ನೀರಾವರಿಗೆ ಬಿಡಿಗಾಸು ಕೊಡದ ಮೋದಿ

ಮುದ್ದೇಬಿಹಾಳ: ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರೂ ಒಂದು ನಯಾ ಪೈಸಾ ಹಣವನ್ನು ಮೋದಿ ಸರ್ಕಾರ ಕೊಡುತ್ತಿಲ್ಲ. ರಾಜ್ಯಕ್ಕೆ ಅನ್ಯಾಯ ಮಾಡಿರುವ ನರೇಂದ್ರ ಮೋದಿ ಅವರ ಬಿಜೆಪಿ…

View More ನೀರಾವರಿಗೆ ಬಿಡಿಗಾಸು ಕೊಡದ ಮೋದಿ

ನಾವು ನಿಮ್ಮ ಮನೆ ಮಕ್ಕಳು ಹೌದೋ ಅಲ್ವೋ ಈ ಚುನಾವಣೆಯಲ್ಲಿ ನಿರ್ಧಾರ ಮಾಡಿ ಎಂದ ಸಿಎಂ ಎಚ್​ಡಿಕೆ

ಪಾಂಡವಪುರ: ಕಳ್ಳೆತ್ತು ಬಗ್ಗೆ ಬ್ಯಾಡಪ್ಪ, ಅವ್ ಹೋಯ್ತವೆ, ಇನ್ನೆರಡು ದಿನ ಅಷ್ಟೆ. ಮುಂದೆ ಐದು ವರ್ಷ ಬಿಟ್ಟು ಬರಬಹುದು ಅಷ್ಟೆ ಎಂದು ಕಾರ್ಯಕರ್ತರು ಕಳ್ಳೆತ್ತು ಬಗ್ಗೆ ಮಾತನಾಡೋಕೆ ಹೇಳಿದಾಗ ಸಿಎಂ ಎಚ್​.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು. ಪಾಂಡವಪುರದಲ್ಲಿ…

View More ನಾವು ನಿಮ್ಮ ಮನೆ ಮಕ್ಕಳು ಹೌದೋ ಅಲ್ವೋ ಈ ಚುನಾವಣೆಯಲ್ಲಿ ನಿರ್ಧಾರ ಮಾಡಿ ಎಂದ ಸಿಎಂ ಎಚ್​ಡಿಕೆ

ಯಾವನೋ ಯಶ್​, ಜೆಡಿಎಸ್​ನ್ನು ಕಳ್ಳರ ಪಕ್ಷ ಎನ್ನುತ್ತಾನೆ, ನಮ್ಮಂತಹ ನಿರ್ಮಾಪಕರಿಲ್ಲದಿದ್ದರೆ ಇವರೆಲ್ಲ ಎಲ್ಲಿ ಬದುಕುತ್ತಾರೆ: ಸಿಎಂ ಆಕ್ರೋಶ

ಮಂಡ್ಯ: ಇಂದು ಕೆ.ಆರ್​.ಪೇಟೆಯಲ್ಲಿ ಪುತ್ರ ನಿಖಿಲ್​ ಪರ ಪ್ರಚಾರ ನಡೆಸಿದ ಮುಖ್ಯಮಂತ್ರಿ ಎಚ್​. ಡಿ.ಕುಮಾರಸ್ವಾಮಿ ನಟ ಯಶ್​ ಹಾಗೂ ಸುಮಲತಾ ಅಂಬರೀಷ್​ ವಿರುದ್ಧ ಹರಿಹಾಯ್ದರು. ಯಾವನೋ ಯಶ್​ ಅಂತೆ, ನಮ್ಮ ಪಕ್ಷವನ್ನು ಕಳ್ಳರ ಪಕ್ಷ…

View More ಯಾವನೋ ಯಶ್​, ಜೆಡಿಎಸ್​ನ್ನು ಕಳ್ಳರ ಪಕ್ಷ ಎನ್ನುತ್ತಾನೆ, ನಮ್ಮಂತಹ ನಿರ್ಮಾಪಕರಿಲ್ಲದಿದ್ದರೆ ಇವರೆಲ್ಲ ಎಲ್ಲಿ ಬದುಕುತ್ತಾರೆ: ಸಿಎಂ ಆಕ್ರೋಶ

ಅಭಿವೃದ್ಧಿ ಬಯಸಿದ ಮತದಾರರು ಕಾಂಗ್ರೆಸ್ ಪರ

ಮಂಗಳೂರು: ದ.ಕ. ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕಾವೇರಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ,…

View More ಅಭಿವೃದ್ಧಿ ಬಯಸಿದ ಮತದಾರರು ಕಾಂಗ್ರೆಸ್ ಪರ

ಭ್ರಷ್ಟರ ಪರ ನಿಲ್ಲುವ, ಜನರ ಎದುರು ಕಣ್ಣೀರು ಸುರಿಸುವ ಮುಖ್ಯಮಂತ್ರಿ ಎಚ್​. ಡಿ.ಕುಮಾರಸ್ವಾಮಿ: ಸಚಿವೆ ಸ್ಮೃತಿ ಇರಾನಿ ಆರೋಪ

ಕೋಲಾರ: ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಭ್ರಷ್ಟರ ಬಗ್ಗೆ ಇರುವ ಕಾಳಜಿ ರಾಜ್ಯದ ರೈತರ ಮೇಲೆ ಇಲ್ಲ. ಹಾಗಾಗಿ ಲೂಟಿಕೋರರ ಪರವಾಗಿ ನಿಂತು ಐಟಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ…

View More ಭ್ರಷ್ಟರ ಪರ ನಿಲ್ಲುವ, ಜನರ ಎದುರು ಕಣ್ಣೀರು ಸುರಿಸುವ ಮುಖ್ಯಮಂತ್ರಿ ಎಚ್​. ಡಿ.ಕುಮಾರಸ್ವಾಮಿ: ಸಚಿವೆ ಸ್ಮೃತಿ ಇರಾನಿ ಆರೋಪ

ದೇಶಭಕ್ತಿಗೆ ಧಕ್ಕೆ ತಂದಿದ್ದಾರೆಂದು ಸಿಎಂ ವಿರುದ್ಧ ಪೊಲೀಸರಿಗೆ ದೂರು, ಎನ್​ಸಿಆರ್​ ದಾಖಲು

ತುಮಕೂರು: ಉಗ್ರರನ್ನು ಹತ್ಯೆಗೈದಾಗ ಸಂಭ್ರಮಿಸುವುದು ಸರಿಯಲ್ಲ ಎಂದು ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ದೇಶಭಕ್ತಿಗೆ ಧಕ್ಕೆ ಆರೋಪದಡಿ ಬಡವನಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಲಾಗಿದ್ದು, ಇದೀಗ ಸಿಎಂ ವಿರುದ್ಧ ಎನ್​ಸಿಆರ್​ ದಾಖಲಾಗಿದೆ. ಮುಖ್ಯಮಂತ್ರಿಯವರು…

View More ದೇಶಭಕ್ತಿಗೆ ಧಕ್ಕೆ ತಂದಿದ್ದಾರೆಂದು ಸಿಎಂ ವಿರುದ್ಧ ಪೊಲೀಸರಿಗೆ ದೂರು, ಎನ್​ಸಿಆರ್​ ದಾಖಲು

ಕುಂಭಮೇಳದ ಕೊನೇದಿನ ಭಕ್ತರಿಂದ ಪುಣ್ಯಸ್ನಾನ: ನೀರನ್ನು ಮೈಮೇಲೆ ಪ್ರೋಕ್ಷಣೆ ಮಾಡಿಕೊಂಡ ಸಿಎಂ

ಮೈಸೂರು: ತಿ. ನರಸೀಪುರದಲ್ಲಿ ನಡೆಯುತ್ತಿರುವ 11 ನೇ ಕುಂಭಮೇಳದಲ್ಲಿ ಇಂದು ಬೆಳಗ್ಗೆ ಅನೇಕ ಭಕ್ತರು ಪುಣ್ಯ ಸ್ನಾನ ಮಾಡಿದರು. ಸಾಧುಸಂತರೆಲ್ಲ ಒಗ್ಗೂಡಿ ಪೂಜಾ ಕೈಂಕರ್ಯ ನೆರವೇರಿಸಿ ಬಳಿಕ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು. ಕಾವೇರಿ, ಕಪಿಲಾ,…

View More ಕುಂಭಮೇಳದ ಕೊನೇದಿನ ಭಕ್ತರಿಂದ ಪುಣ್ಯಸ್ನಾನ: ನೀರನ್ನು ಮೈಮೇಲೆ ಪ್ರೋಕ್ಷಣೆ ಮಾಡಿಕೊಂಡ ಸಿಎಂ

ಮಹಾನಗರ ವಿಕಾಸಕ್ಕೆ 150 ಕೋಟಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಅನುದಾನ ಕೊರತೆಯಿಂದ ಬಳಲಿ ಬೆಂಡಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ 150 ಕೋಟಿ ರೂ.ಗಳ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೊಷಿಸಿದ್ದಾರೆ. ಪ್ರಸ್ತುತ ರಾಜ್ಯ…

View More ಮಹಾನಗರ ವಿಕಾಸಕ್ಕೆ 150 ಕೋಟಿ

ಸರ್ವಧರ್ಮ ಸಾಮೂಹಿಕ ವಿವಾಹ ಇಂದು

ವಿಜಯವಾಣಿ ಸುದ್ದಿಜಾಲ ಹಿರೇಕೆರೂರ ಕೌರವ ಶಿಕ್ಷಣ ಸಂಸ್ಥೆ ವತಿಯಿಂದ ಜ. 21ರಂದು ಪಟ್ಟಣದ ತಾಲೂಕು ಕ್ರೀಡಾಂಗಣದ ಆವರಣದಲ್ಲಿ ಜರುಗಲಿರುವ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಶ್ರೀ ದುರ್ಗಾದೇವಿ ಕೆರೆ ಅಭಿವೃದ್ಧಿ ಹಾಗೂ ಕೆರೆ…

View More ಸರ್ವಧರ್ಮ ಸಾಮೂಹಿಕ ವಿವಾಹ ಇಂದು

ಕರ್ನಾಟಕದ ಮುಖ್ಯಮಂತ್ರಿಯನ್ನು ಕ್ಲರ್ಕ್​ನಂತೆ ನಡೆಸಿಕೊಳ್ಳುತ್ತಿದೆ ಕಾಂಗ್ರೆಸ್​: ಪ್ರಧಾನಿ ಮೋದಿ ವ್ಯಂಗ್ಯ

ನವದೆಹಲಿ: ಕಾಂಗ್ರೆಸ್​ನಿಂದ ಹಲವು ರೀತಿಯ ತೊಂದರೆಯಾಗುತ್ತಿದೆ. ಕರ್ನಾಟಕದಲ್ಲಿ ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್​ ಮುಖ್ಯಮಂತ್ರಿಯನ್ನು ಕ್ಲರ್ಕ್​ ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು. ರಾಮಲೀಲಾ ಮೈದಾನದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಮಾರೋಪದಲ್ಲಿ…

View More ಕರ್ನಾಟಕದ ಮುಖ್ಯಮಂತ್ರಿಯನ್ನು ಕ್ಲರ್ಕ್​ನಂತೆ ನಡೆಸಿಕೊಳ್ಳುತ್ತಿದೆ ಕಾಂಗ್ರೆಸ್​: ಪ್ರಧಾನಿ ಮೋದಿ ವ್ಯಂಗ್ಯ