ಹಾಲಿನ ದರ ಕಡಿತ ವಾಪಸ್‌ಗೆ ಆಗ್ರಹ

ಮಂಡ್ಯ: ಜ.1ರಿಂದ ಲೀಟರ್ ಹಾಲಿಗೆ 2 ರೂ. ಕಡಿತ ಮಾಡಿರುವುದನ್ನು ವಾಪಸ್ ಪಡೆಯಬೇಕೆಂದು ಬಿಜೆಪಿ ಮುಖಂಡರು ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಗೆಜ್ಜಲಗೆರೆಗೆ ಕೆ.ಎಸ್. ನಂಜುಂಡೇಗೌಡ, ಡಾ.ಸಿದ್ದರಾಮಯ್ಯ, ಕೆ.ನಾಗಣ್ಣಗೌಡ ನೇತೃತ್ವದಲ್ಲಿ…

View More ಹಾಲಿನ ದರ ಕಡಿತ ವಾಪಸ್‌ಗೆ ಆಗ್ರಹ

ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಪ್ರತಿಭಟನೆ

ಚಾಮರಾಜನಗರ: ರೈತಪರ ಹೋರಾಟಗಾರ್ತಿ ಹಾಗೂ ರೈತರ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕದ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಪಕ್ಷದ ಕಚೇರಿಯಿಂದ ಮೆರವಣಿಗೆ ಹೊರಟ ಮುಖಂಡರು ನಗರದ…

View More ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಪ್ರತಿಭಟನೆ

ರಾಮನಗರಕ್ಕೆ ಜೆಡಿಎಸ್​ನಿಂದ ಅನಿತಾ ಕುಮಾರಸ್ವಾಮಿ ಅವರೇ ಅಭ್ಯರ್ಥಿ: 15 ರಂದು ನಾಮಪತ್ರ

ಬೆಂಗಳೂರು: ರಾಮನಗರ ವಿಧಾನಸಭೆ ಉಪಚುನಾವಣೆಗೆ ಜೆಡಿಎಸ್​ನಿಂದ ಯಾರು ಅಭ್ಯರ್ಥಿಯಾಗಬೇಕು ಎಂಬುದರ ಕುರಿತು ಚರ್ಚಿಸಲು ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಅವರು ಇಂದು (ಅ.10) ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಕರೆದಿದ್ದ ಸಭೆಯಲ್ಲಿ ಅನಿತಾ…

View More ರಾಮನಗರಕ್ಕೆ ಜೆಡಿಎಸ್​ನಿಂದ ಅನಿತಾ ಕುಮಾರಸ್ವಾಮಿ ಅವರೇ ಅಭ್ಯರ್ಥಿ: 15 ರಂದು ನಾಮಪತ್ರ

ಜೆಡಿಎಸ್​ ಮನಸ್ಸುಗಳನ್ನು ಕದಡಿದ ರಮೇಶ್​ಗೌಡ: ಇತ್ತ ಅಸಮಾಧಾನ, ಅತ್ತ ಕಾನೂನು ಹೋರಾಟ

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್​ಗೆ ನಡೆಯುತ್ತಿರುವ ಉಪಚುನಾವಣೆಗೆ ರಮೇಶ್​ಗೌಡ ಎಂಬುವವರನ್ನು ಆಯ್ಕೆ ಮಾಡಿದ ಜೆಡಿಎಸ್​ ವರಿಷ್ಠರ ನಿರ್ಧಾರ ಈಗ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಮನಸ್ಸುಗಳನ್ನು ಕದಡಿದೆ. ಹೀಗಾಗಿ ಪಕ್ಷದಲ್ಲಿ ಒಂದೆಡೆ ಪದಾಧಿಕಾರಿಗಳ ರಾಜೀನಾಮೆಯ…

View More ಜೆಡಿಎಸ್​ ಮನಸ್ಸುಗಳನ್ನು ಕದಡಿದ ರಮೇಶ್​ಗೌಡ: ಇತ್ತ ಅಸಮಾಧಾನ, ಅತ್ತ ಕಾನೂನು ಹೋರಾಟ

ಸ್ಥಳೀಯ ಸಂಸ್ಥೆ ಫಲಿತಾಂಶ: ಬಿಜೆಪಿಯಿಂದ ಶೀಘ್ರ ಆತ್ಮಾವಲೋಕನ ಸಭೆ

<< ಫಲಿತಾಂಶದ ಬಗ್ಗೆ ನಾಯಕರಿಂದ ಮಾಹಿತಿ ಕೇಳಿದ ಬಿಎಸ್​ವೈ >> ಬೆಂಗಳೂರು: ನಿನ್ನೆಯಷ್ಟೇ ಪ್ರಕಟಗೊಂಡ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರು ಶೀಘ್ರದಲ್ಲೇ ಆತ್ಮಾವಲೋಕನ ಸಭೆ…

View More ಸ್ಥಳೀಯ ಸಂಸ್ಥೆ ಫಲಿತಾಂಶ: ಬಿಜೆಪಿಯಿಂದ ಶೀಘ್ರ ಆತ್ಮಾವಲೋಕನ ಸಭೆ

ಜೆಡಿಎಸ್ ಮಹತ್ವದ ಸಭೆ ಇಂದು

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವ ಸಿದ್ಧತೆಗೆ ಸಂಬಂಧಿಸಿದಂತೆ ಭಾನುವಾರ (ಆ.5) ಜೆ.ಪಿ.ಭವನದಲ್ಲಿ ಜೆಡಿಎಸ್​ನ ಮಹತ್ವದ ಸಭೆ ನಡೆಯಲಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾಗವಹಿಸಲಿದ್ದಾರೆ. ಪಕ್ಷದ ಶಾಸಕರು, ವಿಧಾನಪರಿಷತ್ ಸದಸ್ಯರು, ಪ್ರಮುಖ ಮುಖಂಡರು…

View More ಜೆಡಿಎಸ್ ಮಹತ್ವದ ಸಭೆ ಇಂದು

ವೀರಶೈವ ಲಿಂಗಾಯತ ಹೋರಾಟ ವೇದಿಕೆ ವಿಜಯೋತ್ಸವ

ವಿಜಯಪುರ: ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತಾ ಶಿಫಾರಸು ಮಾನ್ಯ ಮಾಡದೆ ಹಿಂದಕ್ಕೆ ಕಳುಹಿಸಿರುವ ಕೇಂದ್ರ ಸರ್ಕಾರದ ಕ್ರಮ ಸ್ವಾಗತಿಸಿ ಇಲ್ಲಿನ ವೀರಶೈವ ಲಿಂಗಾಯತ ಹೋರಾಟ ವೇದಿಕೆ ಮುಖಂಡರು ವಿಜಯೋತ್ಸವ ಆಚರಿಸಿದರು. ಸ್ಥಳೀಯ ಗಣೇಶ ನಗರದ ಜಗದ್ಗುರು…

View More ವೀರಶೈವ ಲಿಂಗಾಯತ ಹೋರಾಟ ವೇದಿಕೆ ವಿಜಯೋತ್ಸವ

ಜೆಡಿಎಸ್​ ಸೇರಿದ್ದ ರೇವೂ ನಾಯಕ್​ ಪರ ಪ್ರಚಾರ: ಬಿಜೆಪಿ ಮುಖಂಡರ ಉಚ್ಚಾಟನೆ

ಕಲಬುರಗಿ: ಕಲಬುರಗಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಬಿಜೆಪಿಯ ಅಧಿಕೃತ ಅಭ್ಯರ್ಥಿ ಬಸವರಾಜ್​ ಅವರ ವಿರುದ್ಧ ಪ್ರಚಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಕ್ಷೇತ್ರದ ಇಬ್ಬರು ಮುಖಂಡರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಶಿವಪ್ರಭು ಪಾಟೀಲ್, ಗುರು…

View More ಜೆಡಿಎಸ್​ ಸೇರಿದ್ದ ರೇವೂ ನಾಯಕ್​ ಪರ ಪ್ರಚಾರ: ಬಿಜೆಪಿ ಮುಖಂಡರ ಉಚ್ಚಾಟನೆ

ಬಿಜೆಪಿ ಮುಖಂಡರಿಗೆ ಬಿಸಿ ಮುಟ್ಟಿಸಲು ‘ನೋಟಾ’ ಅಸ್ತ್ರ !

ಬಿಜೆಪಿ ಮುಖಂಡರಿಗೆ ಬಿಸಿ ಮುಟ್ಟಿಸಲು ‘ನೋಟಾ’ ಅಸ್ತ್ರ ! ನಂಜನಗೂಡು: ವರುಣ ವಿಧಾನಸಭಾ ಕ್ಷೇತ್ರದಲ್ಲಿ ಬಿ.ವೈ.ವಿಜಯೇಂದ್ರ ಅವರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಕೈತಪ್ಪಿಸಿದ ವರಿಷ್ಠರ ನಡೆ ಖಂಡಿಸಿ ವಿಜಯೇಂದ್ರ ಬೆಂಬಲಿಗರು ಮೈಸೂರು ಹಾಗೂ ಚಾಮರಾಜನಗರ ಭಾಗದ…

View More ಬಿಜೆಪಿ ಮುಖಂಡರಿಗೆ ಬಿಸಿ ಮುಟ್ಟಿಸಲು ‘ನೋಟಾ’ ಅಸ್ತ್ರ !

ವರುಣಾಘಾತಕ್ಕೆ ಬಿಜೆಪಿ ವಿಲವಿಲ

| ರಮೇಶ ದೊಡ್ಡಪುರ ಬೆಂಗಳೂರು: ವರುಣ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ನೀಡಿಕೆ ಸಂಬಂಧ ಬಿಜೆಪಿ ವರಿಷ್ಠರು ಕೈಗೊಂಡ ಕೊನೆ ಕ್ಷಣದ ನಿರ್ಧಾರ ಕಮಲ ಪಾಳಯವನ್ನು ವಿಚಲಿತಗೊಳಿಸಿದೆ. ಸುಮಾರು 20 ದಿನಗಳಿಂದ ಕ್ಷೇತ್ರದಲ್ಲಿ ಮಿಂಚಿನ ಸಂಚಾರ…

View More ವರುಣಾಘಾತಕ್ಕೆ ಬಿಜೆಪಿ ವಿಲವಿಲ