ಮುಂದುವರಿದ ಒತ್ತುವರಿ ತೆರವು

ಹಾಸನ: ಬಿಎಂ ರಸ್ತೆ ಮಾರ್ಜಿನ್ ಒತ್ತುವರಿ ತೆರವು ಕಾರ್ಯಾಚರಣೆ ಎರಡನೇ ದಿನವಾದ ಶನಿವಾರ ಮುಂದುರಿದಿದ್ದು, ಹಲವು ಕಟ್ಟಡಗಳನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು. ಬೆಳಗ್ಗೆ 8ರಿಂದ ಸಂಜೆ 6ರವರೆಗೆ 4 ಇಟಾಚಿಗಳನ್ನು ಬಳಸಿ, ಕಾರ್ಯಾಚರಣೆ ನಡೆಸಲಾಯಿತು.…

View More ಮುಂದುವರಿದ ಒತ್ತುವರಿ ತೆರವು

ಕಬ್ಬು ಬೆಳೆವ ರೈತರ ಧರಣಿ ಮುಂದುವರಿಕೆ

ಬೆಳಗಾವಿ: ಕಬ್ಬಿನ ಬಾಕಿ ಬಿಲ್ ವಸೂಲಿ, ಕಬ್ಬಿನ ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಭಾರತೀಯ…

View More ಕಬ್ಬು ಬೆಳೆವ ರೈತರ ಧರಣಿ ಮುಂದುವರಿಕೆ

ಮೊದಲಿನ ವೇತನವೇ ಮುಂದುವರಿಕೆ

ಕುಮಟಾ: ವೇತನ ಕಡಿತ ಖಂಡಿಸಿ ಗೋರೆಯ ಹರನೀರ ಗೇರು ಕಾರ್ಖಾನೆಯ ಕಾರ್ವಿುಕರು ಕಳೆದ ನಾಲ್ಕು ದಿನಗಳಿಂದ ಹಮ್ಮಿಕೊಂಡಿರುವ ಮುಷ್ಕರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿಸುವ ಮೂಲಕ ಕಾರ್ವಿುಕರ ಸಮಸ್ಯೆ ಪರಿಹರಿಸುವಲ್ಲಿ ಸಹಕರಿಸಿತು. ಗೇರು ಕಾರ್ಖಾನೆ…

View More ಮೊದಲಿನ ವೇತನವೇ ಮುಂದುವರಿಕೆ

ಶಾಸಕ ಸತೀಶ ಜಾರಕಿಹೊಳಿಗೆ ದೆಹಲಿಯಿಂದ ಬುಲಾವ್

ಬೆಳಗಾವಿ: ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತ ಶಮನಗೊಳಿಸಲು ಶಾಸಕ ಸತೀಶ ಜಾರಕಿಹೊಳಿ ಅವರಿಗೆ ದೆಹಲಿಗೆ ಆಗಮಿಸುವಂತೆ ಸೂಚನೆ ಬಂದಿದೆ. ಈ ಕುರಿತು ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸತೀಶ ಜಾರಕಿಹೊಳಿ, ಹೈಕಮಾಂಡ್ ಸೂಚನೆ…

View More ಶಾಸಕ ಸತೀಶ ಜಾರಕಿಹೊಳಿಗೆ ದೆಹಲಿಯಿಂದ ಬುಲಾವ್

ಮಳೆ ಮುಂದುವರಿಕೆ, ನದಿಗಳು ಭರ್ತಿ, ಜನಜೀವನ ಅಸ್ತವ್ಯಸ್ತ

ಚಿಕ್ಕೋಡಿ: ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಲಾನಯನ ಪ್ರದೇಶಗಳಲ್ಲಿ ನದಿಗಳ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಿದೆ. ಚಿಕ್ಕೋಡಿ ತಾಲೂಕಿನಲ್ಲಿ ಹರಿಯುವ ಕೃಷ್ಣಾ , ವೇದಗಂಗಾ ಹಾಗೂ…

View More ಮಳೆ ಮುಂದುವರಿಕೆ, ನದಿಗಳು ಭರ್ತಿ, ಜನಜೀವನ ಅಸ್ತವ್ಯಸ್ತ

ಭಾಗ್ಯಗಳಿಗಿದೆಯೇ ಉಳಿಯುವ ಭಾಗ್ಯ?

|ವಿಲಾಸ ಮೇಲಗಿರಿ ಬೆಂಗಳೂರು: ಅಹಿಂದ ಕೇಂದ್ರೀಕರಿಸಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಅಸಂಖ್ಯಾತ ಯೋಜನೆಗಳು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಂದುವರಿಯುತ್ತವೆಯೇ ಎಂಬುದು ಈಗ ಬಹು ರ್ಚಚಿತ ವಿಷಯ. ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ…

View More ಭಾಗ್ಯಗಳಿಗಿದೆಯೇ ಉಳಿಯುವ ಭಾಗ್ಯ?