ಜನರಿಲ್ಲದೆ ಜನಸ್ಪಂದನಾ ಕಾರ್ಯಕ್ರಮ ಮುಂದೂಡಿಕೆ

ಪ್ರಚಾರದ ಕೊರತೆ ಅಧಿಕಾರಿಗಳ ವಿರುದ್ಧ ಶಾಸಕ ಗರಂ ಸಿರಗುಪ್ಪ: ನಗರದ ತಾಪಂ ಆವರಣದಲ್ಲಿ ತಾಲೂಕು ಆಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮಕ್ಕೆ ಜನರು ಬಾರದ ಕಾರಣ ಜೂ.14ಕ್ಕೆ ಮುಂದೂಡಲಾಯಿತು. ಸಭೆಗೆ ಬೆರಳೆಣಿಕೆಯಷ್ಟು ಜನರು ಆಗಮಿಸಿದ್ದರು.…

View More ಜನರಿಲ್ಲದೆ ಜನಸ್ಪಂದನಾ ಕಾರ್ಯಕ್ರಮ ಮುಂದೂಡಿಕೆ

ಪ್ರಶ್ನೆಪತ್ರಿಕೆಯಲ್ಲೇ ಕಾಗುಣಿತ ದೋಷ, ಅರ್ಥವಾಗದ ಪ್ರಶ್ನೆಗಳು? ಧಾರವಾಡ ಕರ್ನಾಟಕ ವಿವಿಯ ಪರೀಕ್ಷೆಗಳು ಮುಂದೂಡಿಕೆ

ಧಾರವಾಡ: ಪರೀಕ್ಷೆ ಎಂದರೇನೆ ಹಲವರು ಭಯ ಬೀಳುವಾಗ, ಹಾಗೂ-ಹೀಗೂ ಪರೀಕ್ಷೆಗೆ ತಯಾರಿ ನಡೆಸಿ ಪರೀಕ್ಷೆ ಬರೆಯಲೆಂದು ತೆರಳಿದರೆ ಕಾಗುಣಿತ ದೋಷದಿಂದ ಪ್ರಶ್ನೆಗಳೇ ಅರ್ಥವಾಗದಿದ್ದರೆ ವಿದ್ಯಾರ್ಥಿಗಳಿಗೆ ಹೇಗಾಗಬೇಡ?… ಇಂಥದೊಂದು ಎಡವಟ್ಟು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದಿದೆ.…

View More ಪ್ರಶ್ನೆಪತ್ರಿಕೆಯಲ್ಲೇ ಕಾಗುಣಿತ ದೋಷ, ಅರ್ಥವಾಗದ ಪ್ರಶ್ನೆಗಳು? ಧಾರವಾಡ ಕರ್ನಾಟಕ ವಿವಿಯ ಪರೀಕ್ಷೆಗಳು ಮುಂದೂಡಿಕೆ

ಪೂರ್ವಭಾವಿ ಸಭೆ ಮುಂದೂಡಿಕೆ

ಬೈಲಹೊಂಗಲ: ತಾಲೂಕಿನ ಬೆಳವಡಿ ಗ್ರಾಮದಲ್ಲಿ ಫೆ.28 ಹಾಗೂ ಮಾರ್ಚ್ 1ರಂದು ಸರ್ಕಾರದಿಂದ ಆಚರಿಸಲಿರುವ ಬೆಳವಡಿ ಮಲ್ಲಮ್ಮ ಉತ್ಸವದ ಅಂಗವಾಗಿ ಶಾಸಕ, ಸಂಸದೀಯ ಕಾರ್ಯದರ್ಶಿ ಮಹಾಂತೇಶ ಕೌಜಲಗಿ ಉಪಸ್ಥಿತಿ ಮತ್ತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಫೆ.16ರಂದು ಕರೆಯಲಾಗಿದ್ದ…

View More ಪೂರ್ವಭಾವಿ ಸಭೆ ಮುಂದೂಡಿಕೆ

ಸುಳವಾಡಿ ಪ್ರಕರಣ, ವಿಚಾರಣೆ ಫೆ.12 ಕ್ಕೆ ಮುಂದೂಡಿಕೆ

ಚಾಮರಾಜನಗರ: ಸುಳವಾಡಿ ದುರಂತ ಪ್ರಕರಣದ ನಾಲ್ವರು ಆರೋಪಿಗಳ ವಿಚಾರಣೆಯನ್ನು ಫೆ. 12ಕ್ಕೆ ಮುಂದೂಡಲಾಯಿತು. ನಗರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಿ.ಬಸವರಾಜ ಅವರು ಆರೋಪಗಳನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದರು. ಪ್ರಕಣದ ಒಂದನೇ…

View More ಸುಳವಾಡಿ ಪ್ರಕರಣ, ವಿಚಾರಣೆ ಫೆ.12 ಕ್ಕೆ ಮುಂದೂಡಿಕೆ

ಮೀಸಲು ಕಾಯ್ದೆಗಾಗಿ ಚಳಿಗಾಲದ ಅಧಿವೇಶನ ಒಂದು ದಿನ ಮುಂದೂಡಿಕೆ

ನವದೆಹಲಿ: ಸಾಮಾಜಿಕವಾಗಿ ಮೇಲ್ವರ್ಗದಲ್ಲಿದ್ದರೂ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ಕೊಡಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತೀರ್ಮಾನಿಸಿದ ಬೆನ್ನಲ್ಲೇ, ನಾಳೆ ಮುಗಿಯಬೇಕಿದ್ದ ಚಳಿಗಾಲದ ಅಧಿವೇಶನವನ್ನು ಒಂದು ದಿನ ಹೆಚ್ಚಿಸಿದೆ. ಅಂದರೆ ಬುಧವಾರದವರೆಗೂ ಮುಂದೂಡಲಾಗಿದೆ. ಲೋಕಸಭಾ…

View More ಮೀಸಲು ಕಾಯ್ದೆಗಾಗಿ ಚಳಿಗಾಲದ ಅಧಿವೇಶನ ಒಂದು ದಿನ ಮುಂದೂಡಿಕೆ

ಬಂದ್ ಬಿಸಿ, ಜಿಲ್ಲಾದ್ಯಂತ ಮುಂಜಾಗ್ರತೆ ಕ್ರಮ

ಬೆಳಗಾವಿ: ಐಎನ್‌ಟಿಯುಸಿ, ಎಐಟಿಯುಸಿ ಒಳಗೊಂಡು ಪ್ರಮುಖ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರದಿಂದ 2 ದಿನ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಬೆಳಗಾವಿ ಜಿಲ್ಲೆ ಒಳಗೊಂಡು ಹಲವೆಡೆ ಆಟೋ,…

View More ಬಂದ್ ಬಿಸಿ, ಜಿಲ್ಲಾದ್ಯಂತ ಮುಂಜಾಗ್ರತೆ ಕ್ರಮ

ಲೋಕಸಭಾ ಕಲಾಪಕ್ಕೆ ಪ್ರತಿಪಕ್ಷಗಳ ಅಡ್ಡಗಾಲು; ಡಿ. 27 ಕ್ಕೆ ಅಧಿವೇಶನ ಮುಂದೂಡಿಕೆ

ನವದೆಹಲಿ: ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಪಕ್ಷಗಳು ಸಂಸತ್ತಿನಲ್ಲಿ ಎಬ್ಬಿಸಿದ ಗದ್ದಲದ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಶುಕ್ರವಾರದ ಕಲಾಪವನ್ನು ಡಿ. 27ಕ್ಕೆ ಮುಂದೂಡಿದ್ದಾರೆ. ಎಐಎಡಿಎಂಕೆ, ಟಿಡಿಪಿ ಮತ್ತು ಕಾಂಗ್ರೆಸ್‌ ಸದಸ್ಯರು…

View More ಲೋಕಸಭಾ ಕಲಾಪಕ್ಕೆ ಪ್ರತಿಪಕ್ಷಗಳ ಅಡ್ಡಗಾಲು; ಡಿ. 27 ಕ್ಕೆ ಅಧಿವೇಶನ ಮುಂದೂಡಿಕೆ

ಜಿಲ್ಲಾಡಳಿತದಿಂದ ಅಪಮಾನ ಆರೋಪಿಸಿ ಆಡಳಿತ ಪಕ್ಷದಿಂದಲೇ ಸಭಾತ್ಯಾಗ

« ಉಡುಪಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಮುಂದೂಡಿಕೆ * ಟೋಲ್, ಮರಳು ಸಮಸ್ಯೆ, ರಾಜ್ಯೋತ್ಸವ ಪ್ರಶಸ್ತಿ ಸಮಾರಂಭ ಕಾರಣ» ವಿಜಯವಾಣಿ ಸುದ್ದಿಜಾಲ ಉಡುಪಿ ಟೋಲ್ ಸಂಗ್ರಹ, ಮರಳು ಸಮಸ್ಯೆ ಪರಿಹರಿಸಲು ವಿಫಲ, ಸಾಮಾನ್ಯ…

View More ಜಿಲ್ಲಾಡಳಿತದಿಂದ ಅಪಮಾನ ಆರೋಪಿಸಿ ಆಡಳಿತ ಪಕ್ಷದಿಂದಲೇ ಸಭಾತ್ಯಾಗ

ಕಾನ್​ಸ್ಟೆಬಲ್ ಪರೀಕ್ಷೆ ಪ್ರಶ್ನೆ ಲೀಕ್

ಬೆಂಗಳೂರು/ಹಾಸನ: ಭಾನುವಾರ ನಡೆಯಬೇಕಿದ್ದ ಪೊಲೀಸ್ ಕಾನ್​ಸ್ಟೆಬಲ್ ನೇಮಕಾತಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಈ ಜಾಲದ ಕಿಂಗ್​ಪಿನ್ ಶಿವಕುಮಾರಯ್ಯ ಸಹಿತ 7 ಆರೋಪಿಗಳು ಮತ್ತು 116 ಅಭ್ಯರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 2016ರಲ್ಲಿ ದ್ವಿತೀಯ ಪಿಯು…

View More ಕಾನ್​ಸ್ಟೆಬಲ್ ಪರೀಕ್ಷೆ ಪ್ರಶ್ನೆ ಲೀಕ್

ಪೊಲೀಸ್ ನೇಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಯಲು: ನಾಳಿನ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಪೊಲೀಸ್ ಪೇದೆ ಹುದ್ದೆಯ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಪರೀಕ್ಷೆ ಪ್ರಕ್ರಿಯೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಹೀಗಾಗಿ ನಾಳೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪರೀಕ್ಷೆ ರದ್ದುಗೊಂಡಿದೆ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣಕರ್ತ ಎನ್ನಲಾಗಿರುವ ಕಿಂಗ್​ಪಿನ್…

View More ಪೊಲೀಸ್ ನೇಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಯಲು: ನಾಳಿನ ಪರೀಕ್ಷೆ ಮುಂದೂಡಿಕೆ