ವಾಕ್ ಸ್ವಾತಂತ್ರ್ಯ ಎಲ್ಲಿದೆ; ಕುಣಾಲ್ ಕಾಮ್ರಾ ಪರ ಜಯಾ ಬಚ್ಚನ್ ಬ್ಯಾಟಿಂಗ್ | Jaya Bachchan
ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುಣಾಲ್ ಕಾಮ್ರಾ ಅವರ ಇತ್ತೀಚಿನ…
ಕುಣಾಲ್ ಕಾಮ್ರಾ ಹೇಳಿರುವುದು ತಪ್ಪಲ್ಲ; ಉದ್ಧವ್ ಠಾಕ್ರೆ ಹೀಗೇಳಿದ್ದೇಕೆ? | Uddhav Thackeray
ಮುಂಬೈ: ದೇಶದಲ್ಲಿ ಹಾಸ್ಯನಟರು ನಿರಂತರವಾಗಿ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇತ್ತೀಚೆಗೆ ಭಾರತದ ಗಾಟ್ ಲ್ಯಾಟೆಂಟ್ ಅನ್ನು ಸ್ಥಗಿತಗೊಳಿಸಲಾಯಿತು.…
Nagpur Violence | ಗಲಭೆಕೋರರಿಂದಲೇ ಹಾನಿಗೊಳಗಾದ ಸಾರ್ವಜನಿಕ ಆಸ್ತಿ ವೆಚ್ಚ ವಸೂಲಿ; ಸಿಎಂ ದೇವೇಂದ್ರ ಫಡ್ನವೀಸ್
ಮುಂಬೈ: ನಾಗ್ಪುರ ಹಿಂಸಾಚಾರದ(Nagpur violence) ಸಮಯದಲ್ಲಿ ಹಾನಿಗೊಳಗಾದ ಸಾರ್ವಜನಿಕ ಆಸ್ತಿಯ ವೆಚ್ಚವನ್ನು ಗಲಭೆಕೋರರಿಂದ ವಸೂಲಿ ಮಾಡಲಾಗುವುದು…
Chahal-Dhanashree Divorce | ನಾಳೆಯೇ ಅರ್ಜಿಯ ಅಂತಿಮ ನಿರ್ಧಾರ ನೀಡಿ; ಕೌಟುಂಬಿಕ ನ್ಯಾಯಾಲಯಕ್ಕೆ ಹೈಕೋರ್ಟ್ ಆದೇಶ
ಮುಂಬೈ: ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನದ(Chahal-Dhanashree…
Nagpur Violence | ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಗಲಭೆಕೋರರಿಂದ ಲೈಂಗಿಕ ದೌರ್ಜನ್ಯ; ಎಫ್ಐಆರ್ನಲ್ಲಿರುವ ಮಾಹಿತಿ ಬಹಿರಂಗ
ಮುಂಬೈ: ನಾಗ್ಪುರ ಹಿಂಸಾಚಾರದ(Nagpur Violence) ನಂತರ ಮಹಾರಾಷ್ಟ್ರ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಕರಣದ ಎಫ್‌ಐಆರ್ ಪ್ರತಿಯೊಂದು ಬಹಿರಂಗಗೊಂಡಿದೆ.…
ಔರಂಗಜೇಬ್ ವಿವಾದ & ನಾಗ್ಪುರ ಹಿಂಸಾಚಾರಕ್ಕೆ ಛಾವಾ ಸಿನಿಮಾವೇ ಕಾರಣ; ಸಿಎಂ ದೇವೇಂದ್ರ ಫಡ್ನವೀಸ್ ಆರೋಪ | Devendra Fadnavis
ಮುಂಬೈ: ಮಹಾರಾಷ್ಟ್ರದಲ್ಲಿ ಔರಂಗಜೇಬನ ಕುರಿತಾದ ವಿವಾದ ಮತ್ತು ನಾಗ್ಪುರದಲ್ಲಿ ನಡೆದ ಹಿಂಸಾಚಾರದ ಮಧ್ಯೆ ಮುಖ್ಯಮಂತ್ರಿ ದೇವೇಂದ್ರ…
ಔರಂಗಜೇಬ್ ಸಮಾಧಿ ರಕ್ಷಿಸಬೇಕಾಗಿರುವುದು ದುರದೃಷ್ಟಕರ; ಸಿಎಂ ದೇವೇಂದ್ರ ಫಡ್ನವೀಸ್ | CM Devendra Fadnavis
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್(CM Devendra Fadnavis) ಸೋಮವಾರ ಥಾಣೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್…
ಬಾಬರಿ ಸ್ಥಿತಿಯೇ ಔರಂಗಜೇಬ್ ಸಮಾಧಿಗೂ ಆಗುತ್ತೆ; ಎಚ್ಚರಿಕೆ ಬಳಿಕ ಹೆಚ್ಚಾದ ಪೊಲೀಸ್ ಭದ್ರತೆ | Aurangzeb Tomb
ಮುಂಬೈ: ಔರಂಗಜೇಬನ ಸಮಾಧಿ(Aurangzeb Tomb) ಬಳಿ ಭದ್ರತೆ ಹೆಚ್ಚಿಸಲಾಗಿದೆ. ಬಲಪಂಥೀಯ ಸಂಘಟನೆಗಳಿಂದ ಬೆದರಿಕೆಗಳು ಮತ್ತು ಕೆಲವು…
ಹೋಳಿ ಪಾರ್ಟಿಯಲ್ಲಿ ನಟಿಗೆ ಲೈಂಗಿಕ ಕಿರುಕುಳ!; ಸಹನಟನ ವಿರುದ್ಧ ದೂರು ದಾಖಲು | Sexual Harassment
ಮುಂಬೈ: ಹೋಳಿ ಹಬ್ಬದ ಸಮಯದಲ್ಲಿ ಸಹನಟ ತನ್ನೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ನಟಿಯೊಬ್ಬರು ಆರೋಪಿಸಿದ್ದಾರೆ. ಮುಂಬೈನ ಅಂಬೋಲಿ…
ನನಗೆ ಅಂಬಾನಿ ಕುಟುಂಬದ ಪರಿಚಯವಿರಲಿಲ್ಲ; ಅನಂತ್ ಅಂಬಾನಿ ವಿವಾಹದಲ್ಲಿ ಭಾಗಿಯಾಗಿದ್ದ ಕಿಮ್ ಕಾರ್ಡಶಿಯಾನ್ ಹೀಗೇಳಿದ್ದೇಕೆ? | Kim Kardashian
ಮುಂಬೈ: ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ 2024ರಲ್ಲಿ…