ ಕಾನೂನಾತ್ಮಕವಾಗಿ ಯಾವುದೇ ಕ್ರಮ ಜರುಗಿಸಲು ಬರುವುದಿಲ್ಲ ಎಂದು ಉತ್ತರಿಸುವ ಮುಖ್ಯ ಶಿಕ್ಷಕರನ್ನು…

View More ಮುಖ್ಯ ಶಿಕ್ಷಕರ ಅಮಾನತಿಗೆ ಒತ್ತಾಯ

ಡೆತ್‌ನೋಟ್‌ ಬರೆದಿಟ್ಟು ಕ್ಲಾಸ್‌ರೂಂನಲ್ಲೇ ನೇಣು ಬಿಗಿದುಕೊಂಡ ಮುಖ್ಯಶಿಕ್ಷಕ

ದಾವಣಗೆರೆ: ಡೆತ್​ನೋಟ್​ ಬರೆದಿಟ್ಟು ಶಾಲೆಯಲ್ಲೇ ಮುಖ್ಯಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಪ್ಪನಹಳ್ಳಿ ತಾಲೂಕಿನ ಕಮ್ಮತ್ತನಹಳ್ಳಿಯಲ್ಲಿ ನಡೆದಿದೆ. ರೇಣುಕಾ ಖಾಸಗಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಜಿ.ಮಲ್ಲೇಶಪ್ಪ(55) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಂದಿನಂತೆ ಬೆಳ್ಳಗ್ಗೆ ಮುಂಚಿತವಾಗಿ…

View More ಡೆತ್‌ನೋಟ್‌ ಬರೆದಿಟ್ಟು ಕ್ಲಾಸ್‌ರೂಂನಲ್ಲೇ ನೇಣು ಬಿಗಿದುಕೊಂಡ ಮುಖ್ಯಶಿಕ್ಷಕ

ರಾಘಾಪುರ ಶಾಲೆಗೆ ಸಿಇಒ ಮಾನಕರ ಭೇಟಿ,

ಗುಳೇದಗುಡ್ಡ: ರಾಘಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಥಳಿಸಿದ ಘಟನೆ ಹಿನ್ನೆಲೆ ಜಿಪಂ ಸಿಇಒ ಗಂಗೂಬಾಯಿ ಮಾನಕರ ಭೇಟಿ ನೀಡಿ, ಶಾಲೆ ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕಿಗೆ ನೋಟಿಸ್ ನೀಡುವಂತೆ ಬಿಇಒ…

View More ರಾಘಾಪುರ ಶಾಲೆಗೆ ಸಿಇಒ ಮಾನಕರ ಭೇಟಿ,

7ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿ ಮುಖ್ಯಶಿಕ್ಷಕ ಬಂಧನ

ಕಲಬುರಗಿ: 7 ತರಗತಿಯ ವಿದ್ಯಾರ್ಥಿನಿ ಮೇಲೆ ಆಕೆ ವಿದ್ಯಾಭ್ಯಾಸ ಮಾಡುತ್ತಿದ್ದ ಶಾಲೆಯ ಮುಖ್ಯಶಿಕ್ಷಕನೇ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಬಂಧನಕ್ಕೊಳಗಾಗಿದ್ದಾನೆ. ಕಲಬುರಗಿ ನಗರದ ಬ್ರಹ್ಮಪೂರದಲ್ಲಿರುವ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ ಮುಖ್ಯಶಿಕ್ಷಕ…

View More 7ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿ ಮುಖ್ಯಶಿಕ್ಷಕ ಬಂಧನ