ಗ್ರಾಮೀಣ ಪ್ರತಿಭೆಗೆ ಅಗ್ರ ಸ್ಥಾನ

ಮುಂಡರಗಿ: ಪಟ್ಟಣದ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಅನ್ನದಾನೀಶ್ವರ ಪದವಿ ಪೂರ್ವ ಕಾಲೇಜ್​ನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿ ವಿನೋದ ನಾಯಕ ಶೇ. 97.05 ಫಲಿತಾಂಶ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ…

View More ಗ್ರಾಮೀಣ ಪ್ರತಿಭೆಗೆ ಅಗ್ರ ಸ್ಥಾನ

ದೇಶಕ್ಕೆ ಇಟಲಿ ಸಂಸ್ಕೃತಿ ಬೇಡ

ಗದಗ: ಭಾರತ ದೇಶದ ಪ್ರಗತಿಗಾಗಿ ದೇಶದ ಹೆಮ್ಮೆಯ ಪುತ್ರ ಪ್ರಧಾನಿ ನರೇಂದ್ರ ಮೋದಿ ಅವರ ಅವಶ್ಯಕತೆ ಇದೆ. ಆದರೆ, ಇಟಲಿ ಸಂಸ್ಕೃತಿಯ ಯುವಕನ ಅವಶ್ಯಕತೆ ನಮಗಿಲ್ಲ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.…

View More ದೇಶಕ್ಕೆ ಇಟಲಿ ಸಂಸ್ಕೃತಿ ಬೇಡ

ಮನಸೂರೆಗೊಂಡ ರಾಜ್ಯ ಮಟ್ಟದ ಟಗರಿನ ಕಾಳಗ

ಮುಂಡರಗಿ: ಪಟ್ಟಣದ ಕೋಟೆ ಆಂಜನೇಯ ಸ್ವಾಮಿ ಜಾತ್ರೆ, ಯುಗಾದಿ ಹಬ್ಬದ ನಿಮಿತ್ತ ಕೋಟೆ ಆಂಜನೇಯ ಗೆಳೆಯರ ಬಳಗದ ವತಿಯಿಂದ ಬುಧವಾರ ರಾಜ್ಯ ಮಟ್ಟದ ಟಗರಿನ ಕಾಳಗ ಜರುಗಿತು. ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ…

View More ಮನಸೂರೆಗೊಂಡ ರಾಜ್ಯ ಮಟ್ಟದ ಟಗರಿನ ಕಾಳಗ

ಬರದೂರಲ್ಲಿ ಭರಪೂರ ಮಾಲಿನ್ಯ

ಮುಂಡರಗಿ: ತಾಲೂಕಿನ ಬರದೂರ ಗ್ರಾಮದಲ್ಲಿ ಮಲೀನತೆ ಹೆಚ್ಚಾಗಿದ್ದು ಜನರು ಹಲವು ರೋಗಗಳಿಂದ ನರಳುತ್ತಿದ್ದಾರೆ. ಜತೆಗೆ ಫ್ಲೋರೈಡ್​ಯುುಕ್ತ ನೀರು ಕುಡಿದ ಜನರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಕಂಡಲ್ಲೆಲ್ಲ ಕಸದ ರಾಶಿ, ಚರಂಡಿಯಲ್ಲಿ ನೀರು ಹರಿಯದೇ ಗಲೀಜು…

View More ಬರದೂರಲ್ಲಿ ಭರಪೂರ ಮಾಲಿನ್ಯ

ಸಾಹಿತ್ಯದಿಂದ ಬದುಕಿನಲ್ಲಿ ಬದಲಾವಣೆ

ಮುಂಡರಗಿ: ಸಾಹಿತ್ಯವು ಮನುಷ್ಯನಿಗೆ ಆತ್ಮಬಲ ತುಂಬುತ್ತದೆ. ಸದ್ಗುಣಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಸಾಹಿತ್ಯದಿಂದ ಬದುಕಿನಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು. ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಶುಕ್ರವಾರ ಜರುಗಿದ ಮಾಸಿಕ…

View More ಸಾಹಿತ್ಯದಿಂದ ಬದುಕಿನಲ್ಲಿ ಬದಲಾವಣೆ

ನನೆಗುದಿಗೆ ಬಿದ್ದ ಕ್ಯಾಂಟೀನ್ ಕಾಮಗಾರಿ

ಮುಂಡರಗಿ: ಪಟ್ಟಣದ ತುಂಗಭದ್ರಾ ನದಿ ನೀರು ಸಂಸ್ಕರಣ ಘಟಕ ಆವರಣದಲ್ಲಿ ನಿರ್ವಣಗೊಳ್ಳುತ್ತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿ ಮೂರು ತಿಂಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ. ಕೆ.ಇ.ಎಫ್. ಇನ್ಪ್ರಾಸ್ಟ್ರ ಕ್ಚರ್ ಪ್ರೖೆ.ಲಿ. ಕಂಪನಿಯಿಂದ ಇಂದಿರಾ…

View More ನನೆಗುದಿಗೆ ಬಿದ್ದ ಕ್ಯಾಂಟೀನ್ ಕಾಮಗಾರಿ

ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ಗೆ ಅಧಿಕಾರ ಕೊಡಿ

ಯಾದಗಿರಿ: ದೇಶದ ಭವಿಷ್ಯ ರೂಪಿಸಲು ಮತ್ತು ಸಮಾನತೆ ಸಮಾಜ ನಿಮರ್ಿಸಲು ಕಾಂಗ್ರೆಸ್ಗೆ ಬೆಂಬಲಿಸಿ ಎಂದು ಕಲಬುರಗಿ ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ ಮನವಿ ಮಾಡಿದ್ದಾರೆ. ಮುಂಡರಗಿ, ಮೈಲಾಪುರ, ರಾಮಸಮುದ್ರ, ಅರಕೇರಾ(ಕೆ) ಗ್ರಾಮಗಳಲ್ಲಿ ಚುನಾವಣಾ…

View More ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ಗೆ ಅಧಿಕಾರ ಕೊಡಿ

ದೇಶ ಕಟ್ಟುವ ಕಾರ್ಯವಾಗಲಿ

ಮುಂಡರಗಿ: ಯುವಕ, ಯುವತಿಯರು ದೇಶದ ದೊಡ್ಡ ಶಕ್ತಿ. ಯುವಪೀಳಿಗೆ ದೇಶ ಕಟ್ಟುವ ಕಾರ್ಯ ಮಾಡಬೇಕು. ಉತ್ತಮ ನಡೆ, ನುಡಿಗಳನ್ನು ಹೊಂದುವ ಜೊತೆಗೆ ಗುರು ಹಿರಿಯರನ್ನು ಗೌರವಿಸಿ ಸುಸಂಸ್ಕೃತರಾಗಿ ಬಾಳಬೇಕು ಎಂದು ಡಾ. ತೋಂಟದ ಸಿದ್ಧರಾಮ…

View More ದೇಶ ಕಟ್ಟುವ ಕಾರ್ಯವಾಗಲಿ

ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ

ಮುಂಡರಗಿ: ತಾಲೂಕಿನಲ್ಲಿ ಪಶುವೈದ್ಯರ ಕೊರತೆಯಿಂದ ಜಾನುವಾರು ಹಾಗೂ ರೈತರು ಪರದಾಡುವಂತಹ ಸ್ಥಿತಿ ನಿರ್ವಣವಾಗಿದೆ. ಅನಾರೋಗ್ಯಕ್ಕೆ ತುತ್ತಾದ ದನಕರುಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯದೇ ಪಶುಗಳು ಪರಿತಪಿಸುತ್ತಿವೆ. ಪಟ್ಟಣದ ಪಶು ಆಸ್ಪತ್ರೆ ಸೇರಿದಂತೆ ತಾಲೂಕಿನಲ್ಲಿ ಒಟ್ಟು 15…

View More ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ

ಮುಂಡರಗಿ: ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಏ.3ರ ವರೆಗೆ ಅವಕಾಶವಿದ್ದು, ಯುವ ಮತದಾರರು ಮತ್ತು ಮತದಾರ ಪಟ್ಟಿಗೆ ಸೇರದವರು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಜಿ.ಪಂ. ಸಿಇಒ ಮಂಜುನಾಥ ಚವ್ಹಾಣ ತಿಳಿಸಿದರು. ಪಟ್ಟಣದ ತಾಲೂಕು…

View More ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ