ಮೈತ್ರಿ​ ಸರ್ಕಾರ ಜನರ ಪಾಲಿಗೆ ಸತ್ತಿದ್ದು, ತಕ್ಷಣವೇ ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಬಿಎಸ್​ವೈ

ಬೆಂಗಳೂರು: ಕಾಂಗ್ರೆಸ್​-ಜೆಡಿಎಸ್ ಮೈತ್ರಿ​ ಸರ್ಕಾರ ಜನರ ಪಾಲಿಗೆ ಬದುಕಿಲ್ಲ, ಸತ್ತಿದೆ. ಹೀಗಾಗಿ ತಕ್ಷಣವೇ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ರಾಜ್ಯಪಾಲರಾದ ವಜುಭಾಯಿ​ ಆರ್​​. ವಾಲಾರನ್ನು ಭೇಟಿ ಮಾಡಿ ಮನವಿ ಮಾಡಲಿದ್ದೇವೆ ಎಂದು…

View More ಮೈತ್ರಿ​ ಸರ್ಕಾರ ಜನರ ಪಾಲಿಗೆ ಸತ್ತಿದ್ದು, ತಕ್ಷಣವೇ ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಬಿಎಸ್​ವೈ

ದೋಸ್ತಿ ಸರ್ಕಾರದ ವಿರುದ್ಧ ಸಿಡಿದೆದ್ದ ಬಿಜೆಪಿ: ಸಿಎಂ ಎಚ್​ಡಿಕೆ, ಸ್ಪೀಕರ್​ ರಮೇಶ್​ಕುಮಾರ್​ ವಿರುದ್ಧ ಕಮಲ ನಾಯಕರ ವಾಗ್ದಾಳಿ

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆಯಿಂದ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಈ ಕೂಡಲೇ ಎಚ್​.ಡಿ.ಕುಮಾರಸ್ವಾಮಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸ್ಪೀಕರ್​ ರಮೇಶ್​ಕುಮಾರ್​ ಅವರು ಶಾಸಕರ ರಾಜೀನಾಮೆಯನ್ನು ಅಂಗೀಕರಿಸದೇ ವಿಳಂಬ ಧೋರಣೆ…

View More ದೋಸ್ತಿ ಸರ್ಕಾರದ ವಿರುದ್ಧ ಸಿಡಿದೆದ್ದ ಬಿಜೆಪಿ: ಸಿಎಂ ಎಚ್​ಡಿಕೆ, ಸ್ಪೀಕರ್​ ರಮೇಶ್​ಕುಮಾರ್​ ವಿರುದ್ಧ ಕಮಲ ನಾಯಕರ ವಾಗ್ದಾಳಿ

ಟ್ವೀಟ್ ಅಭಿಯಾನ: ಮುಖ್ಯಮಂತ್ರಿ ಸ್ಪಂದನೆಗೆ ಮೆಚ್ಚುಗೆ

ಬೆಂಗಳೂರು: ಉತ್ತರ ಕನ್ನಡಕ್ಕೆ ತುರ್ತು ಚಿಕಿತ್ಸೆ ನೀಡಬಹುದಾದ ಸುಸಜ್ಜಿತ ಆಸ್ಪತ್ರೆ ಬೇಕೆಂಬ ಟ್ವೀಟರ್ ಅಭಿಯಾನವೊಂದು ಶನಿವಾರ ನಡೆಯಿತು. ರೋಷಾವೇಷದ ಟ್ವೀಟ್ ಮಾಡಿ ಬೇಸರ ಹೊರಹಾಕಿದ ಕ್ಷೇತ್ರದ ಜನತೆ, ಸಂಸದ ಅನಂತಕುಮಾರ್ ಹೆಗಡೆ ಹಾಗೂ ಸಚಿವ…

View More ಟ್ವೀಟ್ ಅಭಿಯಾನ: ಮುಖ್ಯಮಂತ್ರಿ ಸ್ಪಂದನೆಗೆ ಮೆಚ್ಚುಗೆ

ಮುಖ್ಯಮಂತ್ರಿ ದಾರಿ ತಪ್ಪಿಸುವ ಆಫೀಸರ್ಸ್: ಸಿಎಂ ಸೂಚಿಸಿದರೂ ಜನರ ದೂರಿಗಿಲ್ಲ ಪರಿಹಾರ

| ಕಿರಣ್ ಮಾದರಹಳ್ಳಿ, ಬೆಂಗಳೂರು ಅಧಿಕಾರ ಉಳಿಸಿಕೊಳ್ಳುವ ಕಸರತ್ತಿನ ನಡುವೆಯೂ ಜನರ ಕಷ್ಟಗಳಿಗೆ ಕಿವಿಯಾಗುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಅವರ ಅಧಿಕಾರಿಗಳ ವರ್ಗವೇ ದಾರಿತಪ್ಪಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಜನತಾದರ್ಶನ ಹಾಗೂ ಪ್ರವಾಸದ ಸಂದರ್ಭದಲ್ಲಿ…

View More ಮುಖ್ಯಮಂತ್ರಿ ದಾರಿ ತಪ್ಪಿಸುವ ಆಫೀಸರ್ಸ್: ಸಿಎಂ ಸೂಚಿಸಿದರೂ ಜನರ ದೂರಿಗಿಲ್ಲ ಪರಿಹಾರ

VIDEO | ತಮ್ಮ ಕಾರೆಂದು ಭಾವಿಸಿ ಸಿಎಂ ಕುಮಾರಸ್ವಾಮಿ ಕಾರನ್ನೇರಿಳಿದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕಾರೆಂದು ಭಾವಿಸಿ ಗೊಂದಲದಲ್ಲಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರ ಕಾರನ್ನು ಏರಿ, ಬಳಿಕ ಎಚ್ಚೆತ್ತು ವಾಪಸ್​ ಕಾರಿನಿಂದಿಳಿದು ತಮ್ಮ ಕಾರನ್ನೇರಿ ಹೊರಟ ಘಟನೆ ನಡೆದಿದೆ. ಗುರುವಾರ ರಾಜ್ಯ…

View More VIDEO | ತಮ್ಮ ಕಾರೆಂದು ಭಾವಿಸಿ ಸಿಎಂ ಕುಮಾರಸ್ವಾಮಿ ಕಾರನ್ನೇರಿಳಿದ ಮಾಜಿ ಸಿಎಂ ಸಿದ್ದರಾಮಯ್ಯ

ಮಂಡ್ಯ ಚುನಾವಣೆ ಫಲಿತಾಂಶ ಕುರಿತು ಸಿಎಂ ಕುಮಾರಸ್ವಾಮಿ ಕೈ ಸೇರಿದ ಅಂತಿಮ ಗುಪ್ತಚರ ವರದಿಯಲ್ಲೇನಿದೆ?

ಬೆಂಗಳೂರು/ಮಂಡ್ಯ: ಸಕ್ಕರೆ ನಾಡಿನ ಲೋಕಸಭಾ ಚುನಾವಣಾ ಫಲಿತಾಂಶದ ಮೇಲೆ ರಾಜ್ಯದ ಜನರ ದೃಷ್ಟಿ ನೆಟ್ಟಿದೆ. ಈಗಾಗಲೇ ಸೋಲು-ಗೆಲುವಿನ ಲೆಕ್ಕಾಚಾರ ನಡೆಯುತ್ತಿದ್ದು, ಫಲಿತಾಂಶಕ್ಕೂ ಮುನ್ನ ಹೊರಬಿದ್ದಿರುವ ಕೆಲವು ವರದಿಗಳ ಮೇಲಿನ ಚರ್ಚೆ ನಡೆಯುತ್ತಿದೆ. ಈ ಸಾಲಿಗೆ…

View More ಮಂಡ್ಯ ಚುನಾವಣೆ ಫಲಿತಾಂಶ ಕುರಿತು ಸಿಎಂ ಕುಮಾರಸ್ವಾಮಿ ಕೈ ಸೇರಿದ ಅಂತಿಮ ಗುಪ್ತಚರ ವರದಿಯಲ್ಲೇನಿದೆ?

ಬರ ಸಮರಕ್ಕೆ ಸಜ್ಜಾದ ಸರ್ಕಾರ: ನೀರು, ಮೇವಿನ ಸಮಸ್ಯೆ ಗಂಭೀರ

ಬೆಂಗಳೂರು: ಲೋಕಸಭಾ ಚುನಾವಣೆ ಮತದಾನದ ಬಳಿಕವೂ ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗಿಹೋಗಿರುವ ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಕೊನೆಗೂ ಬರದ ಬಿಸಿ ತಟ್ಟಿದೆ. ಈ ವರ್ಷವೂ ಮುಂಗಾರು ಆಶಾದಾಯಕವಾಗಿಲ್ಲ ಎಂಬ ಹವಾಮಾನ ಇಲಾಖೆ ಮುನ್ಸೂಚನೆಯಿಂದ ಎಚ್ಚೆತ್ತ ದೋಸ್ತಿ…

View More ಬರ ಸಮರಕ್ಕೆ ಸಜ್ಜಾದ ಸರ್ಕಾರ: ನೀರು, ಮೇವಿನ ಸಮಸ್ಯೆ ಗಂಭೀರ

ಆಸ್ತಿ ವಿವರ ಸಲ್ಲಿಕೆಗೆ ಹೆಚ್ಚುವರಿ ಕಾಲಾವಕಾಶ: ಸಚಿವ ಸಂಪುಟ ಸಭೆ ತೀರ್ಮಾನ

ಬೆಂಗಳೂರು: ಹೊಸದಾಗಿ ಆಯ್ಕೆಯಾದ ಜನಪ್ರತಿನಿಧಿ ಗಳು ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸಬೇಕಿರುವ ಗಡುವನ್ನು ರಾಜ್ಯ ಸರ್ಕಾರ ಒಂದು ತಿಂಗಳು ಎಂದರೆ ಜುಲೈ ಅಂತ್ಯದವರೆಗೂ ವಿಸ್ತರಿಸಿದೆ. 2019ರ ಲೋಕಾಯುಕ್ತ ತಿದ್ದುಪಡಿ ವಿಧೇಯಕಕ್ಕೆ ಗುರುವಾರ ನಡೆದ ಸಚಿವ…

View More ಆಸ್ತಿ ವಿವರ ಸಲ್ಲಿಕೆಗೆ ಹೆಚ್ಚುವರಿ ಕಾಲಾವಕಾಶ: ಸಚಿವ ಸಂಪುಟ ಸಭೆ ತೀರ್ಮಾನ

VIDEO| ಕುಕ್ಕೆ ಸುಬ್ರಹ್ಮಣ್ಯನಿಗೆ ಚಿನ್ನದ ರಥ ನೀಡಲು ಸಿಎಂ ಎಚ್​ಡಿಕೆಗೆ ಸಲಹೆ ನೀಡಿದ್ದರ ಹಿಂದಿನ ರಹಸ್ಯ ಬಿಚ್ಚಿಟ್ಟರು ರಾಜಗುರು

ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಚಿನ್ನದ ರಥವನ್ನು ಉಡುಗೊರೆಯಾಗಿ ನೀಡುವ ವಿಚಾರ ರಾಜ್ಯ ರಾಜೀಯದಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದ್ದು, ಚಿನ್ನದ ರಥವನ್ನು ನೀಡುವಂತೆ ಸಿಎಂ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದ…

View More VIDEO| ಕುಕ್ಕೆ ಸುಬ್ರಹ್ಮಣ್ಯನಿಗೆ ಚಿನ್ನದ ರಥ ನೀಡಲು ಸಿಎಂ ಎಚ್​ಡಿಕೆಗೆ ಸಲಹೆ ನೀಡಿದ್ದರ ಹಿಂದಿನ ರಹಸ್ಯ ಬಿಚ್ಚಿಟ್ಟರು ರಾಜಗುರು

ಡಿನ್ನರ್​ ಪಾರ್ಟಿ​ ವಿಡಿಯೋ ಬಿಡುಗಡೆ ವಿಚಾರ: ಸಿಎಂ ವಿರುದ್ಧವೇ ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡಿದ ಚಲುವರಾಯಸ್ವಾಮಿ?

ಬೆಂಗಳೂರು: ಪಕ್ಷೇತರ ಅಭ್ಯರ್ಥಿ ನಟಿ ಸುಮಲತಾ ಅಂಬರೀಷ್​ ಅವರೊಂದಿಗಿನ ಮಂಡ್ಯದ ಕಾಂಗ್ರೆಸ್​ ಬಂಡಾಯ ನಾಯಕರ ಡಿನ್ನರ್ ಪಾರ್ಟಿಗೆ ಸಂಬಂಧಿಸಿದಂತೆ ಬಿಡುಗಡೆಯಾದ ವಿಡಿಯೋ ಕುರಿತು ನಾಗಮಂಗಲದ ಮಾಜಿ ಶಾಸಕ ಚಲುವರಾಯಸ್ವಾಮಿ ಅವರು ಮುಖ್ಯಮಂತ್ರಿ ವಿರುದ್ಧವೇ ದೂರಿದ್ದಾರೆ…

View More ಡಿನ್ನರ್​ ಪಾರ್ಟಿ​ ವಿಡಿಯೋ ಬಿಡುಗಡೆ ವಿಚಾರ: ಸಿಎಂ ವಿರುದ್ಧವೇ ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡಿದ ಚಲುವರಾಯಸ್ವಾಮಿ?