ಮುಂಬೈ ಲೋಕಲ್​ ರೈಲಿನಲ್ಲಿ ಇಬ್ಬರ ನಡುವೆ ಜಗಳ: ಎದುರಾಳಿಯ ಬಲಗೈನ ತೋರು ಬೆರಳು ಕಚ್ಚಿ ತುಂಡರಿಸಿದ!

ಮುಂಬೈ: ಮುಂಬೈ ಲೋಕಲ್​ ರೈಲುಗಳಲ್ಲಿ ರೈಲು ಹತ್ತಲು ಜಾಗ ಕೊಡಲಿಲ್ಲ ಎಂದೋ, ಕಾಲು ತುಳಿದರು ಎಂದೋ, ತಳ್ಳಿದರು ಎಂದೋ ಸಣ್ಣಪುಟ್ಟ ಜಗಳಗಳು ಆಗುವುದು ಸಾಮಾನ್ಯ. ಆ ಜಗಳಗಳು ಅಲ್ಲಿಯೇ ಆರಂಭವಾಗಿ, ಅಲ್ಲಿಯೇ ಮುಗಿಯುವುದು ಕೂಡ…

View More ಮುಂಬೈ ಲೋಕಲ್​ ರೈಲಿನಲ್ಲಿ ಇಬ್ಬರ ನಡುವೆ ಜಗಳ: ಎದುರಾಳಿಯ ಬಲಗೈನ ತೋರು ಬೆರಳು ಕಚ್ಚಿ ತುಂಡರಿಸಿದ!

ಮುಂದಿನ 48 ಗಂಟೆಗಳಲ್ಲಿ ಮುಂಬೈನಲ್ಲಿ ಭಾರಿ ಮಳೆ ಸೂಚನೆ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಸೂಚನೆ ನೀಡಿರುವ ಬೆನ್ನಲ್ಲೇ ಮುಂಬೈ ಸೇರಿ ನೆರೆಯ ಪ್ರದೇಶಗಳಲ್ಲಿ ಎಲ್ಲ ಶಾಲೆಗಳು ಮತ್ತು ಜೂನಿಯರ್‌…

View More ಮುಂದಿನ 48 ಗಂಟೆಗಳಲ್ಲಿ ಮುಂಬೈನಲ್ಲಿ ಭಾರಿ ಮಳೆ ಸೂಚನೆ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

VIDEO| ಟ್ರಾಫಿಕ್​ನಲ್ಲಿ ಸಿಲುಕಿದ ಕಾರು, ಆಟೋದಲ್ಲಿ ಏರ್​ಪೋರ್ಟ್​ ತಲುಪಿದ ಕೇಂದ್ರ ಸಚಿವ

ಮುಂಬೈ: ಟ್ರಾಫಿಕ್​ನಲ್ಲಿ ಕಾರು ಸಿಲುಕಿದ ಪರಿಣಾಮ ಕೇಂದ್ರ ಸಚಿವರೊಬ್ಬರು ಆಟೋರಿಕ್ಷಾದಲ್ಲಿ ಏರ್​ಪೋರ್ಟ್​ ತಲುಪಿದ ಘಟನೆ ಮುಂಬೈನಲ್ಲಿ ನಡೆದಿದೆ. ಅಲ್ಲದೆ ಆಟೋರಿಕ್ಷಾ ಪ್ರಯಾಣವನ್ನು ನಾನು ಎಂಜಾಯ್​ ಮಾಡಿದೆ, ಈ ಮೂಲಕ ನನ್ನ ಹಳೆಯ ನೆನಪುಗಳನ್ನು ಮೆಲುಕು…

View More VIDEO| ಟ್ರಾಫಿಕ್​ನಲ್ಲಿ ಸಿಲುಕಿದ ಕಾರು, ಆಟೋದಲ್ಲಿ ಏರ್​ಪೋರ್ಟ್​ ತಲುಪಿದ ಕೇಂದ್ರ ಸಚಿವ

ಅಪ್ರಾಪ್ತೆಯನ್ನು ಕ್ಯಾಬಿನ್‌ಗೆ ಕರೆದು ಸೆಕ್ಸ್‌ ಮಾಡಬೇಕೆಂದ ಟ್ಯೂಷನ್‌ ಶಿಕ್ಷಕ ಇದೀಗ ಪೊಲೀಸರ ಅತಿಥಿ

ಮುಂಬೈ: 13 ವರ್ಷದ ವಿದ್ಯಾರ್ಥಿನಿಯನ್ನು ತನ್ನ ಕ್ಯಾಬಿನ್‌ಗೆ ಕರೆದು ಲೈಂಗಿಕತೆ ಕುರಿಕು ಕೆಟ್ಟದಾಗಿ ಕಮೆಂಟ್‌ ಮಾಡಿದ್ದಕ್ಕೆ ಪೊವೈ ಪೊಲೀಸರು 42 ವರ್ಷದ ವ್ಯಕ್ತಿಯನ್ನು ಪೊಕ್ಸೊ ಕಾಯಿದೆಯಡಿ ಬಂಧಿಸಿದ್ದಾರೆ. ಟ್ಯೂಷನ್‌ನಿಂದ ಮನೆಗೆ ತೆರಳಿದ ಬಾಲಕಿ ಅಲ್ಲಿ…

View More ಅಪ್ರಾಪ್ತೆಯನ್ನು ಕ್ಯಾಬಿನ್‌ಗೆ ಕರೆದು ಸೆಕ್ಸ್‌ ಮಾಡಬೇಕೆಂದ ಟ್ಯೂಷನ್‌ ಶಿಕ್ಷಕ ಇದೀಗ ಪೊಲೀಸರ ಅತಿಥಿ

PHOTOS| ಭರ್ಜರಿಯಿಂದ ವಿಘ್ನವಿನಾಶಕನನ್ನು ಬೀಳ್ಕೊಟ್ಟ ಭಕ್ತ ಸಮೂಹ: ಮೆರವಣಿಗೆಯುದ್ದಕ್ಕೂ ಗಣಪನಿಗೆ ಜೈಕಾರ!

ಮುಂಬೈ: ಹಿಂದು ಸಂಪ್ರದಾಯದ ಬಹುದೊಡ್ಡ ಆಚರಣೆಯಾಗಿರುವ ಗೌರಿ-ಗಣೇಶ ಹಬ್ಬದ ದಿನದಂದು ವಿವಿಧ ರೂಪದಲ್ಲಿ ಭಕ್ತರ ಮನೆಗೆ ಆಗಮಿಸಿ, ಜನರ ವಿಘ್ನಗಳನ್ನು ದೂರ ಮಾಡಿದ ವಿಘ್ನವಿನಾಶಕ ಹೊರಡುವ ಸಮಯವಾಗಿದ್ದು, ಇದೀಗ ಭರ್ಜರಿಯಾಗಿ ಬೀಳ್ಕೊಡಲಾಗುತ್ತಿದೆ. ವಾಣಿಜ್ಯ ನಗರಿ…

View More PHOTOS| ಭರ್ಜರಿಯಿಂದ ವಿಘ್ನವಿನಾಶಕನನ್ನು ಬೀಳ್ಕೊಟ್ಟ ಭಕ್ತ ಸಮೂಹ: ಮೆರವಣಿಗೆಯುದ್ದಕ್ಕೂ ಗಣಪನಿಗೆ ಜೈಕಾರ!

38 ವರ್ಷಕ್ಕೆ 20ನೇ ಬಾರಿಗೆ ಗರ್ಭವತಿಯಾದ ಮಹಾರಾಷ್ಟ್ರದ ಮಹಿಳೆ, ಬದುಕುಳಿದಿರುವ ಮಕ್ಕಳೆಷ್ಟು ಗೊತ್ತಾ?

ಮುಂಬೈ: ಅಪರೂಪದ ಪ್ರಕರಣವೊಂದರಲ್ಲಿ ಮಹಾರಾಷ್ಟ್ರದ ಮಹಿಳೆಯೊಬ್ಬರು 20ನೇ ಬಾರಿಗೆ ಗರ್ಭಿಣಿಯಾಗಿರುವ ವಿಚಾರ ಇದೀಗ ಸುದ್ದಿಗೆ ಗ್ರಾಸವಾಗಿದ್ದು, 38 ವರ್ಷದ ಮಹಿಳೆಯು 16 ಹೆರಿಗೆಗಳನ್ನು ಮಾಡಿಕೊಂಡಿದ್ದಾರೆ ಮತ್ತು ಮೂರು ಬಾರಿ ಗರ್ಭಪಾತ ಉಂಟಾಗಿದ್ದರೂ ಇದೀಗ 7…

View More 38 ವರ್ಷಕ್ಕೆ 20ನೇ ಬಾರಿಗೆ ಗರ್ಭವತಿಯಾದ ಮಹಾರಾಷ್ಟ್ರದ ಮಹಿಳೆ, ಬದುಕುಳಿದಿರುವ ಮಕ್ಕಳೆಷ್ಟು ಗೊತ್ತಾ?

ಐದೇ ತಿಂಗಳಿಗೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್‌

ಮುಂಬೈ: ಕಳೆದ ಲೋಕಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್‌ ಸೇರಿ ಚುನಾವಣೆಗೂ ಸ್ಪರ್ಧಿಸಿ ಸೋಲಲನ್ನನುಭವಿಸಿದ್ದ ನಟಿ, ರಾಜಕಾರಣಿ ಊರ್ಮಿಳಾ ಮತೋಂಡ್ಕರ್‌ ಕೇವಲ 5 ತಿಂಗಳಿಗೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಸಣ್ಣತನದ ರಾಜಕೀಯಕ್ಕೆ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ…

View More ಐದೇ ತಿಂಗಳಿಗೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್‌

ಸ್ನೇಹಿತನಿಗಾಗಿ ಸ್ವಂತ ಮನೆಯಲ್ಲೇ 10 ಲಕ್ಷ ರೂ. ಕದ್ದ ಹುಡುಗಿ: ಮುಂದಾಗಿದ್ದೇನು ಗೊತ್ತೇ ?

ಮುಂಬೈ: ಸ್ವಂತ ಮನೆಯಲ್ಲೇ 10 ಲಕ್ಷ ರೂ ಎಗರಿಸಿ ಪ್ರಿಯಕರನೊಂದಿಗೆ ಓಡಿಹೋಗಿದ್ದ ಹತ್ತೊಂಬತ್ತು ವರ್ಷದ ಹುಡುಗಿ ಮತ್ತು ಆಕೆಯ ಪ್ರಿಯಕರ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ರಾಧಾ ಗುಪ್ತಾ ಮತ್ತು ಆಕೆಯ ಪ್ರಿಯಕರ ಅಮೀರ್ ನೌಷಾದ್…

View More ಸ್ನೇಹಿತನಿಗಾಗಿ ಸ್ವಂತ ಮನೆಯಲ್ಲೇ 10 ಲಕ್ಷ ರೂ. ಕದ್ದ ಹುಡುಗಿ: ಮುಂದಾಗಿದ್ದೇನು ಗೊತ್ತೇ ?

VIDEO| ಪ್ರವಾಹದ ನೀರಲ್ಲಿ ಮಹೀಂದ್ರಾ ಬೊಲೆರೋ, ಐಶಾರಾಮಿ ಜಾಗ್ವಾರ್ ನಡುವೆ ಕೃತಕ ಸ್ಪರ್ಧೆ: ಗೆಲುವು ಯಾರಿಗೆ ವಿಡಿಯೋ ನೋಡಿ!​

ಮುಂಬೈ: ಕಳೆದ ಕೆಲದಿನಗಳಿಂದ ವಾಣಿಜ್ಯ ನಗರಿ ಮುಂಬೈನಲ್ಲಿ ಮತ್ತೆ ವರುಣ ಅಬ್ಬರಿಸುತ್ತಿದ್ದಾನೆ. ಇದರ ಪರಿಣಾಮವಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಟ್ರಾಫಿಕ್​ ಜಾಮ್​, ವಿಮಾನಯಾನ ವಿಳಂಬ ಸಮಸ್ಯೆ ಎದುರಾಗಿದೆ. ಪರಿಸ್ಥಿತಿ ಹೀಗಿರುವಾಗ ಸಾಮಾಜಿಕ…

View More VIDEO| ಪ್ರವಾಹದ ನೀರಲ್ಲಿ ಮಹೀಂದ್ರಾ ಬೊಲೆರೋ, ಐಶಾರಾಮಿ ಜಾಗ್ವಾರ್ ನಡುವೆ ಕೃತಕ ಸ್ಪರ್ಧೆ: ಗೆಲುವು ಯಾರಿಗೆ ವಿಡಿಯೋ ನೋಡಿ!​

ನಾರಾಯಣಗುರು, ಬಸವಣ್ಣರ ಚಿಂತನೆಗಳಲ್ಲಿ ಸಾಮ್ಯತೆ

ವಿಜಯಪುರ: ನಾರಾಯಣಗುರು- ಬಸವಣ್ಣ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಅನೇಕ ಮಹನೀಯರು, ಶರಣರು, ಸಂತರು ಸಮಾಜದಲ್ಲಿನ ಅಂಕು-ಡೋಂಕುಗಳನ್ನು ತಿದ್ದುವ ಕೆಲಸ ಮಾಡಿದ್ದು, ಅಂಧಶ್ರದ್ಧೆ, ಮೂಢನಂಬಿಕೆ, ಅಸಮಾನತೆ, ಜಾತಿ ತಾರತಮ್ಯ ಹೋಗಲಾಡಿಸಲು ಹೋರಾಡಿದ್ದಾರೆ ಎಂದು ಮುಂಬೈನ…

View More ನಾರಾಯಣಗುರು, ಬಸವಣ್ಣರ ಚಿಂತನೆಗಳಲ್ಲಿ ಸಾಮ್ಯತೆ