ಕೊಯ್ನ ನೀರು ಹರಿಸಲು ತಕ್ಷಣ ಕ್ರಮ ಕೈಗೊಳ್ಳಿ

ಬೆಳಗಾವಿ: ಮಹಾರಾಷ್ಟ್ರದ ಕೊಯ್ನ ಜಲಾಶಯದಿಂದ ಕೃಷ್ಣೆಗೆ ನೀರು ಬಿಡಿಸಲು ರಾಜ್ಯ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕನ್ನಡ ಹೋರಾಟಗಾರರು ಮತ್ತು ರೈತ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ…

View More ಕೊಯ್ನ ನೀರು ಹರಿಸಲು ತಕ್ಷಣ ಕ್ರಮ ಕೈಗೊಳ್ಳಿ

ಸೊಸೈಟಿ ಸಾಲವೂ ಮನ್ನಾ ಆಗಿಲ್ಲ

ಕುಂದಗೋಳ:ಸಾಲಬಾಧೆಯಿಂದ ಕಂಗೆಟ್ಟು ಸೋಮವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ತಾಲೂಕಿನ ಹರ್ಲಾಪುರ ಗ್ರಾಮದ ರೈತ ಈಶ್ವರಪ್ಪ ಎಲಿವಾಳ ಅವರ ಮನೆಗೆ ಕರ್ನಾಟಕ ರಾಜ್ಯ ರತ್ನ ಭಾರತ ರೈತ ಸಮಾಜದ ಸದಸ್ಯರು ಮಂಗಳವಾರ ಭೇಟಿ ನೀಡಿ…

View More ಸೊಸೈಟಿ ಸಾಲವೂ ಮನ್ನಾ ಆಗಿಲ್ಲ

ತಾರಕಕ್ಕೇರಿದ ಕೈ-ಕಮಲ ಮುಖಂಡರ ವಾಕ್ಸಮರ

ನೂರು ಜನ ಸೇರಿದರೆ ನಿವೃತ್ತಿ: ಸಚಿನ ಪಾಟೀಲ ಹುಲಕೋಟಿಯಲ್ಲಿ ನನಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ ಎಂದು ಅನಿಲ ಮೆಣಸಿನಕಾಯಿ ಹೇಳುತ್ತಾರೆ. ಅವರೊಬ್ಬ ಚಿಲ್ಲರೆ ರಾಜಕಾರಣಿ. ಅವರು 100 ಜನರನ್ನು ಸೇರಿಸಿದರೆ ನಾನು ರಾಜಕೀಯದಿಂದ ನಿವೃತ್ತಿ…

View More ತಾರಕಕ್ಕೇರಿದ ಕೈ-ಕಮಲ ಮುಖಂಡರ ವಾಕ್ಸಮರ

ಮಾಜಿ ಶಾಸಕರಿಂದ ‘ಕೈ’ ಮುಖಂಡರ ಕಡೆಗಣನೆ

ನರಗುಂದ: 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸಿದ ಅನೇಕ ಹಿರಿ, ಕಿರಿಯ ಮುಖಂಡರನ್ನು ಕಡೆಗಣಿಸಿ ಮಾಜಿ ಶಾಸಕ ಬಿ.ಆರ್. ಯಾವಗಲ್ ಅವರು ನರಗುಂದ ಮತ್ತು ಹೊಳೆಆಲೂರ ಬ್ಲಾಕ್ ಕಾಂಗ್ರೆಸ್ ಘಟಕದ ನೂತನ ಅಧ್ಯಕ್ಷರನ್ನು…

View More ಮಾಜಿ ಶಾಸಕರಿಂದ ‘ಕೈ’ ಮುಖಂಡರ ಕಡೆಗಣನೆ

ದರ ಘೋಷಣೆ ವರೆಗೆ ಕಾರ್ಖಾನೆ ಬಂದ್ ಮಾಡಿ

ಬೆಳಗಾವಿ: ಜಿಲ್ಲೆಯಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆಗಳನ್ನು ಉಳಿಸಲು ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಮುಚ್ಚಲಾಗುತ್ತಿದೆ. ಕಾರ್ಖಾನೆಗಳಿಂದ ಬಾಕಿ ವಸೂಲಿ ಮಾಡಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ. ಬಾಕಿ ಬಿಲ್ ನೀಡುವ ವರೆಗೆ, ದರ ಪಟ್ಟಿ ಪ್ರಕಟಿಸುವ ವರೆಗೆ…

View More ದರ ಘೋಷಣೆ ವರೆಗೆ ಕಾರ್ಖಾನೆ ಬಂದ್ ಮಾಡಿ

ರೈತರ ಮುಖಂಡರ ಮೇಲೆ ಪ್ರಕರಣ ದಾಖಲು

ರಾಣೆಬೆನ್ನೂರ: ತಾಲೂಕಿನ ಮಾಕನೂರ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದ ರಾಜ್ಯ ರೈತ ಸಂಘದ ಪ್ರಮುಖರ ಮೇಲೆ ಪ್ರಕರಣ ದಾಖಲಾಗಿದೆ. ಅನುಮತಿ ಇಲ್ಲದೆ ರೈತ ಮುಖಂಡರು ಹೆದ್ದಾರಿ ತಡೆ…

View More ರೈತರ ಮುಖಂಡರ ಮೇಲೆ ಪ್ರಕರಣ ದಾಖಲು