ದೇಶದ 5 ಹೈಕೋರ್ಟ್​ಗಳಿಗೆ ಮುಖ್ಯ ನ್ಯಾಯಾಧೀಶರ ನೇಮಕ

ನವದೆಹಲಿ: ದೇಶದ ಐದು ಹೈಕೋರ್ಟ್​ಗಳಿಗೆ ಬುಧವಾರ ಹೊಸ ಮುಖ್ಯ ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ ಎಂದು ಕಾನೂನು ಸಚಿವಾಲಯ ತಿಳಿಸಿದೆ. ಉತ್ತರಖಾಂಡ, ಸಿಕ್ಕಿಂ, ಕೋಲ್ಕತಾ, ಗುವಾಹಟಿ ಮತ್ತು ಬಾಂಬೆ ಹೈಕೋರ್ಟ್​ಗಳಿಗೆ ನೂತನ ನ್ಯಾಯಮೂರ್ತಿಗಳನ್ನು ನೇಮಿಸಲಾಗಿದೆ. ಆಂಧ್ರಪ್ರದೇಶ…

View More ದೇಶದ 5 ಹೈಕೋರ್ಟ್​ಗಳಿಗೆ ಮುಖ್ಯ ನ್ಯಾಯಾಧೀಶರ ನೇಮಕ